ಶನಿವಾರ, 2 ನವೆಂಬರ್ 2024
×
ADVERTISEMENT
ಈ ಕ್ಷಣ :

Maharashtra Election Results

ADVERTISEMENT

Maharashtra | ಕಾರಿನಲ್ಲಿ ಸಾಗಿಸುತ್ತಿದ್ದ ₹24 ಕೋಟಿ ಮೌಲ್ಯದ ಚಿನ್ನಾಭರಣ ವಶಕ್ಕೆ

ಮಹಾರಾಷ್ಟ್ರದ ಅಹಲ್ಯಾನಗರ ಜಿಲ್ಲೆಯ ಸುಪಾ ಟೋಲ್ ಪ್ಲಾಜಾ ಬಳಿ ಚುನಾವಣಾ ಆಯೋಗದ ಸ್ಟ್ಯಾಟಿಕ್ ಸರ್ವೈಲೆನ್ಸ್ (ಎಸ್‌ಎಸ್‌ಟಿ) ತಂಡವು ಸುಮಾರು ₹24 ಕೋಟಿ ರೂಪಾಯಿ ಮೌಲ್ಯದ ವಜ್ರ, ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 2 ನವೆಂಬರ್ 2024, 9:50 IST
Maharashtra | ಕಾರಿನಲ್ಲಿ ಸಾಗಿಸುತ್ತಿದ್ದ ₹24 ಕೋಟಿ ಮೌಲ್ಯದ ಚಿನ್ನಾಭರಣ ವಶಕ್ಕೆ

ಸಮಾನ ಅಧಿಕಾರ ಹಂಚಿಕೆಗೆ ಶಿವಸೇನಾ ಬಿಗಿಪಟ್ಟು

ಲಿಖಿತ ಭರವಸೆಯ ನಂತರವೇ ಪ್ರಮಾಣವಚನ * ಉದ್ಧವ್‌ ಠಾಕ್ರೆಯನ್ನು ಭೇಟಿಯಾದ ಶಾಸಕರು l ದೀಪಾವಳಿ ಬಳಿಕ ಸರ್ಕಾರ ರಚನೆ ಪ್ರಕ್ರಿಯೆ
Last Updated 26 ಅಕ್ಟೋಬರ್ 2019, 19:45 IST
ಸಮಾನ ಅಧಿಕಾರ ಹಂಚಿಕೆಗೆ ಶಿವಸೇನಾ ಬಿಗಿಪಟ್ಟು

ಚುನಾವಣೆ ವಿಶ್ಲೇಷಣೆ | ನೆರೆ ಸಂತ್ರಸ್ತ ಕೊಲ್ಹಾಪುರ ಜಿಲ್ಲೆಯಲ್ಲಿ ಬಿಜೆಪಿ ವಿಫಲ

ಲೋಕಸಭೆ ಚುನಾವಣೆ ಸಂದರ್ಭ ಕೊಲ್ಹಾಪುರ ಜಿಲ್ಲೆಯಲ್ಲಿ ನರೇಂದ್ರ ಮೋದಿ ಅಲೆ ಪ್ರಬಲವಾಗಿತ್ತು. ಜನರೂ ಬಿಜೆಪಿ ಅಭ್ಯರ್ಥಿಗಳನ್ನು ಉತ್ಸಾಹದಿಂದ ಬೆಂಬಲಿಸಿದ್ದರು. ಆದರೆ ಆಗಸ್ಟ್‌ ನಂತರ ಈ ಮನಃಸ್ಥಿತಿ ಬದಲಾಯಿತು.
Last Updated 25 ಅಕ್ಟೋಬರ್ 2019, 9:31 IST
ಚುನಾವಣೆ ವಿಶ್ಲೇಷಣೆ | ನೆರೆ ಸಂತ್ರಸ್ತ ಕೊಲ್ಹಾಪುರ ಜಿಲ್ಲೆಯಲ್ಲಿ ಬಿಜೆಪಿ ವಿಫಲ

