ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Medical Education

ADVERTISEMENT

ನರ್ಸಿಂಗ್‌ ಕಾಲೇಜುಗಳಿಗೆ ಅನುಮತಿ: ವೈದ್ಯಕೀಯ ಶಿಕ್ಷಣ ಇಲಾಖೆಗೆ ದೂರು

ಮೂಲಸೌಕರ್ಯಗಳನ್ನು ಪೂರೈಸದ ನರ್ಸಿಂಗ್‌ ಕಾಲೇಜುಗಳಿಗೆ ಅನುಮತಿ ನೀಡಿರುವ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಹಾಗೂ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ವೈದ್ಯಕೀಯ ಶಿಕ್ಷಣ ಇಲಾಖೆಗೆ ದೂರು ಸಲ್ಲಿಸಲಾಗಿದೆ.
Last Updated 21 ಅಕ್ಟೋಬರ್ 2024, 15:29 IST
ನರ್ಸಿಂಗ್‌ ಕಾಲೇಜುಗಳಿಗೆ ಅನುಮತಿ: ವೈದ್ಯಕೀಯ ಶಿಕ್ಷಣ ಇಲಾಖೆಗೆ ದೂರು

ವೈದ್ಯಕೀಯ ಶಿಕ್ಷಣ; ಎನ್ಆರ್‌ಐ ಕೋಟಾ ಖಂಡನೀಯ 

ರಾಜ್ಯದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್ಆರ್‌ಐ ಕೋಟಾಗೆ ಅನುಮತಿ ನೀಡುವಂತೆ ರಾಜ್ಯ ಸರ್ಕಾರವು ಎನ್‌ಎಂಸಿಗೆ ಮನವಿ ಸಲ್ಲಿಸಿದ್ದು, ವೈದ್ಯಕೀಯ ಶಿಕ್ಷಣದಲ್ಲಿ ಸರ್ಕಾರದ ವ್ಯಾಪಾರೀಕರಣದ ಧೋರಣೆ ಖಂಡನೀಯ ಎಂದು ಎಐಡಿಎಸ್ಓ ಜಿಲ್ಲಾ ಕಾರ್ಯದರ್ಶಿ ಕಾವೇರಿ ರಜಪೂತ ಹೇಳಿದ್ದಾರೆ.
Last Updated 1 ಜುಲೈ 2024, 21:42 IST
fallback

ನೆಫ್ರೊ – ಯುರಾಲಜಿ ಸಂಸ್ಥೆ: ನಿರ್ದೇಶಕರ ನೇಮಕಾತಿಗೆ ಮರು ಅಧಿಸೂಚನೆ

ನೆಫ್ರೊ–ಯುರಾಲಜಿ ಸಂಸ್ಥೆಗೆ ಪೂರ್ಣಾವಧಿ ನಿರ್ದೇಶರ ನೇಮಕಾತಿಗೆ ಮರು ಅಧಿಸೂಚನೆ ಹೊರಡಿಸುವಂತೆ ವೈದ್ಯಕೀಯ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
Last Updated 18 ಜೂನ್ 2024, 23:30 IST
ನೆಫ್ರೊ – ಯುರಾಲಜಿ ಸಂಸ್ಥೆ: ನಿರ್ದೇಶಕರ ನೇಮಕಾತಿಗೆ ಮರು ಅಧಿಸೂಚನೆ

ದೂರದ ಜನರಿಗೆ ಹತ್ತಿರವಾಗಬಲ್ಲ ಸ್ಮಾರ್ಟ್ ಐಸಿಯು

ತುರ್ತು ಚಿಕಿತ್ಸಾ ತಂತ್ರಜ್ಞಾನದಲ್ಲಿ ಕ್ರಾಂತಿ
Last Updated 22 ಮೇ 2024, 0:30 IST
ದೂರದ ಜನರಿಗೆ ಹತ್ತಿರವಾಗಬಲ್ಲ ಸ್ಮಾರ್ಟ್ ಐಸಿಯು

ವೈದ್ಯಕೀಯ ಕಾಲೇಜು: ಬೋಧಕ ಸಿಬ್ಬಂದಿಗೆ ಶೇ. 75 ಹಾಜರಾತಿ ಕಡ್ಡಾಯ

ಕಾಲೇಜು ತರಗತಿಯ ಅವಧಿಯಲ್ಲಿ ವೈದ್ಯಕೀಯ ಕಾಲೇಜಿನ ಬೋಧಕ ಸಿಬ್ಬಂದಿ ಖಾಸಗಿ ವೈದ್ಯಕೀಯ ಅಭ್ಯಾಸದಲ್ಲಿ ತೊಡಗುವುದನ್ನು ನಿರ್ಬಂಧಿಸಿರುವ ರಾಷ್ಟ್ರೀಯ ವೈದ್ಯಕೀಯ ಆಯೋಗವು, ಬೋಧಕ ಸಿಬ್ಬಂದಿಗೆ ಶೇ 75 ಹಾಜರಾತಿಯನ್ನು ಕಡ್ಡಾಯಗೊಳಿಸಿದೆ.
Last Updated 30 ಜನವರಿ 2024, 16:02 IST
ವೈದ್ಯಕೀಯ ಕಾಲೇಜು: ಬೋಧಕ ಸಿಬ್ಬಂದಿಗೆ ಶೇ. 75 ಹಾಜರಾತಿ ಕಡ್ಡಾಯ

