ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Madhyapradesh

ADVERTISEMENT

ಬ್ರಿಟಿಷ್, ಕ್ರೈಸ್ತ ಮಿಷನರಿಗಳ ವಿರುದ್ಧ ಹೋರಾಡಿದ ಬಿರ್ಸಾ ಮುಂಡಾ: CM ಮೋಹನ್

‘ಭಾರತೀಯ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರು ಬ್ರಿಟಿಷರ ವಿರುದ್ಧ ಮಾತ್ರವಲ್ಲ, ತನ್ನ ಸಮುದಾಯದ ಜನರನ್ನು ಕ್ರೈಸ್ತ ಮಿಷನರಿಗಳಿಂದ ರಕ್ಷಿಸಲು ಹೋರಾಡಿದ್ದರು’ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ ಯಾದವ್ ಹೇಳಿದ್ದಾರೆ.
Last Updated 15 ನವೆಂಬರ್ 2024, 11:33 IST
ಬ್ರಿಟಿಷ್, ಕ್ರೈಸ್ತ ಮಿಷನರಿಗಳ ವಿರುದ್ಧ ಹೋರಾಡಿದ ಬಿರ್ಸಾ ಮುಂಡಾ: CM ಮೋಹನ್

ಮಧ್ಯಪ್ರದೇಶ: ಕಂಟೈನರ್‌ನಿಂದ ₹11 ಕೋಟಿ ಮೌಲ್ಯದ 1,500 ಐಫೋನ್‌ ಲೂಟಿ

ಮಧ್ಯಪ್ರದೇಶದ ಸಾಗರ್‌ ಪ್ರದೇಶದಲ್ಲಿ ಕಂಟೈನರ್ ಟ್ರಕ್‌ನಿಂದ ₹11 ಕೋಟಿ ರೂಪಾಯಿ ಮೌಲ್ಯದ ಸುಮಾರು 1,500 ಐಫೋನ್‌ಗಳನ್ನು ಲೂಟಿ ಮಾಡಲಾಗಿದೆ.
Last Updated 1 ಸೆಪ್ಟೆಂಬರ್ 2024, 4:27 IST
ಮಧ್ಯಪ್ರದೇಶ: ಕಂಟೈನರ್‌ನಿಂದ ₹11 ಕೋಟಿ ಮೌಲ್ಯದ 1,500 ಐಫೋನ್‌ ಲೂಟಿ

ವಂಚಕರನ್ನು ನಂಬಬೇಡಿ, ಇಸ್ರೇಲಿಗಳಂತೆ ದೇಶಪ್ರೇಮಿಗಳಾಗಿ: ಮಧ್ಯಪ್ರದೇಶ CM ಯಾದವ್

‘ತಮ್ಮ ನೆಲವನ್ನು ಮರಳಿ ಪಡೆಯಲು ಇಸ್ರೇಲಿಗಳು 2 ಸಾವಿರ ವರ್ಷ ಕಾಯಬೇಕಾಯಿತು. ಆದರೂ ವರ್ಷಕ್ಕೊಮ್ಮೆ ಸೇರಿ ದೇಶಕ್ಕಾಗಿ ದುಡಿಯುವ ಪ್ರತಿಜ್ಞೆ ಮಾಡುವ ಅವರ ಪರಿ ಭಾರತೀಯರಿಗೂ ಮಾದರಿ’ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ ಯಾದವ್ ಬುಧವಾರ ಹೇಳಿದ್ದಾರೆ.
Last Updated 14 ಆಗಸ್ಟ್ 2024, 14:02 IST
ವಂಚಕರನ್ನು ನಂಬಬೇಡಿ, ಇಸ್ರೇಲಿಗಳಂತೆ ದೇಶಪ್ರೇಮಿಗಳಾಗಿ: ಮಧ್ಯಪ್ರದೇಶ CM ಯಾದವ್

