ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

m k stalin

ADVERTISEMENT

ತಮಿಳುನಾಡಿನಲ್ಲಿ ಭಾಷಾ ವಿವಾದದ ಕಿಡಿ ಹೊತ್ತಿಸಿದ LIC ವೆಬ್‌ಸೈಟ್!

LIC: ಭಾಷಾ ಹೇರಿಕೆ ವಿವಾದಕ್ಕೆ ‘ಭಾರತೀಯ ಜೀವ ವಿಮಾ ನಿಗಮ’(ಎಲ್ಐಸಿ) ಇದೀಗ ಹೊಸದಾಗಿ ಸೇರ್ಪಡೆಯಾಗಿದ್ದು, ಇಂಗ್ಲಿಷ್‌ ಬದಲು ಹಿಂದಿಯನ್ನು ವೆಬ್‌ಸೈಟ್‌ನ ಡಿಫಾಲ್ಟ್‌ ಭಾಷೆಯಾಗಿ ಬಳಸಿರುವುದಕ್ಕೆ ತಮಿಳುನಾಡಿನಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.
Last Updated 19 ನವೆಂಬರ್ 2024, 11:34 IST
ತಮಿಳುನಾಡಿನಲ್ಲಿ ಭಾಷಾ ವಿವಾದದ ಕಿಡಿ ಹೊತ್ತಿಸಿದ LIC ವೆಬ್‌ಸೈಟ್!

ಸಂಪಾದಕೀಯ: ಸರ್ಕಾರದ ಬಲವಂತದ ಕ್ರಮವು ಜನಸಂಖ್ಯಾ ಸ್ವರೂಪದ ಅಸಮತೋಲನ ಪರಿಹರಿಸದು

ದೇಶದ ಜನಸಂಖ್ಯಾ ಸ್ವರೂಪದ ಕುರಿತು ಇಬ್ಬರು ಮುಖ್ಯಮಂತ್ರಿಗಳ ಹೇಳಿಕೆಗಳನ್ನು ಗಮನಿಸಿದರೆ, ಇದೊಂದು ಗಂಭೀರವಾದ ಸಮಸ್ಯೆ, ಇದಕ್ಕೆ ಪರಿಹಾರ ಕಂಡುಕೊಳ್ಳಲೇಬೇಕಿದೆ ಎಂಬುದು ಅರಿವಾಗುತ್ತದೆ
Last Updated 27 ಅಕ್ಟೋಬರ್ 2024, 21:01 IST
ಸಂಪಾದಕೀಯ: ಸರ್ಕಾರದ ಬಲವಂತದ ಕ್ರಮವು ಜನಸಂಖ್ಯಾ
ಸ್ವರೂಪದ ಅಸಮತೋಲನ ಪರಿಹರಿಸದು

ಶ್ರೀಲಂಕಾದಿಂದ 11 ಭಾರತೀಯ ಮೀನುಗಾರರ ಬಂಧನ; ಸ್ಟಾಲಿನ್ ಕಳವಳ

ಸಮುದ್ರ ಗಡಿ ರೇಖೆ ಉಲ್ಲಂಘನೆ ಆರೋಪದ ಮೇಲೆ ತಮಿಳುನಾಡಿನ 11 ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದೆ. ಮೀನುಗಾರಿಕೆಗೆ ಬಳಸಲಾದ ಒಂದು ದೋಣಿಯನ್ನು ವಶಪಡಿಸಿಕೊಂಡಿದೆ.
Last Updated 24 ಆಗಸ್ಟ್ 2024, 9:51 IST
ಶ್ರೀಲಂಕಾದಿಂದ 11 ಭಾರತೀಯ ಮೀನುಗಾರರ ಬಂಧನ; ಸ್ಟಾಲಿನ್ ಕಳವಳ

