ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

Kerala floods

ADVERTISEMENT

Wayanad Landslides | ಕೇಂದ್ರ ಸರ್ಕಾರ ಕೇರಳದೊಂದಿಗೆ ನಿಲ್ಲಲಿದೆ: ಮೋದಿ ಭರವಸೆ

ಸರಣಿ ಭೂಕುಸಿತದಿಂದ ತತ್ತರಿಸಿರುವ ವಯನಾಡು ಜಿಲ್ಲೆಯಲ್ಲಿ ಪರಿಹಾರ ಕಾರ್ಯಗಳನ್ನು ನಡೆಸಲು ಸಾಧ್ಯವಿರುವ ಎಲ್ಲ ರೀತಿಯ ನೆರವನ್ನು ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಭರವಸೆ ನೀಡಿದ್ದಾರೆ.
Last Updated 10 ಆಗಸ್ಟ್ 2024, 13:53 IST
Wayanad Landslides | ಕೇಂದ್ರ ಸರ್ಕಾರ ಕೇರಳದೊಂದಿಗೆ ನಿಲ್ಲಲಿದೆ: ಮೋದಿ ಭರವಸೆ

ಕೇರಳ ಸರ್ಕಾರ ಅಕ್ರಮ ಗಣಿಗಾರಿಕೆಗೆ ಅವಕಾಶ ನೀಡಿದ್ದರಿಂದಲೇ ದುರಂತ: ಕೇಂದ್ರ ಸಚಿವ

ಕೇರಳ ಸರ್ಕಾರವು ಅಕ್ರಮವಾಗಿ ವಸತಿ ಪ್ರದೇಶಗಳನ್ನು ವಿಸ್ತರಿಸಿದ್ದು ಹಾಗೂ ಗಣಿಗಾರಿಕೆಗೆ ಅವಕಾಶ ಕಲ್ಪಿಸಿದ್ದೇ ಸರಣಿ ಭೂಕುಸಿತಕ್ಕೆ ಕಾರಣ ಎಂದು ಕೇಂದ್ರ ಪರಿಸರ ಸಚಿವ ಭೂಫೇಂದರ್‌ ಯಾದವ್‌ ಸೋಮವಾರ ಆರೋಪಿಸಿದ್ದಾರೆ.
Last Updated 5 ಆಗಸ್ಟ್ 2024, 11:35 IST
ಕೇರಳ ಸರ್ಕಾರ ಅಕ್ರಮ ಗಣಿಗಾರಿಕೆಗೆ ಅವಕಾಶ ನೀಡಿದ್ದರಿಂದಲೇ ದುರಂತ: ಕೇಂದ್ರ ಸಚಿವ

ಖಾಲಿ ಚಿತ್ರಗಳಿಗೆ ಬಣ್ಣ ತುಂಬುತ್ತಿರುವ ಬಾಲಕಿ: ಮನಕಲಕುವ ಸಂದೇಶ ಹಂಚಿಕೊಂಡ ತರೂರ್

ವಯನಾಡು ಭೂಕುಸಿತ ದುರಂತದಿಂದ ಪೋಷಕರನ್ನು ಕಳೆದುಕೊಂಡಿರುವ ಬಾಲಕಿಯ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿರುವ ಕಾಂಗ್ರೆಸ್‌ ಸಂಸದ ಶಶಿ ತರೂರ್‌, ಮನಕಲಕುವ ಸನ್ನಿವೇಶದ ಬಗ್ಗೆ ಬರೆದುಕೊಂಡಿದ್ದಾರೆ.
Last Updated 4 ಆಗಸ್ಟ್ 2024, 15:42 IST
ಖಾಲಿ ಚಿತ್ರಗಳಿಗೆ ಬಣ್ಣ ತುಂಬುತ್ತಿರುವ ಬಾಲಕಿ: ಮನಕಲಕುವ ಸಂದೇಶ ಹಂಚಿಕೊಂಡ ತರೂರ್

