ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Lawer

ADVERTISEMENT

ವಿಡಿಯೊ ನೋಡಿ | AI ವಕೀಲರೊಂದಿಗೆ ಸಿಜೆಐ ಚಂದ್ರಚೂಡ್‌ ಮಾತುಕತೆ

ಸುಪ್ರೀಂ ಕೋರ್ಟ್‌ನ ಸಿಜೆಐ ಡಿ.ವೈ. ಚಂದ್ರಚೂಡ್ ಅವರು ಎಐ ವಕೀಲರ ಜತೆ ಮಾತುಕತೆ ನಡೆಸಿದ್ದಾರೆ.
Last Updated 7 ನವೆಂಬರ್ 2024, 10:45 IST
ವಿಡಿಯೊ ನೋಡಿ | AI ವಕೀಲರೊಂದಿಗೆ ಸಿಜೆಐ ಚಂದ್ರಚೂಡ್‌ ಮಾತುಕತೆ

ಗೋವಿಂದಸ್ವಾಮಿ ವಕೀಲರ ಸಂಘದ ಅಧ್ಯಕ್ಷ

ಕಡೂರು: ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷರಾಗಿ ಟಿ.ಗೋವಿಂದಸ್ವಾಮಿ ಅವಿರೋಧವಾಗಿ ಆಯ್ಕೆಯಾದರು.
Last Updated 3 ಅಕ್ಟೋಬರ್ 2024, 14:40 IST
ಗೋವಿಂದಸ್ವಾಮಿ ವಕೀಲರ ಸಂಘದ ಅಧ್ಯಕ್ಷ

ವಕೀಲರ ಸಂಘದ ಅಧ್ಯಕ್ಷರಾಗಿ ಮಾಸ್ತಿ ನಾಯ್ಕ ಆಯ್ಕೆ

ಭಟ್ಕಳ: ವಕೀಲರ ಸಂಘದ 2024-25ನೇ ಸಾಲಿನ ನೂತನ ಅಧ್ಯಕ್ಷರಾಗಿ ಎಂ.ಜೆ.ನಾಯ್ಕ, ಕಾರ್ಯದರ್ಶಿಯಾಗಿ ಆರ್.ಜಿ. ನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
Last Updated 1 ಸೆಪ್ಟೆಂಬರ್ 2024, 13:31 IST
ವಕೀಲರ ಸಂಘದ ಅಧ್ಯಕ್ಷರಾಗಿ ಮಾಸ್ತಿ ನಾಯ್ಕ ಆಯ್ಕೆ

ನೂರಾನಿ ಇನ್ನು ನೆನಪು ಮಾತ್ರ

ದೇಶದ ಹಿರಿಯ ವಕೀಲ, ಸಂವಿಧಾನ ತಜ್ಞ ಹಾಗೂ ರಾಜಕೀಯ ವಿಶ್ಲೇಷಕ ಅಬ್ದುಲ್ ಗಫೂರ್ ಮಜೀದ್ ನೂರಾನಿ (93) ಮುಂಬೈನಲ್ಲಿ ಗುರುವಾರ ನಿಧನರಾದರು.
Last Updated 29 ಆಗಸ್ಟ್ 2024, 20:22 IST
ನೂರಾನಿ ಇನ್ನು ನೆನಪು ಮಾತ್ರ

ನೋಟರಿಗಳಿಗೆ ಸೌಲಭ್ಯ ಒದಗಿಸಲು ಪ್ರಯತ್ನ: ಕಡಾಡಿ

ಬೆಳಗಾವಿ: ‘ಜನರಿಗೆ ತ್ವರಿತವಾಗಿ ನ್ಯಾಯ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ನೋಟರಿಗಳಿಗೆ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಅಗತ್ಯ ಸೌಕರ್ಯ ಕಲ್ಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು’ ಎಂದು ರಾಜ್ಯಸಭಾ ಸದಸ್ಯ ಈರ‌ಣ್ಣ ಕಡಾಡಿ ಭರವಸೆ ನೀಡಿದರು.
Last Updated 27 ಫೆಬ್ರುವರಿ 2024, 4:26 IST
ನೋಟರಿಗಳಿಗೆ ಸೌಲಭ್ಯ ಒದಗಿಸಲು ಪ್ರಯತ್ನ: ಕಡಾಡಿ

ಎಐಬಿಇ ಪಾಸಾಗದೆ ವಕೀಲಿಕೆ:ಸನ್ನದು ಅಮಾನತು ಎಚ್ಚರಿಕೆ ನೀಡಿದ ರಾಜ್ಯ ವಕೀಲರ ಪರಿಷತ್‌

‘ವಕೀಲರಾಗಿ ನೋಂದಣಿಯಾದ ಕಾನೂನು ಪದವೀಧರರು ಅಖಿಲ ಭಾರತ ವಕೀಲರ ಪರೀಕ್ಷೆ (ಎಐಬಿಇ) ಪಾಸಾಗದೆ ವಕಾಲತ್ತಿಗೆ ಸಹಿ ಮಾಡಿ, ನಿಯಮಬಾಹಿರವಾಗಿ ವಕೀಲಿಕೆ ನಡೆಸುತ್ತಿರುವುದು ಗಮನಕ್ಕೆ ಬಂದಿದ್ದು, ಇಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು‘ ಎಂದು ರಾಜ್ಯ ವಕೀಲರ ಪರಿಷತ್‌ ಎಚ್ಚರಿಸಿದೆ.
Last Updated 13 ಡಿಸೆಂಬರ್ 2023, 14:56 IST
ಎಐಬಿಇ ಪಾಸಾಗದೆ ವಕೀಲಿಕೆ:ಸನ್ನದು ಅಮಾನತು ಎಚ್ಚರಿಕೆ ನೀಡಿದ ರಾಜ್ಯ ವಕೀಲರ ಪರಿಷತ್‌