ತ.ನಾಡು | 3 ವರ್ಷದಲ್ಲಿ ₹9.74ಲಕ್ಷ ಕೋಟಿ ಹೂಡಿಕೆ; 31 ಲಕ್ಷ ಉದ್ಯೋಗ ಸೃಷ್ಟಿ; CM

ಕಳೆದ ಮೂರು ವರ್ಷದಲ್ಲಿ ರಾಜ್ಯದಲ್ಲಿ ₹9.74 ಲಕ್ಷ ಕೋಟಿ ಹೂಡಿಕೆಯಾಗಿದ್ದು, 31 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹೇಳಿದರು.
Last Updated 21 ಆಗಸ್ಟ್ 2024, 10:35 IST
ತ.ನಾಡು | 3 ವರ್ಷದಲ್ಲಿ ₹9.74ಲಕ್ಷ ಕೋಟಿ ಹೂಡಿಕೆ; 31 ಲಕ್ಷ ಉದ್ಯೋಗ ಸೃಷ್ಟಿ; CM

ಕಾಲು ಕೆರೆದು ಜಗಳಕ್ಕೆ ಬರಬೇಡಿ: ತಮಿಳುನಾಡು ಸಿಎಂಗೆ ಎಚ್‌ಡಿಕೆ ಕಿವಿಮಾತು

‘ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿಕೆಗಳಲ್ಲಿ ತಾಳಮೇಳವಿಲ್ಲ, ಸ್ಥಿರತೆ ಇಲ್ಲ. ಅವರೊಬ್ಬ ಗೊಂದಲಮಯ ವ್ಯಕ್ತಿತ್ವದ ವ್ಯಕ್ತಿ‘ ಎಂದು ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.
Last Updated 22 ಜುಲೈ 2024, 12:27 IST
ಕಾಲು ಕೆರೆದು ಜಗಳಕ್ಕೆ ಬರಬೇಡಿ: ತಮಿಳುನಾಡು ಸಿಎಂಗೆ ಎಚ್‌ಡಿಕೆ ಕಿವಿಮಾತು

ಹೊಸ ಕ್ರಿಮಿನಲ್ ಕಾನೂನುಗಳ ತಿದ್ದುಪಡಿಗೆ ಸಮಿತಿ ರಚಿಸಲು ತಮಿಳುನಾಡು ಸಿಎಂ ಆದೇಶ

ಹೊಸದಾಗಿ ಜಾರಿಗೊಂಡಿರುವ ಮೂರು ಕ್ರಿಮಿನಲ್ ಕಾನೂನುಗಳ ತಿದ್ದುಪಡಿ ಕುರಿತಂತೆ ಅಧ್ಯಯನ ನಡೆಸಿ ವರದಿ ನೀಡಲು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಏಕ ಸದಸ್ಯ ಸಮಿತಿ ರಚನೆಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಆದೇಶಿಸಿದ್ದಾರೆ.
Last Updated 8 ಜುಲೈ 2024, 13:26 IST
ಹೊಸ ಕ್ರಿಮಿನಲ್ ಕಾನೂನುಗಳ ತಿದ್ದುಪಡಿಗೆ ಸಮಿತಿ ರಚಿಸಲು ತಮಿಳುನಾಡು ಸಿಎಂ ಆದೇಶ

TN | ಪೊಲೀಸ್, ಅಗ್ನಿಶಾಮಕ ದಳಕ್ಕೆ ಭರಪೂರ ಘೋಷಣೆಗಳ ಪ್ರಕಟಿಸಿದ CM ಸ್ಟಾಲಿನ್

ಅಪಘಾತ ಮುಕ್ತ ನಗರವನ್ನಾಗಿ ಪರಿವರ್ತಿಸಲು ಕೊಯಮತ್ತೂರಿಗೆ ₹5ಕೋಟಿಯ ಕ್ರಿಯಾಯೋಜನೆಯೊಂದಿಗೆ ಪೊಲೀಸ್, ಅಗ್ನಿಶಾಮಕ ಹಾಗೂ ವಿಪತ್ತು ನಿರ್ವಹಣಾ ತಂಡಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಭರಪೂರ ಘೋಷಣೆಗಳನ್ನು ಪ್ರಕಟಿಸಿದ್ದಾರೆ.
Last Updated 29 ಜೂನ್ 2024, 16:23 IST
TN | ಪೊಲೀಸ್, ಅಗ್ನಿಶಾಮಕ ದಳಕ್ಕೆ ಭರಪೂರ ಘೋಷಣೆಗಳ ಪ್ರಕಟಿಸಿದ CM ಸ್ಟಾಲಿನ್
ADVERTISEMENT

