ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

liquor store

ADVERTISEMENT

ಹೊಸದಾಗಿ ಮದ್ಯದಂಗಡಿಗಳಿಗೆ ಲೈಸನ್ಸ್ ನೀಡಲು ಚಿಂತನೆ: ಆರ್.ಬಿ.ತಿಮ್ಮಾಪುರ

ಹೊಸದಾಗಿ ಮದ್ಯದಂಗಡಿಗಳಿಗೆ ಲೈಸನ್ಸ್ ನೀಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ತಿಳಿಸಿದ್ದಾರೆ.
Last Updated 5 ನವೆಂಬರ್ 2024, 5:49 IST
ಹೊಸದಾಗಿ ಮದ್ಯದಂಗಡಿಗಳಿಗೆ ಲೈಸನ್ಸ್ ನೀಡಲು ಚಿಂತನೆ: ಆರ್.ಬಿ.ತಿಮ್ಮಾಪುರ

ಕೊಪ್ಪಳ: ಬೇಕೇ ಬೇಕು ಬಾರ್‌ ಬೇಕು, ಗ್ರಾಮಸ್ಥರಿಂದ ಪ್ರತಿಭಟನೆ!

ಮದ್ಯದ ಅಂಗಡಿಗಳನ್ನು ಆರಂಭಿಸಲು ಅನುಮತಿ ಕೊಡಬೇಡಿ. ಮದ್ಯ ಮುಕ್ತ ಗ್ರಾಮ ಮಾಡಿ ಎಂದು ಅನೇಕರು ಹೋರಾಟ ಮಾಡುವುದನ್ನು ಕೇಳಿರುತ್ತೀರಿ. ಆದರೆ, ಕುಕನೂರು ತಾಲ್ಲೂಕಿನ ಕುದುರಿಮೋತಿ ಗ್ರಾಮದಲ್ಲಿ ಮದ್ಯದಂಗಡಿ ಆರಂಭಿಸಲು ಅನುಮತಿ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.
Last Updated 19 ಸೆಪ್ಟೆಂಬರ್ 2023, 16:02 IST
ಕೊಪ್ಪಳ: ಬೇಕೇ ಬೇಕು ಬಾರ್‌ ಬೇಕು, ಗ್ರಾಮಸ್ಥರಿಂದ ಪ್ರತಿಭಟನೆ!

ಮದ್ಯದಂಗಡಿ ಮುಚ್ಚಲು ತೀರ್ಮಾನ

ಕೆಜಿಎಫ್‌ ನಗರಸಭೆಯ ಸಾಮಾನ್ಯ ಸಭೆ : ಡಿ.ಸಿ, ಅಬಕಾರಿಗೆ ಪತ್ರ
Last Updated 15 ನವೆಂಬರ್ 2022, 5:40 IST
ಮದ್ಯದಂಗಡಿ ಮುಚ್ಚಲು ತೀರ್ಮಾನ

ಮದ್ಯದಂಗಡಿ ತೆರವಿಗೆ ಆಗ್ರಹ, ಪ್ರತಿಭಟನೆ

ಕೊಲ್ಲಮೊಗ್ರು: ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ
Last Updated 28 ಅಕ್ಟೋಬರ್ 2022, 7:12 IST
ಮದ್ಯದಂಗಡಿ ತೆರವಿಗೆ ಆಗ್ರಹ, ಪ್ರತಿಭಟನೆ

ಮದ್ಯದಂಗಡಿ ವಿರುದ್ಧ ಮಹಿಳೆಯರ ಪ್ರತಿಭಟನೆ 

ಈ ವ್ಯಕ್ತಿಯನ್ನು ತಮ್ಮ ವಶಕ್ಕ ಕೊಡುವಂತೆ ಮಹಿಳೆಯರು, ಗ್ರಾಮಸ್ಥರು ಪೊಲೀಸ್ ಜೀಪ್ ತಡೆದು, ಜೀಪ್ಗೆ ಅಡ್ಡಲಾಗಿ ಮಲಗಿ ಪ್ರತಿಭಟಿಸಿದರು.
Last Updated 29 ಸೆಪ್ಟೆಂಬರ್ 2022, 9:09 IST
ಮದ್ಯದಂಗಡಿ ವಿರುದ್ಧ ಮಹಿಳೆಯರ ಪ್ರತಿಭಟನೆ 

ದೆಹಲಿಯಲ್ಲಿ ಮದ್ಯದ ಹೋಮ್ ಡೆಲಿವರಿ.. ಸಂಪುಟ ಸಭೆ ಅನುಮೋದನೆ ಬಳಿಕ ಜಾರಿ?