ವಕೀಲರ ಮೇಲಿನ ಹಿಂಸೆ ನಿಷೇಧ ಮಸೂದೆ ಮಂಡನೆ

ವಕೀಲರ ಮೇಲೆ ಹಲ್ಲೆ ಅಥವಾ ಹಿಂಸಾಚಾರ ನಡೆಸುವವರಿಗೆ ಆರು ತಿಂಗಳಿನಿಂದ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹ 1 ಲಕ್ಷದವರೆಗೆ ದಂಡ ವಿಧಿಸುವುದಕ್ಕೆ ಅವಕಾಶ ಕಲ್ಪಿಸುವ ‘ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ಮಸೂದೆ– 2023’ ಅನ್ನು ಸೋಮವಾರ ಸದನದಲ್ಲಿ ಮಂಡಿಸಲಾಯಿತು.
Last Updated 11 ಡಿಸೆಂಬರ್ 2023, 16:36 IST
ವಕೀಲರ ಮೇಲಿನ ಹಿಂಸೆ ನಿಷೇಧ ಮಸೂದೆ ಮಂಡನೆ
ADVERTISEMENT

97ನೇ ವರ್ಷದಲ್ಲೂ ವಕೀಲಿ ವೃತ್ತಿ: ಗಿನ್ನಿಸ್‌ ವಿಶ್ವ ದಾಖಲೆ ಬರೆದ ಕೇರಳದ ವ್ಯಕ್ತಿ

ಕೇರಳದ ಪಾಲಕ್ಕಡ ಜಿಲ್ಲೆಯ ಪಿ. ಬಾಲಸುಬ್ರಮಣಿಯನ್‌ ಮೆನನ್‌ ಎನ್ನುವ ವ್ಯಕ್ತಿಯೊಬ್ಬರು ತಮ್ಮ 97ನೇ ವಯಸ್ಸಿನಲ್ಲಿಯೂ ವಕೀಲರಾಗಿ ಕೆಲಸ ಮಾಡುವ ಮೂಲಕ ‘ದೀರ್ಘಕಾಲ ವಕೀಲರಾಗಿ ಸೇವೆ ಸಲ್ಲಿಸಿದ ಪುರುಷ’ ಎನ್ನುವ ಗಿನ್ನೀಸ್‌ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
Last Updated 8 ನವೆಂಬರ್ 2023, 11:19 IST
97ನೇ ವರ್ಷದಲ್ಲೂ ವಕೀಲಿ ವೃತ್ತಿ: ಗಿನ್ನಿಸ್‌ ವಿಶ್ವ ದಾಖಲೆ ಬರೆದ ಕೇರಳದ ವ್ಯಕ್ತಿ

‘ಕರ್ನಾಟಕದ ಮಲಾಲಾ’ ಮಂಜುಳಾ ಮುನವಳ್ಳಿ

ಚಿಕ್ಕ ವಯಸ್ಸಿನಲ್ಲೆ ಮಕ್ಕಳ ಹಕ್ಕುಗಳಿಗಾಗಿ ಹೋರಾಟ ಮಾಡಿ, ಬಾಲ್ಯವಿವಾಹ ತಡೆದು, ಜೀತಕ್ಕಿದ್ದ ಮಕ್ಕಳನ್ನು ರಕ್ಷಿಸಿ ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಮಂಜುಳಾ ಮುನವಳ್ಳಿ, ಪ್ರಸ್ತುತ ಮಹಿಳಾ ಹಕ್ಕುಗಳ ಬಗ್ಗೆ ಅರಿವು ಮೂಡಿಸುವಲ್ಲಿ ನಿರತರಾಗಿದ್ದಾರೆ.
Last Updated 21 ಅಕ್ಟೋಬರ್ 2023, 6:06 IST
‘ಕರ್ನಾಟಕದ ಮಲಾಲಾ’ ಮಂಜುಳಾ ಮುನವಳ್ಳಿ

ಕಿರಿಯ ವಕೀಲರಿಗೆ ಉತ್ತೇಜನ ಅವಶ್ಯ: ನ್ಯಾಯಾಧೀಶ ಅರವಿಂದ ಐತಾಳ

ನ್ಯೂ ಜೆರ್ಸಿ ಉನ್ನತ ನ್ಯಾಯಾಲಯದ ನ್ಯಾಯಾಧೀಶ ಅರವಿಂದ ಐತಾಳ
Last Updated 10 ಅಕ್ಟೋಬರ್ 2023, 16:25 IST
ಕಿರಿಯ ವಕೀಲರಿಗೆ ಉತ್ತೇಜನ ಅವಶ್ಯ: ನ್ಯಾಯಾಧೀಶ ಅರವಿಂದ ಐತಾಳ
ADVERTISEMENT
ADVERTISEMENT
ADVERTISEMENT