ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

LGBT QUEER

ADVERTISEMENT

ಒಳನೋಟ: ದಾಂಪತ್ಯ ಸಾಂಗತ್ಯಗಳ ಸುತ್ತ

‘ಪತಿ ಮತ್ತು ಪತ್ನಿಯ ಬದಲಿಗೆ ಇನ್ನು ಮುಂದೆ ಸಂಗಾತಿ ಎಂಬ ಪದವನ್ನು ಬಳಸಬೇಕು’ ಎಂದು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ನೀಡಿರುವ ತೀರ್ಪು ಎಲ್‌ಜಿಬಿಟಿಕ್ವೀರ್‌ ಸಮುದಾಯಕ್ಕೆ ಐತಿಹಾಸಿಕ ಮೈಲಿಗಲ್ಲಾಗಿದೆ.
Last Updated 10 ನವೆಂಬರ್ 2024, 0:05 IST
ಒಳನೋಟ: ದಾಂಪತ್ಯ ಸಾಂಗತ್ಯಗಳ ಸುತ್ತ

ಸಲಿಂಗ ವಿವಾಹ: ಕಾನೂನಿನ ಮಾನ್ಯತೆ ಇಲ್ಲ ಎಂದ ಸುಪ್ರೀಂ ಕೋರ್ಟ್‌ 

ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ 21 ಅರ್ಜಿಗಳನ್ನು ಸಾಂವಿಧಾನಿಕ ಪೀಠ ವಜಾಗೊಳಿಸಿದೆ. ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
Last Updated 18 ಅಕ್ಟೋಬರ್ 2023, 7:31 IST
ಸಲಿಂಗ ವಿವಾಹ: ಕಾನೂನಿನ ಮಾನ್ಯತೆ ಇಲ್ಲ ಎಂದ ಸುಪ್ರೀಂ ಕೋರ್ಟ್‌ 

ಮಳೆಬಿಲ್ಲ ಮರೆಯಿಂದ: ಕ್ವೀರ್‌ ಸಮುದಾಯದ ಕುರಿತ ಬರಹ

ಕ್ವೀರ್‌ ಸಮುದಾಯವು ಇನ್ನೂ ತನ್ನ ಲೈಂಗಿಕ ಅಸ್ಮಿತೆಯನ್ನು ಮುನ್ನೆಲೆಗೆ ತರುತ್ತಿದೆ ಎಂದರೆ ಅದಕ್ಕೆ ಸಲ್ಲಬೇಕಾದ ಸಮತೆಯ ಹೂವು ಇದುವರೆಗೆ ಕೈಗೆಟಕಿಲ್ಲ ಎಂದೇ ಅರ್ಥ
Last Updated 18 ಡಿಸೆಂಬರ್ 2021, 20:30 IST
ಮಳೆಬಿಲ್ಲ ಮರೆಯಿಂದ: ಕ್ವೀರ್‌ ಸಮುದಾಯದ ಕುರಿತ ಬರಹ

ನಾನು ಲೇಡೀಸ್‌ ಕಣ್ರೀ: ಸಲಿಂಗಿಗಳ ಪ್ರೇಮದ ಜಗತ್ತಿನೊಳಗೊಂದು ಸುತ್ತು

‘ನಾನು ಅವನಲ್ಲ ಅವಳು’, ‘ಸೂಪರ್ ಡಿಲಕ್ಸ್’ ನಂಥ ಸಿನಿಮಾಗಳ ಮೂಲಕ ಎಲ್‌ಜಿಬಿಟಿಕ್ಯು ಸಮುದಾಯದ ಕುರಿತು ಭಿನ್ನ ನೋಟ ಹರಿಸಿರುವ ದಕ್ಷಿಣ ಭಾರತೀಯ ಚಿತ್ರರಂಗ ಬದಲಾದ ಸಿನಿಮಾ ಮೌಲ್ಯಗಳಿಗೆ ತನ್ನನ್ನು ಒಗ್ಗಿಸಿಕೊಳ್ಳುತ್ತಿದೆ. ತಂತ್ರಜ್ಞಾನದಲ್ಲಿ ಪ್ರಗತಿ ಸಾಧಿಸಿರುವ ನಾವು ಇಂಥ ಸಮುದಾಯವನ್ನು ನೋಡುವ ನೋಟದಲ್ಲೂ ಪ್ರಗತಿ ಸಾಧಿಸಿದ್ದೇವೆಯೇ ಎನ್ನುವುದು ನಿರ್ದೇಶಕಿ ಶೈಲಜಾ ಪಡಿಂದಲ ಅವರ ಪ್ರಶ್ನೆ. ಅವರೊಂದಿಗೆ ನಡೆಸಿದ ಮಾತುಕತೆಯ ಸಾರ ಇದಕ್ಕೆ ಉತ್ತರವೆಂಬಂತಿದೆ...
Last Updated 17 ಅಕ್ಟೋಬರ್ 2021, 2:22 IST
ನಾನು ಲೇಡೀಸ್‌ ಕಣ್ರೀ: ಸಲಿಂಗಿಗಳ ಪ್ರೇಮದ ಜಗತ್ತಿನೊಳಗೊಂದು ಸುತ್ತು

ಗೌರವಕ್ಕಾಗಿ ಮೊಳಗಿತು ಕೂಗು

ಕ್ವೀರ್‌ ಹಬ್ಬ: ಸಂಭ್ರಮಿಸಿದ ಲೈಂಗಿಕ ಅಲ್ಪಸಂಖ್ಯಾತರು
Last Updated 9 ಡಿಸೆಂಬರ್ 2018, 21:00 IST
ಗೌರವಕ್ಕಾಗಿ ಮೊಳಗಿತು ಕೂಗು
ADVERTISEMENT
ADVERTISEMENT
ADVERTISEMENT
ADVERTISEMENT