ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Kum Veerabhadrappa

ADVERTISEMENT

ಪುಸ್ತಕ ಓದುವ ಸಂಸ್ಕೃತಿ ಬೆಳೆಸಿ: ಕುಂ.ವೀ

ನೇತಾಜಿ ಶಿಕ್ಷಣ ಸಂಸ್ಥೆಗೆ ಸಾಹಿತ್ಯಿಕ ಕೃತಿಗಳ ದೇಣಿಗೆ
Last Updated 26 ಜುಲೈ 2023, 14:12 IST
ಪುಸ್ತಕ ಓದುವ ಸಂಸ್ಕೃತಿ ಬೆಳೆಸಿ: ಕುಂ.ವೀ

National Doctor's Day| ವೈದ್ಯ ಮಿತ್ರನಿಗೆ ಕುಂವೀ ಪತ್ರ

National Doctors' Day 2023| ವೈದ್ಯ ಮಿತ್ರನಿಗೆ ಕುಂವೀ ಪತ್ರ
Last Updated 30 ಜೂನ್ 2023, 23:43 IST
National Doctor's Day| ವೈದ್ಯ ಮಿತ್ರನಿಗೆ ಕುಂವೀ ಪತ್ರ

ಸಾಹಿತಿ ಕುಂ.ವೀರಭದ್ರಪ್ಪ ರಕ್ಷಣೆಗೆ ಗನ್ ಮ್ಯಾನ್

ಸಾಹಿತಿ ಕುಂ.ವೀರಭದ್ರಪ್ಪ ಅವರಿಗೆ ಕಳೆದ ಎಂಟು-ಹತ್ತು ತಿಂಗಳಿಂದ ನಿರಂತರವಾಗಿ ಬೆದರಿಕೆ ಪತ್ರ ಬಂದ ಹಿನ್ನೆಲೆಯಲ್ಲಿ ಹಾಗೂ ಕಳೆದ ವಾರ ಹರಿಹರ ಮೂಲದ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದಿರುವುದರಿಂದ ಮುನ್ನೆಚ್ಚರಿಕೆಯಾಗಿ ಪೊಲೀಸ್ ಇಲಾಖೆ ಅವರ ರಕ್ಷಣೆಗೆ ಗನ್ ಮ್ಯಾನ್ ನೇಮಿಸಿದೆ.
Last Updated 14 ಜೂನ್ 2023, 13:59 IST
ಸಾಹಿತಿ ಕುಂ.ವೀರಭದ್ರಪ್ಪ ರಕ್ಷಣೆಗೆ ಗನ್ ಮ್ಯಾನ್

ಕುಂ.ವೀರಭದ್ರಪ್ಪಗೆ ಬೆದರಿಕೆ ಯುವಕ ವಶಕ್ಕೆ

ಕುಂ.ವೀ.ಗೆ ಬೆದರಿಕೆ ಪತ್ರ ಹಿನ್ನಲೆಯಲ್ಲಿ ಯುವಕನ ವಿಚಾರಣೆ
Last Updated 9 ಜೂನ್ 2023, 19:46 IST
ಕುಂ.ವೀರಭದ್ರಪ್ಪಗೆ ಬೆದರಿಕೆ ಯುವಕ ವಶಕ್ಕೆ

ಸಾಹಿತಿ ಕುಂ.ವೀರಭದ್ರಪ್ಪ ಅವರಿಗೆ ಬೆದರಿಕೆ ಪತ್ರ: ಯುವಕ ವಶಕ್ಕೆ

ಕುಂ.ವೀ.ಗೆ ಬೆದರಿಕೆ ಪತ್ರ ಹಿನ್ನಲೆಯಲ್ಲಿ ಯುವಕನ ವಿಚಾರಣೆ?
Last Updated 9 ಜೂನ್ 2023, 16:06 IST
ಸಾಹಿತಿ ಕುಂ.ವೀರಭದ್ರಪ್ಪ ಅವರಿಗೆ ಬೆದರಿಕೆ ಪತ್ರ: ಯುವಕ ವಶಕ್ಕೆ

ರಾಷ್ಟ್ರಪತಿ ವಿಧವೆಯಾಗಿದ್ದರಿಂದ ಸಂಸತ್‌ ಭವನದ ಉದ್ಘಾಟನೆಗೆ ಕರೆದಿಲ್ಲ: ಕುಂ.ವಿ. ಬೇಸರ

ಚಾಮರಾಜನಗದರಲ್ಲಿ ಸಾಹಿತಿ ಕುಂ.ವೀರಭದ್ರಪ್ಪ ಹೇಳಿಕೆ: ಕೆ.ಶ್ರೀಧರ್‌ ರಚಿಸಿರುವ ಅಂತರಂಗದ ಅಸ್ಪೃಶ್ಯತೆ, ಅಂತರ್ಮುಖಿ ಕೃತಿ ಬಿಡುಗಡೆ ಸಮಾರಂಭದಲ್ಲಿ ಹೇಳಿಕೆ
Last Updated 8 ಜೂನ್ 2023, 16:07 IST
ರಾಷ್ಟ್ರಪತಿ ವಿಧವೆಯಾಗಿದ್ದರಿಂದ ಸಂಸತ್‌ ಭವನದ ಉದ್ಘಾಟನೆಗೆ ಕರೆದಿಲ್ಲ: ಕುಂ.ವಿ. ಬೇಸರ

