ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Language Conflict

ADVERTISEMENT

ಕೇಂದ್ರ ಸಚಿವರ ಹಿಂದಿ ಪತ್ರಕ್ಕೆ ತಮಿಳಿನಲ್ಲಿ ಪ್ರತ್ಯುತ್ತರ ನೀಡಿದ ಡಿಎಂಕೆ ಸಂಸದ

ಕೇಂದ್ರ ಸಚಿವ ರವನೀತ್‌ ಸಿಂಗ್ ಬಿಟ್ಟು ಅವರ ಹಿಂದಿಯಲ್ಲಿ ಬರೆದ ಪತ್ರಕ್ಕೆ ತಮಿಳಿನಲ್ಲಿ ಪ್ರತಿಕ್ರಿಯೆ ನೀಡಿರುವ ಡಿಎಂಕೆ ರಾಜ್ಯಸಭಾ ಸಂಸದ ಎಂ.ಎಂ.ಅಬ್ದುಲ್ಲ ಅವರು, ಪತ್ರದಲ್ಲಿರುವ ಒಂದಕ್ಷರವೂ ಅರ್ಥವಾಗಿಲ್ಲ ಎಂದು ಹೇಳಿದ್ದಾರೆ.
Last Updated 26 ಅಕ್ಟೋಬರ್ 2024, 13:39 IST
ಕೇಂದ್ರ ಸಚಿವರ ಹಿಂದಿ ಪತ್ರಕ್ಕೆ ತಮಿಳಿನಲ್ಲಿ ಪ್ರತ್ಯುತ್ತರ ನೀಡಿದ ಡಿಎಂಕೆ ಸಂಸದ

ಕನ್ನಡಿಗರನ್ನು ನಿಂದಿಸಿ ವಿಡಿಯೊ ಮಾಡಿದ ಬಿಹಾರದ ಯುವಕನ ವಿರುದ್ಧ ದೂರು

ಕನ್ನಡಿಗರಿಂದ ತನ್ನ ಮೇಲೆ ದೌರ್ಜನ್ಯ ನಡೆಯುತ್ತಿರುವುದಾಗಿ ಆರೋಪಿಸಿ, ಅವಾಚ್ಯ ಶಬ್ಧಗಳನ್ನು ಬಳಸಿ ವಿಡಿಯೊ ಮಾಡಿದ್ದ ಬಿಹಾರ ಮೂಲದ ಯುವಕನ ವಿರುದ್ಧ ಕನ್ನಡ ಹೋರಾಟಗಾರ ರೂಪೇಶ್‌ ರಾಜಣ್ಣ ಅವರು ಬೆಂಗಳೂರಿನ ಸುಬ್ರಮಣ್ಯ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Last Updated 13 ಏಪ್ರಿಲ್ 2023, 11:11 IST
ಕನ್ನಡಿಗರನ್ನು ನಿಂದಿಸಿ ವಿಡಿಯೊ ಮಾಡಿದ ಬಿಹಾರದ ಯುವಕನ ವಿರುದ್ಧ ದೂರು

ತಮಿಳುನಾಡು ಹೆಸರು ಬದಲಾವಣೆ ಸೂಚಿಸಿರಲಿಲ್ಲ: ರಾಜ್ಯಪಾಲ ಆರ್.ಎನ್.ರವಿ ಸ್ಪಷ್ಟನೆ

‘ತಮಿಳುನಾಡು ಹೆಸರು ಬದಲಾವಣೆಗೆ ಸೂಚಿಸಿರಲಿಲ್ಲ’ ಎಂದು ರಾಜ್ಯದ ರಾಜ್ಯಪಾಲ ಆರ್‌.ಎನ್‌.ರವಿ ಅವರು ಬುಧವಾರ ಸ್ಪಷ್ಟನೆ ನೀಡಿದ್ದಾರೆ
Last Updated 18 ಜನವರಿ 2023, 20:44 IST
ತಮಿಳುನಾಡು ಹೆಸರು ಬದಲಾವಣೆ ಸೂಚಿಸಿರಲಿಲ್ಲ: ರಾಜ್ಯಪಾಲ ಆರ್.ಎನ್.ರವಿ ಸ್ಪಷ್ಟನೆ