ಜುಲೈ 1ರಿಂದ ಮೂರು ನೂತನ ಅಪರಾಧ ಕಾನೂನು ಜಾರಿ: ತಡೆಹಿಡಿಯಲು ಸ್ಟಾಲಿನ್ ಆಗ್ರಹ

‘ಬರುವ ಜುಲೈ 1ರಿಂದ ಜಾರಿಗೆ ಬರಲಿರುವ ನೂತನ ಅಪರಾಧ ಕಾನೂನುಗಳ ಕುರಿತು ರಾಜ್ಯಗಳ ಅಭಿಪ್ರಾಯವನ್ನು ಸಂಗ್ರಹಿಸಬೇಕು. ಅಲ್ಲಿಯವರೆಗೂ ಇದನ್ನು ತಾತ್ಕಾಲಿಕವಾಗಿ ತಡೆಹಿಡಿಯಬೇಕು’ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಕೇಂದ್ರವನ್ನು ಆಗ್ರಹಿಸಿದ್ದಾರೆ.
Last Updated 18 ಜೂನ್ 2024, 16:27 IST
ಜುಲೈ 1ರಿಂದ ಮೂರು ನೂತನ ಅಪರಾಧ ಕಾನೂನು ಜಾರಿ: ತಡೆಹಿಡಿಯಲು ಸ್ಟಾಲಿನ್ ಆಗ್ರಹ

ಚೆನ್ನೈನಲ್ಲಿ Google ಪಿಕ್ಸೆಲ್ ಸ್ಮಾರ್ಟ್‌ಫೋನ್‌ ತಯಾರಿಕಾ ಘಟಕ: CM ಸ್ಟಾಲಿನ್

‘ಫಾಕ್ಸ್‌ಕಾನ್ ಜತೆ ಒಡಂಬಡಿಕೆ ಮಾಡಿಕೊಂಡಿರುವ ಗೂಗಲ್‌, ತನ್ನ ಪಿಕ್ಸೆಲ್ ಸ್ಮಾರ್ಟ್‌ಫೋನ್ ತಯಾರಿಕಾ ಘಟಕವನ್ನು ತಮಿಳುನಾಡಿನಲ್ಲಿ ಸ್ಥಾಪಿಸಲಿದೆ’ ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಗುರುವಾರ ಹೇಳಿದ್ದಾರೆ.
Last Updated 23 ಮೇ 2024, 13:00 IST
ಚೆನ್ನೈನಲ್ಲಿ Google ಪಿಕ್ಸೆಲ್ ಸ್ಮಾರ್ಟ್‌ಫೋನ್‌ ತಯಾರಿಕಾ ಘಟಕ: CM ಸ್ಟಾಲಿನ್

ದ್ವೇಷ ಹರಡುವುದು, ಸಮಾಜ ಒಡೆಯುವುದೇ ಮೋದಿ ಗ್ಯಾರಂಟಿ: ಸ್ಟಾಲಿನ್ ಕಿಡಿ

‘‘ಕಾಂಗ್ರೆಸ್ ಪಕ್ಷವು ದೇಶದ ಸಂಪತ್ತನ್ನು ಮುಸ್ಲಿಮರಿಗೆ ಹಂಚಲಿದೆ’ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ದ್ವೇಷದ ಹೇಳಿಕೆಯು ಸೋಲಿನಿಂದ ತಪ್ಪಿಸಿಕೊಳ್ಳಲು ಅವರು ನಡೆಸಿದ ಕೊನೆಯ ಅಸ್ತ್ರವಾಗಿದೆ’ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಆರೋಪಿಸಿದ್ದಾರೆ.
Last Updated 22 ಏಪ್ರಿಲ್ 2024, 16:02 IST
ದ್ವೇಷ ಹರಡುವುದು, ಸಮಾಜ ಒಡೆಯುವುದೇ ಮೋದಿ ಗ್ಯಾರಂಟಿ: ಸ್ಟಾಲಿನ್ ಕಿಡಿ
ADVERTISEMENT
ADVERTISEMENT
ADVERTISEMENT