ಮಧ್ಯಪ್ರದೇಶ | ಬೆಟ್ಟದ ಮೇಲೆ ಸಿಲುಕಿಕೊಂಡ 8 ಮಂದಿ ರಕ್ಷಿಸಿದ ಎಸ್‌ಡಿಇಆರ್‌ಎಫ್

ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಬೆಟ್ಟವೊಂದರ ದೇವಸ್ಥಾನದ ಬಳಿ ಹೊಳೆ ನೀರಿನ ಮಟ್ಟ ಹೆಚ್ಚಿದ ಕಾರಣದಿಂದಾಗಿ ಸಿಲುಕಿಕೊಂಡಿದ್ದ 8 ಮಂದಿಯನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
Last Updated 4 ಆಗಸ್ಟ್ 2024, 10:34 IST
ಮಧ್ಯಪ್ರದೇಶ | ಬೆಟ್ಟದ ಮೇಲೆ ಸಿಲುಕಿಕೊಂಡ 8 ಮಂದಿ ರಕ್ಷಿಸಿದ ಎಸ್‌ಡಿಇಆರ್‌ಎಫ್

ಮಧ್ಯಪ್ರದೇಶ | ಮನೆ ಕುಸಿದು ಇಬ್ಬರು ಮಕ್ಕಳು ಸಾವು, ಐವರಿಗೆ ಗಾಯ

ನಿರಂತರ ಮಳೆಯಿಂದಾಗಿ ಮನೆ ಕುಸಿದು ಬಿದ್ದು ಒಂದೇ ಕುಟುಂಬದ ಇಬ್ಬರು ಮಕ್ಕಳು ಮೃತಪಟ್ಟು, ಐವರು ಗಾಯಗೊಂಡಿದ್ದಾರೆ. ಮಧ್ಯಪ್ರದೇಶದ ನರಸಿಂಗ್‌ಪುರ ಜಿಲ್ಲೆಯ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
Last Updated 3 ಆಗಸ್ಟ್ 2024, 10:48 IST
ಮಧ್ಯಪ್ರದೇಶ | ಮನೆ ಕುಸಿದು ಇಬ್ಬರು ಮಕ್ಕಳು ಸಾವು, ಐವರಿಗೆ ಗಾಯ

UPSC ಆಕಾಂಕ್ಷಿಗಳ ಸಾವು: ನೆಲಮಾಳಿಗೆಯಲ್ಲಿ ತರಗತಿಗಳ ತಪಾಸಣೆಗೆ ಮುಂದಾದ MP ಸರ್ಕಾರ

ನಾಗರಿಕ ಸೇವಾ ಪರೀಕ್ಷೆ ಸಿದ್ಧತೆಗೆ ದೆಹಲಿಯಲ್ಲಿ ತರಬೇತಿ ನೀಡುವ ಕೋಚಿಂಗ್ ಕೇಂದ್ರದೊಳಗೆ ನೀರು ನುಗ್ಗಿ ಮೂವರ ಸಾವಿಗೆ ಕಾರಣವಾದ ಪ್ರಕರಣದ ನಂತರ, ನೆಲ ಮಾಳಿಗೆಯಲ್ಲಿ ನಡೆಸಲಾಗುತ್ತಿರುವ ಕೋಚಿಂಗ್ ಕೇಂದ್ರಗಳಲ್ಲಿನ ಸುರಕ್ಷತೆಯನ್ನು ಪರಿಶೀಲಿಸುವಂತೆ ಮಧ್ಯಪ್ರದೇಶ ಸರ್ಕಾರ ಸೋಮವಾರ ಆದೇಶಿಸಿದೆ.
Last Updated 29 ಜುಲೈ 2024, 13:30 IST
UPSC ಆಕಾಂಕ್ಷಿಗಳ ಸಾವು: ನೆಲಮಾಳಿಗೆಯಲ್ಲಿ ತರಗತಿಗಳ ತಪಾಸಣೆಗೆ ಮುಂದಾದ MP ಸರ್ಕಾರ

ಮಧ್ಯಪ್ರದೇಶ | 12 ಗಂಟೆಗಳಲ್ಲಿ 11 ಲಕ್ಷ ಗಿಡಗಳನ್ನು ನೆಡುವ ದಾಖಲೆ: ಸಚಿವ ಕೈಲಾಶ್

ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ಭಾನುವಾರ ವಿಶಿಷ್ಟ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜಾಗಿದ್ದು, 12 ಗಂಟೆಗಳಲ್ಲಿ 11 ಲಕ್ಷ ಗಿಡಗಳನ್ನು ನೆಡುವ ಮೆಗಾ ವನಮಹೋತ್ಸವಕ್ಕೆ ಸಿದ್ಧತೆ ನಡೆದಿದೆ.
Last Updated 12 ಜುಲೈ 2024, 16:10 IST
ಮಧ್ಯಪ್ರದೇಶ | 12 ಗಂಟೆಗಳಲ್ಲಿ 11 ಲಕ್ಷ ಗಿಡಗಳನ್ನು ನೆಡುವ ದಾಖಲೆ: ಸಚಿವ ಕೈಲಾಶ್
ADVERTISEMENT