ಪ್ರಜಾವಾಣಿ ಫೋನ್–ಇನ್ LIVE: ಕರೆ ಮಾಡಿ, ವೈದ್ಯಕೀಯ ಶಿಕ್ಷಣ ಸಚಿವರೊಂದಿಗೆ ಮಾತನಾಡಿ

ಪ್ರಜಾವಾಣಿ ಇಂದು (ಸೋಮವಾರ) ಆಯೋಜಿಸಿರುವ ಫೋನ್–ಇನ್ ಕಾರ್ಯಕ್ರಮದಲ್ಲಿ ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ ಅವರು ಭಾಗವಹಿಸಿದ್ದಾರೆ.
Last Updated 8 ಜನವರಿ 2024, 6:36 IST
ಪ್ರಜಾವಾಣಿ ಫೋನ್–ಇನ್ LIVE: ಕರೆ ಮಾಡಿ, ವೈದ್ಯಕೀಯ ಶಿಕ್ಷಣ ಸಚಿವರೊಂದಿಗೆ ಮಾತನಾಡಿ

ಅರೆ ವೈದ್ಯಕೀಯ ಡಿಪ್ಲೊಮಾ ಕ್ಲಿನಿಕ್‌ ನಡೆಸಲು ಅರ್ಹವಲ್ಲ: ಹೈಕೋರ್ಟ್‌

ಸರ್ಕಾರದ ಕ್ರಮ ಎತ್ತಿ ಹಿಡಿದ ಹೈಕೋರ್ಟ್‌
Last Updated 1 ಜನವರಿ 2024, 16:11 IST
ಅರೆ ವೈದ್ಯಕೀಯ ಡಿಪ್ಲೊಮಾ ಕ್ಲಿನಿಕ್‌ ನಡೆಸಲು ಅರ್ಹವಲ್ಲ: ಹೈಕೋರ್ಟ್‌
ADVERTISEMENT

ವೈದ್ಯ ಕಾಲೇಜು | ಕೇಂದ್ರದಿಂದ ಮಲತಾಯಿ ಧೋರಣೆ: ಶರಣಪ್ರಕಾಶ ಪಾಟೀಲ

‘ವೈದ್ಯಕೀಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ದಕ್ಷಿಣ ಭಾರತದ ರಾಜ್ಯಗಳ ಕುರಿತು ಕೇಂದ್ರ ಸರ್ಕಾರವು ಮಲತಾಯಿ ಧೋರಣೆ ಅನುಸರಿಸುತ್ತಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ವಾಗ್ದಾಳಿ ನಡೆಸಿದರು.
Last Updated 27 ಅಕ್ಟೋಬರ್ 2023, 14:43 IST
ವೈದ್ಯ ಕಾಲೇಜು | ಕೇಂದ್ರದಿಂದ ಮಲತಾಯಿ ಧೋರಣೆ: ಶರಣಪ್ರಕಾಶ ಪಾಟೀಲ

‘ಫಿಸಿಯೊಥೆರಪಿ: ಶೀಘ್ರದಲ್ಲಿ ದೇಶಕ್ಕೆ ಒಂದೇ ಪಠ್ಯಕ್ರಮ’

ಫಿಸಿಯೊಥೆರಪಿ ಶಿಕ್ಷಣದಲ್ಲಿ ಇಡೀ ದೇಶಕ್ಕೆ ಒಂದೇ ಪಠ್ಯಕ್ರಮ ಅಳವಡಿಸಲು ಯೋಚಿಸಲಾಗಿದ್ದು, ಇದು ಶೀಘ್ರ ಅನುಷ್ಠಾನಗೊಳ್ಳಲಿದೆ ಎಂದು ಭಾರತೀಯ ಫಿಸಿಯೊಥೆರಪಿಸ್ಟ್ ಅಸೋಸಿಯೇಷನ್ ಅಧ್ಯಕ್ಷ ಡಾ. ಸಂಜೀವ್ ಝಾ ಹೇಳಿದರು.
Last Updated 8 ಸೆಪ್ಟೆಂಬರ್ 2023, 20:39 IST
‘ಫಿಸಿಯೊಥೆರಪಿ: ಶೀಘ್ರದಲ್ಲಿ ದೇಶಕ್ಕೆ ಒಂದೇ ಪಠ್ಯಕ್ರಮ’

ವೈದ್ಯಕೀಯ ಪಿ.ಜಿ ಕೋರ್ಸ್: ಆರಂಭಕ್ಕೆ ಮಾರ್ಗದರ್ಶಿ ನಿಯಮಗಳ ಬಿಡುಗಡೆ

ಸ್ನಾತಕೋತ್ತರ ಪದವಿ ವೈದ್ಯಕೀಯ ಕೋರ್ಸ್‌ ಆರಂಭಿಸಲು ಬಯಸುವ ಆಸ್ಪತ್ರೆಗಳಿಗಾಗಿ ಹೊಸ ಕರಡು ಮಾರ್ಗದರ್ಶಿ ಸೂತ್ರಗಳನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗವು (ಎನ್‌ಎಂಸಿ) ಶುಕ್ರವಾರ ಬಿಡುಗಡೆ ಮಾಡಿದೆ.
Last Updated 8 ಸೆಪ್ಟೆಂಬರ್ 2023, 20:32 IST
ವೈದ್ಯಕೀಯ ಪಿ.ಜಿ ಕೋರ್ಸ್: ಆರಂಭಕ್ಕೆ ಮಾರ್ಗದರ್ಶಿ ನಿಯಮಗಳ ಬಿಡುಗಡೆ
ADVERTISEMENT
ADVERTISEMENT
ADVERTISEMENT