ಚಿಲ್ಲರೆ ಮಾರಾಟದ ಮದ್ಯದಂಗಡಿಗಳ ಹೊರಗೆ ಜನಸಂದಣಿ ಮತ್ತು ಕೆಲ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ದೆಹಲಿ ಸರ್ಕಾರವು ಇತ್ತೀಚೆಗೆ ಮದ್ಯದ ಮೇಲಿನ ರಿಯಾಯಿತಿಯನ್ನು ಶೇಕಡ 25ಕ್ಕೆ ಮಿತಿಗೊಳಿಸಿತ್ತು.
Last Updated 10 ಮೇ 2022, 14:03 IST
ದೆಹಲಿಯಲ್ಲಿ ಮದ್ಯದ ಹೋಮ್ ಡೆಲಿವರಿ.. ಸಂಪುಟ ಸಭೆ ಅನುಮೋದನೆ ಬಳಿಕ ಜಾರಿ?

ಕೋಲಾರ: ಮಾಂಸ–ಮದ್ಯದಂಗಡಿ ತ್ಯಾಜ್ಯ ವಿಲೇವಾರಿ; ಜನರಿಗೆ ಕಿರಿಕಿರಿ

ಕಣ್ಮುಚ್ಚಿ ಕುಳಿತ ಆಡಳಿತ ಯಂತ್ರ: ನಗರಸಭೆಗೆ ಜನರ ಹಿಡಿಶಾಪ
Last Updated 13 ಮಾರ್ಚ್ 2022, 19:30 IST
ಕೋಲಾರ: ಮಾಂಸ–ಮದ್ಯದಂಗಡಿ ತ್ಯಾಜ್ಯ ವಿಲೇವಾರಿ; ಜನರಿಗೆ ಕಿರಿಕಿರಿ
ADVERTISEMENT

ಮದ್ಯದ ದರದಲ್ಲಿ ಭಾರೀ ಇಳಿಕೆ, ಮನೆಯಲ್ಲೇ ಬಾರ್‌ಗೆ ಅನುಮತಿ ಕೊಟ್ಟ ಮಧ್ಯ ಪ್ರದೇಶ

ಹೆರಿಟೇಜ್ ಲಿಕ್ಕರ್ ಪಾಲಿಸಿಗೆ ಮಧ್ಯ ಪ್ರದೇಶ ಸರ್ಕಾರ ಅನುಮತಿ.
Last Updated 20 ಜನವರಿ 2022, 1:13 IST
ಮದ್ಯದ ದರದಲ್ಲಿ ಭಾರೀ ಇಳಿಕೆ, ಮನೆಯಲ್ಲೇ ಬಾರ್‌ಗೆ ಅನುಮತಿ ಕೊಟ್ಟ ಮಧ್ಯ ಪ್ರದೇಶ

ದೆಹಲಿಯಲ್ಲಿ ಮನೆ ಬಾಗಿಲಿಗೆ ಮದ್ಯ ಡೆಲಿವರಿ ಸೇವೆ

ಮನೆ ಬಾಗಿಲಿಗೆ ಮದ್ಯ ಡೆಲಿವರಿ ಮಾಡಲು ಸರ್ಕಾರ ಒಪ್ಪಿಗೆ ನೀಡಿದೆ.
Last Updated 1 ಜೂನ್ 2021, 7:46 IST
ದೆಹಲಿಯಲ್ಲಿ ಮನೆ ಬಾಗಿಲಿಗೆ ಮದ್ಯ ಡೆಲಿವರಿ ಸೇವೆ

ಮದ್ಯದಂಗಡಿ ತೆರೆಯದಂತೆ ಪ್ರತಿಭಟನೆ

ಕೊಡಿಗೇಹಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಚಿಕ್ಕಗೊಲ್ಲರಹಟ್ಟಿ ಜನವಸತಿ ಪ್ರದೇಶದಲ್ಲಿ ಬಾರ್ ಅಂಡ್ ರೆಸ್ಟೊರೆಂಟ್ ತೆರೆಯಬಾರದು ಎಂದು ಆಗ್ರಹಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಿಂದ ಮಾಗಡಿ ರಸ್ತೆಯಿಂದ ಕೊಡಿಗೇಹಳ್ಳಿ ಮುಖ್ಯ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಯಿತು.
Last Updated 20 ಫೆಬ್ರುವರಿ 2021, 21:10 IST
ಮದ್ಯದಂಗಡಿ ತೆರೆಯದಂತೆ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT