ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Media Restriction

ADVERTISEMENT

ಆಳ –ಅಗಲ | ಮಾಧ್ಯಮ ನಿರ್ಬಂಧಕ್ಕೆ ಎಲ್ಲರೂ ಮುಂದು...

ಸಂಸತ್ತು, ವಿಧಾನಮಂಡಲಗಳಲ್ಲಿ ವರದಿಗಾರಿಕೆಗೆ ತಡೆ
Last Updated 3 ಜುಲೈ 2023, 0:30 IST
ಆಳ –ಅಗಲ | ಮಾಧ್ಯಮ ನಿರ್ಬಂಧಕ್ಕೆ ಎಲ್ಲರೂ ಮುಂದು...

ಚೀನಾದಲ್ಲಿ ಜನಾಕ್ರೋಶ ಹತ್ತಿಕ್ಕಲು ಭದ್ರತಾ ಪಡೆ ಬಳಕೆ; ಮಾಧ್ಯಮ ನಿರ್ಬಂಧ

ಬೀಜಿಂಗ್‌, ಶಾಂಘೈ ನಗರಗಳು ಸೇರಿ ದೇಶದಾದ್ಯಂತ ಪ್ರತಿದಿನ ಕೋವಿಡ್‌ ಹೊಸ ಪ್ರಕರಣಗಳು ಉಲ್ಬಣಿಸುತ್ತಿವೆ. ಸತತ ಐದನೇ ದಿನವಾದ ಸೋಮವಾರ ಕೂಡ ಸುಮಾರು 40 ಸಾವಿರ ಹೊಸ ಪ್ರಕರಣಗಳು ದಾಖಲಾಗಿವೆ.
Last Updated 28 ನವೆಂಬರ್ 2022, 20:32 IST
ಚೀನಾದಲ್ಲಿ ಜನಾಕ್ರೋಶ ಹತ್ತಿಕ್ಕಲು ಭದ್ರತಾ ಪಡೆ ಬಳಕೆ; ಮಾಧ್ಯಮ ನಿರ್ಬಂಧ

ಮಾಧ್ಯಮಗಳಲ್ಲೂ ಮೇಲ್ಜಾತಿಯವರದ್ದೇ ಪ್ರಾಬಲ್ಯ: ಸಮೀಕ್ಷಾ ವರದಿ ಬಿಡುಗಡೆ

ಆಕ್ಸ್‌ಫಮ್ ಇಂಡಿಯಾ –ನ್ಯೂಸ್‌ ಲಾಂಡ್ರಿ ಸಂಸ್ಥೆಯು ಸಮೀಕ್ಷಾ ವರದಿ ಬಿಡುಗಡೆ
Last Updated 14 ಅಕ್ಟೋಬರ್ 2022, 17:06 IST
ಮಾಧ್ಯಮಗಳಲ್ಲೂ ಮೇಲ್ಜಾತಿಯವರದ್ದೇ ಪ್ರಾಬಲ್ಯ: ಸಮೀಕ್ಷಾ ವರದಿ ಬಿಡುಗಡೆ

‘ಓ ಮೈ ಗಾಡ್‌...’ ಪತ್ರಕರ್ತರಿಗೆ ಮೋದಿ ಪ್ರತಿಕ್ರಿಯಿಸಿದ ವಿಡಿಯೊ ವೈರಲ್‌

ಪ್ರಧಾನಿ ನರೇಂದ್ರ ಮೋದಿಯವರು ಜರ್ಮನಿಯ ಬರ್ಲಿನ್‌ನಲ್ಲಿ ಭಾರತೀಯ ಪತ್ರಕರ್ತರಿಗೆ 'ಓ ಮೈ ಗಾಡ್ (ಓ ದೇವರೇ)' ಎಂದು ಪ್ರತಿಕ್ರಿಯಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.
Last Updated 5 ಮೇ 2022, 10:41 IST
‘ಓ ಮೈ ಗಾಡ್‌...’ ಪತ್ರಕರ್ತರಿಗೆ ಮೋದಿ ಪ್ರತಿಕ್ರಿಯಿಸಿದ ವಿಡಿಯೊ ವೈರಲ್‌

ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳನ್ನು ನಿರ್ಬಂಧಿಸುವ ಸುತ್ತೋಲೆ ಹಿಂದಕ್ಕೆ

ವಿಧಾನಸೌಧದ ಆವರಣ ದಲ್ಲಿ ಮಾಧ್ಯಮ ಚಟುವಟಿಕೆಗಳ ಮೇಲೆ ನಿರ್ಬಂಧ ವಿಧಿಸಿ ಹೊರಡಿಸಿದ್ದ ಸುತ್ತೋಲೆಯನ್ನು ವಿಧಾನಸಭೆ ಸಚಿವಾಲಯ ಹಿಂದಕ್ಕೆ ಪಡೆದಿದೆ.
Last Updated 20 ಜುಲೈ 2021, 15:59 IST
ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳನ್ನು ನಿರ್ಬಂಧಿಸುವ ಸುತ್ತೋಲೆ ಹಿಂದಕ್ಕೆ

ಪತ್ರಿಕಾ ಸ್ವಾತಂತ್ರ್ಯ ಮೊಟಕು ಮಾಡಲಾಗದು: ಸುಪ್ರೀಂ ಕೋರ್ಟ್‌

ವರದಿಗಾರಿಕೆಗೆ ನಿರ್ಬಂಧ ಇಲ್ಲ
Last Updated 6 ಮೇ 2021, 20:06 IST
ಪತ್ರಿಕಾ ಸ್ವಾತಂತ್ರ್ಯ ಮೊಟಕು ಮಾಡಲಾಗದು: ಸುಪ್ರೀಂ ಕೋರ್ಟ್‌

ಮಾಧ್ಯಮದ ‘ಜಿಹಾದ್‌’ಗೆ ಎಲ್ಲಿದೆ ಮುಲಾಮು?

