ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

lighting decoration

ADVERTISEMENT

ತುಮಕೂರು | ದಸರಾ: ಕಣ್ಮನ ಸೆಳೆಯುವ ದೀಪಾಲಂಕಾರ

ದಸರಾ ಪ್ರಯುಕ್ತ ನಗರದ ರಾಜ ಬೀದಿಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಿದ್ದು, ನಗರ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.
Last Updated 8 ಅಕ್ಟೋಬರ್ 2024, 2:57 IST
ತುಮಕೂರು | ದಸರಾ: ಕಣ್ಮನ ಸೆಳೆಯುವ ದೀಪಾಲಂಕಾರ

ಕೆಆರ್‌ಎಸ್‌: ಕಣ್ಮನ ಸೆಳೆಯುವ ವಿದ್ಯುತ್‌ ದೀ‍ಪಾಲಂಕಾರ

ದಸರಾ ಉತ್ಸವದ ನಿಮಿತ್ತ ತಾಲ್ಲೂಕಿನ ವಿಶ್ವಪ್ರಸಿದ್ಧ ಕೆಆರ್‌ಎಸ್‌ ಬೃಂದಾವನದಲ್ಲಿ ಆಕರ್ಷಕ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ.
Last Updated 4 ಅಕ್ಟೋಬರ್ 2024, 13:11 IST
ಕೆಆರ್‌ಎಸ್‌: ಕಣ್ಮನ ಸೆಳೆಯುವ ವಿದ್ಯುತ್‌ ದೀ‍ಪಾಲಂಕಾರ

ಮೈಸೂರು ದಸರಾ: ದೀಪಾಲಂಕಾರ ಕಣ್ತುಂಬಿಕೊಳ್ಳಲು ಜನಸಾಗರ

ದಸರೆಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ವಿದ್ಯುತ್‌ ದೀಪಾಲಂಕಾರಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ನೀಡಿದರು.
Last Updated 3 ಅಕ್ಟೋಬರ್ 2024, 16:12 IST
ಮೈಸೂರು ದಸರಾ: ದೀಪಾಲಂಕಾರ ಕಣ್ತುಂಬಿಕೊಳ್ಳಲು ಜನಸಾಗರ

ನೋಡಿ | ಮಿಸಳ್‌ ಹಾಪ್ಚಾ 58: ದೀವಳಿಗೆಯ ಬೆಳಕಿನಡಿಯ ನೆರಳು

Last Updated 4 ನವೆಂಬರ್ 2021, 4:18 IST
fallback

Photos: 100 ಕೋಟಿ ಕೋವಿಡ್ ಲಸಿಕೆ ವಿತರಣೆ; ದೇಶದ 100 ಸ್ಮಾರಕಗಳಿಗೆ ಬೆಳಕಿನ ಚಿತ್ತಾರ

ದೇಶದಲ್ಲಿ ಕೋವಿಡ್‌–19 ಲಸಿಕೆ ಅಭಿಯಾನವು 100 ಕೋಟಿ ಡೋಸ್‌ ದಾಟಿದ್ದು, ಇದೇ ಸಂದರ್ಭದಲ್ಲಿ ಭಾರತದ 100 ಪ್ರಮುಖ ಸ್ಮಾರಕಗಳಿಗೆ ವಿಶೇಷ ಬೆಳಕಿನ ವಿನ್ಯಾಸ ರೂಪಿಸಲಾಗಿತ್ತು. ದೆಹಲಿಯ ಕೆಂಪುಕೋಟೆಯಿಂದ ಹಿಡಿದು ಕರ್ನಾಟಕದ ಹಂಪಿಯ ವರೆಗೂ ಬಹುತೇಕ ಸ್ಮಾರಕಗಳಲ್ಲಿ ರಾಷ್ಟ್ರಧ್ವಜದ ಮೂರು ಬಣ್ಣಗಳ ಬೆಳಕಿನ ಚಿತ್ತಾರಮೂಡಿತ್ತು.
Last Updated 22 ಅಕ್ಟೋಬರ್ 2021, 8:33 IST
Photos: 100 ಕೋಟಿ ಕೋವಿಡ್ ಲಸಿಕೆ ವಿತರಣೆ; ದೇಶದ 100 ಸ್ಮಾರಕಗಳಿಗೆ ಬೆಳಕಿನ ಚಿತ್ತಾರ
err

ಉತ್ಸವದಲ್ಲಿ ಕಾಣೆಯಾದ ಪರಿಸರ ಕಾಳಜಿ; ಮರಗಳಿಗೆ ದೀಪಾಲಂಕಾರದ ಮೊಳೆ

ಬೇಕಾಗಿದೆ ‘ಬೆಂಗಳೂರು ಮಾದರಿ’
Last Updated 20 ಅಕ್ಟೋಬರ್ 2021, 8:19 IST
ಉತ್ಸವದಲ್ಲಿ ಕಾಣೆಯಾದ ಪರಿಸರ ಕಾಳಜಿ; ಮರಗಳಿಗೆ ದೀಪಾಲಂಕಾರದ ಮೊಳೆ

ಚಿತ್ರಗಳಲ್ಲಿ ಮೈಸೂರು ದಸರಾ: ವಿದ್ಯುದ್ದೀಪಗಳಲ್ಲಿ ಬುದ್ಧ, ಬಸವಣ್ಣ,....

