ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Mea

ADVERTISEMENT

3 ದಿನಗಳ 'ಯಶಸ್ವಿ' ಅಮೆರಿಕ ಪ್ರವಾಸದ ಬಳಿಕ ತವರಿಗೆ ಹಿಂದಿರುಗಿದ ಪ್ರಧಾನಿ ಮೋದಿ

ಅಮೆರಿಕಕ್ಕೆ ಮೂರು ದಿನಗಳ 'ಯಶಸ್ವಿ' ಹಾಗೂ 'ಗಮನಾರ್ಹ' ಪ್ರವಾಸದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ತವರಿಗೆ ಹಿಂದಿರುಗಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
Last Updated 24 ಸೆಪ್ಟೆಂಬರ್ 2024, 2:42 IST
3 ದಿನಗಳ 'ಯಶಸ್ವಿ' ಅಮೆರಿಕ ಪ್ರವಾಸದ ಬಳಿಕ ತವರಿಗೆ ಹಿಂದಿರುಗಿದ ಪ್ರಧಾನಿ ಮೋದಿ

ಮೋದಿ-ಪುಟಿನ್ ಮಾತುಕತೆ ಬಳಿಕ ರಷ್ಯಾ ಸೇನೆಯಿಂದ 35 ಭಾರತೀಯರ ಬಿಡುಗಡೆ: ರಣಧೀರ್

ರಷ್ಯಾ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ 45 ಭಾರತೀಯರನ್ನು ಬಿಡುಗಡೆ ಮಾಡಲಾಗಿದೆ. ಮತ್ತಷ್ಟು 50 ಮಂದಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ಪ್ರಯತ್ನಗಳು ನಡೆಯುತ್ತಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ತಿಳಿಸಿದೆ.
Last Updated 13 ಸೆಪ್ಟೆಂಬರ್ 2024, 4:11 IST
ಮೋದಿ-ಪುಟಿನ್ ಮಾತುಕತೆ ಬಳಿಕ ರಷ್ಯಾ ಸೇನೆಯಿಂದ 35 ಭಾರತೀಯರ ಬಿಡುಗಡೆ: ರಣಧೀರ್

ಯುದ್ಧ ಭೀತಿ: ಇರಾನ್, ಇಸ್ರೇಲ್‌ಗೆ ಪ್ರಯಾಣಿಸದಂತೆ ಭಾರತೀಯ ವಿದೇಶಾಂಗ ಇಲಾಖೆ ಸಲಹೆ

ಇರಾನ್ ಹಾಗೂ ಇಸ್ರೇಲ್ ನಡುವೆ ಸಂಬಂಧ ತೀರಾ ಹದಗೆಟ್ಟಿದ್ದು, ಯುದ್ಧದ ಭೀತಿಯನ್ನು ಉಭಯ ರಾಷ್ಟ್ರಗಳ ಪ್ರಜೆಗಳು ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಈ ರಾಷ್ಟ್ರಗಳಿಗೆ ಪ್ರಯಾಣಿಸುವ ಭಾರತೀಯರಿಗೆ ವಿದೇಶಾಂಗ ಸಚಿವಾಲಯ ಎಚ್ಚರಿಕೆಯಿಂದಿರುವಂತೆ ಸಲಹೆ ನೀಡಿದೆ.
Last Updated 12 ಏಪ್ರಿಲ್ 2024, 13:08 IST
ಯುದ್ಧ ಭೀತಿ: ಇರಾನ್, ಇಸ್ರೇಲ್‌ಗೆ ಪ್ರಯಾಣಿಸದಂತೆ ಭಾರತೀಯ ವಿದೇಶಾಂಗ ಇಲಾಖೆ ಸಲಹೆ

