ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Kollegala

ADVERTISEMENT

ಕೊಳ್ಳೇಗಾಲ | ಬೆಳಗದ ಬೀದಿದೀಪ: ಸಾರ್ವಜನಿಕರಿಗೆ ಸಮಸ್ಯೆ

ಸ್ಥಳೀಯ ಆಡಳಿತ ಬೀದಿದೀಪಗಳ ನಿರ್ವಹಣೆ ಮಾಡದ ಪರಿಣಾಮ ನಗರ ಕತ್ತಲಲ್ಲಿ ಮುಳುಗಿದೆ. ನಗರದ ಅಲ್ಲಲ್ಲಿ ಬೀದಿದೀಪಗಳು ಬೆಳಗದೆ ಪ್ರಮುಖ ರಸ್ತೆ ಹಾಗೂ ಹೆದ್ದಾರಿಗಳಲ್ಲಿ ಗಾಢ ಕತ್ತಲು ಕವಿದಿದೆ.
Last Updated 9 ನವೆಂಬರ್ 2024, 6:27 IST
ಕೊಳ್ಳೇಗಾಲ | ಬೆಳಗದ ಬೀದಿದೀಪ: ಸಾರ್ವಜನಿಕರಿಗೆ ಸಮಸ್ಯೆ

ಕೊಳ್ಳೇಗಾಲ: ಕುಡಿಯುವ ನೀರಿನ ಜೊತೆಗೆ ಕಲುಷಿತ ನೀರು

ಒಳಚರಂಡಿ  ಪಕ್ಕದಲ್ಲೇ ಹಾದು ಹೋಗಿರುವ ಕುಡಿಯುವ ನೀರಿನ ಪೈಪ್ ನಲ್ಲಿ ಕಲುಷಿತ ನೀರು ಸರಬರಾಜು ಆಗುತ್ತಿದೆ ಎಂದು ನಿವಾಸಿಗಳು ನಗರಸಭೆಯ ಸದಸ್ಯೆ ಜಯಮೇರಿಯೊಂದಿಗೆ ದೂರಿದರು.
Last Updated 4 ನವೆಂಬರ್ 2024, 13:49 IST
ಕೊಳ್ಳೇಗಾಲ: ಕುಡಿಯುವ ನೀರಿನ ಜೊತೆಗೆ ಕಲುಷಿತ ನೀರು

ಕೊಳ್ಳೇಗಾಲ | ಜೂಜಾಟ: 11 ಮಂದಿ ಬಂಧನ

ಮೇದರ ಬೀದಿಯ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಜೂಜಾಡುತ್ತಿದ್ದವರ ಮೇಲೆ ನಗರ ಪೊಲೀಸರು ದಾಳಿ ನಡೆಸಿ 11 ಮಂದಿಯನ್ನು ಬಂಧಿಸಿದ್ದಾರೆ
Last Updated 10 ಸೆಪ್ಟೆಂಬರ್ 2024, 14:07 IST
ಕೊಳ್ಳೇಗಾಲ | ಜೂಜಾಟ: 11 ಮಂದಿ ಬಂಧನ

ಕೊಳ್ಳೇಗಾಲ | ನೇಣು ಹಾಕಿಕೊಂಡು ದೊಡ್ಡಿಂದುವಾಡಿ ಗ್ರಾಮದ ವ್ಯಕ್ತಿ ಆತ್ಮಹತ್ಯೆ

ಕೊಳ್ಳೇಗಾಲ ತಾಲ್ಲೂಕಿನ ದೊಡ್ಡಿಂದುವಾಡಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಮರಕ್ಕೆ ನೇಣು ಬಿಗಿದುಕೊಂಡು ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 8 ಸೆಪ್ಟೆಂಬರ್ 2024, 14:27 IST
ಕೊಳ್ಳೇಗಾಲ | ನೇಣು ಹಾಕಿಕೊಂಡು ದೊಡ್ಡಿಂದುವಾಡಿ ಗ್ರಾಮದ ವ್ಯಕ್ತಿ ಆತ್ಮಹತ್ಯೆ

ಎಸ್.ಜಯಣ್ಣ ಜನ್ಮದಿನದ ಅಂಗವಾಗಿ ಸಂಸದರಿಗೆ ಸನ್ಮಾನ: ಮಧುವನಹಳ್ಳಿ ಶಿವಕುಮಾರ್

ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎಸ್.ಜಯಣ್ಣ ಅವರ ಜನ್ಮದಿನದ ಅಂಗವಾಗಿ ಎಸ್. ಜಯಣ್ಣ ಅಭಿಮಾನಿ ಬಳಗದಿಂದ ಸಂಸದ ಸುನಿಲ್ ಬೋಸ್ ಅವರಿಗೆ ಸನ್ಮಾನ ಕಾರ್ಯಕ್ರಮ ಸೆ.9ರಂದು ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಉಪ್ಪಾರ ನಿಗಮದ ಮಾಜಿ ಅಧ್ಯಕ್ಷ ಮಧುವನಹಳ್ಳಿ ಶಿವಕುಮಾರ್ ಹೇಳಿದರು.
Last Updated 8 ಸೆಪ್ಟೆಂಬರ್ 2024, 14:24 IST
ಎಸ್.ಜಯಣ್ಣ ಜನ್ಮದಿನದ ಅಂಗವಾಗಿ ಸಂಸದರಿಗೆ ಸನ್ಮಾನ:  ಮಧುವನಹಳ್ಳಿ ಶಿವಕುಮಾರ್

