ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Mike Pompeo

ADVERTISEMENT

ಮೈಕ್‌ ಪಾಂಪಿಯೊ ಸೇರಿ ಇತರ 27 ಪ್ರಮುಖರಿಗೆ ನಿರ್ಬಂಧ ವಿಧಿಸಿದ ಚೀನಾ

ಪೂರ್ವಾಗ್ರಹಪೀಡಿತರಾಗಿ ಚೀನಾ ವಿರುದ್ಧ ದ್ವೇಷ ಸಾಧಿಸಿದ ಅಮೆರಿಕ ರಾಜಕಾರಣಿಗಳು: ವಿದೇಶಾಂಗ ಸಚಿವಾಲಯ
Last Updated 21 ಜನವರಿ 2021, 9:20 IST
ಮೈಕ್‌ ಪಾಂಪಿಯೊ ಸೇರಿ ಇತರ 27 ಪ್ರಮುಖರಿಗೆ ನಿರ್ಬಂಧ ವಿಧಿಸಿದ ಚೀನಾ

ರೈತರ ಪ್ರತಿಭಟನೆ: ಅಮೆರಿಕದ ಏಳು ಸಂಸದರಿಂದ ವಿದೇಶಾಂಗ ಕಾರ್ಯದರ್ಶಿಗೆ ಪತ್ರ

ಭಾರತೀಯ-ಅಮೆರಿಕನ್ ಸಂಸದೆ ಪ್ರಮೀಳಾ ಜಯಪಾಲ್ ಸೇರಿದಂತೆ ಅಮೆರಿಕದ ಏಳು ಪ್ರಭಾವಿ ಸಂಸದರ ತಂಡವೊಂದು ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋಗೆಪತ್ರ ಬರೆದು, ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ವಿಚಾರವನ್ನು ತಮ್ಮ ಭಾರತೀಯ ಸಹವರ್ತಿಯೊಂದಿಗೆ ಮಾತನಾಡುವಂತೆ ಒತ್ತಾಯಿಸಿದ್ದಾರೆ. ರೈತರ ಪ್ರತಿಭಟನೆ ವಿಚಾರವಾಗಿ ವಿದೇಶಿ ನಾಯಕರು ಮತ್ತು ರಾಜಕಾರಣಿಗಳು ನೀಡುವ ಹೇಳಿಕೆಯನ್ನು ಭಾರತವು ವಿರೋಧಿಸಿದ್ದು, ಇಂತಹ ಹೇಳಿಕೆಗಳು 'ಅನಪೇಕ್ಷಿತ' ಮತ್ತು 'ಅನಗತ್ಯ' ಎಂದಿದೆ. ಈ ವಿಚಾರವು ಪ್ರಜಾಪ್ರಭುತ್ವ ರಾಷ್ಟ್ರ ಆಂತರಿಕ ವ್ಯವಹಾರಗಳಿಗೆ ಸಂಬಂಧಿಸಿದೆ ಎಂದು ಪ್ರತಿಪಾದಿಸಿದೆ. 'ಭಾರತದ ರೈತರ ಪ್ರತಿಭಟನೆಗೆ ಸಂಬಂಧಿಸಿದ ಕೆಲವು ಹೇಳಿಕೆ ನೀಡುವುದನ್ನು ನಾವು ನೋಡಿದ್ದೇವೆ. ವಿಶೇಷವಾಗಿ ಪ್ರಜಾಪ್ರಭುತ್ವ ರಾಷ್ಟ್ರವೊಂದರ ಆಂತರಿಕ ವ್ಯವಹಾರಗಳಿಗೆ ಸಂಬಂಧಿಸಿದ ವಿಚಾರಗಳಿಗೆ ಇಂತಹ ಹೇಳಿಕೆಗಳು ಅನಗತ್ಯ' ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಈ ತಿಂಗಳ ಆರಂಭದಲ್ಲಿ ಹೇಳಿದ್ದರು.
Last Updated 25 ಡಿಸೆಂಬರ್ 2020, 6:55 IST
ರೈತರ ಪ್ರತಿಭಟನೆ: ಅಮೆರಿಕದ ಏಳು ಸಂಸದರಿಂದ ವಿದೇಶಾಂಗ ಕಾರ್ಯದರ್ಶಿಗೆ ಪತ್ರ

