ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

Madhav Gadgil

ADVERTISEMENT

ಮಡಿಕೇರಿ: ಮಾಧವ ಗಾಡ್ಗೀಳ್ ವರದಿ ಜಾರಿಗೆ ಸಿಪಿಐ(ಎಂಎಲ್) ಮಾಸ್ ಲೈನ್ ಆಗ್ರಹ

ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಸಿಂಗ್ ಠಾಕೂರ್ ಸುದ್ದಿಗೋಷ್ಠಿ
Last Updated 29 ಆಗಸ್ಟ್ 2024, 13:35 IST
ಮಡಿಕೇರಿ: ಮಾಧವ ಗಾಡ್ಗೀಳ್ ವರದಿ ಜಾರಿಗೆ ಸಿಪಿಐ(ಎಂಎಲ್) ಮಾಸ್ ಲೈನ್ ಆಗ್ರಹ

ಸೂಕ್ಷ್ಮ ಪ್ರದೇಶಗಳಲ್ಲಿ ಅಭಿವೃದ್ಧಿ ಬೇಡ: ಪರಿಸರ ತಜ್ಞ ಮಾಧವ ಗಾಡ್ಗೀಳ್‌

ಚರ್ಚೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾಧವ ಗಾಡ್ಗೀಳ್‌
Last Updated 10 ಆಗಸ್ಟ್ 2024, 12:17 IST
ಸೂಕ್ಷ್ಮ ಪ್ರದೇಶಗಳಲ್ಲಿ ಅಭಿವೃದ್ಧಿ ಬೇಡ: ಪರಿಸರ ತಜ್ಞ ಮಾಧವ ಗಾಡ್ಗೀಳ್‌

ವಾಚಕರವಾಣಿ: ಗಂಭೀರವಾಗಿ ಪರಿಗಣಿಸಬೇಕಿದೆ ಗಾಡ್ಗೀಳರ ಮಾತು

ಶಿವರಾಮ ಕಾರಂತರನ್ನು ಬೇಡ್ತಿ ಬಗೆಗೆ ವಿಚಾರಿಸಿದಾಗ ‘ದೇಶದಲ್ಲಿ ಇಂತಹ ಇಪ್ಪತ್ತು ಸಮಸ್ಯಾತ್ಮಕ ಯೋಜನೆಗಳಿವೆ’ ಎಂದಿದ್ದರು. ನರ್ಮದಾ, ಟೆಹ್ರಿ ವಿಷಯಗಳ ಬಗೆಗೂ ಅವರು ಚಿಂತಿಸಿದ್ದರು.
Last Updated 14 ಜನವರಿ 2022, 15:20 IST
fallback

ಪಶ್ಚಿಮ ಘಟ್ಟಗಳಲ್ಲಿ ಪರಿಸ್ಥಿತಿ ಹದಗೆಡುತ್ತಿದೆ: ಮಾಧವ್ ಗಾಡ್ಗೀಳ್

ಪಶ್ಚಿಮ ಘಟ್ಟಗಳಲ್ಲಿ ಪರಿಸ್ಥಿತಿ ತೀರ ಹದಗೆಡುತ್ತಿದ್ದು, ಮುಂದಾಗಬಹುದಾದ ವಿಪತ್ತುಗಳನ್ನು ತಡೆಯುವುದಕ್ಕಾಗಿ ತಳಮಟ್ಟದಿಂದಲೇ ಸಮರ್ಪಕವಾದ ತುರ್ತು ಕ್ರಮಗಳನ್ನು ತೆಗೆದುಕೊಳ್ಳಲು ಸಾರ್ವಜನಿಕರು ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರಬೇಕು ಎಂದು ಖ್ಯಾತ ಪರಿಸರ ವಾದಿ ಮಾಧವ್‌ ಗಾಡ್ಗೀಳ್ ಸಲಹೆ ನೀಡಿದ್ದಾರೆ.
Last Updated 19 ಅಕ್ಟೋಬರ್ 2021, 8:31 IST
ಪಶ್ಚಿಮ ಘಟ್ಟಗಳಲ್ಲಿ ಪರಿಸ್ಥಿತಿ ಹದಗೆಡುತ್ತಿದೆ: ಮಾಧವ್ ಗಾಡ್ಗೀಳ್

ಮಾಧವ ಗಾಡ್ಗೀಳ್‌ ವರದಿ ನನೆಗುದಿಗೆ: ಜೈರಾಮ್‌ ರಮೇಶ್‌ ಬೇಸರ

ಪಶ್ಚಿಮ ಘಟ್ಟಗಳ ಸಂರಕ್ಷಣೆ ನಿಟ್ಟಿನಲ್ಲಿ ಮಾಧವ ಗಾಡ್ಗೀಳ್‌ ಸಮಿತಿ ನೀಡಿರುವ ವರದಿಯು ಜಾರಿಯಾಗದೇ ನನಗೆಗುದಿಗೆ ಬಿದ್ದಿರುವ ಬಗ್ಗೆ ರಾಜ್ಯಸಭಾ ಸದಸ್ಯ ಜೈರಾಮ್‌ ರಮೇಶ್‌ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
Last Updated 17 ಅಕ್ಟೋಬರ್ 2021, 16:30 IST
ಮಾಧವ ಗಾಡ್ಗೀಳ್‌ ವರದಿ ನನೆಗುದಿಗೆ: ಜೈರಾಮ್‌ ರಮೇಶ್‌ ಬೇಸರ