ಮಹಾತ್ಮ ಗಾಂಧಿ ಅವರ ಬಹುಮುಖ ವ್ಯಕ್ತಿತ್ವಗಳಲ್ಲಿ ಪ್ರತ್ರಕರ್ತನದೂ ಒಂದಾಗಿದೆ. ಮಾಧ್ಯಮವು ಇಂದು ತುಳಿದಿರುವ ಹಾದಿಯ ಈ ಅವಲೋಕನವು ಗಾಂಧಿ ಜಯಂತಿ ಹೊಸ್ತಿಲಲ್ಲಿರುವ ಈ ಹಂತದಲ್ಲಿ ರಾಷ್ಟ್ರಪಿತನಿಗೆ ಸಲ್ಲಿಸುವ ಗೌರವವೂ ಆಗಿದೆ...
Last Updated 26 ಸೆಪ್ಟೆಂಬರ್ 2020, 19:30 IST
ಮಾಧ್ಯಮದ ‘ಜಿಹಾದ್‌’ಗೆ ಎಲ್ಲಿದೆ ಮುಲಾಮು?
ADVERTISEMENT

ಮಲಯಾಳಂ ಸುದ್ದಿವಾಹಿನಿಗಳ ನಿರ್ಬಂಧ ಆದೇಶ ಹಿಂಪಡೆದ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರವು ಮಲಯಾಳಂ ಸುದ್ದಿವಾಹಿನಿಗಳನ್ನು 48 ಗಂಟೆಗಳ ಕಾಲ ನಿಷೇಧಿಸಿ ಹೊರಡಿಸಿದ ಆದೇಶವನ್ನು ಹಿಂಪಡೆದಿದೆ.
Last Updated 7 ಮಾರ್ಚ್ 2020, 8:10 IST
ಮಲಯಾಳಂ ಸುದ್ದಿವಾಹಿನಿಗಳ ನಿರ್ಬಂಧ ಆದೇಶ ಹಿಂಪಡೆದ ಕೇಂದ್ರ ಸರ್ಕಾರ

ಮಾಧ್ಯಮಗಳ ಕತ್ತು ಹಿಸುಕುವ ಕೆಲಸ: ರಮೇಶ್‌ ಕುಮಾರ್‌

‘ವಿಧಾನಮಂಡಲದ ಕಲಾಪದ ವೇಳೆ ಮಾಧ್ಯಮಗಳನ್ನು ಹೊರ ಗಿಟ್ಟಿದ್ದು ದುರಾದೃಷ್ಟಕರ. ಮಾಧ್ಯಮಗಳ ಕತ್ತು ಹಿಸುಕುವ ಕೆಲಸ ನಡೆಯುತ್ತಿದೆ. ಈಗ ಕಾಶ್ಮೀರ ದಲ್ಲಿ ಮಾಧ್ಯಮಗಳ ಸ್ವಾತಂತ್ರ್ಯದ ವಿಚಾರದಲ್ಲಿ ಏನಾಗುತ್ತಿದೆ? ಅದರ ಪ್ರತಿಬಿಂಬವೇ ಕರ್ನಾಟಕ ವಿಧಾನಸಭೆ’ ಎಂದು ಶಾಸಕ ಕೆ.ಆರ್. ರಮೇಶ ಕುಮಾರ್ ಅಭಿಪ್ರಾಯಪಟ್ಟರು.
Last Updated 13 ಅಕ್ಟೋಬರ್ 2019, 20:15 IST
ಮಾಧ್ಯಮಗಳ ಕತ್ತು ಹಿಸುಕುವ ಕೆಲಸ: ರಮೇಶ್‌ ಕುಮಾರ್‌

ಮಾಧ್ಯಮ ನಿರ್ಬಂಧ: ಪುನರ್‌ ಪರಿಶೀಲನೆಗೆ ಆಗ್ರಹ

ಎಲೆಕ್ಟ್ರಾನಿಕ್‌ ಮಾಧ್ಯಮಗಳ ಕ್ಯಾಮೆರಾ ಇದ್ದಾಗ ಶಾಸಕರು ಹೆಚ್ಚು ಉತ್ಸಾಹದಿಂದಲೂ ಮತ್ತು ಇನ್ನು ಕೆಲವರು ಎಚ್ಚರಿಕೆಯಿಂದ ಮಾತನಾಡುತ್ತಿದ್ದರು. ಅವುಗಳಿಗೆ ನಿರ್ಬಂಧ ವಿಧಿಸಿರುವುದರಿಂದ ಪಾರದರ್ಶಕತೆಯೇ ಇಲ್ಲವಾಗಿದೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ದೂರಿದರು.
Last Updated 12 ಅಕ್ಟೋಬರ್ 2019, 19:42 IST
ಮಾಧ್ಯಮ ನಿರ್ಬಂಧ: ಪುನರ್‌ ಪರಿಶೀಲನೆಗೆ ಆಗ್ರಹ
ADVERTISEMENT
ADVERTISEMENT
ADVERTISEMENT