ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Kudala Sangama

ADVERTISEMENT

ರಕ್ತ ಸುಟ್ಟು ಬಸವಧರ್ಮ ಪೀಠ ಕಟ್ಟಿದ್ದೇವೆ: ಮಾತೆ ಗಂಗಾದೇವಿ

‘ಚನ್ನಬಸವಾನಂದ ಸ್ವಾಮೀಜಿಯವರು ಬಸವಧರ್ಮ ಪೀಠದ ಅಧ್ಯಕ್ಷ ನಾನೇ ಎಂದು ಸ್ವತಃ ಹೇಳಿಕೊಂಡಿರುವುದು ಹಾಸ್ಯಾಸ್ಪದ ಮತ್ತು ಖಂಡನೀಯ’
Last Updated 22 ಅಕ್ಟೋಬರ್ 2024, 13:58 IST
ರಕ್ತ ಸುಟ್ಟು ಬಸವಧರ್ಮ ಪೀಠ ಕಟ್ಟಿದ್ದೇವೆ: ಮಾತೆ ಗಂಗಾದೇವಿ

ಶ್ರಾವಣದ ಮೊದಲ ಸೋಮವಾರ: ಕೂಡಲಸಂಗಮಕ್ಕೆ ಭಕ್ತರ ದಂಡು

ಶ್ರಾವಣದ ಮೊದಲ ಸೋಮವಾರ, ಕೂಡಲಸಂಗಮಕ್ಕೆ ಭಕ್ತರ ದಂಡೇ ಹರಿದುಬಂದಿತ್ತು.
Last Updated 5 ಆಗಸ್ಟ್ 2024, 16:19 IST
ಶ್ರಾವಣದ ಮೊದಲ ಸೋಮವಾರ: ಕೂಡಲಸಂಗಮಕ್ಕೆ ಭಕ್ತರ ದಂಡು

ಕೂಡಲಸಂಗಮ | ತುಂಬಿದ ಕೃಷ್ಣ, ಮಲಪ್ರಭೆ ಒಡಲು: ಪ್ರವಾಸಿಗರ ಸಂಭ್ರಮ

ಎರಡು ದಿನಗಳಿಂದ ಆಲಮಟ್ಟಿ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಬಿಟ್ಟ ಪರಿಣಾಮವಾಗಿ ನಾರಾಯಣಪುರ ಜಲಾಶಯದ ಹಿನ್ನೀರು ತುಂಬಿಕೊಂಡಿದೆ.
Last Updated 18 ಜುಲೈ 2024, 6:06 IST
ಕೂಡಲಸಂಗಮ | ತುಂಬಿದ ಕೃಷ್ಣ, ಮಲಪ್ರಭೆ ಒಡಲು: ಪ್ರವಾಸಿಗರ ಸಂಭ್ರಮ

ಕೂಡಲಸಂಗಮ: ಶಾಲೆ ವಿಕ್ಷಿಸಿ ಸಂಭ್ರಮಿಸಿದ ವಿದ್ಯಾರ್ಥಿಗಳು

ಕೂಡಲಸಂಗಮ: ಮಾದರಿ ಶಾಲೆ ವಿಕ್ಷಿಸಿ ಸಂಭ್ರಮಿಸಿದ ವಿದ್ಯಾರ್ಥಿಗಳು
Last Updated 23 ಡಿಸೆಂಬರ್ 2023, 4:19 IST
ಕೂಡಲಸಂಗಮ: ಶಾಲೆ ವಿಕ್ಷಿಸಿ ಸಂಭ್ರಮಿಸಿದ ವಿದ್ಯಾರ್ಥಿಗಳು

ಕೂಡಲಸಂಗಮ ಶ್ರೀಗೆ ಸಚಿವ ನಿರಾಣಿ ಸವಾಲು

ಮೀಸಲಾತಿಗೆ ಅಡ್ಡಿ: ಸಾಬೀತು ಮಾಡಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ
Last Updated 24 ಡಿಸೆಂಬರ್ 2022, 9:52 IST
ಕೂಡಲಸಂಗಮ ಶ್ರೀಗೆ ಸಚಿವ ನಿರಾಣಿ ಸವಾಲು

ಕೂಡಲಸಂಗಮ: ಸಂಗಮನಾಥ, ಬಸವಣ್ಣನಿಗೆ ನಮನ

ಬೆಂಗಳೂರಿನಲ್ಲಿ ಕೆಂಪೇಗೌಡರ ಪ್ರತಿಮೆ ಅನಾವರಣದ ಹಿನ್ನೆಲೆಯಲ್ಲಿ ಶುಕ್ರವಾರ ನಾಲ್ವರು ಸಚಿವರು ಕೂಡಲಸಂಗಮದಲ್ಲಿನ ಪವಿತ್ರ ಮಣ್ಣು ತೆಗೆದುಕೊಂಡು ಹೋದರು.
Last Updated 4 ನವೆಂಬರ್ 2022, 8:18 IST
ಕೂಡಲಸಂಗಮ: ಸಂಗಮನಾಥ, ಬಸವಣ್ಣನಿಗೆ ನಮನ

