ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Kidney

ADVERTISEMENT

ಮಕ್ಕಳಿಗೂ ಕಾಡುವ ದೀರ್ಘಕಾಲದ ಮೂತ್ರಪಿಂಡ ಕಾಯಿಲೆ: ಇರಲಿ ಈ ಬಗ್ಗೆ ಎಚ್ಚರಿಕೆ

ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ವಿಷವನ್ನು ಫಿಲ್ಟರ್ ಮಾಡುವುದು, ರಕ್ತದೊತ್ತಡವನ್ನು ನಿಯಂತ್ರಿಸುವುದು ಮತ್ತು ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ನಮ್ಮ ಮೂತ್ರಪಿಂಡಗಳು ಹೆಚ್ಚು ಶ್ರಮಿಸುತ್ತವೆ.
Last Updated 22 ಅಕ್ಟೋಬರ್ 2024, 6:28 IST
ಮಕ್ಕಳಿಗೂ ಕಾಡುವ ದೀರ್ಘಕಾಲದ ಮೂತ್ರಪಿಂಡ ಕಾಯಿಲೆ: ಇರಲಿ ಈ ಬಗ್ಗೆ ಎಚ್ಚರಿಕೆ

ಮೂತ್ರಪಿಂಡ ರೋಗಿಗಳಿಗೆ ಉಚಿತ ಡಯಾಲಿಸಿಸ್‌: ಭರವಸೆ ಈಡೇರಿಸಿದ ಹರಿಯಾಣ ಸಿಎಂ

ಮೂತ್ರಪಿಂಡ (ಕಿಡ್ನಿ) ವೈಫಲ್ಯದಿಂದ ಬಳಲುತ್ತಿರುವ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಡಯಾಲಿಸಿಸ್‌ ಸೇವೆ ಒದಗಿಸಲಾಗುವುದು ಎಂದು ಹರಿಯಾಣದ ಮುಖ್ಯಮಂತ್ರಿ ನಾಯಬ್ ಸಿಂಗ್‌ ಸೈನಿ ಘೋಷಿಸಿದ್ದಾರೆ.
Last Updated 18 ಅಕ್ಟೋಬರ್ 2024, 10:06 IST
ಮೂತ್ರಪಿಂಡ ರೋಗಿಗಳಿಗೆ ಉಚಿತ ಡಯಾಲಿಸಿಸ್‌: ಭರವಸೆ ಈಡೇರಿಸಿದ ಹರಿಯಾಣ ಸಿಎಂ

ರಕ್ಷಾ ಬಂಧನ: ಅಕ್ಕನಿಗೆ ರಾಖಿ ಉಡುಗೊರೆಯಾಗಿ ಕಿಡ್ನಿ ನೀಡಿದ ಸಹೋದರ

ಈ ಬಾರಿ ರಕ್ಷಾ ಬಂಧನವು ಗೋವಾದ 43 ವರ್ಷದ ಮಹಿಳೆಯೊಬ್ಬರ ಪಾಲಿಗೆ ವಿಶೇಷ ಕ್ಷಣವಾಗಿತ್ತು. ಕಿಡ್ನಿ ಕೊಟ್ಟು ಜೀವ ಉಳಿಸಿದ ತಮ್ಮನಿಗೆ ರಾಖಿ ಕಟ್ಟಿ ಭಾವುಕರಾದರು.
Last Updated 19 ಆಗಸ್ಟ್ 2024, 14:05 IST
ರಕ್ಷಾ ಬಂಧನ: ಅಕ್ಕನಿಗೆ ರಾಖಿ ಉಡುಗೊರೆಯಾಗಿ ಕಿಡ್ನಿ ನೀಡಿದ ಸಹೋದರ

ಮೂತ್ರಪಿಂಡ ಕಸಿ ಜಾಲ: ಬಾಂಗ್ಲಾ ಪ್ರಜೆಗಳು ಸೇರಿ 7 ಬಂಧನ

ಬಾಂಗ್ಲಾದೇಶ ಮತ್ತು ದೆಹಲಿಯಲ್ಲಿ ಮೂತ್ರಪಿಂಡ ಕಸಿ ಜಾಲ ನಡೆಸುತ್ತಿದ್ದ ಆರೋಪದಡಿ ದೆಹಲಿ ಮೂಲದ ವೈದ್ಯೆ ಹಾಗೂ ಬಾಂಗ್ಲಾದೇಶ ಪ್ರಜೆಗಳು ಸೇರಿದಂತೆ 7 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
Last Updated 9 ಜುಲೈ 2024, 19:38 IST
ಮೂತ್ರಪಿಂಡ ಕಸಿ ಜಾಲ: ಬಾಂಗ್ಲಾ ಪ್ರಜೆಗಳು ಸೇರಿ 7 ಬಂಧನ

ಮೆದುಳು ನಿಷ್ಕ್ರಿಯ: 200 ಕಿ.ಮೀ ಗ್ರೀನ್ ಕಾರಿಡಾರ್ ಮೂಲಕ ಕಿಡ್ನಿ ರವಾನೆ

ಸಾವಿನಲ್ಲೂ ಸಾರ್ಥಕತೆ ಮೆರೆದ ಶಿಕ್ಷಕ
Last Updated 16 ಏಪ್ರಿಲ್ 2024, 9:54 IST
ಮೆದುಳು ನಿಷ್ಕ್ರಿಯ: 200 ಕಿ.ಮೀ ಗ್ರೀನ್ ಕಾರಿಡಾರ್ ಮೂಲಕ ಕಿಡ್ನಿ ರವಾನೆ

