ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Maize crop

ADVERTISEMENT

ಕೆಎಂಎಫ್‌ನಿಂದ ಮೆಕ್ಕೆಜೋಳ ಖರೀದಿ; ಪ್ರತಿ ಕ್ವಿಂಟಲ್‌ಗೆ ₹2,400 ದರ ನಿಗದಿ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿಯು (ಕೆಎಂಎಫ್‌) ರೈತರಿಂದ ನೇರವಾಗಿ ಮೆಕ್ಕೆಜೋಳ ಖರೀದಿಗೆ ಮುಂದಾಗಿದೆ.
Last Updated 6 ನವೆಂಬರ್ 2024, 14:42 IST
ಕೆಎಂಎಫ್‌ನಿಂದ ಮೆಕ್ಕೆಜೋಳ ಖರೀದಿ; ಪ್ರತಿ ಕ್ವಿಂಟಲ್‌ಗೆ ₹2,400 ದರ ನಿಗದಿ

ಚನ್ನಗಿರಿ: ಮೆಕ್ಕೆಜೋಳದ ಉತ್ತಮ ಇಳುವರಿ

ಚನ್ನಗಿರಿ: ಮಳೆಯ ಅಬ್ಬರ ಕಡಿಮೆ ಆಗುತ್ತಿದ್ದಂತೆಯೇ ತಾಲ್ಲೂಕಿನಾದ್ಯಂತ ಮೆಕ್ಕೆಜೋಳದ ಕೊಯ್ಲು ಕಾರ್ಯ ಭರದಿಂದ ಸಾಗಿದೆ.
Last Updated 5 ನವೆಂಬರ್ 2024, 6:06 IST
ಚನ್ನಗಿರಿ: ಮೆಕ್ಕೆಜೋಳದ ಉತ್ತಮ ಇಳುವರಿ

ಲಕ್ಷ್ಮೇಶ್ವರ | ಮಳೆಗೆ ಮೊಳಕೆಯೊಡೆದ ಗೋವಿನಜೋಳ

ಲಕ್ಷ್ಮೇಶ್ವರ 14,820 ಹೆಕ್ಟೇರ್‌ನಲ್ಲಿ ಗೋವಿನಜೋಳ ಬಿತ್ತನೆ
Last Updated 16 ಅಕ್ಟೋಬರ್ 2024, 5:33 IST
ಲಕ್ಷ್ಮೇಶ್ವರ | ಮಳೆಗೆ ಮೊಳಕೆಯೊಡೆದ ಗೋವಿನಜೋಳ

ಲಕ್ಷ್ಮೇಶ್ವರ | ಗೋವಿನಜೋಳ ಮಾರಾಟ: ರೈತರಲ್ಲಿ ಎಚ್ಚರಿಕೆ ಅಗತ್ಯ

ಲಕ್ಷ್ಮೇಶ್ವರ ಮಾರುಕಟ್ಟೆಗಿಂತ ಹೆಚ್ಚಿನ ಬೆಲೆ ನೀಡುವುದಾಗಿ ಆಮಿಷ ಒಡ್ಡಿ ಮೋಸದಿಂದ ಫಸಲನ್ನು ಖರೀದಿಸಿ ರೈತರಿಗೆ ಹಣ ಕೊಡದೆ ವಂಚಿಸುವ ಪ್ರಕರಣಗಳು ಪ್ರತಿವರ್ಷ ವರದಿ ಆಗುತ್ತಲೇ ಇವೆ.
Last Updated 7 ಅಕ್ಟೋಬರ್ 2024, 6:28 IST
ಲಕ್ಷ್ಮೇಶ್ವರ | ಗೋವಿನಜೋಳ ಮಾರಾಟ: ರೈತರಲ್ಲಿ ಎಚ್ಚರಿಕೆ ಅಗತ್ಯ

ಚಿಕ್ಕಜಾಜೂರು | 2,900 ಹೆಕ್ಟೇರ್ ಮೆಕ್ಕೆಜೋಳ ಹಾನಿ; ವರದಿ ಸಲ್ಲಿಕೆ

ಬಿ.ದುರ್ಗ ಹೋಬಳಿ ವ್ಯಾಪ್ತಿಯಲ್ಲಿ ಅಪಾರ ಹಾನಿ, ನಿರಂತರ ಮಳೆಯಿಂದಾಗಿ ಅಪಾರ ನಷ್ಟ
Last Updated 6 ಸೆಪ್ಟೆಂಬರ್ 2024, 6:50 IST
ಚಿಕ್ಕಜಾಜೂರು | 2,900 ಹೆಕ್ಟೇರ್ ಮೆಕ್ಕೆಜೋಳ ಹಾನಿ; ವರದಿ ಸಲ್ಲಿಕೆ

