ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

micromax

ADVERTISEMENT

ಮೈಕ್ರೋಮ್ಯಾಕ್ಸ್‌ ಹೊಸ ಫೋನ್‌ 'ಇನ್‌ ನೋಟ್‌ 2': ಬೆಲೆ ₹13,490

'ಇನ್ ಫಾರ್ ಇಂಡಿಯಾ' ಸ್ಲೋಗನ್ ಮೂಲಕ ಹೊಸ ರೂಪದಲ್ಲಿ ಮಾರುಕಟ್ಟೆಗೆ ಬಂದಿರುವ ಮೈಕ್ರೋಮ್ಯಾಕ್ಸ್‌ನ ನೋಟ್‌ ಮಾದರಿಯ ಫೋನ್‌ಗಳಲ್ಲಿ 'ಇನ್‌ ನೋಟ್‌ 2' ಎರಡನೇ ಫೋನ್‌ ಆಗಿದೆ. ಅಮೊಲೆಡ್‌ ಡಿಸ್‌ಪ್ಲೇ, ಗ್ಲಾಸ್‌ ಫಿನಿಶ್‌ ಹೊರ ಭಾಗ ಹಾಗೂ ಲಿಕ್ವಿಡ್‌ ಕೂಲಿಂಗ್‌ ತಂತ್ರಜ್ಞಾನ ಈ ಫೋನ್‌ನ ವಿಶೇಷ. ಪ್ರಸ್ತುತ 4ಜಿಬಿ ರ್‍ಯಾಮ್‌ ಮತ್ತು 64ಜಿಬಿ ಸಂಗ್ರಹ ಸಾಮರ್ಥ್ಯದಲ್ಲಿ ಫೋನ್‌ ಲಭ್ಯವಿದೆ.
Last Updated 30 ಜನವರಿ 2022, 6:04 IST
ಮೈಕ್ರೋಮ್ಯಾಕ್ಸ್‌ ಹೊಸ ಫೋನ್‌ 'ಇನ್‌ ನೋಟ್‌ 2': ಬೆಲೆ ₹13,490

Micromax ಏರ್ ಫಂಕ್ 1 'ಪ್ರೊ': ಅಗ್ಗದ ದರದಲ್ಲಿ ಆಕರ್ಷಕ ಇಯರ್‌ಬಡ್ಸ್

ಮೈಕ್ರೋಮ್ಯಾಕ್ಸ್ ಏರ್ ಫಂಕ್ 1 ಪ್ರೋ ಇಯರ್ ಬಡ್ಸ್‌ನಲ್ಲಿ ಹಾಡು ಕೇಳುವಾಗ ತುಂಬ ಸ್ಪಷ್ಟತೆ ಇತ್ತು. ಜೊತೆಗೆ, ನಾವು ವಿಶೇಷವಾಗಿ ಭಾರತೀಯ ಸಂಗೀತಪ್ರಿಯರು ಹೆಚ್ಚು ಇಷ್ಟಪಡುವ ಬೇಸ್ ಧ್ವನಿಯೂ ಉತ್ತಮವಾಗಿ ಕೇಳಿಸುತ್ತದೆ. ಎರಡು ಇಯರ್‌ಬಡ್‌ಗಳನ್ನು ಎರಡೂ ಕಿವಿಗಳಿಗೆ ಇರಿಸಿಕೊಂಡರೆ ಸ್ಟೀರಿಯೋ ಧ್ವನಿಯೊಂದಿಗೆ ಸಂಗೀತ ಆಲಿಸಬಹುದು. ಒಂದನ್ನೇ ಇರಿಸಿಕೊಂಡರೆ ಮೋನೋ ಸ್ಪೀಕರ್ ಕೆಲಸ ಮಾಡುತ್ತದೆ ಮತ್ತು ಕರೆಗಳಿಗೆ ಉತ್ತರಿಸಬಹುದು.
Last Updated 31 ಆಗಸ್ಟ್ 2021, 14:28 IST
Micromax ಏರ್ ಫಂಕ್ 1 'ಪ್ರೊ': ಅಗ್ಗದ ದರದಲ್ಲಿ ಆಕರ್ಷಕ ಇಯರ್‌ಬಡ್ಸ್