ವಿಜಯಪುರ: ಐಕ್ಯ ಮಂಟಪದಲ್ಲಿ ಇಷ್ಟಲಿಂಗ ಪೂಜೆ

ಜಾಗತಿಕ ಮಟ್ಟದಲ್ಲಿ ಬಸವ ಧರ್ಮದ ಕುರಿತು ಪ್ರಚಾರದ ಅಗತ್ಯವಿದೆ: ಎಂ.ಬಿ.ಪಾಟೀಲ
Last Updated 3 ಮೇ 2022, 13:53 IST
ವಿಜಯಪುರ: ಐಕ್ಯ ಮಂಟಪದಲ್ಲಿ ಇಷ್ಟಲಿಂಗ ಪೂಜೆ
ADVERTISEMENT

ಸುಮಂಗಲಿ ಸೇವಾಶ್ರಮದ ಸುಶೀಲಮ್ಮಗೆ ಬಸವಾತ್ಮಜೆ ಪ್ರಶಸ್ತಿ ಗೌರವ

ಕೂಡಲಸಂಗಮ ಬಸವ ಧರ್ಮ ಪೀಠದಿಂದ ಮಾತೆ ಮಹಾದೇವಿ ಅವರ ಸ್ಮರಣಾರ್ಥ ನೀಡುವ ಬಸವಾತ್ಮಜೆ ಪ್ರಶಸ್ತಿಗೆ ಬೆಂಗಳೂರಿನ ಸುಮಂಗಲಿ ಸೇವಾಶ್ರಮದ ಮುಖ್ಯಸ್ಥೆ ಎಸ್.ಜಿ.ಸುಶೀಲಮ್ಮ ಅವರನ್ನು ಆಯ್ಕೆ ಮಾಡಲಾಗಿದೆ.
Last Updated 10 ಜನವರಿ 2021, 9:55 IST
ಸುಮಂಗಲಿ ಸೇವಾಶ್ರಮದ ಸುಶೀಲಮ್ಮಗೆ ಬಸವಾತ್ಮಜೆ ಪ್ರಶಸ್ತಿ ಗೌರವ

ಸಂಗಮಕ್ಕೆ ಲಗ್ಗೆ ಇಟ್ಟ ಪ್ರವಾಸಿಗರು, ಮೂರು ದಿನದಲ್ಲಿ 11,710 ಪ್ರವಾಸಿಗರ ಭೇಟಿ

ಕೂಡಲಸಂಗಮಕ್ಕೆ ತಂಡೋಪ ತಂಡವಾಗಿ ಬಂದ ಪ್ರವಾಸಿಗರು ಕ್ಷೇತ್ರಾಧಿಪತಿ ಸಂಗಮನಾಥ, ಬಸವಣ್ಣನ ಐಕ್ಯ ಮಂಟಪ ದರ್ಶನ ಪಡೆದರು.ಡಿಸೆಂಬರ್ 24 ಸಾಂದರ್ಭಿಕ ರಜೆ, 25 ಕ್ರೀಸ್ ಮಸ್, 26 ನಾಲ್ಕನೇ ಶನಿವಾರ, 27 ಭಾನುವಾರ. ನಿರಂತರ ನಾಲ್ಕು ದಿನ ರಜೆ ಬಂದಿರುವುದು, ಕೆಲವು ಸರ್ಕಾರಿ ನೌಕರರು ವರ್ಷದ ಕೊನೆಯ ದಿನಗಳಲ್ಲಿ ಉಳಿಸಿದ ರಜೆಯನ್ನು ಪಡೆದು ಪ್ರವಾಸ ಕೈಗೊಂಡಿದ್ದರಿಂದ ಐತಿಹಾಸಿಕ ಪ್ರವಾಸಿ ತಾಣಗಳಾದ ಕೂಡಲಸಂಗಮ, ಐಹೊಳೆ, ಪಟ್ಟದಕಲ್ಲು, ಮಹಾಕೂಟ, ಶಿವಯೋಗ ಮಂದಿರ, ಬಾದಾಮಿ ಕಳೆದ ನಾಲ್ಕು ದಿನಗಳಿಂದ ಪ್ರವಾಸಿಗರಿಂದ ತುಂಬಿ ಹೋಗಿತ್ತು.
Last Updated 28 ಡಿಸೆಂಬರ್ 2020, 16:30 IST
ಸಂಗಮಕ್ಕೆ ಲಗ್ಗೆ ಇಟ್ಟ ಪ್ರವಾಸಿಗರು, ಮೂರು ದಿನದಲ್ಲಿ 11,710 ಪ್ರವಾಸಿಗರ ಭೇಟಿ

ಕೂಡಲಸಂಗಮ | ಲಾಕ್‌ಡೌನ್ ಪರಿಣಾಮ, ಹಣ್ಣು ವ್ಯಾಪಾರಕ್ಕಿಳಿದ ಆಟೊ ಚಾಲಕ

ಉದ್ಯೋಗ ಇಲ್ಲದೇ ಬದುಕು ಸಾಗಿಸಲು ಪರದಾಟ
Last Updated 20 ಮೇ 2020, 20:00 IST
ಕೂಡಲಸಂಗಮ | ಲಾಕ್‌ಡೌನ್ ಪರಿಣಾಮ, ಹಣ್ಣು ವ್ಯಾಪಾರಕ್ಕಿಳಿದ ಆಟೊ ಚಾಲಕ
ADVERTISEMENT
ADVERTISEMENT
ADVERTISEMENT