ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

Layoffs

ADVERTISEMENT

ಕೆಲಸ ನಿಲ್ಲಿಸಿದ ಕುದುರೆಮುಖ ಕಬ್ಬಿಣ ಅದಿರು ಕಂಪನಿ: 300 ಕಾರ್ಮಿಕರ ವಜಾ?

ಗಣಿ ಜಮೀನು ಹಸ್ತಾಂತರ: ಮುಂದುವರಿದ ಕೇಂದ್ರ– ರಾಜ್ಯ ಸಂಘರ್ಷ
Last Updated 13 ಅಕ್ಟೋಬರ್ 2024, 23:13 IST
ಕೆಲಸ ನಿಲ್ಲಿಸಿದ ಕುದುರೆಮುಖ ಕಬ್ಬಿಣ ಅದಿರು ಕಂಪನಿ: 300 ಕಾರ್ಮಿಕರ ವಜಾ?

Amazon Layoffs: 2025ರ ವೇಳೆಗೆ 14,000 ವ್ಯವಸ್ಥಾಪಕ ಹುದ್ದೆಗಳ ಕಡಿತ!

ವಾರ್ಷಿಕ ವೆಚ್ಚಗಳ ಉಳಿತಾಯದ ಉದ್ದೇಶದಿಂದ ಬಹುರಾಷ್ಟ್ರೀಯ ಇ-ಕಾಮರ್ಸ್ ದೈತ್ಯ ಅಮೆಜಾನ್ ಕಂಪನಿಯು 2025ರ ವೇಳೆಗೆ ಸುಮಾರು 14,000 ವ್ಯವಸ್ಥಾಪಕ ಹುದ್ದೆಗಳನ್ನು ಕಡಿತಗೊಳಿಸಲು ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.
Last Updated 5 ಅಕ್ಟೋಬರ್ 2024, 11:04 IST
Amazon Layoffs: 2025ರ ವೇಳೆಗೆ 14,000 ವ್ಯವಸ್ಥಾಪಕ ಹುದ್ದೆಗಳ ಕಡಿತ!

ದೇಶದ ಪ್ರಮುಖ ಐ.ಟಿ ಕಂಪನಿಗಳಲ್ಲಿ ಸಿಬ್ಬಂದಿ ಸಂಖ್ಯೆ 64 ಸಾವಿರ ಇಳಿಕೆ

ದೇಶದ ಪ್ರಮುಖ ಐ.ಟಿ ಕಂಪನಿಗಳಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ (ಟಿಸಿಎಸ್), ಇನ್ಫೊಸಿಸ್‌ ಮತ್ತು ವಿಪ್ರೊದ ಉದ್ಯೋಗಿಗಳ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದೆ.
Last Updated 20 ಏಪ್ರಿಲ್ 2024, 15:21 IST
ದೇಶದ ಪ್ರಮುಖ ಐ.ಟಿ ಕಂಪನಿಗಳಲ್ಲಿ ಸಿಬ್ಬಂದಿ ಸಂಖ್ಯೆ 64 ಸಾವಿರ ಇಳಿಕೆ

ಬೈಜುಸ್: 500 ಉದ್ಯೋಗಿಗಳು ವಜಾ

ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಬೈಜುಸ್‌ ಕಂಪನಿಯು ತನ್ನ ಮಾರಾಟ ಹಾಗೂ ಟ್ಯೂಷನ್‌ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 500 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲು ನಿರ್ಧರಿಸಿದೆ.
Last Updated 2 ಏಪ್ರಿಲ್ 2024, 16:23 IST
ಬೈಜುಸ್: 500 ಉದ್ಯೋಗಿಗಳು ವಜಾ

ಮೆಟಾದಿಂದ ಉದ್ಯೋಗ ಕಡಿತ: ಕೆಲಸ ಕಳೆದುಕೊಂಡ ಪ್ರಮುಖ ಸ್ಥಾನದಲ್ಲಿದ್ದ ಭಾರತೀಯರು

ಮಾರ್ಕೆಟಿಂಗ್‌, ಸೈಟ್‌ ಸೆಕ್ಯೂರಿಟಿ, ಎಂಟರ್‌ಪೈಸ್‌ ಎಂಜಿನಿಯರಿಂಗ್‌, ಪ್ರೋಗ್ರಾಂ ಮ್ಯಾನೇಜ್‌ಮೆಂಟ್‌, ಕಂಟೆಂಟ್‌ ಸ್ಟಾಟರ್ಜಿ ಹಾಗೂ ಕಾರ್ಪೊರೇಟ್‌ ಕಮ್ಯೂನಿಕೇಷನ್‌ ವಿಭಾಗದ ಹಲವು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ.
Last Updated 26 ಮೇ 2023, 5:30 IST
ಮೆಟಾದಿಂದ ಉದ್ಯೋಗ ಕಡಿತ: ಕೆಲಸ ಕಳೆದುಕೊಂಡ ಪ್ರಮುಖ ಸ್ಥಾನದಲ್ಲಿದ್ದ ಭಾರತೀಯರು

