ಶನಿವಾರ, 16 ನವೆಂಬರ್ 2024
×
ADVERTISEMENT
ಈ ಕ್ಷಣ :

Manish Tewari

ADVERTISEMENT

70 ಗಂಟೆ ಕೆಲಸ: ಇನ್ಫೊಸಿಸ್‌ ನಾರಾಯಣಮೂರ್ತಿ ಬೆಂಬಲಿಸಿದ ಕಾಂಗ್ರೆಸ್‌ನ ತಿವಾರಿ

ಉದ್ಯಮಗಳಲ್ಲಿ ವಾರಕ್ಕೆ 70 ಗಂಟೆಯ (ಐದು ದಿನದ ದುಡಿಮೆ ದಿನಗಳಂದು) ಕೆಲಸ ಮಾಡುವುದು ಅಗತ್ಯ ಎಂಬ ವಿಷಯ ಕುರಿತಂತೆ ಇನ್ಫೊಸಿಸ್‌ ಸಂಸ್ಥಾಪಕ ಎನ್‌.ಆರ್.ನಾರಾಯಣಮೂರ್ತಿ ಅವರ ಅಭಿಪ್ರಾಯಕ್ಕೆ ಕಾಂಗ್ರೆಸ್‌ ಮುಖಂಡ ಮನೀಷ್‌ ತಿವಾರಿ ಬೆಂಬಲ ವ್ಯಕ್ತಪಡಿಸಿದ್ದಾರೆ.
Last Updated 10 ನವೆಂಬರ್ 2023, 11:08 IST
70 ಗಂಟೆ ಕೆಲಸ: ಇನ್ಫೊಸಿಸ್‌ ನಾರಾಯಣಮೂರ್ತಿ ಬೆಂಬಲಿಸಿದ ಕಾಂಗ್ರೆಸ್‌ನ ತಿವಾರಿ

ಭಾರತ – ಕಾಂಗ್ರೆಸ್ ನಡುವೆ ಬಿರುಕಿದೆ, ಎರಡರ ಯೋಚನೆ ಭಿನ್ನ: ಕಾಂಗ್ರೆಸ್‌ ನಾಯಕ

ಹಿರಿಯ ರಾಜಕಾರಣಿ ಗುಲಾಂ ನಬಿ ಆಜಾದ್‌ ಅವರು ಕಾಂಗ್ರೆಸ್‌ ತೊರೆದು, ಪಕ್ಷದ ನಾಯಕತ್ವವನ್ನು ಟೀಕೆ ಮಾಡಿ ಸೋನಿಯಾ ಗಾಂಧಿ ಅವರಿಗೆ ಬರೆದ ಪತ್ರದ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ, ನಿನ್ನೆ ಮೊನ್ನೆವರೆಗೆ ನಾಯಕರ ಚಪ್ರಾಸಿ (ಪ್ಯೂನ್‌, ಸೇವಕ)ಗಳಾಗಿದ್ದವರು, ಪಕ್ಷಕ್ಕೆ ತಿಳಿವಳಿಕೆ ನೀಡುತ್ತಿರುವುದು ನೋಡಿದರೆ, ನಗು ಬರುತ್ತದೆ’ ಎಂದು ಕಾಂಗ್ರೆಸ್‌ನ ನಾಯಕ, ಸಂಸದ ಮನೀಶ್‌ ತಿವಾರಿ ಹೇಳಿದ್ದಾರೆ.
Last Updated 27 ಆಗಸ್ಟ್ 2022, 10:03 IST
ಭಾರತ – ಕಾಂಗ್ರೆಸ್ ನಡುವೆ ಬಿರುಕಿದೆ, ಎರಡರ ಯೋಚನೆ ಭಿನ್ನ: ಕಾಂಗ್ರೆಸ್‌ ನಾಯಕ

ಅಗ್ನಿಪಥ: ವಿರೋಧ ಪಕ್ಷದ ಸದಸ್ಯರ ಪತ್ರಕ್ಕೆ ಸಹಿ ಹಾಕದ ಮನೀಶ್ ತಿವಾರಿ

ವಿವಾದಾತ್ಮಕ ಅಗ್ನಿಪಥ ಸೇನಾ ನೇಮಕಾತಿ ಯೋಜನೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ವಿರೋಧ ಪಕ್ಷದ ಸದಸ್ಯರ ಪತ್ರಕ್ಕೆ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಸೋಮವಾರ ಸಹಿ ಹಾಕಲಿಲ್ಲ.
Last Updated 11 ಜುಲೈ 2022, 14:42 IST
ಅಗ್ನಿಪಥ: ವಿರೋಧ ಪಕ್ಷದ ಸದಸ್ಯರ ಪತ್ರಕ್ಕೆ ಸಹಿ ಹಾಕದ ಮನೀಶ್ ತಿವಾರಿ

