ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Malaprabha River

ADVERTISEMENT

ಹುನಗುಂದ: ಜಮೀನುಗಳಿಗೆ ನುಗ್ಗಿದ ಮಲಪ್ರಭಾ ನದಿ ನೀರು

ಮಲಪ್ರಭಾ ನದಿ ತೀರ ಪ್ರದೇಶದ ಜಮೀನುಗಳಿಗೆ ನೀರು ನುಗ್ಗಿದ್ದು, ಜನರಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಕಳೆದ ಎರಡು ಮೂರು ದಿನಗಳಿಂದ ಮಲಪ್ರಭಾ ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದೆ.
Last Updated 14 ಅಕ್ಟೋಬರ್ 2024, 15:59 IST
ಹುನಗುಂದ: ಜಮೀನುಗಳಿಗೆ ನುಗ್ಗಿದ ಮಲಪ್ರಭಾ ನದಿ ನೀರು

ಮಲಪ್ರಭಾ ನದಿಗೆ ಹೆಚ್ಚು ನೀರು; ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚನೆ

ಎರಡು ದಿನಗಳಿಂದ ಮಲಪ್ರಭಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು ಸಮೀಪದ ರಾಮಥಾಳದ ಮಲಪ್ರಭಾ ನದಿಯ ಹಳೆಯ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ.
Last Updated 14 ಅಕ್ಟೋಬರ್ 2024, 15:58 IST
ಮಲಪ್ರಭಾ ನದಿಗೆ ಹೆಚ್ಚು ನೀರು; ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚನೆ

ಮಲಪ್ರಭಾ ನದಿಯಲ್ಲಿ ಪ್ರವಾಹ: ರಸ್ತೆ ಸಂಪರ್ಕ ಕಡಿತ

ಮಲಪ್ರಭಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಬಾದಾಮಿ ತಾಲ್ಲೂಕಿನ ಹೆಬ್ಬಳ್ಳಿ ಗ್ರಾಮಕ್ಕೆ ನೀರು ನುಗ್ಗಿದೆ.
Last Updated 13 ಅಕ್ಟೋಬರ್ 2024, 8:30 IST
ಮಲಪ್ರಭಾ ನದಿಯಲ್ಲಿ ಪ್ರವಾಹ: ರಸ್ತೆ ಸಂಪರ್ಕ ಕಡಿತ

ನರಗುಂದ: ಮಲಪ್ರಭೆಗೆ 8 ಸಾವಿರ ಕ್ಯುಸೆಕ್‌ ನೀರು

ಮತ್ತೇ ನೆರೆ ಆತಂಕ: ಸುತ್ತಲಿನ ಗ್ರಾಮಗಳ ಜನರಲ್ಲಿ ಆತಂಕ
Last Updated 6 ಆಗಸ್ಟ್ 2024, 15:39 IST
ನರಗುಂದ: ಮಲಪ್ರಭೆಗೆ 8 ಸಾವಿರ ಕ್ಯುಸೆಕ್‌ ನೀರು

15 ಸಾವಿರ ಕ್ಯುಸೆಕ್ ನೀರು ಹೊರಕ್ಕೆ

ನವಿಲು ತೀರ್ಥ ಜಲಾಶಯ ಭರ್ತಿಯಾಗಲು ಮೂರು ಅಡಿ ಬಾಕಿ
Last Updated 2 ಆಗಸ್ಟ್ 2024, 6:22 IST
15 ಸಾವಿರ ಕ್ಯುಸೆಕ್ ನೀರು ಹೊರಕ್ಕೆ

ರಾಮದುರ್ಗ | ಮಲಿನಗೊಂಡ ಮಲಪ್ರಭೆ: ಸಾಂಕ್ರಾಮಿಕ ರೋಗ ಭೀತಿ

ಬರಗಾಲದಿಂದ ಸಂಪೂರ್ಣ ಖಾಲಿಯಾಗಿರುವ ಮಲಪ್ರಭಾ ನದಿಯ ಒಡಲು ಈಗ ಚರಂಡಿ ನೀರು ಶೇಖರಣೆ ಕೇಂದ್ರವಾಗಿ ಮಾರ್ಪಟ್ಟಿದೆ. ಪಟ್ಟಣದಿಂದ ಹೊರ ಹೋಗಬೇಕಿದ್ದ ಚರಂಡಿ ನೀರು ಮಲಪ್ರಭಾ ನದಿ ಒಡಲಲ್ಲಿ ಸಂಗ್ರಹಗೊಂಡು ಮಲಪ್ರಭೆ ನದಿ ಮಲಿನಗೊಂಡಿದೆ.
Last Updated 28 ಮೇ 2024, 6:27 IST
ರಾಮದುರ್ಗ | ಮಲಿನಗೊಂಡ ಮಲಪ್ರಭೆ: ಸಾಂಕ್ರಾಮಿಕ ರೋಗ ಭೀತಿ