ಅಮೆರಿಕ–ಭಾರತ ಸಚಿವರ ಮಟ್ಟದ ಸಭೆ ನಾಳೆ

ದ್ವಿಪಕ್ಷೀಯ ಸಂಬಂಧಗಳ ಕುರಿತು ಚರ್ಚೆ
Last Updated 26 ಅಕ್ಟೋಬರ್ 2020, 6:57 IST
ಅಮೆರಿಕ–ಭಾರತ ಸಚಿವರ ಮಟ್ಟದ ಸಭೆ ನಾಳೆ

16 ವರ್ಷಗಳ ನಂತರ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾಲ್ಡೀವ್ಸ್‌ಗೆ ಭೇಟಿ

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ ಅವರು ಮುಂದಿನ ವಾರ ಮಾಲ್ಡೀವ್ಸ್‌ಗೆ ಭೇಟಿ ನೀಡಲಿದ್ದು, 16 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯೊಬ್ಬರು ಮಾಲ್ಡೀವ್ಸ್‌ಗೆ ಭೇಟಿ ನೀಡುತ್ತಿದ್ದಾರೆ.
Last Updated 23 ಅಕ್ಟೋಬರ್ 2020, 6:14 IST
16 ವರ್ಷಗಳ ನಂತರ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾಲ್ಡೀವ್ಸ್‌ಗೆ ಭೇಟಿ

ಭಾರತಕ್ಕೆ ಅಮೆರಿಕದ ಸೆಕ್ರೆಟರಿ ಆಫ್‌ ಸ್ಟೇಟ್‌ ಪಾಂಪಿಯೊ, ಎಸ್ಪರ್

ಭಾರತ, ಶ್ರೀಲಂಕಾ, ಮಾಲ್ಡೀವ್ಸ್‌ ಮತ್ತು ಇಂಡೋನೇಷಿಯಾಕ್ಕೆ ಪ್ರವಾಸ
Last Updated 22 ಅಕ್ಟೋಬರ್ 2020, 16:36 IST
ಭಾರತಕ್ಕೆ ಅಮೆರಿಕದ ಸೆಕ್ರೆಟರಿ ಆಫ್‌ ಸ್ಟೇಟ್‌ ಪಾಂಪಿಯೊ, ಎಸ್ಪರ್

ಚೀನಾ ಮೇಲೆ ಹರಿಹಾಯ್ದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ

ಚೀನಾದ ದುರುದ್ದೇಶಪೂರಿತ ಚಟುವಟಿಕೆಗಳ ಬಗ್ಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ ಕಿಡಿಕಾರಿದ್ದಾರೆ.
Last Updated 6 ಅಕ್ಟೋಬರ್ 2020, 7:13 IST
ಚೀನಾ ಮೇಲೆ ಹರಿಹಾಯ್ದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ

ಒಡೆದಾಳುವ ರಾಜಕಾರಣ ತಪ್ಪಿಸಲು ಟ್ರಂಪ್ ಪುನರಾಯ್ಕೆ ಮಾಡಿ: ಮೈಕ್ ಪೊಂಪಿಯೊ

ರಾಜ್ಯ ಕಾರ್ಯದರ್ಶಿ ಮೈಕ್ ಪೊಂಪಿಯೊ
Last Updated 26 ಆಗಸ್ಟ್ 2020, 8:43 IST
ಒಡೆದಾಳುವ ರಾಜಕಾರಣ ತಪ್ಪಿಸಲು ಟ್ರಂಪ್ ಪುನರಾಯ್ಕೆ ಮಾಡಿ: ಮೈಕ್ ಪೊಂಪಿಯೊ
ADVERTISEMENT

