ಸಂಸ್ಕೃತ ಕಲಿಯುವೆ, ಮಹಾಭಾರತದ ಮೇಲೆ ಪಿಎಚ್‌ಡಿ ಮಾಡುವೆ: ಪಂಜಾಬ್ ಸಿಎಂ ಚನ್ನಿ
ಹಿಂದೂ ಗ್ರಂಥಗಳಾದ ರಾಮಾಯಣ, ಮಹಾಭಾರತ ಮತ್ತು ಭಗವದ್ಗೀತೆಗಳ ಸಂಶೋಧನಾ ಕೇಂದ್ರವನ್ನು ಸ್ಥಾಪಿಸುವುದಾಗಿ ಘೋಷಿಸಿರುವ ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರು ಸಂಸ್ಕೃತವನ್ನು ಕಲಿತು, ಮಹಾಭಾರತದ ಮೇಲೆ ಪಿಎಚ್‌ಡಿ ಮಾಡುವುದಾಗಿ ಭಾನುವಾರ ಹೇಳಿದ್ದಾರೆ.Last Updated 28 ನವೆಂಬರ್ 2021, 16:05 IST