‘ಪರಿಸರ ಸಂರಕ್ಷಣೆ: ಜನರ ಕೈಗೆ ಅಧಿಕಾರ ನೀಡಿ’

ಪಶ್ಚಿಮ ಘಟ್ಟ ಸಂರಕ್ಷಣೆ ವರದಿ: ಅಪಪ್ರಚಾರ ಮಾಡಿದವರೂ ಈಗ ಒಪ್ಪಿದ್ದಾರೆ: ಗಾಡ್ಗೀಳ್‌
Last Updated 11 ನವೆಂಬರ್ 2019, 10:36 IST
‘ಪರಿಸರ ಸಂರಕ್ಷಣೆ: ಜನರ ಕೈಗೆ ಅಧಿಕಾರ ನೀಡಿ’

ಪಶ್ಚಿಮ ಘಟ್ಟಗಳ ಸಂರಕ್ಷಣೆ: ಗಾಡ್ಗಿಳ್‌ ವರದಿಯ ಶಿಫಾರಸು ಪುನರಾವಲೋಕನಕ್ಕೆ ಒತ್ತಾಯ

ಪಶ್ಚಿಮ ಘಟ್ಟಗಳ ಸಂರಕ್ಷಣೆ ನಿಟ್ಟಿನಲ್ಲಿ ಪ್ರೊ.ಮಾಧವ ಗಾಡ್ಗೀಳ್‌ ವರದಿಯ ಶಿಫಾರಸುಗಳ ಕುರಿತು ಸರ್ಕಾರವು ಪುನರಾವಲೋಕನ ಮಾಡಿ, ಪರಿಹಾರ ರೂಪಿಸಬೇಕು ಎಂದು ಪ್ರಜಾಪ್ರಭುತ್ವ ಉಳಿಸಿ ಆಂದೋಲನ ವೇದಿಕೆ ಕಾರ್ಯಕರ್ತ ನಾಗೇಶ್‌ ಅಂಗೀರಸ ಇಲ್ಲಿ ಮಂಗಳವಾರ ಒತ್ತಾಯಿಸಿದರು.
Last Updated 21 ಆಗಸ್ಟ್ 2018, 16:09 IST
ಪಶ್ಚಿಮ ಘಟ್ಟಗಳ ಸಂರಕ್ಷಣೆ: ಗಾಡ್ಗಿಳ್‌ ವರದಿಯ ಶಿಫಾರಸು ಪುನರಾವಲೋಕನಕ್ಕೆ ಒತ್ತಾಯ
ADVERTISEMENT

ಕೇರಳದ ಹಾದಿಯಲ್ಲಿ ಗೋವಾ: ಮಾಧವ ಗಾಡ್ಗೀಳ್‌ ಎಚ್ಚರಿಕೆ

ಪರಿಸರ ಸಂರಕ್ಷಣೆಗೆ ತಕ್ಷಣ ಮುಂಜಾಗ್ರತೆ ವಹಿಸದಿದ್ದರೆ ಭೀಕರ ಪ್ರವಾಹದಿಂದ ನಲುಗುತ್ತಿರುವ ಕೇರಳದ ಪರಿಸ್ಥಿತಿಯನ್ನೇ ಗೋವಾ ಕೂಡ ಅನುಭವಿಸಬೇಕಾಗುತ್ತದೆ ಎಂದು ಪರಿಸರ ತಜ್ಞ ಮಾಧವ ಗಾಡ್ಗೀಳ್‌ ಎಚ್ಚರಿಸಿದ್ದಾರೆ.
Last Updated 19 ಆಗಸ್ಟ್ 2018, 16:51 IST
ಕೇರಳದ ಹಾದಿಯಲ್ಲಿ ಗೋವಾ: ಮಾಧವ ಗಾಡ್ಗೀಳ್‌ ಎಚ್ಚರಿಕೆ

ಕೇರಳ ಪ್ರವಾಹ ಮಾನವ ನಿರ್ಮಿತ ದುರಂತ: ಮಾಧವ ಗಾಡ್ಗೀಳ್

ರಾಜ್ಯ ಸರ್ಕಾರದ ಪರಿಸರ ನೀತಿ ಬಗ್ಗೆ ಅಸಮಾಧಾನ
Last Updated 18 ಆಗಸ್ಟ್ 2018, 10:37 IST
ಕೇರಳ ಪ್ರವಾಹ ಮಾನವ ನಿರ್ಮಿತ ದುರಂತ: ಮಾಧವ ಗಾಡ್ಗೀಳ್
ADVERTISEMENT
ADVERTISEMENT
ADVERTISEMENT