ಅಗ್ನಿಪಥ ಬೆಂಬಲಿಸಿದ ಮನೀಶ್ ತಿವಾರಿ; ಅಂತರ ಕಾಯ್ದುಕೊಂಡ ಕಾಂಗ್ರೆಸ್

ಸೇನಾ ನೇಮಕಾತಿಗಾಗಿ ಕೇಂದ್ರ ಸರ್ಕಾರ ಘೋಷಿಸಿರುವ ಅಗ್ನಿಪಥ ಯೋಜನೆಯನ್ನು ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಬೆಂಬಲಿಸಿದ್ದಾರೆ.
Last Updated 29 ಜೂನ್ 2022, 9:30 IST
ಅಗ್ನಿಪಥ ಬೆಂಬಲಿಸಿದ ಮನೀಶ್ ತಿವಾರಿ; ಅಂತರ ಕಾಯ್ದುಕೊಂಡ ಕಾಂಗ್ರೆಸ್

ಪ್ರಮಾಣವಚನ ಸಮಾರಂಭಕ್ಕೆ ಆಹ್ವಾನ: ಪಂಜಾಬ್ ಸಿಎಂ ಮಾನ್‌ಗೆ ಧನ್ಯವಾದ ಎಂದ ತಿವಾರಿ

‘ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆತಮ್ಮನ್ನು ಆಹ್ವಾನಿಸಿದ ನೂತನ ಮುಖ್ಯಮಂತ್ರಿ ಭಗವಂತ ಮಾನ್ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂದು ಕಾಂಗ್ರೆಸ್ ಸಂಸದ ಮನೀಶ್ ತಿವಾರಿತಿಳಿಸಿದ್ದಾರೆ.
Last Updated 16 ಮಾರ್ಚ್ 2022, 14:31 IST
ಪ್ರಮಾಣವಚನ ಸಮಾರಂಭಕ್ಕೆ ಆಹ್ವಾನ: ಪಂಜಾಬ್ ಸಿಎಂ ಮಾನ್‌ಗೆ ಧನ್ಯವಾದ ಎಂದ ತಿವಾರಿ

ಯುಎನ್‌ಎಸ್‌ಸಿ ನಿರ್ಣಯ: ಉಕ್ರೇನ್ ಪರವಾಗಿ ಭಾರತ ಮತ ಚಲಾಯಿಸಬೇಕಿತ್ತು- ಕಾಂಗ್ರೆಸ್

ಉಕ್ರೇನ್ ಮೇಲೆ ದಾಳಿ ನಡೆಸುತ್ತಿರುವ ರಷ್ಯಾ ವಿರುದ್ಧದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (ಯುಎನ್‌ಎಸ್‌ಸಿ) ನಿರ್ಣಯದಿಂದ ದೂರವಿರಲು ನಿರ್ಧರಿಸಿರುವ ಭಾರತದ ಕ್ರಮವನ್ನು ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಟೀಕಿಸಿದ್ದಾರೆ. ಭಾರತವು ಉಕ್ರೇನ್‌ ಪರವಾಗಿ ನಿರ್ಣಯವನ್ನು ಬೆಂಬಲಿಸಬೇಕಿತ್ತು ಎಂದು ಹೇಳಿದ್ದಾರೆ.
Last Updated 26 ಫೆಬ್ರುವರಿ 2022, 7:51 IST
ಯುಎನ್‌ಎಸ್‌ಸಿ ನಿರ್ಣಯ: ಉಕ್ರೇನ್ ಪರವಾಗಿ ಭಾರತ ಮತ ಚಲಾಯಿಸಬೇಕಿತ್ತು- ಕಾಂಗ್ರೆಸ್