ತಂದೆಯ ಉಳಿವಿಗಾಗಿ ಯಕೃತ್‌ನ ಭಾಗ ನೀಡಲು ಮುಂದಾದ ಬಾಲಕಿಗೆ ಅನುಮತಿ ನೀಡಿದ ಹೈಕೋರ್ಟ್

ಇಂದೋರ್: ಬಾಲಕಿಯೊಬ್ಬಳು ತನ್ನ ಯಕೃತ್‌ನ ಭಾಗವನ್ನು ಅಂಗಾಂಗ ಕಸಿಗಾಗಿ ಕಾದಿರುವ ತಂದೆಗೆ ನೀಡಲು ಮುಂದಾಗಿದ್ದು, ಇದಕ್ಕೆ ಇಂದೋರ್‌ನಲ್ಲಿರುವ ಮಧ್ಯಪ್ರದೇಶ ಹೈಕೋರ್ಟ್ ಒಪ್ಪಿಗೆ ಸೂಚಿಸಿದೆ.
Last Updated 27 ಜೂನ್ 2024, 10:16 IST
ತಂದೆಯ ಉಳಿವಿಗಾಗಿ ಯಕೃತ್‌ನ ಭಾಗ ನೀಡಲು ಮುಂದಾದ ಬಾಲಕಿಗೆ ಅನುಮತಿ ನೀಡಿದ ಹೈಕೋರ್ಟ್

ಮಧ್ಯಪ್ರದೇಶ: ಅಪರಿಚಿತ ಯುವತಿಯ ದೇಹದ ಭಾಗಗಳು ರೈಲಿನಲ್ಲಿ ಪತ್ತೆ!

ಅಪರಿಚಿತ ಯುವತಿಯ ದೇಹದ ಭಾಗಗಳನ್ನು ತುಂಡರಿಸಿ, ಚೀಲಗಳಲ್ಲಿ ತುಂಬಿ ರೈಲಿನಲ್ಲಿ ಇರಿಸಿರುವ ಘಟನೆ ಮಧ್ಯ‍ಪ್ರದೇಶದ ಇಂದೋರ್‌ನಲ್ಲಿ ನಡೆದಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
Last Updated 9 ಜೂನ್ 2024, 9:45 IST
ಮಧ್ಯಪ್ರದೇಶ: ಅಪರಿಚಿತ ಯುವತಿಯ ದೇಹದ ಭಾಗಗಳು ರೈಲಿನಲ್ಲಿ ಪತ್ತೆ!

ಮಧ್ಯಪ್ರದೇಶ ನರ್ಸಿಂಗ್ ಕಾಲೇಜು ಹಗರಣ: CBI ಇನ್‌ಸ್ಪೆಕ್ಟರ್‌ ಬಂಧನ, ಸೇವೆಯಿಂದ ವಜಾ

ಮಧ್ಯಪ್ರದೇಶದ ನರ್ಸಿಂಗ್ ಕಾಲೇಜಿನಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಇನ್‌ಸ್ಪೆಕ್ಟರ್‌ ರಾಹುಲ್ ರಾಜ್ ಅವರನ್ನು ಬಂಧಿಸಲಾಗಿದ್ದು, ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಪಿಟಿಐ ಮೂಲಗಳು ತಿಳಿಸಿವೆ.
Last Updated 22 ಮೇ 2024, 9:57 IST
ಮಧ್ಯಪ್ರದೇಶ ನರ್ಸಿಂಗ್ ಕಾಲೇಜು ಹಗರಣ: CBI ಇನ್‌ಸ್ಪೆಕ್ಟರ್‌ ಬಂಧನ, ಸೇವೆಯಿಂದ ವಜಾ
ADVERTISEMENT
ADVERTISEMENT
ADVERTISEMENT