ತ್ರಿಭಾಷಾ ಸೂತ್ರದಲ್ಲಿ ಬಂಗಾಳಿಯನ್ನು ಕಲಿಯಲಿ ಎಂಬ ಉದ್ದೇಶವಷ್ಟೇ: ಮಮತಾ ಬ್ಯಾನರ್ಜಿ
ಜಾರ್‌ಗ್ರಾಮ್: ‘ಪಶ್ಚಿಮ ಬಂಗಾಳದ ಯಾವುದೇ ವಿದ್ಯಾರ್ಥಿ ಮೇಲೂ ಬಂಗಾಳಿ ಭಾಷೆಯನ್ನು ಹೇರುವ ಉದ್ದೇಶ ಸರ್ಕಾರಕ್ಕಿಲ್ಲ. ಬದಲಿಗೆ ತ್ರಿಭಾಷಾ ಸೂತ್ರದಲ್ಲಿ ಬಂಗಾಳಿಯನ್ನೂ ಕಲಿಯಲಿ ಎಂಬುದಷ್ಟೇ ನಮ್ಮ ಆಶಯ’ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಪಷ್ಟಪಡಿಸಿದ್ದಾರೆ.Last Updated 9 ಆಗಸ್ಟ್ 2023, 13:12 IST