ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

migrant

ADVERTISEMENT

ಆಳ–ಅಗಲ | ವಲಸೆ: ಭಾರತದಲ್ಲಿಯೇ ಅತಿ ಹೆಚ್ಚು

ವಲಸೆಯು ಜೀವ ವಿಕಾಸದಷ್ಟೇ ಹಳೆಯದು. ಶಿಕ್ಷಣ, ಕೆಲಸ, ಆಂತರಿಕ ಬಿಕ್ಕಟ್ಟು, ಹವಾಮಾನ ವೈಪರೀತ್ಯ ಮುಂತಾದ ಕಾರಣಗಳಿಗಾಗಿ ಹಳ್ಳಿಯಿಂದ ನಗರಕ್ಕೆ, ನಗರದಿಂದ ನಗರಕ್ಕೆ, ದೇಶದಿಂದ ದೇಶಕ್ಕೆ ವಲಸೆ ಹೋಗುತ್ತಾರೆ.
Last Updated 15 ಸೆಪ್ಟೆಂಬರ್ 2024, 23:48 IST
ಆಳ–ಅಗಲ | ವಲಸೆ: ಭಾರತದಲ್ಲಿಯೇ ಅತಿ ಹೆಚ್ಚು

ಅಳಿವಿನಂಚಿಗೆ ಜಾರುತ್ತಿವೆ ವಲಸೆ ಜೀವಿಗಳು; ವಿಶ್ವಸಂಸ್ಥೆ ಆಘಾತ

ಹವಾಮಾನ ಬದಲಾವಣೆ ಮತ್ತು ಮಾನವರ ಅತಿಕ್ರಮಣವು ವಲಸೆ ಜೀವಿಗಳ ಮೇಲೆ ಅಗಾಧ ಪರಿಣಾಮ ಬೀರಿದ್ದು, ಜಗತ್ತಿನಲ್ಲಿ ವಲಸೆ ಹೋದ ಒಟ್ಟು ಜೀವಿಗಳಲ್ಲಿನ ಐದನೇ ಒಂದರಷ್ಟು ಅಳಿವಿನ ಅಂಚಿಗೆ ಜಾರುವ ಅಪಾಯಕ್ಕೆ ಸಿಲುಕಿವೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ.
Last Updated 12 ಫೆಬ್ರುವರಿ 2024, 10:57 IST
ಅಳಿವಿನಂಚಿಗೆ ಜಾರುತ್ತಿವೆ ವಲಸೆ ಜೀವಿಗಳು; ವಿಶ್ವಸಂಸ್ಥೆ ಆಘಾತ

ಸಂಕಷ್ಟದಲ್ಲಿದ್ದ ಲಿಬಿಯಾದ 65 ವಲಸಿಗರ ರಕ್ಷಣೆ

ಉತ್ತರ ಆಫ್ರಿಕಾದ ಲಿಬಿಯಾದಿಂದ ಯುರೋಪಿನತ್ತ ಮರದ ದೋಣೆಯಲ್ಲಿ ವಲಸೆ ಹೋಗುತ್ತಿದ್ದ ಮಕ್ಕಳು, ಮಹಿಳೆಯರು ಸೇರಿದಂತೆ 65 ಜನರನ್ನು ಇಟಲಿಯ ಕಡಲಾಚೆಯ ಹಡಗು ಶನಿವಾರ ರಕ್ಷಿಸಿದೆ.
Last Updated 3 ಅಕ್ಟೋಬರ್ 2021, 6:36 IST
ಸಂಕಷ್ಟದಲ್ಲಿದ್ದ ಲಿಬಿಯಾದ 65 ವಲಸಿಗರ ರಕ್ಷಣೆ

ದಿನಕ್ಕೆ ಕನಿಷ್ಠ ಒಂದು ವಲಸಿಗ ಮಗು ಸಾವು: ವಿಶ್ವಸಂಸ್ಥೆ

ಕಳೆದ ಐದು ವರ್ಷಗಳಲ್ಲಿ ದಿನಕ್ಕೆ ಕನಿಷ್ಠ ಒಂದರಂತೆ ವಲಸಿಗ ಮಗು ಸಾವನ್ನಪ್ಪುತ್ತಿದೆ ಅಥವಾ ನಾಪತ್ತೆಯಾಗುತ್ತಿದೆ ಎಂದು ವಿಶ್ವಸಂಸ್ಥೆಯ ವಲಸಿಗರ ಶಾಖೆ ತಿಳಿಸಿದೆ.
Last Updated 28 ಜೂನ್ 2019, 19:19 IST
fallback

ಟ್ರಂಪ್‌ಗೆ ಸ್ವಾಗತ ನೀಡಿದ ಬೊಜ್ಜುದೇಹದ ಪ್ರತಿಕೃತಿ

ಅಕ್ರಮ ವಲಸಿಗರಲ್ಲಿ ಹೆತ್ತವರಿಂದ ಮಕ್ಕಳನ್ನು ಬೇರ್ಪಡಿಸಿದ ನೀತಿ ಪ್ರಕಟಿಸಿದ ಬಳಿಕ ಟ್ರಂಪ್‌ ವಿರುದ್ಧ ಬ್ರಿಟನ್‌ನಲ್ಲೂ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು, ಕೆಲವರು ಅವರ ಪ್ರತಿಕೃತಿಯನ್ನು ಬ್ರಿಟನ್‌ ಸಂಸತ್‌ ಮುಂದೆ ಪ್ರದರ್ಶಿಸಿದ್ದರು.
Last Updated 13 ಜುಲೈ 2018, 16:28 IST
ಟ್ರಂಪ್‌ಗೆ ಸ್ವಾಗತ ನೀಡಿದ ಬೊಜ್ಜುದೇಹದ ಪ್ರತಿಕೃತಿ

ಟೀಕೆಯ ಬೆಂಕಿ ನಂದಿಸಲು ಟ್ರಂಪ್ ಹೆಜ್ಜೆ

ಅಕ್ರಮ ವಲಸೆ ವಿಚಾರದಲ್ಲಿ ನಿಲುವು ಬದಲಿಸಿದ ನಿರ್ಧಾರ ಕುರಿತು
Last Updated 22 ಜೂನ್ 2018, 20:08 IST
ಟೀಕೆಯ ಬೆಂಕಿ ನಂದಿಸಲು ಟ್ರಂಪ್ ಹೆಜ್ಜೆ
ADVERTISEMENT
ADVERTISEMENT
ADVERTISEMENT
ADVERTISEMENT