ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Ministry of External Affairs

ADVERTISEMENT

ಗುಜರಾತ್‌ನ ವಡೋದರಕ್ಕೆ ಆಗಮಿಸಿದ ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್

ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಅವರು ಗುಜರಾತ್‌ನ ವಡೋದರಕ್ಕೆ ಇಂದು(ಸೋಮವಾರ) ಮುಂಜಾನೆ ಆಗಮಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
Last Updated 28 ಅಕ್ಟೋಬರ್ 2024, 2:50 IST
ಗುಜರಾತ್‌ನ ವಡೋದರಕ್ಕೆ ಆಗಮಿಸಿದ ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್

ಹಗೆತನದಿಂದ ಯಾರಿಗೂ ಪ್ರಯೋಜನವಿಲ್ಲ: ಇರಾನ್ ಮೇಲಿನ ಇಸ್ರೇಲ್ ದಾಳಿಗೆ ಭಾರತ ಕಳವಳ

ಪಶ್ಚಿಮ ಏಷ್ಯಾದಲ್ಲಿ ಉಲ್ಬಣಗೊಳ್ಳುತ್ತಿರುವ ಉದ್ವಿಗ್ನತೆ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ.
Last Updated 27 ಅಕ್ಟೋಬರ್ 2024, 2:51 IST
ಹಗೆತನದಿಂದ ಯಾರಿಗೂ ಪ್ರಯೋಜನವಿಲ್ಲ: ಇರಾನ್ ಮೇಲಿನ ಇಸ್ರೇಲ್ ದಾಳಿಗೆ ಭಾರತ ಕಳವಳ

ವಿದೇಶಾಂಗ ಸಚಿವಾಲಯ ಸಲಹಾ ಸಮಿತಿಗೆ ಸಂಸದ ಸುಧಾಕರ್ ನೇಮಕ

ಸಂಸದ ಡಾ.ಕೆ.ಸುಧಾಕರ್ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಲಹಾ ಸಮಿತಿಗೆ ಸದಸ್ಯರಾಗಿ ನೇಮಕಗೊಂಡಿದ್ದಾರೆ.
Last Updated 26 ಅಕ್ಟೋಬರ್ 2024, 23:47 IST
ವಿದೇಶಾಂಗ ಸಚಿವಾಲಯ ಸಲಹಾ ಸಮಿತಿಗೆ ಸಂಸದ ಸುಧಾಕರ್ ನೇಮಕ

ಬಾಂಗ್ಲಾದಲ್ಲಿ ಕಾಳಿ ಕಿರೀಟ ಕಳ್ಳತನ, ದುರ್ಗಾಪೂಜಾ ಮಂಟಪದ ಮೇಲೆ ದಾಳಿ: ಭಾರತ ಖಂಡನೆ

ಬಾಂಗ್ಲಾದೇಶದಲ್ಲಿ ಈಚೆಗೆ ನಡೆದ ದುರ್ಗಾಪೂಜಾ ಮಂಟಪದ ಮೇಲಿನ ದಾಳಿ ಹಾಗೂ ಕಾಳಿ ದೇವಸ್ಥಾನದ ಕಿರೀಟ ಕಳವು ಪ್ರಕರಣ ಸಂಬಂಧ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶನಿವಾರ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
Last Updated 12 ಅಕ್ಟೋಬರ್ 2024, 11:41 IST
ಬಾಂಗ್ಲಾದಲ್ಲಿ ಕಾಳಿ ಕಿರೀಟ ಕಳ್ಳತನ, ದುರ್ಗಾಪೂಜಾ ಮಂಟಪದ ಮೇಲೆ ದಾಳಿ: ಭಾರತ ಖಂಡನೆ

ಮೋದಿ-ಪುಟಿನ್ ಮಾತುಕತೆ ಬಳಿಕ ರಷ್ಯಾ ಸೇನೆಯಿಂದ 35 ಭಾರತೀಯರ ಬಿಡುಗಡೆ: ರಣಧೀರ್

ರಷ್ಯಾ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ 45 ಭಾರತೀಯರನ್ನು ಬಿಡುಗಡೆ ಮಾಡಲಾಗಿದೆ. ಮತ್ತಷ್ಟು 50 ಮಂದಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ಪ್ರಯತ್ನಗಳು ನಡೆಯುತ್ತಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ತಿಳಿಸಿದೆ.
Last Updated 13 ಸೆಪ್ಟೆಂಬರ್ 2024, 4:11 IST
ಮೋದಿ-ಪುಟಿನ್ ಮಾತುಕತೆ ಬಳಿಕ ರಷ್ಯಾ ಸೇನೆಯಿಂದ 35 ಭಾರತೀಯರ ಬಿಡುಗಡೆ: ರಣಧೀರ್

