ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

KERC

ADVERTISEMENT

ಹೊಸ ವಿದ್ಯುತ್ ಸಂಪರ್ಕ: ಗಡುವು ಇಳಿಸಿದ ಕೆಇಆರ್‌ಸಿ ಆದೇಶ

ಹೊಸ ವಿದ್ಯುತ್ ಸಂಪರ್ಕ ನೀಡಲು ನಿಗದಿಪಡಿಸಿದ್ದ ಗರಿಷ್ಠ ಅವಧಿಯನ್ನು ಏಳು ದಿನಗಳಿಂದ ಮೂರು ದಿನಗಳಿಗೆ ಕಡಿತಗೊಳಿಸಿ ಕರ್ನಾಟಕ ವಿದ್ಯುತ್ ನಿಯಂತ್ರಣ ಪ್ರಾಧಿಕಾರ (ಕೆಇಆರ್‌ಸಿ) ಆದೇಶ‌ ಹೊರಡಿಸಿದೆ.
Last Updated 11 ಏಪ್ರಿಲ್ 2024, 15:21 IST
ಹೊಸ ವಿದ್ಯುತ್ ಸಂಪರ್ಕ: ಗಡುವು ಇಳಿಸಿದ ಕೆಇಆರ್‌ಸಿ ಆದೇಶ

ವಿದ್ಯುತ್ ದರ ಇಳಿಕೆ: ಎಲ್ಲ ವರ್ಗಗಳಿಗೂ ಸಿಹಿ ಹಂಚಿದ ಕೆಇಆರ್‌ಸಿ

ಏ.1ರಿಂದ ಜಾರಿ: ಎಲ್ಲ ವರ್ಗಗಳಿಗೂ ಸಿಹಿ ಹಂಚಿದ ಕೆಇಆರ್‌ಸಿ
Last Updated 28 ಫೆಬ್ರುವರಿ 2024, 16:31 IST
ವಿದ್ಯುತ್ ದರ ಇಳಿಕೆ: ಎಲ್ಲ ವರ್ಗಗಳಿಗೂ ಸಿಹಿ ಹಂಚಿದ ಕೆಇಆರ್‌ಸಿ

ಚುನಾವಣೆ ಫಲಿತಾಂಶಕ್ಕೆ ಮುನ್ನ ವಿದ್ಯುತ್ ದರ ಏರಿಕೆ: ಪ್ರತಿ ಯೂನಿಟ್‌ಗೆ 70 ಪೈಸೆ ಹೆಚ್ಚಳ

ಪ್ರತಿ ಯೂನಿಟ್‌ಗೆ 70 ಪೈಸೆ ದರ ಹೆಚ್ಚಳಕ್ಕೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಒಪ್ಪಿಗೆ ನೀಡಿದೆ.
Last Updated 12 ಮೇ 2023, 12:27 IST
ಚುನಾವಣೆ ಫಲಿತಾಂಶಕ್ಕೆ ಮುನ್ನ ವಿದ್ಯುತ್ ದರ ಏರಿಕೆ: ಪ್ರತಿ ಯೂನಿಟ್‌ಗೆ 70 ಪೈಸೆ ಹೆಚ್ಚಳ

ಷರತ್ತಿಲ್ಲದೇ ವಿದ್ಯುತ್‌ ಸಂಪರ್ಕ: ಕೆಇಆರ್‌ಸಿ ಅಧಿಸೂಚನೆ

ವಾಸ್ತವ್ಯ ಪ್ರಮಾಣ ಪತ್ರದ ಅಗತ್ಯವಿಲ್ಲದೇ, ಮನೆ, ನಿವೇಶನ, ಬಡಾವಣೆ ಮತ್ತು ಕೈಗಾರಿಕಾ ಘಟಕಗಳಿಗೆ ಅವುಗಳ ಬೇಡಿಕೆಯನ್ನು ಆಧರಿಸಿ ವಿದ್ಯುತ್‌ ಸಂಪರ್ಕ ಕಲ್ಪಿಸುವ ಸಂಬಂಧ ಕೆಇಆರ್‌ಸಿ ಅಧಿಸೂಚನೆಯನ್ನು ಹೊರಡಿಸಿದೆ.
Last Updated 13 ಜನವರಿ 2023, 19:31 IST
ಷರತ್ತಿಲ್ಲದೇ ವಿದ್ಯುತ್‌ ಸಂಪರ್ಕ: ಕೆಇಆರ್‌ಸಿ ಅಧಿಸೂಚನೆ

