ಇದು ಕೀಟ ಭಕ್ಷಕ ಸಸ್ಯವೇ? ಕುಕ್ಕೆ ಬಳ್ಳಿ
ಕುಕ್ಕೆ ಬಳ್ಳಿಯನ್ನು ಕಾಡುಕುಕ್ಕೆ, ಕಲ್ಲುಕುಕ್ಕೆ ಬಳ್ಳಿ ಎಂಬ ಸಾಮಾನ್ಯ ಹೆಸರುಗಳಿವೆ. ‘ಪ್ಯಾಸಿಪ್ಲೋರ ಫಿಟಿಡ’ ಎಂಬುದು ವೈಜ್ಞಾನಿಕ ಹೆಸರು. ಪ್ಯಾಸಿಪ್ಲೋರೇಸಿ ಸಸ್ಯ ಕುಟುಂಬಕ್ಕೆ ಸೇರಿಲಾಗಿದೆ. ಪ್ರಭೇದದ ಲ್ಯಾಟೀನ್ ಭಾಷೆಯಲ್ಲಿ ‘ಫಿಟಿಡ’ ಎಂದರೆ ‘ಕೊಳೆತ’ ಎಂದರ್ಥ.Last Updated 4 ಮಾರ್ಚ್ 2019, 19:30 IST