ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Legislation

ADVERTISEMENT

ಆಳ–ಅಗಲ | ರಕ್ಷಣೆಗೆ ಆರೋಗ್ಯ ‘ರಕ್ಷಕ’ರ ಮೊರೆ

ಕೋಲ್ಕತ್ತದಲ್ಲಿ ಟ್ರೈನಿ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆಯ ನಂತರ ವೈದ್ಯಕೀಯ ಸಮುದಾಯವು ತಮ್ಮ ಜೀವ ರಕ್ಷಣೆಗಾಗಿ ದೇಶದಲ್ಲಿ ಬಿಗಿ ಕಾನೂನು ಬೇಕು ಎಂದು ಆಗ್ರಹಿಸುತ್ತಿದೆ.
Last Updated 23 ಆಗಸ್ಟ್ 2024, 0:10 IST
ಆಳ–ಅಗಲ | ರಕ್ಷಣೆಗೆ ಆರೋಗ್ಯ ‘ರಕ್ಷಕ’ರ ಮೊರೆ

ತೀರ್ಪು ರದ್ದುಪಡಿಸುವ ಅಧಿಕಾರ ಶಾಸಕಾಂಗಕ್ಕೆ ಇಲ್ಲ: ಚಂದ್ರಚೂಡ್‌

‘ನ್ಯಾಯಾಲಯಗಳು ನೀಡುವ ತೀರ್ಪಿನಲ್ಲಿನ ನ್ಯೂನತೆ ಸರಿಪಡಿಸುವುದಕ್ಕಾಗಿ ಹೊಸ ಕಾನೂನು ರೂಪಿಸುವ ಅಧಿಕಾರ ಶಾಸಕಾಂಗಕ್ಕೆ ಇಲ್ಲ. ಈ ವಿಷಯದಲ್ಲಿ ನೇರವಾಗಿ ಅಧಿಕಾರ ಚಲಾಯಿಸಲು ಅವಕಾಶವಿಲ್ಲ’ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಪ್ರತಿಪಾದಿಸಿದ್ದಾರೆ.
Last Updated 4 ನವೆಂಬರ್ 2023, 11:28 IST
ತೀರ್ಪು ರದ್ದುಪಡಿಸುವ ಅಧಿಕಾರ ಶಾಸಕಾಂಗಕ್ಕೆ ಇಲ್ಲ: ಚಂದ್ರಚೂಡ್‌

ಸಂಗತ | ಶಾಸಕ ಸರ್ವಾಧಿಕಾರಿ ಅಲ್ಲ

ನನ್ನ ಸ್ನೇಹಿತರೊಬ್ಬರು ತಾವು ಖರೀದಿಸಿದ ನಿವೇಶನ ನೋಂದಣಿ ಮಾಡಿಸಲು ಉಪನೋಂದಣಿ ಕಚೇರಿಗೆ ಹೋಗಿದ್ದರು. ನಿವೇಶನ ಮಾರಾಟ ಮಾಡಿದವರೂ ಅವರೊಂದಿಗೆ ಇದ್ದರು. ಉಪನೋಂದಣಿ ಅಧಿಕಾರಿ, ‘ಶಾಸಕರನ್ನು ಭೇಟಿ ಮಾಡಿ ನಿವೇಶನ ಖರೀದಿ ವಿಷಯ ತಿಳಿಸಿಬನ್ನಿ’ ಎಂದರು. ನನ್ನ ಗೆಳೆಯನಿಗೆ ಅಪರಿಮಿತ ಸಿಟ್ಟು ಬಂತು. ಆದರೆ ಅದನ್ನು ತಡೆದುಕೊಂಡು, ಶಾಸಕರ ಗೃಹ ಕಚೇರಿಗೆ ತೆರಳಿದರು. ಅವರು ಬೆಂಗಳೂರಿಗೆ ಹೋಗಿರುವ ಮಾಹಿತಿ ದೊರೆಯಿತು. ಇದನ್ನು ಉಪನೋಂದಣಿ ಅಧಿಕಾರಿಗೆ ತಿಳಿಸಿದಾಗ, ‘ಶಾಸಕರ ಪುತ್ರ ಊರಲ್ಲಿಯೇ ಇದ್ದಾರೆ, ಅವರನ್ನು ಭೇಟಿ ಮಾಡಿ’ ಎಂದರು. ನನ್ನ ಸ್ನೇಹಿತ ಶಾಸಕರ ಪುತ್ರನ ಮುಂದೆ ಕೈಜೋಡಿಸಿ ನಿಂತು ವಿಷಯ ತಿಳಿಸಿದರು. ಅವರು ಸಬ್ ರಿಜಿಸ್ಟ್ರಾರ್‌ ಅವರೊಂದಿಗೆ ಮಾತನಾಡಿದ ಮೇಲೆ ನಿವೇಶನ ಖರೀದಿ ಪ್ರಕ್ರಿಯೆ ಮುಗಿಯಿತು.
Last Updated 19 ಏಪ್ರಿಲ್ 2023, 23:15 IST
ಸಂಗತ | ಶಾಸಕ ಸರ್ವಾಧಿಕಾರಿ ಅಲ್ಲ