ಉದ್ಯೋಗ ನಷ್ಟ: ವಲಸಿಗರ ಹಿತರಕ್ಷಣೆಗೆ ಅಮೆರಿಕ ಸಂಸದರ ಮನವಿ

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಅನೇಕ ಕಂಪನಿಗಳು ಸ್ಥಗಿತಗೊಂಡ ಕಾರಣ, ಎಚ್‌–1ಬಿ ವೀಸಾ ಹೊಂದಿರುವ ವಲಸಿಗರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಉದ್ಯೋಗ ನಷ್ಟದ ನಂತರವೂ ಈ ವೃತ್ತಿಪರರು ದೇಶದಲ್ಲಿಯೇ ಉಳಿದುಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಅಮೆರಿಕದ ಸಂಸದರ ಗುಂಪು ಒತ್ತಾಯಿಸಿದೆ.
Last Updated 13 ಏಪ್ರಿಲ್ 2023, 12:50 IST
ಉದ್ಯೋಗ ನಷ್ಟ: ವಲಸಿಗರ ಹಿತರಕ್ಷಣೆಗೆ ಅಮೆರಿಕ ಸಂಸದರ ಮನವಿ

ಕಚೇರಿಗಳನ್ನು ಮುಚ್ಚಿ, ಉದ್ಯೋಗ ಕಡಿತಕ್ಕೆ ಮುಂದಾದ ಮೆಕ್‌ಡೊನಾಲ್ಡ್ಸ್‌

ಏಪ್ರಿಲ್ 3 ರಿಂದ ಆರಂಭವಾಗುವ ವಾರದಲ್ಲಿ, ಸಂಸ್ಥೆಯ ಸಿಬ್ಬಂದಿಗಳ ಪಾತ್ರಗಳ ಬಗ್ಗೆ ತೆಗೆದುಕೊಳ್ಳಲಾಗಿರುವ ಪ್ರಮುಖ ನಿರ್ಧಾರ ಮಾಡಲಾಗುವುದು‘ ಕಂಪನಿ ಉದ್ಯೋಗಿಗಳಿಗೆ ಕಳುಹಿಸಿರುವ ಮೇಲ್‌ನಲ್ಲಿ ಹೇಳಲಾಗಿದೆ.
Last Updated 3 ಏಪ್ರಿಲ್ 2023, 11:23 IST
ಕಚೇರಿಗಳನ್ನು ಮುಚ್ಚಿ, ಉದ್ಯೋಗ ಕಡಿತಕ್ಕೆ ಮುಂದಾದ ಮೆಕ್‌ಡೊನಾಲ್ಡ್ಸ್‌
ADVERTISEMENT

ಯುರೋಪ್‌ನಲ್ಲಿ ಉದ್ಯೋಗ ಕಡಿತ: ಗೂಗಲ್ ಕಚೇರಿಯಲ್ಲಿ ಪ್ರತಿಭಟನೆ

ಜ್ಯೂರಿಚ್‌: ತಂತ್ರಜ್ಞಾನ ದಿಗ್ಗಜ ಗೂಗಲ್, 200 ಕ್ಕೂ ಹೆಚ್ಚು ಕೆಲಸಗಾರರನ್ನು ಉದ್ಯೋಗದಿಂದ ವಜಾಗೊಳಿಸಿದ ನಂತರ ಸಂಸ್ಥೆಯ ನೂರಾರು ಉದ್ಯೋಗಿಗಳು ಸ್ವಿಟ್ಜರ್ಲೆಂಡ್‌ನ ಜ್ಯೂರಿಚ್‌ನಲ್ಲಿರುವ ಕಂಪನಿಯ ಕಚೇರಿಯಲ್ಲಿ ಬುಧವಾರ ಕೆಲಸ ಬಹಿಷ್ಕರಿಸಿ ಪ್ರತಿಭಟಿಸಿದರು.
Last Updated 15 ಮಾರ್ಚ್ 2023, 10:33 IST
ಯುರೋಪ್‌ನಲ್ಲಿ ಉದ್ಯೋಗ ಕಡಿತ: ಗೂಗಲ್ ಕಚೇರಿಯಲ್ಲಿ ಪ್ರತಿಭಟನೆ

ನೌಕರಿ ಕಡಿತದ ಆಲೋಚನೆ ಇಲ್ಲ: ಟಿಸಿಎಸ್‌

ದೇಶದ ಅತಿದೊಡ್ಡ ಐ.ಟಿ. ಸೇವಾ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ (ಟಿಸಿಎಸ್) ನೌಕರರನ್ನು ಕೆಲಸದಿಂದ ತೆಗೆಯುವ ಪ್ರಸ್ತಾವ ತನ್ನ ಮುಂದಿಲ್ಲ ಎಂದು ಹೇಳಿದೆ.
Last Updated 19 ಫೆಬ್ರುವರಿ 2023, 22:15 IST
ನೌಕರಿ ಕಡಿತದ ಆಲೋಚನೆ ಇಲ್ಲ: ಟಿಸಿಎಸ್‌

ನೌಕರಿ ಹುಡುಕಲು ಸಹಕರಿಸುವ ‘ಲಿಂಕ್ಡ್‌ಇನ್‌‘ನಲ್ಲೂ ಉದ್ಯೋಗ ಕಡಿತ

ಮೈಕ್ರೋಸಾಫ್ಟ್‌ ಒಡೆತನದ ಲಿಂಕ್ಡ್‌ಇನ್‌
Last Updated 14 ಫೆಬ್ರುವರಿ 2023, 10:47 IST
ನೌಕರಿ ಹುಡುಕಲು ಸಹಕರಿಸುವ ‘ಲಿಂಕ್ಡ್‌ಇನ್‌‘ನಲ್ಲೂ ಉದ್ಯೋಗ ಕಡಿತ
ADVERTISEMENT
ADVERTISEMENT
ADVERTISEMENT