ಸಂಸ್ಕೃತ ನಮ್ಮ ರಾಷ್ಟ್ರ ಭಾಷೆ ಆಗಬೇಕೆಂದು ನಾನು ಬಯಸುತ್ತೇನೆ: ಕಂಗನಾ

ನಟ ಅಜಯ್‌ ದೇವಗನ್‌ ಹಿಂದಿ ರಾಷ್ಟ್ರ ಭಾಷೆ ಎಂದು ಹೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ. ಪ್ರತಿಯೊಬ್ಬರಿಗೂ ತಮ್ಮ ಭಾಷೆ ಹಾಗೂ ಸಂಸ್ಕೃತಿ ಬಗ್ಗೆ ಹೆಮ್ಮ ಪಡುವ ಹಕ್ಕಿದೆ ಎಂದು ಬಾಲಿವುಡ್‌ ನಟಿ ಕಂಗನಾ ರನೌತ್‌ ಹೇಳಿದ್ದಾರೆ.
Last Updated 30 ಏಪ್ರಿಲ್ 2022, 2:21 IST
ಸಂಸ್ಕೃತ ನಮ್ಮ ರಾಷ್ಟ್ರ ಭಾಷೆ ಆಗಬೇಕೆಂದು ನಾನು ಬಯಸುತ್ತೇನೆ: ಕಂಗನಾ

ಚರ್ಚೆಗೆ ಗ್ರಾಸವಾದ ನಟ ಸುದೀಪ್‌ ಹೇಳಿಕೆ: ಹಿಂದಿ ಬಗ್ಗೆ ಬಿಜೆಪಿಯಲ್ಲಿ ಭಿನ್ನ ಸ್ವರ

ಹಿಂದಿ ರಾಷ್ಟ್ರಭಾಷೆಯಲ್ಲ: ಚರ್ಚೆಗೆ ಗ್ರಾಸವಾದ ನಟ ಸುದೀಪ್‌ ಹೇಳಿಕೆ
Last Updated 28 ಏಪ್ರಿಲ್ 2022, 20:10 IST
ಚರ್ಚೆಗೆ ಗ್ರಾಸವಾದ ನಟ ಸುದೀಪ್‌ ಹೇಳಿಕೆ: ಹಿಂದಿ ಬಗ್ಗೆ ಬಿಜೆಪಿಯಲ್ಲಿ ಭಿನ್ನ ಸ್ವರ

ಹಿಂದಿ ಭಾಷಾ ವಿವಾದದ ಕಿಡಿ ಹೊತ್ತಿಸಿದ ಜೈ ಭೀಮ್‌ ಸಿನಿಮಾ

ಸಿನಿಮಾದಲ್ಲಿ ಹಿಂದಿ ಮಾತನಾಡಿದ್ದಕ್ಕೆ ಸಹನಟನಿಗೆ ಕೆನ್ನೆಗೆ ಬಾರಿಸಿದ ಪ್ರಕಾಶ್ ರಾಜ್
Last Updated 7 ನವೆಂಬರ್ 2021, 7:33 IST
ಹಿಂದಿ ಭಾಷಾ ವಿವಾದದ ಕಿಡಿ ಹೊತ್ತಿಸಿದ ಜೈ ಭೀಮ್‌ ಸಿನಿಮಾ

ಸಂಗತ: ಭಾಷೆ- ‘ವ್ಯವಹಾರ’ದ ನಂಟಷ್ಟೇ ಸಾಕೆ?

ಜ್ಞಾನ ಸೃಷ್ಟಿಯಲ್ಲಿ ಭಾಷೆಗಳ ಮಹತ್ವವನ್ನು ನಾವು ಅರಿಯಬೇಕಿದೆ
Last Updated 25 ಆಗಸ್ಟ್ 2021, 22:30 IST
ಸಂಗತ: ಭಾಷೆ- ‘ವ್ಯವಹಾರ’ದ ನಂಟಷ್ಟೇ ಸಾಕೆ?
ADVERTISEMENT

ಅಸಲಿ ಕನ್ನಡ ಯಾವುದು?

ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಕನ್ನಡ ಭಾಷಾ ಪ್ರವೀಣರು ಕನ್ನಡಪರ ಹೋರಾಟಗಾರರ ಮೇಲೆಬ್ರಹ್ಮಾಸ್ತ್ರಗಳನ್ನು ಪ್ರಯೋಗಿಸುತ್ತಿದ್ದಾರೆ. ಈ ಹೋರಾಟಗಾರರ ಬರಹಗಳಲ್ಲಿ ಭಾಷಾ ಶುದ್ಧತೆ ಇಲ್ಲ ಎಂಬುದು ಅವರ ತಕರಾರಿನ ಸಾರಾಂಶ.
Last Updated 26 ಆಗಸ್ಟ್ 2019, 20:30 IST
fallback
ADVERTISEMENT
ADVERTISEMENT
ADVERTISEMENT