ಕೆಇಆರ್‌ಸಿ ಅಧ್ಯಕ್ಷರಾಗಿ ಪಿ. ರವಿಕುಮಾರ್‌ ನೇಮಕ

ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗದ (ಕೆಇಆರ್‌ಸಿ) ನೂತನ ಅಧ್ಯಕ್ಷರನ್ನಾಗಿ ರಾಜ್ಯ ಸರ್ಕಾರದ ನಿಕಟಪೂರ್ವ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌ ಅವರನ್ನು ನೇಮಕ ಮಾಡಲಾಗಿದೆ.
Last Updated 6 ಜೂನ್ 2022, 19:31 IST
ಕೆಇಆರ್‌ಸಿ ಅಧ್ಯಕ್ಷರಾಗಿ ಪಿ. ರವಿಕುಮಾರ್‌ ನೇಮಕ

ಕೆಇಆರ್‌ಸಿ ಆಯ್ಕೆ ಸಮಿತಿಯಿಂದ ಹೊರಗುಳಿದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್

‘ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) ಅಧ್ಯಕ್ಷರ ಆಯ್ಕೆ ಸಮಿತಿಯಿಂದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರು ಹೊರಗುಳಿದಿದ್ದಾರೆ’ ಎಂದು ಇಂಧನ ಇಲಾಖೆ ಹೇಳಿದೆ
Last Updated 31 ಮಾರ್ಚ್ 2022, 15:49 IST
ಕೆಇಆರ್‌ಸಿ ಆಯ್ಕೆ ಸಮಿತಿಯಿಂದ ಹೊರಗುಳಿದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್

ಹಿತಾಸಕ್ತಿ ಸಂಘರ್ಷದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌?

ಆಯ್ಕೆ ಸಮಿತಿ ಸದಸ್ಯರಾಗಿರುವಾಗಲೇ ಕೆಇಆರ್‌ಸಿ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ
Last Updated 30 ಮಾರ್ಚ್ 2022, 20:36 IST
ಹಿತಾಸಕ್ತಿ ಸಂಘರ್ಷದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌?
ADVERTISEMENT

ರಾಜ್ಯದಲ್ಲಿ ಮತ್ತೆ ವಿದ್ಯುತ್‌ ದರ ಹೆಚ್ಚಳ

ಎಸ್ಕಾಂಗಳ ಮನವಿ ಪುರಸ್ಕರಿಸಿರುವ ಕೆಇಆರ್‌ಸಿ, ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ಕಂಪನಿ, ಮೆಸ್ಕಾಂ ಮತ್ತು ಜೆಸ್ಕಾಂಗೆ ಯುನಿಟ್‌ಗೆ 5 ಪೈಸೆಯಂತೆ, ಹೆಸ್ಕಾಂಗೆ 4 ಪೈಸೆಯಂತೆ ಹೆಚ್ಚಳ ಮಾಡಲು ಅನುಮತಿ ನೀಡಿದೆ.
Last Updated 12 ಜನವರಿ 2021, 5:17 IST
ರಾಜ್ಯದಲ್ಲಿ ಮತ್ತೆ ವಿದ್ಯುತ್‌ ದರ ಹೆಚ್ಚಳ

ವಿದ್ಯುತ್ ದರ ಯೂನಿಟ್‌ಗೆ 33 ಪೈಸೆ ಏರಿಕೆ

ರಾಜ್ಯದಲ್ಲಿ ವಿದ್ಯುತ್ ದರ ಏರಿಕೆಮಾಡಲಾಗಿದ್ದು, ಪ್ರತಿ ಯೂನಿಟ್‌ಗೆ 33 ಪೈಸೆ ಹೆಚ್ಚಳವಾಗಿದೆ.
Last Updated 30 ಮೇ 2019, 6:37 IST
ವಿದ್ಯುತ್ ದರ ಯೂನಿಟ್‌ಗೆ 33 ಪೈಸೆ ಏರಿಕೆ

ಕೆಇಆರ್‌ಸಿ ಆದೇಶ ರದ್ದು

ನವೀಕೃತ ಇಂಧನ ಘಟಕಗಳಿಗೆ 10 ವರ್ಷಗಳ ಕಾಲ ನೀಡಲಾಗಿದ್ದ ತೆರಿಗೆ ವಿನಾಯ್ತಿ ವಾಪಸು ಪಡೆದಿದ್ದ ‘ಕೆಇಆರ್‌ಸಿ’ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.
Last Updated 21 ಮಾರ್ಚ್ 2019, 20:09 IST
ಕೆಇಆರ್‌ಸಿ ಆದೇಶ ರದ್ದು
ADVERTISEMENT
ADVERTISEMENT
ADVERTISEMENT