ಶೋಷಿತರ ಭಾಷೆಗೂ ಸಮಾನ ವೇದಿಕೆ ಸಿಗಲಿ: ಲೇಖಕಿ ಎಂ.ಎಸ್. ಆಶಾದೇವಿ
ಶೋಷಕರ ಭಾಷೆಗೆ ಸಿಗುವಷ್ಟೇ ಸಮಾನ ವೇದಿಕೆ ಶೋಷಿತರ ಭಾಷೆಗೂ ಸಿಗಬೇಕು. ಸಮಾನ ವೇದಿಕೆ ಕೊಡಲು ಸಾಧ್ಯವಾಗದೇ ಇರುವುದು ಕನ್ನಡ ಸಾಹಿತ್ಯದ ಅನಾರೋಗ್ಯವನ್ನು ತಿಳಿಸುತ್ತದೆ ಎಂದು ಲೇಖಕಿ ಎಂ.ಎಸ್. ಆಶಾದೇವಿ ತಿಳಿಸಿದರು.Last Updated 10 ಆಗಸ್ಟ್ 2024, 15:57 IST