ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Malaria

ADVERTISEMENT

ದಕ್ಷಿಣ ಕನ್ನಡ: ಎರಡಂಕಿಗೆ ಇಳಿದ ಮಲೇರಿಯ

ದ.ಕ: ಸಂಘಟಿತ ಪ್ರಯತ್ನಕ್ಕೆ ದಕ್ಕಿದ ಯಶಸ್ಸು
Last Updated 20 ಜೂನ್ 2024, 7:49 IST
ದಕ್ಷಿಣ ಕನ್ನಡ: ಎರಡಂಕಿಗೆ ಇಳಿದ ಮಲೇರಿಯ

ಆಫ್ರಿಕಾಕ್ಕೆ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಮಲೇರಿಯಾ ಲಸಿಕೆ ರಫ್ತು

ಲಸಿಕೆ ತಯಾರಿಕಾ ಸಂಸ್ಥೆ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ತನ್ನ ಮಲೇರಿಯಾ ಲಸಿಕೆ ‘ಆರ್‌21/ಮ್ಯಾಟ್ರಿಕ್ಸ್‌–ಎಂ’ ಅನ್ನು ಆಫ್ರಿಕಾಕ್ಕೆ ರಫ್ತು ಮಾಡಲು ಆರಂಭಿಸಿದೆ.
Last Updated 20 ಮೇ 2024, 15:32 IST
ಆಫ್ರಿಕಾಕ್ಕೆ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಮಲೇರಿಯಾ ಲಸಿಕೆ ರಫ್ತು

ಶ್ರೀರಂಗಪಟ್ಟಣ | ಮಲೇರಿಯಾ ತಡೆಗೆ ಮುಂಜಾಗ್ರತೆಯೇ ಮದ್ದು: ಡಾ. ಮಂಜುನಾಥ್‌

ಶ್ರೀರಂಗಪಟ್ಟಣ: ಮುಂಜಾಗ್ರತೆ ವಹಿಸಿದರೆ ಸೊಳ್ಳೆ ಕಡಿತದಿಂದ ಬರುವ ಮಲೇರಿಯಾ ರೋಗ ತಡೆಯಲು ಸಾಧ್ಯ ಎಂದು ತಾಲ್ಲೂಕು ಆರೀಗ್ಯಾಧಿಕಾರಿ ಡಾ.ಡಿ.ಟಿ. ಮಂಜುನಾಥ್‌ ಹೇಳಿದರು.
Last Updated 1 ಮೇ 2024, 11:29 IST
ಶ್ರೀರಂಗಪಟ್ಟಣ | ಮಲೇರಿಯಾ ತಡೆಗೆ ಮುಂಜಾಗ್ರತೆಯೇ ಮದ್ದು:  ಡಾ. ಮಂಜುನಾಥ್‌

ಮಲೇರಿಯಾ ಲಸಿಕೆ ಬಳಕೆಗೆ ಆಫ್ರಿಕಾ ಅನುಮತಿ

‘ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ, ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಉತ್ಪಾದಿಸಿದ ಗರಿಷ್ಠ ದಕ್ಷತೆಯ ಮಲೇರಿಯಾ ಲಸಿಕೆಯನ್ನು ಗಾನಾದಲ್ಲಿ ಬಳಸಲು ಆಫ್ರಿಕಾದ ಆಹಾರ ಮತ್ತು ಔಷಧ ಪ್ರಾಧಿಕಾರವು ಅನುಮತಿ ನೀಡಿದೆ’ ಎಂದು ವಿಶ್ವವಿದ್ಯಾಲಯ ಗುರುವಾರ ಹೇಳಿದೆ.
Last Updated 13 ಏಪ್ರಿಲ್ 2023, 14:16 IST
ಮಲೇರಿಯಾ ಲಸಿಕೆ ಬಳಕೆಗೆ ಆಫ್ರಿಕಾ ಅನುಮತಿ

ಮಲೇರಿಯಾ ಜಾಗೃತಿ ಜಾಥಾಕ್ಕೆ ಚಾಲನೆ

ಮಲೇರಿಯಾ ವಿರೋಧಿ ಮಾಸಾಚರಣೆ ಅಂಗವಾಗಿ ತಾಲ್ಲೂಕಿನ ಸೋನಾಳದಲ್ಲಿ ಜನಜಾಗೃತಿ ಜಾಥಾ ನಡೆಯಿತು.
Last Updated 15 ಜೂನ್ 2022, 6:39 IST
ಮಲೇರಿಯಾ ಜಾಗೃತಿ ಜಾಥಾಕ್ಕೆ ಚಾಲನೆ