ಸಿಖ್‌ ಪ್ರತ್ಯೇಕತಾವಾದಿಗಳ ಮೇಲೆ ಕ್ರಮಕ್ಕೆ ರಹಸ್ಯ ಟಿಪ್ಪಣಿ: ವರದಿ ಅಲ್ಲಗಳೆದ ಭಾರತ

‘ಹರ್‌ದೀಪ್‌ ಸಿಂಗ್‌ ನಿಜ್ಜರ್‌ ಸೇರಿದಂತೆ ಕೆಲ ಸಿಖ್‌ ಪ್ರತ್ಯೇಕತಾವಾದಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಭಾರತವು ಏಪ್ರಿಲ್‌ನಲ್ಲಿ ‘ರಹಸ್ಯ ಟಿಪ್ಪಣಿ’ ನೀಡಿತ್ತು ಎಂಬ ವರದಿಗಳು ಸುಳ್ಳು ಹಾಗೂ ಸಂಪೂರ್ಣ ಕಲ್ಪಿತ’ ಎಂದು ಭಾರತ ಪ್ರತಿಕ್ರಿಯಿಸಿದೆ.
Last Updated 11 ಡಿಸೆಂಬರ್ 2023, 13:44 IST
ಸಿಖ್‌ ಪ್ರತ್ಯೇಕತಾವಾದಿಗಳ ಮೇಲೆ ಕ್ರಮಕ್ಕೆ ರಹಸ್ಯ ಟಿಪ್ಪಣಿ: ವರದಿ ಅಲ್ಲಗಳೆದ ಭಾರತ

ಲೋಕಸಭೆ | ಲಿಖಿತ ಉತ್ತರದ ಉತ್ತರದಾಯಿತ್ವ ಯಾರದು?

ಸಂಸತ್ತಿನಲ್ಲಿ ನೀಡಲಾಗಿದ್ದ ಲಿಖಿತ ಉತ್ತರದಲ್ಲಿ ವಿದೇಶಾಂಗ ಖಾತೆ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಅವರ ಹೆಸರು ಉಲ್ಲೇಖವಾಗಿದ್ದು ಈಗ ವಿವಾದದ ಸ್ವರೂಪ ಪಡೆದಂತೆಯೇ, ‘ತಾಂತ್ರಿಕ ದೋಷ’ವನ್ನು ಸರಿಪಡಿಸಲಾಗುವುದು ಎಂದು ವಿದೇಶಾಂಗ ಸಚಿವಾಲಯ ಶನಿವಾರ ಸ್ಪಷ್ಟನೆ ನೀಡಿದೆ.
Last Updated 9 ಡಿಸೆಂಬರ್ 2023, 19:30 IST
ಲೋಕಸಭೆ | ಲಿಖಿತ ಉತ್ತರದ ಉತ್ತರದಾಯಿತ್ವ ಯಾರದು?

Israel-Hamas war: ಭಾರತೀಯರ ನೆರವಿಗೆ ದೆಹಲಿ, ಇಸ್ರೇಲ್‌ನಲ್ಲಿ ಸಹಾಯವಾಣಿ ಆರಂಭ

ಇಸ್ರೇಲ್‌ ಸೇನೆ ಮತ್ತು ಹಮಾಸ್‌ ಉಗ್ರರ ನಡುವಿನ ಯುದ್ಧ ಮುಂದುವರಿದಿದೆ. ಇಸ್ರೇಲ್‌ನಲ್ಲಿ ಸಾಕಷ್ಟು ಮಂದಿ ಭಾರತೀಯರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಹೀಗಾಗಿ ಅವರ ನೆರವಿಗೆ ಭಾರತೀಯ ವಿದೇಶಾಂಗ ಸಚಿವಾಲಯ 24X7 ಸಹಾಯವಾಣಿ ಆರಂಭಿಸಿದೆ.
Last Updated 11 ಅಕ್ಟೋಬರ್ 2023, 16:14 IST
Israel-Hamas war: ಭಾರತೀಯರ ನೆರವಿಗೆ ದೆಹಲಿ, ಇಸ್ರೇಲ್‌ನಲ್ಲಿ ಸಹಾಯವಾಣಿ ಆರಂಭ

ಚೀನಾದಲ್ಲಿ ಭಾರತೀಯ ಪತ್ರಕರ್ತ ಉಪಸ್ಥಿತಿಗೆ ಅನುವು: ಭಾರತದ ವಿಶ್ವಾಸ

ಚೀನಾದಲ್ಲಿ ಭಾರತೀಯ ಪತ್ರಕರ್ತರ ಉಪಸ್ಥಿತಿಗೆ ಚೀನಾ ಅಧಿಕಾರಿಗಳು ಅನುವು ಮಾಡುತ್ತಾರೆ ಎಂಬ ಭರವಸೆ ಇದೆ ಎಂದು ಭಾರತ ಗುರುವಾರ ವಿಶ್ವಾಸ ವ್ಯಕ್ತಪಡಿಸಿದೆ.
Last Updated 6 ಏಪ್ರಿಲ್ 2023, 17:06 IST
ಚೀನಾದಲ್ಲಿ ಭಾರತೀಯ ಪತ್ರಕರ್ತ ಉಪಸ್ಥಿತಿಗೆ ಅನುವು: ಭಾರತದ ವಿಶ್ವಾಸ
ADVERTISEMENT

