ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

M B Patil

ADVERTISEMENT

ಹೂಡಿಕೆದಾರರಿಗೆ ಮನವೊಲಿಸಲು ಆದ್ಯತೆ: ಎಂ.ಬಿ.ಪಾಟೀಲ

ಮುಂದಿನ ಫೆಬ್ರುವರಿ 11 ರಿಂದ 14 ರವರೆಗೆ ನಡೆಯುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಕರ್ನಾಟಕ ಹೂಡಿಕೆಗೆ ಅತ್ಯುತ್ತಮ ತಾಣವೆನ್ನುವುದನ್ನು ಹೂಡಿಕೆದಾರರಿಗೆ ಮನದಟ್ಟು ಮಾಡಿಕೊಡಲು ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.
Last Updated 20 ನವೆಂಬರ್ 2024, 16:32 IST
ಹೂಡಿಕೆದಾರರಿಗೆ ಮನವೊಲಿಸಲು ಆದ್ಯತೆ: ಎಂ.ಬಿ.ಪಾಟೀಲ

ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಫಾರ್ಮಾಸುಟಿಕಲ್ ಪಾರ್ಕ್‌ ಸ್ಥಾಪನೆ: ಎಂ.ಬಿ.ಪಾಟೀಲ

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಹತ್ತಿರವಿರುವ ಕೋಲಾರ ಅಥವಾ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಫಾರ್ಮಾಸುಟಿಕಲ್ ಪಾರ್ಕ್‌ ಸ್ಥಾಪಿಸಲು ತೀರ್ಮಾನಿಸಿದ್ದು, ಇದಕ್ಕೆ ಔಷಧ ತಯಾರಿಕಾ ಕ್ಷೇತ್ರದಲ್ಲಿರುವ ಪರಿಣಿತ ಉದ್ಯಮಿಗಳು ಮತ್ತು ವಿಜ್ಞಾನಿಗಳ....
Last Updated 24 ಅಕ್ಟೋಬರ್ 2024, 13:14 IST
ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಫಾರ್ಮಾಸುಟಿಕಲ್ ಪಾರ್ಕ್‌ ಸ್ಥಾಪನೆ: ಎಂ.ಬಿ.ಪಾಟೀಲ

ಬಡ ವಿದ್ಯಾರ್ಥಿಗಳಿಗೆ ಸಚಿವ ಎಂ.ಬಿ. ಪಾಟೀಲ ಆರ್ಥಿಕ ನೆರವು

ಐದು ಜನ ಬಡ ವಿದ್ಯಾರ್ಥಿಗಳಿಗೆ ಚೆಕ್‌ ವಿತರಣೆ
Last Updated 15 ಅಕ್ಟೋಬರ್ 2024, 14:19 IST
ಬಡ ವಿದ್ಯಾರ್ಥಿಗಳಿಗೆ ಸಚಿವ  ಎಂ.ಬಿ. ಪಾಟೀಲ ಆರ್ಥಿಕ ನೆರವು

ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಆಹ್ವಾನ

ಅಮೆರಿಕಾದ ಸೆಮಿಕಂಡಕ್ಟರ್‌ ಉದ್ಯಮದ ಮುಖ್ಯಸ್ಥರೊಂದಿಗೆ ಪಾಟೀಲ ಮಾತುಕತೆ
Last Updated 1 ಅಕ್ಟೋಬರ್ 2024, 23:13 IST
ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಆಹ್ವಾನ

ಇವಿ ಕ್ರಾಂತಿಯಲ್ಲಿ ಬೆಂಗಳೂರು ಮುಂಚೂಣಿ: ಎಂ.ಬಿ.ಪಾಟೀಲ

ಎಫ್‌77 ಮಾಚ್‌2 ಎಲೆಕ್ಟ್ರಿಕ್‌ ಬೈಕ್‌ಗಳ ರಫ್ತಿಗೆ ಕೇಂದ್ರ ಸಚಿವ ಕುಮಾರಸ್ವಾಮಿ ಚಾಲನೆ
Last Updated 24 ಸೆಪ್ಟೆಂಬರ್ 2024, 14:36 IST
ಇವಿ ಕ್ರಾಂತಿಯಲ್ಲಿ ಬೆಂಗಳೂರು ಮುಂಚೂಣಿ: ಎಂ.ಬಿ.ಪಾಟೀಲ