ಆರೋಗ್ಯ ಲೇಖನ: ಉಪ್ಪು ತಿನ್ನದವರೂ ನೀರು ಕುಡಿಯಬೇಕು

ದೇಹದ ಪ್ರಮುಖ ಅಂಗಾಗಳಾದ ಹೃದಯ ಮತ್ತು ಶ್ವಾಸಕೋಶದಂತೆ ಮಾನವನ ಮೂತ್ರಪಿಂಡವೂ (ಕಿಡ್ನಿ) ನಿರಂತರವಾಗಿ ದಿನದ ಇಪ್ಪತ್ತನಾಲ್ಕು ಗಂಟೆಗಳ ಕಾಲ ತನ್ನ ಕೆಲಸದಲ್ಲಿ ತೊಡಗಿರುತ್ತದೆ.
Last Updated 1 ಏಪ್ರಿಲ್ 2024, 23:30 IST
ಆರೋಗ್ಯ ಲೇಖನ: ಉಪ್ಪು ತಿನ್ನದವರೂ ನೀರು ಕುಡಿಯಬೇಕು

World Kidney Day | ಮೈಸೂರು: ಕಿಡ್ನಿ ಸಮಸ್ಯೆ; ರೋಗಿಗಳ ಹೆಚ್ಚಳ

ಇಂದು ವಿಶ್ವ ಮೂತ್ರಪಿಂಡ ದಿನಾಚರಣೆ; ಸೂಕ್ತ ಆರೈಕೆ, ಔಷಧಿ ಅಭ್ಯಾಸಕ್ಕೆ ಕರೆ
Last Updated 14 ಮಾರ್ಚ್ 2024, 6:17 IST
World Kidney Day | ಮೈಸೂರು: ಕಿಡ್ನಿ ಸಮಸ್ಯೆ; ರೋಗಿಗಳ ಹೆಚ್ಚಳ
ADVERTISEMENT

World Kidney Day: ಮೂತ್ರಪಿಂಡ ಸಮಸ್ಯೆಗೆ ಕುಡಿಯುವ ನೀರೇ ಮದ್ದು

ಪ್ರಜಾವಾಣಿ ಫೋನ್ ಇನ್‌: ಚಿರಾಯು ಆಸ್ಪತ್ರೆಯ ಡಾ.ಆನಂದ ಶಂಕರ, ಡಾ.ಪೂರ್ಣಿಮಾ ತಡಕಲ್ ಸಲಹೆ
Last Updated 14 ಮಾರ್ಚ್ 2024, 5:14 IST
World Kidney Day: ಮೂತ್ರಪಿಂಡ ಸಮಸ್ಯೆಗೆ ಕುಡಿಯುವ ನೀರೇ ಮದ್ದು

ಕಿಡ್ನಿ ಮಾರಾಟ: ₹6 ಲಕ್ಷ ವಂಚಿಸಿದ ಸೈಬರ್‌ ಕಳ್ಳರು

ಹಣದ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ತನ್ನ ಕಿಡ್ನಿ ಮಾರಾಟ ಮಾಡಲು ಹೋಗಿ ಸೈಬರ್ ಕಳ್ಳರ ಬಲೆಗೆ ಬಿದ್ದು, ₹6 ಲಕ್ಷ ಕಳೆದುಕೊಂಡಿದ್ದಾರೆ.
Last Updated 14 ಮಾರ್ಚ್ 2024, 0:19 IST
ಕಿಡ್ನಿ ಮಾರಾಟ: ₹6 ಲಕ್ಷ ವಂಚಿಸಿದ ಸೈಬರ್‌ ಕಳ್ಳರು

ಸೋದರನಿಗೆ ದಾನ ಮಾಡುವ ಕಿಡ್ನಿಗೆ ಹಣ ಪಡೆಯಲು ಒಲ್ಲೆ ಎಂದ ಪತ್ನಿ; ತಲಾಕ್ ನೀಡಿದ ಪತಿ

ಅನಾರೋಗ್ಯದಿಂದ ಬಳಲುತ್ತಿದ್ದ ಸೋದರನಿಗೆ ಮೂತ್ರಪಿಂಡ ನೀಡಲು ಮುಂದಾದ ಪತ್ನಿ, ಹಣದ ಬೇಡಿಕೆ ಒಡ್ಡಲು ನಿರಾಕರಿಸಿದ್ದರಿಂದ, ವಾಟ್ಸ್‌ಆ್ಯಪ್ ಮೂಲಕವೇ ಪತಿ ತಲಾಕ್ ನೀಡಿದ ಪ್ರಕರಣ ಉತ್ತರ ಪ್ರದೇಶದ ಗೊಂಡಾದ ಧಾನೆಪೂರ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
Last Updated 22 ಡಿಸೆಂಬರ್ 2023, 12:57 IST
ಸೋದರನಿಗೆ ದಾನ ಮಾಡುವ ಕಿಡ್ನಿಗೆ ಹಣ ಪಡೆಯಲು ಒಲ್ಲೆ ಎಂದ ಪತ್ನಿ; ತಲಾಕ್ ನೀಡಿದ ಪತಿ
ADVERTISEMENT
ADVERTISEMENT
ADVERTISEMENT