ಜೋಳ ಖರೀದಿಯಲ್ಲಿ ಅವ್ಯವಹಾರ: ಪ್ರಕರಣ ದಾಖಲಿಸಲು ಒತ್ತಾಯ

ಜೋಳ ಖರೀದಿ ಕೇಂದ್ರದಲ್ಲಿ ಭ್ರಷ್ಟಾಚಾರ ನಡೆದಿದ್ದು, ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಗಳನ್ನು ಸೇವೆಯಿಂದ ಅಮಾನತು ಮಾಡಬೇಕು. ಕ್ರಿಮಿನಲ್ ಕೇಸ್ ದಾಖಲಿಸಬೇಕು
Last Updated 5 ಸೆಪ್ಟೆಂಬರ್ 2024, 16:07 IST
ಜೋಳ ಖರೀದಿಯಲ್ಲಿ ಅವ್ಯವಹಾರ: ಪ್ರಕರಣ ದಾಖಲಿಸಲು ಒತ್ತಾಯ

ಹಿರೇಕೆರೂರು: ಮೆಕ್ಕೆಜೋಳದ ಬೆಳೆಗೆ ಗಿಳಿ, ಮಂಗಗಳ ಉಪಟಳ

ಕಳೆದ ಬಾರಿ ಮಳೆ ಕೊರತೆಯಿಂದ ಈಗಾಗಲೇ ನಷ್ಟ ಅನುಭವಿಸಿರುವ ರೈತರು, ಪ್ರಸಕ್ತ ಮುಂಗಾರು ಹಂಗಾಮಿನ ಮೆಕ್ಕೆಜೋಳದ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದಾರೆ. ಆದರೆ ಬೆಳೆಗೆ ಗಿಳಿ ಹಾಗೂ ಮಂಗಗಳಕಾಟ ಕಾಟ ಶುರುವಾಗಿದೆ.
Last Updated 21 ಆಗಸ್ಟ್ 2024, 4:48 IST
ಹಿರೇಕೆರೂರು: ಮೆಕ್ಕೆಜೋಳದ ಬೆಳೆಗೆ ಗಿಳಿ, ಮಂಗಗಳ ಉಪಟಳ
ADVERTISEMENT

ಶಿರಾಳಕೊಪ್ಪ: ಅತಿವೃಷ್ಟಿಗೆ ಮೆಕ್ಕೆಜೋಳ ಹಾಳು; ರೈತರು ಕಂಗಾಲು

ಸತತ ಸುರಿಯುತ್ತಿರುವ ಮಳೆಯಿಂದಾಗಿ ತಾಳಗುಂದ ಮತ್ತು ಉಡುಗಣಿ ಹೋಬಳಿ ವ್ಯಾಪ್ತಿಯಲ್ಲಿ ಬೆಳೆಯಲಾಗಿರುವ ಮೆಕ್ಕೆಜೋಳ ಬೆಳೆ ಹಾಳಾಗಿದ್ದು, ರೈತರು ಕಂಗಲಾಗಿದ್ದಾರೆ.
Last Updated 8 ಆಗಸ್ಟ್ 2024, 6:32 IST
ಶಿರಾಳಕೊಪ್ಪ: ಅತಿವೃಷ್ಟಿಗೆ ಮೆಕ್ಕೆಜೋಳ ಹಾಳು; ರೈತರು ಕಂಗಾಲು

ಬಾಗಲಕೋಟೆ | ಜೋಳ, ಅಕ್ಕಿ ನೀರು ಪಾಲು; ತಪ್ಪದ ಸಂಕಷ್ಟ

ಘಟಪ್ರಭಾ ನದಿಯ ನೆರೆಯಲ್ಲಿ ಮುದುಡಿದ ಗ್ರಾಮಸ್ಥರ ಬದುಕು
Last Updated 31 ಜುಲೈ 2024, 7:19 IST
ಬಾಗಲಕೋಟೆ | ಜೋಳ, ಅಕ್ಕಿ ನೀರು ಪಾಲು; ತಪ್ಪದ ಸಂಕಷ್ಟ

ಕೊಳೆಯುವ ಹಂತದಲ್ಲಿ ಸಸಿಗಳು: ಗೋವಿನಜೋಳ ಬೆಳೆಗಾರರಿಗೆ ಆತಂಕ

ಅತಿವೃಷ್ಟಿಯಿಂದ ಬೆಳೆಗೆ ಪೆಟ್ಟು
Last Updated 31 ಜುಲೈ 2024, 7:10 IST
ಕೊಳೆಯುವ ಹಂತದಲ್ಲಿ ಸಸಿಗಳು: ಗೋವಿನಜೋಳ ಬೆಳೆಗಾರರಿಗೆ ಆತಂಕ
ADVERTISEMENT
ADVERTISEMENT
ADVERTISEMENT