ವಯನಾಡು ಭೂಕುಸಿತ: 'ರಾಷ್ಟ್ರೀಯ ವಿಪತ್ತು' ಎಂದು ಘೋಷಿಸಲು ಕೇಂದ್ರ ನಕಾರ

'ರಾಜ್ಯ ವಿಪತ್ತು' ಎಂದು ಘೋಷಿಸಲು ಮುಂದಾದ ಕೇರಳ
Last Updated 3 ಆಗಸ್ಟ್ 2024, 3:11 IST
ವಯನಾಡು ಭೂಕುಸಿತ: 'ರಾಷ್ಟ್ರೀಯ ವಿಪತ್ತು' ಎಂದು ಘೋಷಿಸಲು ಕೇಂದ್ರ ನಕಾರ

ವಯನಾಡು ಭೂಕುಸಿತ: ಪರಿಹಾರ ಕಾರ್ಯಗಳ ಪರಿಶೀಲನೆಗೆ ಕೇರಳಕ್ಕೆ ಬಂದ ಪ.ಬಂ ರಾಜ್ಯಪಾಲ

ವಯನಾಡಿನಲ್ಲಿ ನಡೆಯುತ್ತಿರುವ ಪರಿಹಾರ ಕಾರ್ಯಗಳ ಪರಿಶೀಲನೆ ನಡೆಸುವ ಸಲುವಾಗಿ ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರು ಮಂಗಳವಾರ ರಾತ್ರಿ ಕೇರಳದ ಕ್ಯಾಲಿಕಟ್‌ಗೆ ತಲುಪಿದ್ದಾರೆ ಎಂದು ರಾಜಭವನ ತಿಳಿಸಿದೆ.
Last Updated 31 ಜುಲೈ 2024, 2:52 IST
ವಯನಾಡು ಭೂಕುಸಿತ: ಪರಿಹಾರ ಕಾರ್ಯಗಳ ಪರಿಶೀಲನೆಗೆ ಕೇರಳಕ್ಕೆ ಬಂದ ಪ.ಬಂ ರಾಜ್ಯಪಾಲ

ಕೇರಳ: ಪ್ರವಾಹದಲ್ಲಿ ಸಿಲುಕಿ ಇಬ್ಬರು ಸಾವು

ಈ ಮಧ್ಯೆ ಭಾರತೀಯ ಹವಾಮಾನ ಇಲಾಖೆ ತಿರುವನಂತಪುರ, ಕೊಲ್ಲಂ, ಪಟ್ಟಣಂತಿಟ್ಟ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಮಂಗಳವಾರ ರೆಡ್‌ ಅಲರ್ಟ್‌ ಘೋಷಿಸಿದೆ. ಆಲಪುಳ, ಕೊಟ್ಟಾಯಂ ಮತ್ತು ಎರ್ನಾಕುಲಂ ಜಿಲ್ಲೆಗಳಿಲ್ಲಿ ಆರೆಂಜ್‌ ಅಲರ್ಟ್‌ ಘೋಷಿಸಿದೆ.
Last Updated 5 ಸೆಪ್ಟೆಂಬರ್ 2022, 15:49 IST
ಕೇರಳ: ಪ್ರವಾಹದಲ್ಲಿ ಸಿಲುಕಿ ಇಬ್ಬರು ಸಾವು

ಕೇರಳದಲ್ಲಿ ಭಾರಿ ಮಳೆ: ಅಣೆಕಟ್ಟುಗಳು ಭರ್ತಿ, ರಸ್ತೆಗಳು ಜಲಾವೃತ

ಕೇರಳದ ಹಲವು ಭಾಗಗಳಲ್ಲಿ ಶನಿವಾರ ರಾತ್ರಿಯಿಂದ ಭಾರಿ ಮಳೆಯಾಗುತ್ತಿದ್ದು ಅನೇಕ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಮೀರಿದೆ. ಭಾನುವಾರ ಬೆಳಗಿನ ಹೊತ್ತಿಗೆ ಹಲವು ರಸ್ತೆಗಳು ಜಲಾವೃತವಾಗಿವೆ.
Last Updated 14 ನವೆಂಬರ್ 2021, 6:54 IST
ಕೇರಳದಲ್ಲಿ ಭಾರಿ ಮಳೆ: ಅಣೆಕಟ್ಟುಗಳು ಭರ್ತಿ, ರಸ್ತೆಗಳು ಜಲಾವೃತ
ADVERTISEMENT