ರಾಜಕಾರಣಿಗಳಿಂದ ಶಾಸಕಾಂಗ ದುರ್ಬಲ: ವೈ.ಎಸ್‌.ವಿ. ದತ್ತ

ನಗರದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಮಾಜಿ ಶಾಸಕ ವೈ.ಎಸ್‌.ವಿ. ದತ್ತ ಬೇಸರ
Last Updated 6 ಮಾರ್ಚ್ 2022, 4:15 IST
ರಾಜಕಾರಣಿಗಳಿಂದ ಶಾಸಕಾಂಗ ದುರ್ಬಲ: ವೈ.ಎಸ್‌.ವಿ. ದತ್ತ

ಶಾಸಕಾಂಗದಲ್ಲಿ ಶಿಸ್ತು, ಸಭ್ಯತೆ ಮರೆಯಾಗುತ್ತಿದೆ: ಲೋಕಸಭಾಧ್ಯಕ್ಷ ಓಂ ಬಿರ್ಲಾ

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಕೋವಿಡ್ ಕಾರಣ ಅಧಿವೇಶನ ನಡೆಸುವುದು ಕಷ್ಟಕರವಾಗಿತ್ತು. ಆದರೂ, ನಾವು ಸಂಸತ್ ಕಲಾಪವನ್ನು ಸಮರ್ಪಕವಾಗಿ ನಡೆಸಿದ್ದೇವೆ. ಸದನದಲ್ಲಿ ಚರ್ಚೆ, ಜೋರು‌ ಧ್ವನಿ ಎಲ್ಲವೂ ಇರಬೇಕು. ಅದು ಇದ್ದಾಗಲೇ ಉತ್ತಮ ನಿರ್ಣಯ ಸಾಧ್ಯ. ಆದರೆ, ಸದಸ್ಯರು ಶಿಸ್ತು ಮೀರಬಾರದು ಅಷ್ಟೆ’ ಎಂದು ಅಭಿಪ್ರಾಯಪಟ್ಟರು.
Last Updated 25 ಸೆಪ್ಟೆಂಬರ್ 2021, 8:05 IST
ಶಾಸಕಾಂಗದಲ್ಲಿ ಶಿಸ್ತು, ಸಭ್ಯತೆ ಮರೆಯಾಗುತ್ತಿದೆ: ಲೋಕಸಭಾಧ್ಯಕ್ಷ ಓಂ ಬಿರ್ಲಾ

ಶಾಸಕರ ಅನರ್ಹತೆ: ಸಂಸತ್ತೇ ಕಾಯ್ದೆ ರಚಿಸಲಿ -ಸುಪ್ರೀಂ ಕೋರ್ಟ್

ಅನರ್ಹತೆ ಅರ್ಜಿ ಕಾಲಮಿತಿಯೊಳಗೆ ವಿಲೇವಾರಿ: ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌
Last Updated 1 ಜುಲೈ 2021, 18:57 IST
ಶಾಸಕರ ಅನರ್ಹತೆ: ಸಂಸತ್ತೇ ಕಾಯ್ದೆ ರಚಿಸಲಿ -ಸುಪ್ರೀಂ ಕೋರ್ಟ್

ನ್ಯಾಟೋಗೆ ಭಾರತ ಸೇರ್ಪಡೆ ಸಂಸತ್ತಿನಲ್ಲಿ ಮಸೂದೆ ಮಂಡನೆ

ಭಾರತವನ್ನು ನ್ಯಾಟೋ ಒಕ್ಕೂಟಕ್ಕೆ ಸೇರಿಸಬೇಕೆಂದು ಅಮೆರಿಕ ಸಂಸತ್ತಿನಲ್ಲಿ ಇಬ್ಬರು ಹಿರಿಯ ಸಂಸದರು ಮಸೂದೆಯನ್ನು ಮಂಡಿಸಿದ್ದಾರೆ.
Last Updated 17 ಜೂನ್ 2019, 20:00 IST
ನ್ಯಾಟೋಗೆ ಭಾರತ ಸೇರ್ಪಡೆ ಸಂಸತ್ತಿನಲ್ಲಿ ಮಸೂದೆ ಮಂಡನೆ
ADVERTISEMENT

ಮಸ್ಕಿ: ಎರಡು ಶಾಸನ ಪತ್ತೆ

ಅಶೋಕನ ಶಿಲಾಶಾಸನದಿಂದ ಪ್ರಸಿದ್ಧಿ ಪಡೆದ ಮಸ್ಕಿಯಲ್ಲಿ ಕಲ್ಲು ಬಂಡೆಯಲ್ಲಿ ಬರೆದ ಎರಡು ಶಾಸನಗಳು ಪತ್ತೆಯಾಗಿವೆ.
Last Updated 29 ಜುಲೈ 2018, 10:44 IST
ಮಸ್ಕಿ: ಎರಡು ಶಾಸನ  ಪತ್ತೆ
ADVERTISEMENT
ADVERTISEMENT
ADVERTISEMENT