ಶನಿವಾರ, 16 ನವೆಂಬರ್ 2024
×
ADVERTISEMENT
ಈ ಕ್ಷಣ :

Maithripala Sirisena

ADVERTISEMENT

ಈಸ್ಟರ್‌ ದಾಳಿ| ಶ್ರೀಲಂಕಾ ಮಾಜಿ ಅಧ್ಯಕ್ಷ ಸಿರಿಸೇನಾರನ್ನು ಶಂಕಿತ ಎಂದ ಕೋರ್ಟ್‌

ಶ್ರೀಲಂಕಾದಲ್ಲಿ 2019ರಲ್ಲಿ ನಡೆದಿದ್ದ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಮಾಜಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರನ್ನು ‘ಶಂಕಿತ’ ಎಂದು ಶ್ರೀಲಂಕಾದ ನ್ಯಾಯಾಲಯವು ಶುಕ್ರವಾರ ಉಲ್ಲೇಖಿಸಿದೆ.
Last Updated 17 ಸೆಪ್ಟೆಂಬರ್ 2022, 3:14 IST
ಈಸ್ಟರ್‌ ದಾಳಿ| ಶ್ರೀಲಂಕಾ ಮಾಜಿ ಅಧ್ಯಕ್ಷ ಸಿರಿಸೇನಾರನ್ನು ಶಂಕಿತ ಎಂದ ಕೋರ್ಟ್‌

ಶ್ರೀಲಂಕಾದಲ್ಲಿ ಹೊಸದಾಗಿ ಚುನಾವಣೆ ನಡೆಸಲು ಮಾಜಿ ಅಧ್ಯಕ್ಷ ಸಿರಿಸೇನಾ ಕರೆ

ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ನಲುಗುತ್ತಿರುವ ಶ್ರೀಲಂಕಾದಲ್ಲಿ ಹೊಸದಾಗಿ ಚುನಾವಣೆ ನಡೆಸಬೇಕೆಂದು ಮಾಜಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಕರೆ ನೀಡಿದ್ದಾರೆ.
Last Updated 2 ಮೇ 2022, 5:56 IST
ಶ್ರೀಲಂಕಾದಲ್ಲಿ ಹೊಸದಾಗಿ ಚುನಾವಣೆ ನಡೆಸಲು ಮಾಜಿ ಅಧ್ಯಕ್ಷ ಸಿರಿಸೇನಾ ಕರೆ

ಶ್ರೀಲಂಕಾ: ತುರ್ತು ಪರಿಸ್ಥಿತಿ ಹಿಂದಕ್ಕೆ

ಈಸ್ಟರ್‌ ದಾಳಿಯ ನಂತರ ವಿಧಿಸಲಾಗಿದ್ದ ತುರ್ತು ಪರಿಸ್ಥಿತಿಯನ್ನು ಶ್ರೀಲಂಕಾ ಹಿಂಪಡೆದಿದೆ ಎಂದು ಅಧಿಕಾರಿಗಳು ಶುಕ್ರವಾರ ಹೇಳಿದರು.
Last Updated 23 ಆಗಸ್ಟ್ 2019, 20:16 IST
ಶ್ರೀಲಂಕಾ: ತುರ್ತು ಪರಿಸ್ಥಿತಿ ಹಿಂದಕ್ಕೆ

ಶ್ರೀಲಂಕಾ: ತುರ್ತುಪರಿಸ್ಥಿತಿ ಮುಂದುವರಿಕೆ

ಶ್ರೀಲಂಕಾದಲ್ಲಿ ಜಾರಿಯಲ್ಲಿದ್ದ ತುರ್ತುಪರಿಸ್ಥಿತಿಯನ್ನು ಮುಂದುವರೆಸಲಾಗುವುದು ಎಂದು ಅಧ್ಯಕ್ಷ್ಯ ಮೈತ್ರಿಪಾಲಾ ಸಿರಿಸೇನ ಶನಿವಾರ ಹೇಳಿದ್ದಾರೆ.
Last Updated 22 ಜೂನ್ 2019, 20:00 IST
ಶ್ರೀಲಂಕಾ: ತುರ್ತುಪರಿಸ್ಥಿತಿ ಮುಂದುವರಿಕೆ

ಶ್ರೀಲಂಕಾ ಆತ್ಮಾಹುತಿ ದಾಳಿ: ಅಂತಿಮ ವರದಿ ಸಲ್ಲಿಸಿದ ತನಿಖಾ ಸಮಿತಿ

ಈಸ್ಟರ್‌ ಭಾನುವಾರ ನಡೆದ ಆತ್ಮಾಹುತಿ ದಾಳಿ ಪ್ರಕರಣದ ತನಿಖೆ ನಡೆಸಿರುವ ಮೂವರು ಸದಸ್ಯರ ಸಮಿತಿಯು ಸೋಮವಾರ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರಿಗೆ ಅಂತಿಮ ವರದಿ ಸಲ್ಲಿಸಿದೆ.
Last Updated 10 ಜೂನ್ 2019, 20:00 IST
ಶ್ರೀಲಂಕಾ ಆತ್ಮಾಹುತಿ ದಾಳಿ: ಅಂತಿಮ ವರದಿ ಸಲ್ಲಿಸಿದ ತನಿಖಾ ಸಮಿತಿ