ಮೈಕ್ರೋಮ್ಯಾಕ್ಸ್ ಇನ್ 2ಬಿ: ಅಗ್ಗದ ದರದಲ್ಲಿ ಗೇಮಿಂಗ್‌ಗೆ ಪೂರಕವಾದ ಫೋನ್

ಮೈಕ್ರೋಮ್ಯಾಕ್ಸ್ ಇನ್ 2ಬಿ ಫೋನ್, ಸ್ಟಾಕ್ ಆಂಡ್ರಾಯ್ಡ್‌ನಿಂದಾಗಿ ಕಾರ್ಯಾಚರಣೆ ಸುಲಲಿತವಾಗಿ ಗೋಚರಿಸುತ್ತದೆ. ಟಿ610 ಪ್ರೊಸೆಸರ್‌ನ ನೆರವಿನಿಂದಾಗಿ, ಕೆಲವೊಂದಿಷ್ಟು ಗ್ರಾಫಿಕ್ಸ್ ಹೆಚ್ಚಿರುವ ಗೇಮ್‌ಗಳನ್ನು ಕೂಡ ಯಾವುದೇ ಸಮಸ್ಯೆಯಿಲ್ಲದೆ ಆಡಬಹುದಾಗಿರುವುದು ವಿಶೇಷ. ಅದು ಕೂಡ 10 ಸಾವಿರ ರೂ. ಒಳಗಿನ ಫೋನ್‌ನಲ್ಲಿ ಇದು ಸಾಧ್ಯವಾಗಿದೆ. ಬೆಲೆ ₹7999.
Last Updated 11 ಆಗಸ್ಟ್ 2021, 13:19 IST
ಮೈಕ್ರೋಮ್ಯಾಕ್ಸ್ ಇನ್ 2ಬಿ: ಅಗ್ಗದ ದರದಲ್ಲಿ ಗೇಮಿಂಗ್‌ಗೆ ಪೂರಕವಾದ ಫೋನ್

ಮೈಕ್ರೊಮ್ಯಾಕ್ಸ್‌ನಿಂದ ‘ಇನ್‌’ ಸೀರೀಸ್‌ನ ‘ಇನ್‌ 2ಬಿ’ ಸ್ಮಾರ್ಟ್‌ಫೋನ್ ಬಿಡುಗಡೆ

ದೇಶೀಯ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಮೈಕ್ರೊಮ್ಯಾಕ್ಸ್‌, ಕೈಗೆಟುಕುವ ದರದ ‘ಇನ್‌ 2ಬಿ’ ಸ್ಮಾರ್ಟ್‌ಫೋನ್‌ಅನ್ನು ಬಿಡುಗಡೆ ಮಾಡಿದೆ. ಕಂಪನಿಯು ʼಇನ್‌ʼ ಸರಣಿಯ ‘ಇನ್ ನೋಟ್ 1’ ಮತ್ತು ‘ಇನ್‌ 2ಬಿ’ ಫೋನ್‌ಗಳನ್ನು ಈ ಮೊದಲು ಪರಿಚಯಿಸಿತ್ತು.
Last Updated 31 ಜುಲೈ 2021, 8:03 IST
ಮೈಕ್ರೊಮ್ಯಾಕ್ಸ್‌ನಿಂದ ‘ಇನ್‌’ ಸೀರೀಸ್‌ನ ‘ಇನ್‌ 2ಬಿ’ ಸ್ಮಾರ್ಟ್‌ಫೋನ್ ಬಿಡುಗಡೆ

ಮೈಕ್ರೋಮ್ಯಾಕ್ಸ್ ಇನ್-1: ಚೀನಾ ಫೋನ್‌ಗಳಿಗೆ ಸಮರ್ಥ ಸವಾಲು

5000mAh ಬ್ಯಾಟರಿ, 6.67 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ದೊಡ್ಡ ಸ್ಕ್ರೀನ್, ನೀಟ್ ಆಂಡ್ರಾಯ್ಡ್ ನೋಟದೊಂದಿಗೆ ಚೀನಾದ ಡಿವೈಸ್‌ಗಳಿಗೆ ಈ ಭಾರತೀಯ ಕಂಪನಿಯ ಫೋನ್ ಸ್ಫರ್ಧೆ ನೀಡುತ್ತಿದೆ. ಯಾವುದೇ ಬ್ಲಾಟ್‌ವೇರ್‌ಗಳಿಲ್ಲದ ತಂತ್ರಾಂಶವಿರುವುದು ಅದಕ್ಕೆ ಹೆಚ್ಚುವರಿ ಬಲ. ಚೀನಾದ ಫೋನ್‌ಗಳು ಬೇಡ, ಹತ್ತು ಸಾವಿರ ರೂ. ಆಸುಪಾಸಿನಲ್ಲಿ ಭಾರತದ ಫೋನೇ ಇರಲಿ ಎಂದುಕೊಂಡವರಿಗೆ ಇದು ಸೂಕ್ತ. ಫೋನ್ ಎರಡು ಮಾದರಿಗಳಲ್ಲಿ ಬರುತ್ತದೆ. 4ಜಿಬಿ+64ಜಿಬಿ ಹಾಗೂ 6ಜಿಬಿ+128ಜಿಬಿ ಸಾಮರ್ಥ್ಯವುಳ್ಳದ್ದು. ಒಂದುವರೆ ಸಾವಿರ ರೂ. ಬೆಲೆ ವ್ಯತ್ಯಾಸ.
Last Updated 6 ಏಪ್ರಿಲ್ 2021, 7:47 IST
ಮೈಕ್ರೋಮ್ಯಾಕ್ಸ್ ಇನ್-1: ಚೀನಾ ಫೋನ್‌ಗಳಿಗೆ ಸಮರ್ಥ ಸವಾಲು