ನಾಡಹಬ್ಬ ಮೈಸೂರು ದಸರಾ ಪ್ರಯುಕ್ತ ವಿದ್ಯುದ್ದೀಪಗಳಲ್ಲಿ ಬಸವಣ್ಣ, ಅಂಬೇಡ್ಕರ್‌, ಬುದ್ಧನ ಪ್ರತಿಕೃತಿಗಳನ್ನು ನಿರ್ಮಿಸಲಾಗಿದೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನದ ಬಳಿ ನೀರಜ್‌ ಚೋಪ್ರಾ ಪ್ರತಿಕೃತಿ ನಿರ್ಮಿಸಲಾಗಿದೆ.–ಪ್ರಜಾವಾಣಿ ಚಿತ್ರಗಳು/ ಸವಿತಾ ಬಿ.ಆರ್‌.
Last Updated 11 ಅಕ್ಟೋಬರ್ 2021, 17:11 IST
ಚಿತ್ರಗಳಲ್ಲಿ ಮೈಸೂರು ದಸರಾ: ವಿದ್ಯುದ್ದೀಪಗಳಲ್ಲಿ ಬುದ್ಧ, ಬಸವಣ್ಣ,....
err
ADVERTISEMENT

Mysuru Dasara | ಚಿತ್ರಗಳಲ್ಲಿ ನಾಡಹಬ್ಬದ ಸಂಭ್ರಮ: ಮೈಸೂರಿನ ಕಟ್ಟಡಗಳಿಗೆ ವಿದ್ಯುದ್ದೀಪಗಳ ಅಲಂಕಾರ

ದಸರಾ ನಾಡಹಬ್ಬದ ಪ್ರಯುಕ್ತ ವಿದ್ಯುದ್ದೀಪಗಳಿಂದ ಅಲಂಕೃತವಾಗಿ ಕಂಗೊಳಿಸುತ್ತಿರುವಮೈಸೂರಿನ ಸರ್ಕಾರಿ ಕಚೇರಿಗಳ ಕಟ್ಟಡಗಳು.–ಪ್ರಜಾವಾಣಿ ಚಿತ್ರಗಳು/ ಸವಿತಾ ಬಿ.ಆರ್‌.
Last Updated 11 ಅಕ್ಟೋಬರ್ 2021, 11:55 IST
Mysuru Dasara | ಚಿತ್ರಗಳಲ್ಲಿ ನಾಡಹಬ್ಬದ ಸಂಭ್ರಮ: ಮೈಸೂರಿನ ಕಟ್ಟಡಗಳಿಗೆ ವಿದ್ಯುದ್ದೀಪಗಳ ಅಲಂಕಾರ
err

ಮೈಸೂರು: ಅದ್ಧೂರಿ ವಿದ್ಯುತ್ ದೀಪಾಲಂಕಾರ ಬೇಕಿರಲಿಲ್ಲ– ಎಂ.ಕೆ.ಸೋಮಶೇಖರ್

ಮೈಸೂರು: ‘ಸರಳ ದಸರಾ ಆಚರಿಸುತ್ತಿರುವುದರಿಂದ ಅದ್ಧೂರಿ ವಿದ್ಯುತ್‌ ದೀಪಾಲಂಕಾರ ಮಾಡುವ ಅಗತ್ಯ ಇರಲಿಲ್ಲ’ ಎಂದು ಕಾಂಗ್ರೆಸ್‌ ಮುಖಂಡ ಎಂ.ಕೆ.ಸೋಮಶೇಖರ್ ಹೇಳಿದರು.
Last Updated 10 ಅಕ್ಟೋಬರ್ 2021, 14:58 IST
ಮೈಸೂರು: ಅದ್ಧೂರಿ ವಿದ್ಯುತ್ ದೀಪಾಲಂಕಾರ ಬೇಕಿರಲಿಲ್ಲ– ಎಂ.ಕೆ.ಸೋಮಶೇಖರ್

ಫ್ಯಾನ್ಜಾರ್ಟ್ ಅಲ್ಟ್ರಾ-ಐಷಾರಾಮಿ ಚಿನ್ನದ ಬಣ್ಣದ ಫ್ಯಾನ್

ಐಷಾರಾಮಿ ಫ್ಯಾನ್ ಗಳ ಪೈಕಿ ಭಾರತದ ಅಗ್ರಗಣ್ಯ ಸ್ಥಾನದಲ್ಲಿರುವ ಫ್ಯಾನ್ಜಾರ್ಟ್ ತಮ್ಮ ಅಲ್ಟ್ರಾ-ಐಷಾರಾಮಿ ಷಾಂಪೇನ್ ಗೋಲ್ಡ್ ಫ್ಯಾಂಡೆಲಿಯರ್ (ಫ್ಯಾನ್ ಮತ್ತು ಚಂಡೇಲಿಯರ್) ಯನ್ನು ತಮ್ಮ ಪೇಟೆಂಟ್ ಪಡೆದ ಹೆಚ್ಚಿನ ವೋರ್ಟೆಕ್ಸ್ ಬ್ಲೇಡ್‌ಗಳನ್ನು ಶುದ್ಧ ಬಂಗಾರದ ಬಣ್ಣದಿಂದ ತಯಾರಿಸಲಾಗಿದ್ದು, ಇತ್ತೀಚೆಗೆ ಮಾರುಕಟ್ಟೆಗೆ ಬಿಡುಗಡೆಯಾಗಿದೆ.
Last Updated 10 ಫೆಬ್ರುವರಿ 2021, 14:14 IST
ಫ್ಯಾನ್ಜಾರ್ಟ್ ಅಲ್ಟ್ರಾ-ಐಷಾರಾಮಿ ಚಿನ್ನದ ಬಣ್ಣದ ಫ್ಯಾನ್
ADVERTISEMENT
ADVERTISEMENT
ADVERTISEMENT