ಕೇರಳದ ಪಂಪಾ, ಇಡಮಲಯಾರ್‌ ಜಲಾಶಯಗಳಿಂದ ನೀರು ಬಿಡುಗಡೆ

ಕೊಚ್ಚಿ: ಕೇರಳದಲ್ಲಿ ಮತ್ತೆ ಮಳೆಯಾಗುವ ಮುನ್ಸೂಚನೆ ಇರುವುದು ಮತ್ತು ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿರುವುದರಿಂದ ಮಂಗಳವಾರ ಪಂಪಾ ಮತ್ತು ಇಡಮಲಯಾರ್‌ ಜಲಾಶಯಗಳಿಂದ ಗೇಟ್‌ಗಳನ್ನು (ಸ್ಲ್ಯೂಸ್‌) ತೆರೆಯಲಾಗಿದೆ. ರಾಜ್ಯ ಸರ್ಕಾರವು ಕಕ್ಕಿ ಮತ್ತು ಶೋಲಾಯರ್‌ ಅಣೆಕಟ್ಟೆಗಳಿಂದ ಹೆಚ್ಚುವರಿ ನೀರಿನ ಸಂಗ್ರಹವನ್ನು ಹೊರಬಿಟ್ಟಿರುವ ಬೆನ್ನಲ್ಲೇ ಈ ಬೆಳವಣಿಗೆ ವರದಿಯಾಗಿದೆ.
Last Updated 19 ಅಕ್ಟೋಬರ್ 2021, 7:07 IST
ಕೇರಳದ ಪಂಪಾ, ಇಡಮಲಯಾರ್‌ ಜಲಾಶಯಗಳಿಂದ ನೀರು ಬಿಡುಗಡೆ

ನೋಡಿ: 2021 ಅಕ್ಟೋಬರ್ 18ರ ಸುದ್ದಿ ಸಂಚಯ; ಈ ದಿನದ ಪ್ರಮುಖ ವಿದ್ಯಮಾನಗಳು

Last Updated 18 ಅಕ್ಟೋಬರ್ 2021, 13:14 IST
ನೋಡಿ: 2021 ಅಕ್ಟೋಬರ್ 18ರ ಸುದ್ದಿ ಸಂಚಯ; ಈ ದಿನದ ಪ್ರಮುಖ ವಿದ್ಯಮಾನಗಳು

ಕೇರಳದಲ್ಲಿ ಮನಕಲಕುವ ದೃಶ್ಯ: ತಬ್ಬಿಕೊಂಡ ಸ್ಥಿತಿಯಲ್ಲೇ ತಾಯಿ-ಮಗು ಮೃತದೇಹ ಪತ್ತೆ

ಕೇರಳದಲ್ಲಿ ಸುರಿಯುತ್ತಿರುವ ಭಾರಿ ಮಳೆ, ಪ್ರವಾಹ ಹಾಗೂ ಭೂಕುಸಿತ ಹಲವು ಮಂದಿಯ ದಾರುಣ ಸಾವಿಗೆ ಕಾರಣವಾಗಿದೆ. ಕೋಟಯಂ ಮತ್ತು ಇಡುಕ್ಕಿ ಜಿಲ್ಲೆಗಳ ಭೂಕುಸಿತ ಪ್ರದೇಶಗಳಲ್ಲಿ ರಕ್ಷಣೆ ಮತ್ತು ತೆರವು ಕಾರ್ಯಾಚರಣೆ ವೇಳೆ ಹೃದಯವಿದ್ರಾವಕ ದೃಶ್ಯಗಳು ಕಂಡುಬಂದಿವೆ.
Last Updated 17 ಅಕ್ಟೋಬರ್ 2021, 17:01 IST
ಕೇರಳದಲ್ಲಿ ಮನಕಲಕುವ ದೃಶ್ಯ: ತಬ್ಬಿಕೊಂಡ ಸ್ಥಿತಿಯಲ್ಲೇ ತಾಯಿ-ಮಗು ಮೃತದೇಹ ಪತ್ತೆ
ADVERTISEMENT
ADVERTISEMENT
ADVERTISEMENT