ಮೈಕ್ರೊಮ್ಯಾಕ್ಸ್‌ 'ಇನ್‌ 1' ಸ್ಮಾರ್ಟ್‌ಫೋನ್‌: ನಾಳೆಯಿಂದ ಮಾರಾಟ

ನವದೆಹಲಿ: ದೇಶೀಯ ಮೊಬೈಲ್‌ ಬ್ರ್ಯಾಂಡ್‌ ಮೈಕ್ರೊಮ್ಯಾಕ್ಸ್‌ನ ಹೊಸ ಸ್ಮಾರ್ಟ್‌ಫೋನ್‌ 'ಇನ್‌ 1' ಶುಕ್ರವಾರದಿಂದ ಖರೀದಿಗೆ ಸಿಗಲಿದೆ. ಮೀಡಿಯಾಟೆಕ್‌ ಹೀಲಿಯೊ ಜಿ80 ಪ್ರೊಸೆಸರ್‌, 48ಎಂಪಿ ಎಐ ಮೂರು ಕ್ಯಾಮೆರಾ, 8ಎಂಪಿ ಸೆಲ್ಫಿ ಕ್ಯಾಮೆರಾ ಹಾಗೂ ಅಲ್ಟ್ರಾಬ್ರೈಟ್‌ 6.67 ಇಂಚು ಎಫ್ಎಚ್‌ಡಿ+ಪಂಚ್‌ ಹೋಲ್‌ ಡಿಸ್‌ಪ್ಲೇ ಇರುವ ಫೋನ್‌ನ ಆರಂಭಿಕ ಬೆಲೆ ₹ 9,999 ನಿಗದಿಯಾಗಿದೆ.
Last Updated 25 ಮಾರ್ಚ್ 2021, 10:19 IST
ಮೈಕ್ರೊಮ್ಯಾಕ್ಸ್‌ 'ಇನ್‌ 1' ಸ್ಮಾರ್ಟ್‌ಫೋನ್‌: ನಾಳೆಯಿಂದ ಮಾರಾಟ

ಮೈಕ್ರೋಮ್ಯಾಕ್ಸ್ ಇನ್1 ಸ್ಮಾರ್ಟ್‌ಫೋನ್ ಬಿಡುಗಡೆ: ಏನಿದರ ವಿಶೇಷ?

ಮೈಕ್ರೋಮ್ಯಾಕ್ಸ್ ಇ‌ನ್‌ಫೊಮ್ಯಾಟಿಕ್ಸ್ ಲಿಮಿಟೆಡ್ ಕಂಪನಿ ಇನ್1 ಸರಣಿಯ ನೂತನ ಸ್ಮಾರ್ಟ್‌ಫೋನ್‌ ಅನ್ನು ಶುಕ್ರವಾರ ಬಿಡುಗಡೆ ಮಾಡಿದೆ. ವರ್ತಮಾನದ ಅಗತ್ಯಕ್ಕೆ‌ ತಕ್ಕಂತೆ ಅಭಿವೃದ್ಧಿಪಡಿಸಲಾಗಿರುವ 'ಇನ್1' ಸ್ಮಾರ್ಟ್‌ಫೋನ್, ಭಾರತೀಯರನ್ನು ಗಮನದಲ್ಲಿಟ್ಟುಕೊಂಡು ದೇಶದಲ್ಲೇ ತಯಾರಿಸಿದ ಸ್ಮಾರ್ಟ್‌ಫೋನ್ ಎಂದು ಕಂಪನಿ ಪ್ರಕಟಣೆ ತಿಳಿಸಿದೆ.
Last Updated 19 ಮಾರ್ಚ್ 2021, 10:26 IST
ಮೈಕ್ರೋಮ್ಯಾಕ್ಸ್ ಇನ್1 ಸ್ಮಾರ್ಟ್‌ಫೋನ್ ಬಿಡುಗಡೆ: ಏನಿದರ ವಿಶೇಷ?
ADVERTISEMENT

Micromax IN 1b: ಅಗ್ಗದ ಬೆಲೆಯಲ್ಲಿ ಉತ್ತಮ ದೇಸೀ ಫೋನ್

ನೋಡಲು ಒಂದಿಷ್ಟು ಉದ್ದವಿದೆ ಅಂತ ಕಾಣಿಸುವ, ನೋಕಿಯಾ 2.4 ವಿನ್ಯಾಸವನ್ನೇ ಹೋಲುವ ಮೈಕ್ರೋಮ್ಯಾಕ್ಸ್ ಇನ್ 1ಬಿ ಫೋನ್, 5000mAh ಬ್ಯಾಟರಿ, 10W ವೇಗದ ಚಾರ್ಜರ್ ಜೊತೆ ಗಮನ ಸೆಳೆಯುತ್ತಿದೆ. ಟೈಪ್ ಸಿ ಪೋರ್ಟ್, ಸೆಲ್ಫೀಯಲ್ಲಿ ಪೋರ್ಟ್ರೇಟ್ ಮೋಡ್, ಫಿಂಗರ್ ಪ್ರಿಂಟ್ ಸ್ಕ್ಯಾನರ್ - ಇವುಗಳೊಂದಿಗೆ ಚೀನಾದ ಅಗ್ಗದ ದರದ ಫೋನ್‌ಗಳಿಗೆ ಸ್ಫರ್ಧೆ ನೀಡಲು ಈ ಭಾರತೀಯ ಫೋನ್ ಸಿದ್ಧವಾಗಿದೆ.
Last Updated 9 ಫೆಬ್ರುವರಿ 2021, 15:37 IST
Micromax IN 1b: ಅಗ್ಗದ ಬೆಲೆಯಲ್ಲಿ ಉತ್ತಮ ದೇಸೀ ಫೋನ್

ದೇಶೀಯ ನಿರ್ಮಿತ ಮೈಕ್ರೊಮ್ಯಾಕ್ಸ್ 'ಇನ್‌ ನೋಟ್‌ 1'; ಇಂದು ಮಧ್ಯರಾತ್ರಿಯಿಂದ ಮಾರಾಟ

ನವದೆಹಲಿ: ದೇಶೀಯ ನಿರ್ಮಿತ ಸಮರ್ಥ ಸ್ಮಾರ್ಟ್‌ಫೋನ್‌ ಹೊರತಂದಿರುವ ಮೈಕ್ರೊಮ್ಯಾಕ್ಸ್‌ ಇನ್ಫರ್ಮ್ಯಾಟಿಕ್ಸ್‌ ಲಿಮಿಡೆಟ್‌, ಚೀನಾ ಫೋನ್‌ಗಳಿಗೆ ಪ್ರತಿಸ್ಪರ್ಧಿಯಾಗಿ ಸ್ಪರ್ಧಾತ್ಮಕ ಬೆಲೆಯಲ್ಲಿ ಮೈಕೊಮ್ಯಾಕ್ಸ್‌ 'ಇನ್‌ ನೋಟ್‌ 1' ಬಿಡುಗಡೆ ಮಾಡಿದೆ. ಶುಕ್ರವಾರ (ಡಿ.18) ಮಧ್ಯರಾತ್ರಿಯಿಂದ ಫ್ಲಿಪ್‌ಕಾರ್ಟ್‌ನಲ್ಲಿ ಇನ್‌ ನೋಟ್‌ 1 ಖರೀದಿಗೆ ಸಿಗಲಿದೆ. 4ಜಿಬಿ + 64ಜಿಬಿ ಮತ್ತು 4ಜಿಬಿ + 128ಜಿಬಿ ಮಾದರಿಗಳಲ್ಲಿ ಬಿಳಿಯ ಹಾಗೂ ಹಸಿರು ಬಣ್ಣಗಳಲ್ಲಿ ಫೋನ್‌ ಲಭ್ಯವಿದೆ.
Last Updated 17 ಡಿಸೆಂಬರ್ 2020, 10:06 IST
ದೇಶೀಯ ನಿರ್ಮಿತ ಮೈಕ್ರೊಮ್ಯಾಕ್ಸ್ 'ಇನ್‌ ನೋಟ್‌ 1'; ಇಂದು ಮಧ್ಯರಾತ್ರಿಯಿಂದ ಮಾರಾಟ

ಮೈಕ್ರೊಮ್ಯಾಕ್ಸ್‌ನಿಂದ ‘ಇನ್‌’ ಸೀರೀಸ್‌ನ ಎರಡು ಸ್ಮಾರ್ಟ್‌ಫೋನ್‌ಗಳ ಬಿಡುಗಡೆ

ನವೆಂಬರ್‌ 24ರಿಂದ ಖರೀದಿಗೆ ಲಭ್ಯ
Last Updated 4 ನವೆಂಬರ್ 2020, 9:10 IST
ಮೈಕ್ರೊಮ್ಯಾಕ್ಸ್‌ನಿಂದ ‘ಇನ್‌’ ಸೀರೀಸ್‌ನ ಎರಡು ಸ್ಮಾರ್ಟ್‌ಫೋನ್‌ಗಳ ಬಿಡುಗಡೆ
ADVERTISEMENT
ADVERTISEMENT
ADVERTISEMENT