ಕಾಂಗ್ರೆಸ್ ತೆಕ್ಕೆಗೆ ಕೊಳ್ಳೇಗಾಲ ನಗರಸಭೆ

ಅಧ್ಯಕ್ಷರಾಗಿ ರೇಖಾ, ಉಪಾಧ್ಯಕ್ಷರಾಗಿ ಎ.ಪಿ.ಶಂಕರ್ ಅವಿರೋಧ ಆಯ್ಕೆ; ಕಾರ್ಯಕರ್ತರ ಸಂಭ್ರಮ
Last Updated 5 ಸೆಪ್ಟೆಂಬರ್ 2024, 14:17 IST
ಕಾಂಗ್ರೆಸ್ ತೆಕ್ಕೆಗೆ ಕೊಳ್ಳೇಗಾಲ ನಗರಸಭೆ

ಕೊಳ್ಳೇಗಾಲ | ಹದಗೆಟ್ಟ ರಸ್ತೆ: ಪ್ರಯಾಸದ ಪ್ರಯಾಣ

ನಗರ ಹಾಗೂ ಗ್ರಾಮಾಂತರ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಬಹುತೇಕ ರಸ್ತೆಗಳು ಗುಂಡಿಗಳು ಬಿದ್ದಿದ್ದು ಪ್ರಯಾಣಿಕರು ನಿತ್ಯ ಜೀವ ಕೈಲಿಡಿದು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
Last Updated 5 ಸೆಪ್ಟೆಂಬರ್ 2024, 6:24 IST
ಕೊಳ್ಳೇಗಾಲ | ಹದಗೆಟ್ಟ ರಸ್ತೆ: ಪ್ರಯಾಸದ ಪ್ರಯಾಣ
ADVERTISEMENT

ಕೊಳ್ಳೇಗಾಲ ನಗರಸಭೆ ಚುನಾವಣೆ: ಕಾಂಗ್ರೆಸ್‌ನಲ್ಲಿ ಪ್ರವಾಸ ರಾಜಕೀಯ

ಕೊಳ್ಳೇಗಾಲ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ 5ರಂದು ಚುನಾವಣೆ
Last Updated 3 ಸೆಪ್ಟೆಂಬರ್ 2024, 6:14 IST
ಕೊಳ್ಳೇಗಾಲ ನಗರಸಭೆ ಚುನಾವಣೆ: ಕಾಂಗ್ರೆಸ್‌ನಲ್ಲಿ ಪ್ರವಾಸ ರಾಜಕೀಯ

ಕೊಳ್ಳೇಗಾಲ | ಹೆಚ್ಚಾದ ಮನೆಗಳವು ಪ್ರಕರಣ: ಜನರಿಗೆ ಮನೆಬಿಟ್ಟು ಹೊರಗೆ ಹೋಗಲು ಭಯ

ಕೊಳ್ಳೇಗಾಲ ನಗರದಲ್ಲಿ ಅಪರಾಧ ಕೃತ್ಯಗಳು ಹೆಚ್ಚಾಗಿದ್ದು ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ. ಮನೆಯಲ್ಲಿ ಕಳವು, ಸರ ಕಳವು, ಹಾಗೂ ಬೈಕ್ ಕಳವು ಪ್ರಕರಣಗಳು ಎಗ್ಗಿಲ್ಲದೆ ನಡೆಯುತ್ತಿದ್ದು ಸಾರ್ವಜನಿಕರು ಭೀತಿಯಲ್ಲಿ ಬದುಕುವಂತಾಗಿದೆ.
Last Updated 26 ಆಗಸ್ಟ್ 2024, 7:39 IST
ಕೊಳ್ಳೇಗಾಲ | ಹೆಚ್ಚಾದ ಮನೆಗಳವು ಪ್ರಕರಣ: ಜನರಿಗೆ ಮನೆಬಿಟ್ಟು ಹೊರಗೆ ಹೋಗಲು ಭಯ

ಕೊಳ್ಳೇಗಾಲ ನಗರಸಭೆ: ಗದ್ದುಗೆಗಾಗಿ ಶುರುವಾಯ್ತು ಪೈಪೋಟಿ

ಸುಮಾರು ಒಂದು ವರ್ಷದಿಂದ ಖಾಲಿ ಉಳಿದಿದ್ದ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಸರ್ಕಾರ ಕೊನೆಗೂ ಮೀಸಲಾತಿ ಪ್ರಕಟಿಸಿದೆ. ಇದರ ಬೆನ್ನಲ್ಲೇ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನದ ಆಕಾಂಕ್ಷಿಗಳು ಗದ್ದುಗೆ ಏರಲು ತೆರೆಮರೆಯಲ್ಲಿ ಚಟುವಟಿಕೆ ಆರಂಭಿಸಿದ್ದಾರೆ.
Last Updated 8 ಆಗಸ್ಟ್ 2024, 6:22 IST
ಕೊಳ್ಳೇಗಾಲ ನಗರಸಭೆ: ಗದ್ದುಗೆಗಾಗಿ ಶುರುವಾಯ್ತು ಪೈಪೋಟಿ
ADVERTISEMENT
ADVERTISEMENT
ADVERTISEMENT