ಕುಂ.ವೀ ಗೆ ಮತ್ತೆ ಬೆದರಿಕೆ ಪತ್ರ

ಸಾಹಿತಿ ಕುಂ.ವೀರಭದ್ರಪ್ಪ ಅವರಿಗೆ ಈಚೆಗೆ ಮತ್ತೆ ಬೆದರಿಕೆ ಪತ್ರ ಬಂದಿದೆ. ‘ಇಂದಲ್ಲ ನಾಳೆ ಅಧರ್ಮದಿಂದ ತುಂಬಿರುವ ನಿಮ್ಮ ಜೀವ ಎಂಬ ಅಜ್ಞಾನದ ದೀಪ ಆರುವುದು ನಿಶ್ಚಿತ’ ಎಂದು ಪತ್ರದಲ್ಲಿದೆ.
Last Updated 1 ಜೂನ್ 2023, 0:42 IST
ಕುಂ.ವೀ ಗೆ ಮತ್ತೆ ಬೆದರಿಕೆ ಪತ್ರ
ADVERTISEMENT

‘ಕುಬುಸ’ ಚಲನಚಿತ್ರದ ಟೀಸರ್ ಬಿಡುಗಡೆ

ಸಾಹಿತಿ ಕುಂ.ವೀರಭದ್ರಪ್ಪ ಅವರ ಕಾದಂಬರಿ ಆಧಾರಿತ ‘ಕುಬುಸ’ ಚಲನಚಿತ್ರದ ಟೀಸರ್ ಸೋಮವಾರ ಸಂಜೆ ಪಟ್ಟಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷೆ ಮಂಜಮ್ಮ ಜೋಗತಿ ಬಿಡುಗಡೆ ಮಾಡಿದರು.
Last Updated 8 ಮೇ 2023, 14:52 IST
‘ಕುಬುಸ’ ಚಲನಚಿತ್ರದ ಟೀಸರ್ ಬಿಡುಗಡೆ

ಪ್ರಜಾಪ್ರಭುತ್ವಕ್ಕೆ ಕಟಿಬದ್ಧವಾದ ಪತ್ರಿಕೆ ‘ಪ್ರಜಾವಾಣಿ’: ಡಾ.ಕುಂ.ವೀರಭದ್ರಪ್ಪ

ವಿಭೂತಿಹಳ್ಳಿಯಲ್ಲಿ ಬೆರಗು ಪ್ರಕಾಶನದ ಸಹಯೋಗದೊಂದಿಗೆ 'ಪ್ರಜಾವಾಣಿ ಅಮೃತ ಸಾಹಿತ್ಯೋತ್ಸವ'
Last Updated 16 ಫೆಬ್ರುವರಿ 2023, 10:06 IST
ಪ್ರಜಾಪ್ರಭುತ್ವಕ್ಕೆ ಕಟಿಬದ್ಧವಾದ ಪತ್ರಿಕೆ ‘ಪ್ರಜಾವಾಣಿ’: ಡಾ.ಕುಂ.ವೀರಭದ್ರಪ್ಪ

ಮಠಾಧೀಶರು ಜಾತಿ ಸೋಂಕಿನಿಂದ ಮುಕ್ತರಾಗಲಿ: ಕುಂ. ವೀರಭದ್ರಪ್ಪ

ಸಮಾಜಕ್ಕೆ ಮಾರ್ಗದರ್ಶನ ಮಾಡುವ ಮಠಗಳು ಹಾಗೂ ಮಠಾಧೀಶರು ಜಾತಿ, ಧರ್ಮಗಳ ಸೋಂಕಿನಿಂದ ಮುಕ್ತರಾಗಿ ಎಲ್ಲರನ್ನೂ ಅಪ್ಪಿಕೊಳ್ಳುವ ಶ್ರೇಷ್ಠ ಗುಣ ಹೊಂದಿರಬೇಕು’ ಎಂದು ಸಾಹಿತಿ ಕುಂ. ವೀರಭದ್ರಪ್ಪ ಅಭಿಪ್ರಾಯಪಟ್ಟರು. ವಾಡಿ ಸಮೀಪದ ನಾಲವಾರ ಗ್ರಾಮದಲ್ಲಿ ಭಾನುವಾರ ಕೋರಿಸಿದ್ಧೇಶ್ವರ ಶಿವಯೋಗಿ‌ಗಳ ಜಾತ್ರೆಯ ಉದ್ಘಾಟನೆಯಲ್ಲಿ 2023ರ ’ಶ್ರೀಸಿದ್ಧ ತೋಟೇಂದ್ರ ಸಾಹಿತ್ಯ ರತ್ನ‘ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ‘ಮಠದ ಪರಂಪರೆ ಹೊಂದಿರುವ ಭಾರತದಲ್ಲಿ ಅಕ್ಷರದ ಅರಿವು ಮೂಡಿಸುವಲ್ಲಿ ಮಠಗಳು ಬಹುದೊಡ್ಡ ಪಾತ್ರ ವಹಿಸುತ್ತಿವೆ’ ಎಂದು ಅವರು ಹೇಳಿದರು.
Last Updated 22 ಜನವರಿ 2023, 21:16 IST
ಮಠಾಧೀಶರು ಜಾತಿ ಸೋಂಕಿನಿಂದ ಮುಕ್ತರಾಗಲಿ: ಕುಂ. ವೀರಭದ್ರಪ್ಪ
ADVERTISEMENT
ADVERTISEMENT
ADVERTISEMENT