ಮೈಸೂರು ಮಲೇರಿಯಾ ಮುಕ್ತ ಜಿಲ್ಲೆ: ಕೇಂದ್ರ ಆರೋಗ್ಯ ಇಲಾಖೆಯಿಂದ ಘೋಷಣೆ ಬಾಕಿ

ಐದು ವರ್ಷಗಳಿಂದ ನಿಯಂತ್ರಣ; ಕೇಂದ್ರ ಆರೋಗ್ಯ ಇಲಾಖೆಯಿಂದ ಘೋಷಣೆ ಬಾಕಿ
Last Updated 8 ಜೂನ್ 2022, 4:07 IST
ಮೈಸೂರು ಮಲೇರಿಯಾ ಮುಕ್ತ ಜಿಲ್ಲೆ: ಕೇಂದ್ರ ಆರೋಗ್ಯ ಇಲಾಖೆಯಿಂದ ಘೋಷಣೆ ಬಾಕಿ

ರಾಮನಗರ | ಮಲೇರಿಯಾ ತಡೆಗೆ ಸೂಚನೆ

ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಮುಂಜಾಗ್ರತೆಗೆ ಅಗತ್ಯ
Last Updated 15 ಮೇ 2022, 4:46 IST
ರಾಮನಗರ | ಮಲೇರಿಯಾ ತಡೆಗೆ ಸೂಚನೆ
ADVERTISEMENT

ಮಲೇರಿಯಾ ನಿಯಂತ್ರಣಕ್ಕೆ ಕೈ ಜೋಡಿಸಿ: ಶಾಸಕ ನೆಹರು ಓಲೇಕಾರ

ಮನೆಯ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಿ: ಜಾಗೃತಿ ಜಾಥಾಕ್ಕೆ ಚಾಲನೆ
Last Updated 30 ಏಪ್ರಿಲ್ 2022, 13:32 IST
ಮಲೇರಿಯಾ ನಿಯಂತ್ರಣಕ್ಕೆ ಕೈ ಜೋಡಿಸಿ: ಶಾಸಕ ನೆಹರು ಓಲೇಕಾರ

ದಕ್ಷಿಣ ಕನ್ನಡ | 2025ಕ್ಕೆ ಮಲೇರಿಯಾ ಮುಕ್ತ ಜಿಲ್ಲೆಗೆ ಪಣ

ಜಿಲ್ಲೆಯಾದ್ಯಂತ ನಿಗಾ ಹೆಚ್ಚಿಸಿದ ಆರೋಗ್ಯ ಇಲಾಖೆ lಮನೆ ಮನೆ ಸಮೀಕ್ಷೆ
Last Updated 29 ಏಪ್ರಿಲ್ 2022, 16:26 IST
ದಕ್ಷಿಣ ಕನ್ನಡ | 2025ಕ್ಕೆ ಮಲೇರಿಯಾ ಮುಕ್ತ ಜಿಲ್ಲೆಗೆ ಪಣ

ಡೆಂಗಿ, ಮಲೇರಿಯಾ ಜಾಗೃತಿ ಮೂಡಿಸಿ: ಜಿಲ್ಲಾಧಿಕಾರಿ ಕೂರ್ಮಾರಾವ್

ಶಾಲಾ ಕಾಲೇಜು ಬಳಿ ತಂಬಾಕು ಮಾರಾಟ ಮಾಡಿದರೆ ಕಾನೂನು ಕ್ರಮ ಜರುಗಿಸಿ
Last Updated 13 ಏಪ್ರಿಲ್ 2022, 15:53 IST
ಡೆಂಗಿ, ಮಲೇರಿಯಾ ಜಾಗೃತಿ ಮೂಡಿಸಿ: ಜಿಲ್ಲಾಧಿಕಾರಿ ಕೂರ್ಮಾರಾವ್
ADVERTISEMENT
ADVERTISEMENT
ADVERTISEMENT