ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Logistics

ADVERTISEMENT

ಭಾರತದ ಲಾಜಿಸ್ಟಿಕ್ ವೆಚ್ಚ ಮುಂದಿನ ಐದು ವರ್ಷಗಳಲ್ಲಿ ಒಂದಂಕಿಗೆ ಇಳಿಕೆ: ಗಡ್ಕರಿ

‘ದೇಶದಲ್ಲಿ ಲಾಜಿಸ್ಟಿಕ್ ವೆಚ್ಚವು ಮುಂದಿನ ಐದು ವರ್ಷಗಳಲ್ಲಿ ಒಂದಂಕಿಗೆ ಕುಸಿಯಲಿದೆ’ ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಗುರುವಾರ ಹೇಳಿದ್ದಾರೆ.
Last Updated 19 ಸೆಪ್ಟೆಂಬರ್ 2024, 10:19 IST
ಭಾರತದ ಲಾಜಿಸ್ಟಿಕ್ ವೆಚ್ಚ ಮುಂದಿನ ಐದು ವರ್ಷಗಳಲ್ಲಿ ಒಂದಂಕಿಗೆ ಇಳಿಕೆ: ಗಡ್ಕರಿ

ಲಾಜಿಸ್ಟಿಕ್ಸ್ ಕಂಪನಿಗಳ ಮೇಲೆ ED ದಾಳಿ:ವಾಷಿಂಗ್ ಮೆಷಿನ್‌ನಲ್ಲಿತ್ತು ₹2.54 ಕೋಟಿ!

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘನೆಗೆ ಸಂಬಂಧಿಸಿದಂತೆ ಕ್ಯಾಪ್ರಿಕಾರ್ನಿಯನ್ ಶಿಪ್ಪಿಂಗ್ & ಲಾಜಿಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಅದರ ನಿರ್ದೇಶಕರಾದ ವಿಜಯ್ ಕುಮಾರ್ ಶುಕ್ಲಾ ಮತ್ತು ಸಂಜಯ್ ಗೋಸ್ವಾಮಿ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಇ.ಡಿ ಅಧಿಕಾರಿಗಳು ಶೋಧ ನಡೆಸಿದ್ದಾರೆ.
Last Updated 27 ಮಾರ್ಚ್ 2024, 2:23 IST
ಲಾಜಿಸ್ಟಿಕ್ಸ್ ಕಂಪನಿಗಳ ಮೇಲೆ ED ದಾಳಿ:ವಾಷಿಂಗ್ ಮೆಷಿನ್‌ನಲ್ಲಿತ್ತು ₹2.54 ಕೋಟಿ!

ನೈರುತ್ಯ ರೈಲ್ವೆ–ಜೆಎಸ್‌ಡಬ್ಲ್ಯು ಮಿನರಲ್ಸ್ ರೈಲ್ ಲಾಜಿಸ್ಟಿಕ್ಸ್ ಒಪ್ಪಂದ

ಕಬ್ಬಿಣದ ಅದಿರು ಸಾಗಣೆಗೆ 5 ಬಾಬ್‌ಸನ್ಸ್‌ (ಸೈಡ್‌ ಅನ್‌ಲೋಡ್‌ ಸಿಸ್ಟಂ ಇರುವ ವ್ಯಾಗನ್‌) ರೇಕ್‌ಗಳ ಕಾರ್ಯಾಚರಣೆಗಾಗಿ ನೈರುತ್ಯ ರೈಲ್ವೆ ಮತ್ತು ಜೆಎಸ್‌ಡಬ್ಲ್ಯು ಮಿನರಲ್ಸ್ ರೈಲ್ ಲಾಜಿಸ್ಟಿಕ್ಸ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಗಳು ಒಪ್ಪಂದ ಮಾಡಿಕೊಂಡಿವೆ.
Last Updated 22 ಡಿಸೆಂಬರ್ 2023, 23:30 IST
ನೈರುತ್ಯ ರೈಲ್ವೆ–ಜೆಎಸ್‌ಡಬ್ಲ್ಯು ಮಿನರಲ್ಸ್ ರೈಲ್ ಲಾಜಿಸ್ಟಿಕ್ಸ್ ಒಪ್ಪಂದ

ಸರಕು ಸಾಗಣೆ ಸಾಧನೆ ಸೂಚ್ಯಂಕ: 13 ಸಾಧಕ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ

ಪ್ರಸಕ್ತ ಆರ್ಥಿಕ ಸಾಲಿನಡಿ ದೇಶದ ಸರಕು ಸಾಗಣೆ ವಲಯಕ್ಕೆ ಸಂಬಂಧಿಸಿದಂತೆ ಸಿದ್ಧಪಡಿಸಿರುವ 13 ಸಾಧಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಟ್ಟಿಯಲ್ಲಿ ಕರ್ನಾಟಕವು ಸ್ಥಾನ ಪಡೆದಿದೆ.
Last Updated 16 ಡಿಸೆಂಬರ್ 2023, 15:50 IST
ಸರಕು ಸಾಗಣೆ ಸಾಧನೆ ಸೂಚ್ಯಂಕ: 13 ಸಾಧಕ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ

ಪಾರ್ಸಲ್‌ಗಳಿಗೆ ಡಿಜಿಟಲ್ ಲಾಕರ್‌ ಸೌಲಭ್ಯ: ಬ್ಲೂ ಡಾರ್ಟ್‌–ಅಂಚೆ ಇಲಾಖೆ ಒಡಂಬಡಿಕೆ

ಅಂಚೆ ಇಲಾಖೆ ಮೂಲಕ ಕಳುಹಿಸಲಾಗುವ ಪಾರ್ಸಲ್‌ಗಳಿಗೆ ಡಿಜಿಟಲ್ ಪಾರ್ಸಲ್‌ ಲಾಕರ್‌ ಅಳವಡಿಸುವ ನಿಟ್ಟಿನಲ್ಲಿ ಲಾಜಿಸ್ಟಿಕ್‌ ಕಂಪನಿ ಬ್ಲೂ ಡಾರ್ಟ್‌ ಜತೆ ಇಂಡಿಯಾ ಪೋಸ್ಟ್ ಒಡಂಬಡಿಕೆ ಮಾಡಿಕೊಂಡಿದೆ.
Last Updated 20 ನವೆಂಬರ್ 2023, 12:47 IST
ಪಾರ್ಸಲ್‌ಗಳಿಗೆ ಡಿಜಿಟಲ್ ಲಾಕರ್‌ ಸೌಲಭ್ಯ: ಬ್ಲೂ ಡಾರ್ಟ್‌–ಅಂಚೆ ಇಲಾಖೆ ಒಡಂಬಡಿಕೆ

ಕಣಿವೆ ನಾಡಿನಲ್ಲಿ ಡ್ರೋನ್ ಆಧಾರಿತ ಲಾಜಿಸ್ಟಿಕ್ ಆರಂಭಿಸಿದ ಐಟಿಬಿಪಿ

ಕಣಿವೆ, ದುರ್ಗಮ ಹಾದಿ, ಯಾವುದೇ ಸಾರಿಗೆ ಸೌಕರ್ಯಗಳಿಲ್ಲದ ಜನವಸತಿ ಪ್ರದೇಶಗಳಿಗೆ ತ್ವರಿತಗತಿಯಲ್ಲಿ ಅಗತ್ಯ ವಸ್ತುಗಳನ್ನು ಪೂರೈಸಲು ಇಂಡೋ ಟಿಬೆಟಿಯನ್ ಗಡಿ ಭದ್ರತಾ ಪಡೆ (ಐಟಿಬಿಪಿ) ಡ್ರೋನ್ ಆಧಾರಿತ ಲಾಜಿಸ್ಟಕ್ಸ್ ಸೇವೆ ಆರಂಭಿಸಿದೆ.
Last Updated 11 ನವೆಂಬರ್ 2023, 7:26 IST
ಕಣಿವೆ ನಾಡಿನಲ್ಲಿ ಡ್ರೋನ್ ಆಧಾರಿತ ಲಾಜಿಸ್ಟಿಕ್ ಆರಂಭಿಸಿದ ಐಟಿಬಿಪಿ

ಸಾಗಣೆ ವೆಚ್ಚದಲ್ಲಿ ಒಂದಂಕಿ ಮಟ್ಟದ ಗುರಿ: ಪ್ರಧಾನಿ ನರೇಂದ್ರ ಮೋದಿ

ಸರಕುಸಾಗಣೆಯ ರಾಷ್ಟ್ರೀಯ ನೀತಿ ಬಿಡುಗಡೆ ಮಾಡಿದ ಪ್ರಧಾನಿ ಮೋದಿ
Last Updated 17 ಸೆಪ್ಟೆಂಬರ್ 2022, 22:30 IST
ಸಾಗಣೆ ವೆಚ್ಚದಲ್ಲಿ ಒಂದಂಕಿ ಮಟ್ಟದ ಗುರಿ: ಪ್ರಧಾನಿ ನರೇಂದ್ರ ಮೋದಿ
ADVERTISEMENT

ನಾಳೆಯಿಂದ ಕೆಎಸ್‌ಆರ್‌ಟಿಸಿಯಿಂದ ಕಾರ್ಗೊ, ಪಾರ್ಸೆಲ್‌ ಸೇವೆ ಆರಂಭ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವಾಯುವ್ಯ ಮತ್ತು ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಗಳು ಶುಕ್ರವಾರದಿಂದ ಕಾರ್ಗೋ, ಪಾರ್ಸೆಲ್‌ ಮತ್ತು ಹಗುರ ಪಾರ್ಸೆಲ್‌ಗಳ ಸೇವೆಗೆ ಚಾಲನೆ ನೀಡಲಿವೆ. ಈ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ವಿಧಾನಸೌಧದಲ್ಲಿ ಚಾಲನೆ ನೀಡಲಿದ್ದಾರೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
Last Updated 25 ಫೆಬ್ರುವರಿ 2021, 11:04 IST
ನಾಳೆಯಿಂದ ಕೆಎಸ್‌ಆರ್‌ಟಿಸಿಯಿಂದ ಕಾರ್ಗೊ, ಪಾರ್ಸೆಲ್‌ ಸೇವೆ ಆರಂಭ

ಸರಕು ಸಾಗಣೆಗೆ ಪ್ರತ್ಯೇಕ ವಿಭಾಗ: ವಾಣಿಜ್ಯ ಸಚಿವಾಲಯದ ಪ್ರಸ್ತಾವ

ಸರಕು ಸಾಗಣೆ ಉದ್ಯಮಕ್ಕೆ ಪ್ರತ್ಯೇಕವಾದ ವಿಭಾಗ ರಚನೆ ಮಾಡುವಂತೆ ಕೇಂದ್ರ ವಾಣಿಜ್ಯ ಸಚಿವಾಲಯವು ಸರ್ಕಾರಕ್ಕೆ ಪ್ರಸ್ತವಾ ಸಲ್ಲಿಸಿದೆ.
Last Updated 28 ಮೇ 2019, 20:09 IST
ಸರಕು ಸಾಗಣೆಗೆ ಪ್ರತ್ಯೇಕ ವಿಭಾಗ: ವಾಣಿಜ್ಯ ಸಚಿವಾಲಯದ ಪ್ರಸ್ತಾವ
ADVERTISEMENT
ADVERTISEMENT
ADVERTISEMENT