ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Me Too movement

ADVERTISEMENT

#MeToo: ಅಮೆರಿಕದ ಹಿರಿಯ ಹಾಸ್ಯನಟ ಕೋಸ್ಬಿ ಆರೋಪ ಮುಕ್ತ

'ಮೀ ಟು' ಆರೋಪಗಳು ಕೇಳಿಬಂದ ನಂತರ ಲೈಂಗಿಕ ಕಿರುಕುಳ ಅಪರಾಧಕ್ಕೆ ಜೈಲು ಸೇರಿದ ಮೊದಲ ಸೆಲೆಬ್ರಿಟಿ, ಅಮೆರಿಕದ ಹಾಸ್ಯ ನಟ ಬಿಲ್‌ ಕೋಸ್ಬಿ ಅವರನ್ನು ಪೆನ್ಸಿಲ್ವೇನಿಯಾದ ಉಚ್ಚ ನ್ಯಾಯಾಲಯ ಆರೋಪ ಮುಕ್ತಗೊಳಿಸಿದೆ
Last Updated 1 ಜುಲೈ 2021, 1:59 IST
#MeToo: ಅಮೆರಿಕದ ಹಿರಿಯ ಹಾಸ್ಯನಟ ಕೋಸ್ಬಿ ಆರೋಪ ಮುಕ್ತ

ಆಳ-ಅಗಲ: ಲೈಂಗಿಕ ದೌರ್ಜನ್ಯಕ್ಕೆ ಮೀಟೂ ಏಟು

ಕೆಲಸದ ಸ್ಥಳದಲ್ಲಿ ಮೇಲಧಿಕಾರಿ ಅಥವಾ ತನಗಿಂತಲೂ ಉನ್ನತ ಸ್ಥಾನದಲ್ಲಿರುವ ಪುರುಷನು ನಡೆಸಿದ ಲೈಂಗಿಕ ದೌರ್ಜನ್ಯದ ವಿರುದ್ಧ ದನಿಯೆತ್ತುವ ಅಭಿಯಾನವಾಗಿ #ಮೀಟೂ ರೂಪುಗೊಂಡಿತು. 2017ರಲ್ಲಿ ಈ ಅಭಿಯಾನವು ವಿಶ್ವದಾದ್ಯಂತ ಭಾರಿ ಸದ್ದು ಮಾಡಿತು. ಆದರೆ ಈ ಅಭಿಯಾನ ಶುರುವಾದದ್ದು 2006ರಲ್ಲಿ. ಅಮೆರಿಕದ ಮಾನವ ಹಕ್ಕುಗಳ ರಕ್ಷಣಾ ಹೋರಾಟಗಾರ್ತಿ ಟರನಾ ಬರ್ಕ್ ಅವರು, ಲೈಂಗಿಕ ದೌರ್ಜನ್ಯದ ವಿರುದ್ಧ ದನಿಯೆತ್ತಲು ‘ಮೀಟೂ’ ಪದವನ್ನು ಮೊದಲು ಬಳಸಿದರು. ಆದರೆ ಈ ಅಭಿಯಾನಕ್ಕೆ ಜಾಗತಿಕ ಮನ್ನಣೆ ದೊರೆತಿದ್ದು 2017ರಲ್ಲಿ.
Last Updated 18 ಫೆಬ್ರುವರಿ 2021, 19:30 IST
ಆಳ-ಅಗಲ: ಲೈಂಗಿಕ ದೌರ್ಜನ್ಯಕ್ಕೆ ಮೀಟೂ ಏಟು

ಅನುರಾಗ್ ಕಶ್ಯಪ್‌ಗೆ ಆರ್‌ಜಿವಿ ಬೆಂಬಲ

ಮೀ ಟೂ ಆರೋಪ ಎದುರಿಸುತ್ತಿರುವ ನಿರ್ದೇಶಕ ಅನುರಾಗ್ ಕಶ್ಯಪ್‌ ಪರವಾಗಿ ಟ್ವೀಟ್ ಮಾಡಿದ್ದಾರೆ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ.
Last Updated 22 ಸೆಪ್ಟೆಂಬರ್ 2020, 6:00 IST
ಅನುರಾಗ್ ಕಶ್ಯಪ್‌ಗೆ ಆರ್‌ಜಿವಿ ಬೆಂಬಲ

ಬಾಲಿವುಡ್‌ ಅಲ್ಲ ಬುಲ್ಲಿವುಡ್: ಕಂಗನಾ ರನೌತ್ ಟ್ವೀಟ್

ಪಾಯಲ್ ಘೋಷ್ ಅನುರಾಗ್ ಕಶ್ಯಪ್ ಮೇಲೆ ಮಾಡಿರುವ ಆರೋಪಕ್ಕೆ ಸಂಬಂಧಿಸಿ ಬಾಲಿವುಡ್ ಅನ್ನು ಬುಲ್ಲಿವುಡ್ ಎಂದು ಕರೆದಿದ್ದಾರೆ ನಟಿ ಕಂಗನಾ.
Last Updated 21 ಸೆಪ್ಟೆಂಬರ್ 2020, 7:38 IST
ಬಾಲಿವುಡ್‌ ಅಲ್ಲ ಬುಲ್ಲಿವುಡ್: ಕಂಗನಾ ರನೌತ್ ಟ್ವೀಟ್

ನನ್ನ ಮೇಲಿನ ಆರೋಪಕ್ಕೆ ಆಧಾರವಿಲ್ಲ: ಅನುರಾಗ್ ಕಶ್ಯಪ್‌

ನಟಿ ಪಾಯಲ್ ಘೋಷ್ ತನ್ನ ಮೇಲೆ ಹೋರಿಸಿರುವ ಆರೋಪಗಳಿಗೆ ಆಧಾರಗಳಿಲ್ಲ ಎಂದು ಟ್ವಿಟರ್ಮೂಲಕ ಮರುತ್ತರ ನೀಡಿದ್ದಾರೆ ನಟ, ನಿರ್ದೇಶಕ ಅನುರಾಗ್ ಕಶ್ಯಪ್‌.
Last Updated 20 ಸೆಪ್ಟೆಂಬರ್ 2020, 6:30 IST
ನನ್ನ ಮೇಲಿನ ಆರೋಪಕ್ಕೆ ಆಧಾರವಿಲ್ಲ: ಅನುರಾಗ್ ಕಶ್ಯಪ್‌

‘ಮೀ ಟೂ’ ಅಭಿಯಾನ ಮುಂದುವರಿಯಲಿ

‘ಮೀ–ಟೂ’ ಅಭಿಯಾನ ಎಷ್ಟು ಬೇಗ ಮುನ್ನೆಲೆಗೆ ಬಂತೋ ಅಷ್ಟೇ ಬೇಗ ಮರೆಯಾಗುತ್ತಿದೆ. ಆದರೆ ಇದು ಹೀಗಾಗಬಾರದು, ಮುಂದುವರಿಯಬೇಕು’ ಎಂದು ನಟಿ ತಾಪ್ಸಿ ಪನ್ನು ಹೇಳಿದ್ದಾರೆ.
Last Updated 7 ಆಗಸ್ಟ್ 2019, 19:30 IST
‘ಮೀ ಟೂ’ ಅಭಿಯಾನ ಮುಂದುವರಿಯಲಿ
ADVERTISEMENT
ADVERTISEMENT
ADVERTISEMENT
ADVERTISEMENT