ಪ್ರವಾದಿ ವಿಚಾರ: 'ಮತಾಂಧರನ್ನು ಶ್ಲಾಘಿಸಿ ಸ್ಮಾರಕ ನಿರ್ಮಿಸುವವರು'–ಪಾಕ್‌ಗೆ ಭಾರತ

ನವದೆಹಲಿ: ಬಿಜೆಪಿ ವಕ್ತಾರರು ಪ್ರವಾದಿ ಮಹಮ್ಮದ್‌ ಅವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಬಗ್ಗೆ ಪಾಕಿಸ್ತಾನದ ಟೀಕೆಗೆ ಭಾರತ ತಿರುಗೇಟು ನೀಡಿದೆ. ಅಲ್ಪಸಂಖ್ಯಾತರ ಹಕ್ಕುಗಳನ್ನು ಉಲ್ಲಂಘಿಸುತ್ತಿರುವವರು ಮತ್ತೊಂದು ರಾಷ್ಟ್ರವನ್ನು ಟೀಕಿಸುತ್ತಿರುವುದು ಅವಿವೇಕದ ನಡೆ ಎಂದಿದೆ.
Last Updated 6 ಜೂನ್ 2022, 10:20 IST
ಪ್ರವಾದಿ ವಿಚಾರ: 'ಮತಾಂಧರನ್ನು ಶ್ಲಾಘಿಸಿ ಸ್ಮಾರಕ ನಿರ್ಮಿಸುವವರು'–ಪಾಕ್‌ಗೆ ಭಾರತ

ಹಾರ್ಕಿವ್‌: ರಷ್ಯಾ ಪಡೆಗಳ ಕ್ಷಿಪಣಿ ದಾಳಿ; ಕರ್ನಾಟಕದ ವಿದ್ಯಾರ್ಥಿ ಸಾವು

ಉಕ್ರೇನ್‌ನ ಹಾರ್ಕೀವ್‌ ನಗರದ‌ ಬಳಿ ಮಂಗಳವಾರ ಬೆಳಿಗ್ಗೆ ನಡೆದ ರಷ್ಯಾ ಪಡೆಗಳ ದಾಳಿಯಲ್ಲಿ ಭಾರತ ಮೂಲದ ಒಬ್ಬ ವಿದ್ಯಾರ್ಥಿ ಮೃತಪಟ್ಟಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
Last Updated 1 ಮಾರ್ಚ್ 2022, 13:20 IST
ಹಾರ್ಕಿವ್‌: ರಷ್ಯಾ ಪಡೆಗಳ ಕ್ಷಿಪಣಿ ದಾಳಿ; ಕರ್ನಾಟಕದ ವಿದ್ಯಾರ್ಥಿ ಸಾವು

ಚೀನಾ ಗಡಿಯಲ್ಲಿ 45 ವರ್ಷ ಶಾಂತಿ ಇತ್ತು: ಜೈಶಂಕರ್‌

ಮ್ಯೂನಿಕ್‌: ಚೀನಾವು ಒಪ್ಪಂದಗಳನ್ನು ಉಲ್ಲಂಘಿಸಿ ಸೇನೆಯನ್ನು ಗಡಿಯ ಬಳಿಗೆ ತಂದ ಕಾರಣ ಆ ದೇಶದ ಜತೆಗಿನ ಭಾರತದ ಸಂಬಂಧವು ‘ಅತ್ಯಂತ ಕ್ಲಿಷ್ಟಕರ ಹಂತ’ಕ್ಕೆ ತಲುಪಿದೆ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಹೇಳಿದ್ದಾರೆ.
Last Updated 20 ಫೆಬ್ರುವರಿ 2022, 18:29 IST
ಚೀನಾ ಗಡಿಯಲ್ಲಿ 45 ವರ್ಷ ಶಾಂತಿ ಇತ್ತು: ಜೈಶಂಕರ್‌
ADVERTISEMENT
ADVERTISEMENT
ADVERTISEMENT