ಎಂ.ಬಿ. ಪಾಟೀಲ ದಲಿತರಿಗೆ ಕ್ಷಮೆಯಾಚಿಸಲಿ: ಮಂಜುನಾಥ ಮೀಸೆ

‘ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರನ್ನು ಶೆಡ್‌ ಗಿರಾಕಿ ಎಂದು ಸಚಿವ ಎಂ.ಬಿ. ಪಾಟೀಲ ಹೇಳಿಕೆ ನೀಡಿರುವುದು ಖಂಡನೀಯ’ ಎಂದು ಬಿಜೆಪಿ ಎಸ್.ಸಿ. ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ಮೀಸೆ ಹೇಳಿದರು.
Last Updated 1 ಸೆಪ್ಟೆಂಬರ್ 2024, 15:36 IST
ಎಂ.ಬಿ. ಪಾಟೀಲ ದಲಿತರಿಗೆ ಕ್ಷಮೆಯಾಚಿಸಲಿ: ಮಂಜುನಾಥ ಮೀಸೆ

ಉಪನಗರ ರೈಲು ಯೋಜನೆ ವಿಳಂಬ ಸಲ್ಲ: ಸಚಿವ ಎಂ.ಬಿ.ಪಾಟೀಲ

‘ವಿಳಂಬವಾದರೆ ಗುತ್ತಿಗೆದಾರರಿಂದ ವೆಚ್ಚ ವಸೂಲಿ’
Last Updated 27 ಆಗಸ್ಟ್ 2024, 16:23 IST
ಉಪನಗರ ರೈಲು ಯೋಜನೆ ವಿಳಂಬ ಸಲ್ಲ: ಸಚಿವ ಎಂ.ಬಿ.ಪಾಟೀಲ
ADVERTISEMENT

ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ಬಳಕೆಯಾದ ಭೂಮಿ: ಶ್ವೇತಪತ್ರ ಹೊರಡಿಸಿ; ನಾಗೇಂದ್ರ

ರಾಜ್ಯದಲ್ಲಿ ರೈತರಿಂದ ಕೈಗಾರಿಕಾ ಪ್ರದೇಶ ಅಭಿವೃದ್ಧಿಗಾಗಿ ಎಷ್ಟು ಭೂಮಿ ಪಡೆಯಲಾಗಿದೆ? ಅವುಗಳಲ್ಲಿ ನೈಜ ಬಳಕೆ ಎಷ್ಟು? ಉದ್ಯೋಗ‌ ಸೃಷ್ಟಿ ಎಷ್ಟು? ಕೃಷಿಭೂಮಿ ಕಳೆದುಕೊಂಡ ಕೃಷಿಕರ ಪರಿಸ್ಥಿತಿ ಏನಾಗಿದೆ? ಎಂಬುದರ ಕುರಿತು ಶ್ವೇತ ಪತ್ರ ಹೊರಡಿಸಬೇಕು’ ಎಂದು ಬಡಗಲಪುರ ನಾಗೇಂದ್ರ ಒತ್ತಾಯಿಸಿದ್ದಾರೆ.
Last Updated 26 ಆಗಸ್ಟ್ 2024, 4:23 IST
ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ಬಳಕೆಯಾದ ಭೂಮಿ: ಶ್ವೇತಪತ್ರ ಹೊರಡಿಸಿ; ನಾಗೇಂದ್ರ

ವಿಮಾನ ನಿಲ್ದಾಣ ಅಭಿವೃದ್ಧಿಗೆ ತೊಡಕು ನಿವಾರಿಸಿ: ಸಚಿವ ಎಂ.ಬಿ.ಪಾಟೀಲ

ಚಿಕ್ಕಮಗಳೂರು, ಕೊಡಗು, ಧರ್ಮಸ್ಥಳ, ಹಂಪಿಯಲ್ಲಿ ಏರ್‌ಸ್ಟ್ರಿಪ್‌
Last Updated 24 ಆಗಸ್ಟ್ 2024, 16:54 IST
ವಿಮಾನ ನಿಲ್ದಾಣ ಅಭಿವೃದ್ಧಿಗೆ ತೊಡಕು ನಿವಾರಿಸಿ: ಸಚಿವ ಎಂ.ಬಿ.ಪಾಟೀಲ

ಶೇ 75ರಷ್ಟು ಸಿ.ಎ ನಿವೇಶನ ಉಳಿಕೆ: ಎಂ.ಬಿ. ಪಾಟೀಲ

ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ನಾಗರಿಕ ಸೌಲಭ್ಯದ (ಸಿ.ಎ) ನಿವೇಶನಗಳನ್ನು ನಿಯಮಕ್ಕೆ ಅನುಗುಣವಾಗಿ, ಪಾರದರ್ಶಕವಾಗಿ ಹಂಚಿಕೆ ಮಾಡಿದರೂ, ಶೇ 75ರಷ್ಟು ಹಂಚಿಕೆಗೆ ಬಾಕಿ ಉಳಿದಿವೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.
Last Updated 23 ಆಗಸ್ಟ್ 2024, 16:08 IST
ಶೇ 75ರಷ್ಟು ಸಿ.ಎ ನಿವೇಶನ ಉಳಿಕೆ: ಎಂ.ಬಿ. ಪಾಟೀಲ
ADVERTISEMENT
ADVERTISEMENT
ADVERTISEMENT