ಮಾತೋಶ್ರೀ ಇರುವಲ್ಲಿಯೇ ಶಿವಸೇನೆಗೆ ಸೋಲು: ಕಾಂಗ್ರೆಸ್‌ಗೆ ಗೆಲುವು

ಗೆದ್ದ ಕಾಂಗ್ರೆಸ್‌ ಅಭ್ಯರ್ಥಿ ಜೀಷನ್‌ ಸಿದ್ದಿಖಿ, ಶಿವ ಸೇನೆಯ ಬಂಡಾಯ ಅಭ್ಯರ್ಥಿ ತೃಪ್ತಿ ಸಾವಂತ್‌ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ!
Last Updated 24 ಅಕ್ಟೋಬರ್ 2019, 9:20 IST
ಮಾತೋಶ್ರೀ ಇರುವಲ್ಲಿಯೇ ಶಿವಸೇನೆಗೆ ಸೋಲು: ಕಾಂಗ್ರೆಸ್‌ಗೆ ಗೆಲುವು

ಮುಖ್ಯಮಂತ್ರಿ ಸ್ಥಾನದ ಮೇಲೆ ಶಿವಸೇನೆ ಕಣ್ಣು: ಅಧಿಕಾರದ ಸಮಾನ ಹಂಚಿಕೆಗೂ ಪಟ್ಟು

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ಬಹುಮತ ಗಳಿಸುತ್ತಿದ್ದಂತೆ ಮೈತ್ರಿ ಕೂಟದಲ್ಲಿ ಮುಖ್ಯಮಂತ್ರಿ ಹುದ್ದೆಯ ಚರ್ಚೆ ಆರಂಭವಾಗಿದೆ. ಜತೆಗೆ ಅಧಿಕಾರದ ಸಮಾನ ಹಂಚಿಕೆಯಾಬೇಕೆಂಬ ಒತ್ತಾಯಗಳು ಸೇನಾ ಪಾಳಯದಿಂದ ಕೇಳಿ ಬಂದಿದೆ.
Last Updated 24 ಅಕ್ಟೋಬರ್ 2019, 7:44 IST
ಮುಖ್ಯಮಂತ್ರಿ ಸ್ಥಾನದ ಮೇಲೆ ಶಿವಸೇನೆ ಕಣ್ಣು: ಅಧಿಕಾರದ ಸಮಾನ ಹಂಚಿಕೆಗೂ ಪಟ್ಟು

2014ರ ಫಲಿತಾಂಶ | ಮಹಾರಾಷ್ಟ್ರ ಅತಂತ್ರ; ಹರಿಯಾಣ ಬಿಜೆಪಿಗೆ

ಬಾಹ್ಯ ಬೆಂಬಲಕ್ಕೆ ಮುಂದಾದ ಎನ್‌ಸಿಪಿ: ಸ್ಪಷ್ಟಗೊಳ್ಳದ ಸರ್ಕಾರ ರಚನೆ ಕಸರತ್ತು
Last Updated 24 ಅಕ್ಟೋಬರ್ 2019, 6:14 IST
2014ರ ಫಲಿತಾಂಶ | ಮಹಾರಾಷ್ಟ್ರ ಅತಂತ್ರ; ಹರಿಯಾಣ ಬಿಜೆಪಿಗೆ

ಮಹಾರಾಷ್ಟ್ರ: ಬಿಜೆಪಿ ಸಂಭ್ರಮಾಚರಣೆಗೆ ಮುಂಬೈನಲ್ಲಿ 5000 ಲಾಡು

ಮಹಾರಾಷ್ಟ್ರದಲ್ಲಿ ಫಲಿತಾಂಶ ಘೋಷಣೆಗೆ ಮೊದಲೇ ಗೆಲುವಿನ ಸಂಭ್ರಮದಲ್ಲಿ ತೇಲುತ್ತಿರುವ ಬಿಜೆಪಿ ಗೆಲುವಿನ ಸಂಭ್ರಮಾಚರಣೆಗೆ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ.
Last Updated 24 ಅಕ್ಟೋಬರ್ 2019, 2:26 IST
ಮಹಾರಾಷ್ಟ್ರ: ಬಿಜೆಪಿ ಸಂಭ್ರಮಾಚರಣೆಗೆ ಮುಂಬೈನಲ್ಲಿ 5000 ಲಾಡು
ADVERTISEMENT
ADVERTISEMENT
ADVERTISEMENT
ADVERTISEMENT