ಭಾರತದ 74ನೇ ಸ್ವಾತಂತ್ರ್ಯ ದಿನಾಚರಣೆಗೆ ಶುಭ ಕೋರಿದ ಅಮೆರಿಕ

ಭಾರತ ಮತ್ತು ಅಮೆರಿಕ ನಿಕಟ ಸ್ನೇಹ ಮತ್ತು ಪ್ರಜಾಪ್ರಭುತ್ವ ಸಂಪ್ರಾದಯವನ್ನು ಹೊಂದಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ ಅವರು ಶನಿವಾರ ಹೇಳಿದರು.
Last Updated 15 ಆಗಸ್ಟ್ 2020, 7:05 IST
ಭಾರತದ 74ನೇ ಸ್ವಾತಂತ್ರ್ಯ ದಿನಾಚರಣೆಗೆ ಶುಭ ಕೋರಿದ ಅಮೆರಿಕ

ಭೂತಾನ್‌ ಹಕ್ಕು ಪ್ರತಿಪಾದನೆ, ಅತಿಕ್ರಮಣಗಳು ಚೀನಾ ಉದ್ದೇಶ ಸೂಚಿಸುತ್ತವೆ: ಪಾಂಪಿಯೊ

ಭೂತಾನ್‌ ಮೇಲಿನ ಹಕ್ಕು ಪ್ರತಿಪಾದನೆ, ಭಾರತದ ಭೌಗೋಳಿಕ ಪ್ರದೇಶದ ಮೇಲಿನ ಇತ್ತೀಚಿನ ಅತಿಕ್ರಮಣಗಳು ಚೀನಾದ ಉದ್ದೇಶ ಏನೆಂಬುದನ್ನು ಸೂಚಿಸುತ್ತದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಹೇಳಿದ್ದಾರೆ
Last Updated 31 ಜುಲೈ 2020, 5:02 IST
ಭೂತಾನ್‌ ಹಕ್ಕು ಪ್ರತಿಪಾದನೆ, ಅತಿಕ್ರಮಣಗಳು ಚೀನಾ ಉದ್ದೇಶ ಸೂಚಿಸುತ್ತವೆ: ಪಾಂಪಿಯೊ

ದೇಶಗಳಿಗೆ ಬೆದರಿಕೆ, ಹಿಮಾಲಯದಲ್ಲಿ ಸಂಘರ್ಷ ಸಲ್ಲದು: ಚೀನಾಗೆ ಅಮೆರಿಕ ಎಚ್ಚರಿಕೆ

ತನ್ನ ಸುತ್ತಲ ದೇಶಗಳೊಂದಿಗೆ ಕಾಲುಕೆರದು ಜಗಳ ಮಾಡುತ್ತಿರುವ ಚೀನಾ, ಇದೇ ರೀತಿ ದೇಶಗಳನ್ನು ಹೆದರಿಸುವುದು ಮತ್ತು ಹಿಮಾಲಯದಲ್ಲಿ ರಕ್ತಪಾತಕ್ಕೆ ಕಾರಣವಾಗುವುದನ್ನು ಮುಂದುವರಿಸುವುದು ಸರಿಯಲ್ಲ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಹೇಳಿದ್ದಾರೆ.
Last Updated 22 ಜುಲೈ 2020, 7:39 IST
ದೇಶಗಳಿಗೆ ಬೆದರಿಕೆ, ಹಿಮಾಲಯದಲ್ಲಿ ಸಂಘರ್ಷ ಸಲ್ಲದು: ಚೀನಾಗೆ ಅಮೆರಿಕ ಎಚ್ಚರಿಕೆ
ADVERTISEMENT
ADVERTISEMENT
ADVERTISEMENT