ಪಂಜಾಬ್ ಚುನಾವಣೆ: ಜಾತಿ, ಧರ್ಮಗಳನ್ನು ಮೀರಿ ಮತ ಚಲಾಯಿಸುವಂತೆ ಮನೀಶ್ ತಿವಾರಿ ಮನವಿ

ಪಂಜಾಬ್ ವಿಧಾನಸಭೆ ಚುನಾವಣೆಯನ್ನುದ್ದೇಶಿಸಿ ಮಾತನಾಡಿರುವ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ, ಜನರು ತಮ್ಮ ಮತದಾನದ ಹಕ್ಕನ್ನು ಚಲಾಯಿಸುವಾಗ ಜಾತಿ ಮತ್ತು ಧರ್ಮದ ಚೌಕಟ್ಟನ್ನು ಮೀರಿ ನಿಲ್ಲಬೇಕು ಎಂದು ಮನವಿ ಮಾಡಿದ್ದಾರೆ.
Last Updated 20 ಫೆಬ್ರುವರಿ 2022, 5:19 IST
ಪಂಜಾಬ್ ಚುನಾವಣೆ: ಜಾತಿ, ಧರ್ಮಗಳನ್ನು ಮೀರಿ ಮತ ಚಲಾಯಿಸುವಂತೆ ಮನೀಶ್ ತಿವಾರಿ ಮನವಿ
ADVERTISEMENT

ನಾನು ಬಾಡಿಗೆದಾರನಲ್ಲ, ಪಾಲುದಾರ; ಕಾಂಗ್ರೆಸ್ ತೊರೆಯುವುದಿಲ್ಲ: ಮನೀಷ್ ತಿವಾರಿ

ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿರುವ ಅವರು, ಕಾಂಗ್ರೆಸ್ ಪಕ್ಷದಲ್ಲಿ ನಾನು ಬಾಡಿಗೆದಾರನಲ್ಲ, ಪಾಲುದಾರ ಎಂದು ಹೇಳಿದ್ದಾರೆ.
Last Updated 17 ಫೆಬ್ರುವರಿ 2022, 11:55 IST
ನಾನು ಬಾಡಿಗೆದಾರನಲ್ಲ, ಪಾಲುದಾರ; ಕಾಂಗ್ರೆಸ್ ತೊರೆಯುವುದಿಲ್ಲ: ಮನೀಷ್ ತಿವಾರಿ

Budget 2021 - ಆರ್ಥಿಕ ಕುಸಿತ ಮರೆತ ಹಣಕಾಸು ಸಚಿವೆ: ಕಾಂಗ್ರೆಸ್ ಟೀಕೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2021–22ನೇ ಹಣಕಾಸು ವರ್ಷದ ಬಜೆಟ್‌ ಅನ್ನು ಪ್ರತಿಪಕ್ಷ ಕಾಂಗ್ರೆಸ್ ಟೀಕಿಸಿದೆ. ಹಣಕಾಸು ಸಚಿವರು ಆರ್ಥಿಕ ಕುಸಿತವನ್ನು ಮರೆತಿದ್ದಾರೆ, ನಿರಾಶಾದಾಯಕ ಬಜೆಟ್ ಮಂಡಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
Last Updated 1 ಫೆಬ್ರುವರಿ 2021, 10:00 IST
Budget 2021 - ಆರ್ಥಿಕ ಕುಸಿತ ಮರೆತ ಹಣಕಾಸು ಸಚಿವೆ: ಕಾಂಗ್ರೆಸ್ ಟೀಕೆ

ಸಾವರ್ಕರ್ ಬದಲು ಗೋಡ್ಸೆಗೆ ಭಾರತ ರತ್ನ ನೀಡಬಾರದೇಕೆ?: ಮನೀಶ್ ತಿವಾರಿ ವ್ಯಂಗ್ಯ

ವೀರ ಸಾವರ್ಕರ್ ಬದಲಿಗೆ ನಾಥೂರಾಮ್ ಗೋಡ್ಸೆಗೆ ಭಾರತ ರತ್ನ ನೀಡಬಾರದೇಕೆ? ಎಂದು ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ವ್ಯಂಗ್ಯವಾಡಿದ್ದಾರೆ
Last Updated 17 ಅಕ್ಟೋಬರ್ 2019, 9:03 IST
ಸಾವರ್ಕರ್ ಬದಲು ಗೋಡ್ಸೆಗೆ ಭಾರತ ರತ್ನ ನೀಡಬಾರದೇಕೆ?: ಮನೀಶ್ ತಿವಾರಿ ವ್ಯಂಗ್ಯ
ADVERTISEMENT
ADVERTISEMENT
ADVERTISEMENT