ಈಗ ಸಣ್ಣ ದೇಶಗಳೇ ಐಎಸ್‌ಐಎಸ್‌ ಗುರಿ: ಶ್ರೀಲಂಕಾ ಅಧ್ಯಕ್ಷ 

ಜಗತ್ತಿನ ಸಣ್ಣ ಸಣ್ಣ ರಾಷ್ಟ್ರಗಳನ್ನು ಗುರಿ ಮಾಡಿ ಐಎಸ್‌ಐಎಸ್‌ ಉಗ್ರ ಸಂಘಟನೆ ದಾಳಿ ನಡೆಸುವ ಕಾರ್ಯತಂತ್ರವನ್ನು ಅನುಸರಿಸುತ್ತಿರುವ ಸಾಧ್ಯತೆಗಳಿವೆ ಎಂದು ಶ್ರೀಲಂಕಾದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಹೇಳಿದ್ದಾರೆ.
Last Updated 3 ಮೇ 2019, 15:58 IST
ಈಗ ಸಣ್ಣ ದೇಶಗಳೇ ಐಎಸ್‌ಐಎಸ್‌ ಗುರಿ: ಶ್ರೀಲಂಕಾ ಅಧ್ಯಕ್ಷ 

ಶ್ರೀಲಂಕಾದಲ್ಲಿ ಇಂದಿನಿಂದ ಬುರ್ಖಾಕ್ಕೆ ನಿಷೇಧ 

‘ಬುರ್ಖಾ ತೊಡುವುದರಿಂದ ಭದ್ರತೆಗೆ ತೊಡಕಾಗುತ್ತಿದೆ. ಅಲ್ಲದೆ, ಅದು ಮೂಲಭೂತವಾದದ ಸಂಕೇತವಾಗುತ್ತಿದೆ’ ಎಂದಿರುವ ಶ್ರೀಲಂಕಾದ ಅಧ್ಯಕ್ಷರು ಇಂದಿನಿಂದ ಬುರ್ಖಾಕ್ಕೆ ನಿಷೇಧ ವಿಧಿಸಿದ್ದಾರೆ.
Last Updated 29 ಏಪ್ರಿಲ್ 2019, 18:48 IST
ಶ್ರೀಲಂಕಾದಲ್ಲಿ ಇಂದಿನಿಂದ ಬುರ್ಖಾಕ್ಕೆ ನಿಷೇಧ 
ADVERTISEMENT

ಪಕ್ಷದ ಮುಖಂಡರನ್ನು ಭೇಟಿಯಾದ ಶ್ರೀಲಂಕಾ ಅಧ್ಯಕ್ಷ ಸಿರಿಸೇನಾ

ಮುಂದಿನ ವರ್ಷ ಅಧ್ಯಕ್ಷೀಯ ಚುನಾವಣೆ ಸಾಧ್ಯತೆ
Last Updated 25 ಡಿಸೆಂಬರ್ 2018, 17:48 IST
ಪಕ್ಷದ ಮುಖಂಡರನ್ನು ಭೇಟಿಯಾದ ಶ್ರೀಲಂಕಾ ಅಧ್ಯಕ್ಷ ಸಿರಿಸೇನಾ

ಪ್ರಧಾನಿ ಆಪ್ತರ ಹೆಸರು ತಿರಸ್ಕರಿಸಿದ ಅಧ್ಯಕ್ಷ

ಶ್ರೀಲಂಕಾ: ಸಂಪುಟ ರಚನೆ ಬೆನ್ನಲೇ ಸಂಘರ್ಷ
Last Updated 20 ಡಿಸೆಂಬರ್ 2018, 16:55 IST
fallback

ಸಿರಿಸೇನಾ ನಿರ್ಧಾರ ಪ್ರಶ್ನಿಸಿ ‘ಸುಪ್ರೀಂ’ ಮೊರೆ

ಅವಧಿಗಿಂತ ಮೊದಲೇ ಸಂಸತ್ತನ್ನು ವಿಸರ್ಜಿಸಿದ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ನಿರ್ಧಾರವನ್ನು ಪ್ರಶ್ನಿಸಿ ರಾಜಕೀಯ ಪಕ್ಷಗಳು ಹಾಗೂ ಚುನಾವಣಾ ಆಯೋಗದ ಸದಸ್ಯರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.
Last Updated 12 ನವೆಂಬರ್ 2018, 16:31 IST
fallback
ADVERTISEMENT
ADVERTISEMENT
ADVERTISEMENT