ಬಾದಾಮಿ: ಮಲಪ್ರಭಾ ನದಿ ಒಡಲು ಖಾಲಿ

ಬಾದಾಮಿ ತಾಲ್ಲೂಕಿನಲ್ಲಿರುವ ಮಲಪ್ರಭಾ ನದಿಯ ಒಡಲು ಖಾಲಿಯಾಗಿ ಕುಡಿಯುವ ನೀರಿಗಾಗಿ ಜನರು ಮತ್ತು ಜಾನುವಾರುಗಳು ಪರಿತಪಿಸುವಂತಾಗಿದೆ.
Last Updated 19 ಮಾರ್ಚ್ 2024, 14:08 IST
ಬಾದಾಮಿ: ಮಲಪ್ರಭಾ ನದಿ ಒಡಲು ಖಾಲಿ
ADVERTISEMENT

ಎಂ.ಕೆ.ಹುಬ್ಬಳ್ಳಿ: ಮಲಪ್ರಭೆ ಒಡಲಿಗೆ ವಿಷಪ್ರಾಶನ..!

ಉತ್ತರ ಕರ್ನಾಟಕ ಭಾಗದ ಅನೇಕ ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳ ಜನ– ಜಾನುವಾರುಗಳ ಜೀವನಾಡಿ ಮಲಪ್ರಭೆ. ಪಶ್ಚಿಮಘಟ್ಟ ಅರಣ್ಯದ ಅಸಂಖ್ಯಾತ ಜೀವಸಂಕುಲಗಳ ತೊಟ್ಟಿಲು ಈ ನದಿ. ಆದರೆ, ನಾಗರಿಕರ ‘ಅನಾಗರಿಕ’ ನಡೆಯ ಕಾರಣ ಇಂದು ತಾಯೊಡಲಿಗೆ ಆತಂಕ ಎದುರಾಗಿದೆ.
Last Updated 18 ಡಿಸೆಂಬರ್ 2023, 7:46 IST
ಎಂ.ಕೆ.ಹುಬ್ಬಳ್ಳಿ: ಮಲಪ್ರಭೆ ಒಡಲಿಗೆ ವಿಷಪ್ರಾಶನ..!

ನದಿ ದಿಕ್ಕು ಬದಲಿಸಿದ ಒತ್ತುವರಿ: ಮಲಪ್ರಭಾದ 424, ಘಟಪ್ರಭಾದ 62 ಎಕರೆ ಅತಿಕ್ರಮಣ

ಬಾಗಲಕೋಟೆ ಜಿಲ್ಲೆಯಲ್ಲಿ ಹರಿಯುವ ಮಲಪ್ರಭಾ, ಘಟಪ್ರಭಾ ನದಿಗಳ ಪಾತ್ರ ಒತ್ತುವರಿ ಆಗಿರುವುದು ಸರ್ವೆಯಿಂದ ಗೊತ್ತಾಗಿದೆ. ಒತ್ತುವರಿಯ ಪರಿಣಾಮ ನದಿಗಳು ಹರಿಯುವ ಮಾರ್ಗವನ್ನೇ ಬದಲಿಸಿಕೊಂಡು ಹೊಲಗಳಿಗೆ ನುಗ್ಗಿರುವುದು ವರದಿಯಿಂದ ಗೊತ್ತಾಗಿದೆ.
Last Updated 14 ಸೆಪ್ಟೆಂಬರ್ 2023, 23:30 IST
ನದಿ ದಿಕ್ಕು ಬದಲಿಸಿದ ಒತ್ತುವರಿ: ಮಲಪ್ರಭಾದ 424, ಘಟಪ್ರಭಾದ 62 ಎಕರೆ ಅತಿಕ್ರಮಣ

ಮಲಪ್ರಭೆ: ಮೀನು ಮಾರಾಟ ಜೋರು

ಮಲಪ್ರಭಾ ಜಲಾನಯನ ಪ್ರದೇಶದಲ್ಲಿ ಈಚೆಗೆ ಸುರಿದ ಧಾರಾಕಾರ ಮಳೆಯಿಂದಾಗಿ, ನದಿಗೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿದೆ. ಇದರೊಂದಿಗೆ ದೊಡ್ಡ ಗಾತ್ರದ ಮೀನುಗಳೂ ಹೆಚ್ಚಾಗಿ ಸಿಗುತ್ತಿವೆ. ಪಟ್ಟಣ ಹಾಗೂ ಸುತ್ತಲಿನ ನದಿ ತೀರದ ಗ್ರಾಮಗಳಲ್ಲಿ ಈಗ ಮೀನುಗಾರಿಕೆ ಹಾಗೂ ಖರೀದಿ ಭರ್ಜರಿಯಾಗಿ ನಡೆದಿದೆ.
Last Updated 3 ಆಗಸ್ಟ್ 2023, 3:34 IST
ಮಲಪ್ರಭೆ: ಮೀನು ಮಾರಾಟ ಜೋರು
ADVERTISEMENT
ADVERTISEMENT
ADVERTISEMENT