ಧಾರ್ಮಿಕ ಸ್ವಾತಂತ್ರ್ಯ ಕುರಿತ ಅಮೆರಿಕದ ವರದಿ ತಿರಸ್ಕರಿಸಿದ ಭಾರತ

ಭಾರತದಲ್ಲಿನ ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಅಮೆರಿಕ ಬಿಡುಗಡೆ ಮಾಡಿರುವ ವರದಿಯು ಪಕ್ಷಪಾತದಿಂದ ಕೂಡಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
Last Updated 28 ಜೂನ್ 2024, 11:37 IST
ಧಾರ್ಮಿಕ ಸ್ವಾತಂತ್ರ್ಯ ಕುರಿತ ಅಮೆರಿಕದ ವರದಿ ತಿರಸ್ಕರಿಸಿದ ಭಾರತ

ಸಚಿವ ಜೈಶಂಕರ್‌ ನಾಳೆ ಶ್ರೀಲಂಕಾಗೆ ಭೇಟಿ

ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರು ಗುರುವಾರ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದಾರೆ. ಜೈಶಂಕರ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಸತತ ಎರಡನೇ ಅವಧಿಗೆ ವಿದೇಶಾಂಗ ಖಾತೆ ಗಿಟ್ಟಿಸಿಕೊಂಡ ನಂತರದ ಮೊದಲ ದ್ವಿಪಕ್ಷೀಯ ಭೇಟಿಯ ಪ್ರವಾಸ ಇದಾಗಿದೆ.
Last Updated 19 ಜೂನ್ 2024, 13:07 IST
ಸಚಿವ ಜೈಶಂಕರ್‌ ನಾಳೆ ಶ್ರೀಲಂಕಾಗೆ ಭೇಟಿ
ADVERTISEMENT

ಪಾಸ್‌ಪೋರ್ಟ್ ರದ್ದು: ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಪ್ರಜ್ವಲ್‌ಗೆ ನೋಟಿಸ್‌

‘ರಾಜತಾಂತ್ರಿಕ ಪಾಸ್‌ಪೋರ್ಟ್‌ಅನ್ನು ಏಕೆ ರದ್ದುಗೊಳಿಸಬಾರದು’ ಎಂದು ಕೇಳಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ನೋಟಿಸ್ ಜಾರಿಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.
Last Updated 24 ಮೇ 2024, 16:03 IST
ಪಾಸ್‌ಪೋರ್ಟ್ ರದ್ದು: ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಪ್ರಜ್ವಲ್‌ಗೆ ನೋಟಿಸ್‌

ಪ್ರಜ್ವಲ್ ಜರ್ಮನಿಗೆ ತೆರಳಲು ರಾಜತಾಂತ್ರಿಕ ಪಾಸ್‌ಪೋರ್ಟ್ ಬಳಕೆ: ದೃಢಪಡಿಸಿದ MEA

‘ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಪ್ರಕರಣದಲ್ಲಿ ಜೆಡಿಎಸ್‌ನಿಂದ ಅಮಾನತುಗೊಂಡಿರುವ ಸಂಸದ ಪ್ರಜ್ವಲ್ ರೇವಣ್ಣ ಅವರು ರಾಜತಾಂತ್ರಿಕ ಪಾಸ್‌ಪೋರ್ಟ್‌ ಬಳಸಿ ಜರ್ಮನಿಗೆ ತೆರಳಿದ್ದಾರೆ. ಆದರೆ ಸರ್ಕಾರದಿಂದ ಅನುಮತಿ ಪಡೆದಿರಲಿಲ್ಲ’ ಎಂದು ವಿದೇಶಾಂಗ ಸಚಿವಾಲಯ ಗುರುವಾರ ಖಚಿತಪಡಿಸಿದೆ.
Last Updated 2 ಮೇ 2024, 15:57 IST
ಪ್ರಜ್ವಲ್ ಜರ್ಮನಿಗೆ ತೆರಳಲು ರಾಜತಾಂತ್ರಿಕ ಪಾಸ್‌ಪೋರ್ಟ್ ಬಳಕೆ: ದೃಢಪಡಿಸಿದ MEA

ಚೀನಾ ಆಧಾರರಹಿತ ವಾದ; ಅರುಣಾಚಲ ಪ್ರದೇಶ ಅವಿಭಾಜ್ಯ ಅಂಗ: ಭಾರತ

ಬೀಜಿಂಗ್ ಎಷ್ಟೇ ಸಲ ಬೇಕಾದರೂ ತಗಾದೆ ಎತ್ತಬಹುದು. ಆದರೆ ಅರುಣಾಚಲ ಪ್ರದೇಶ ದೇಶದ ಅವಿಭಾಜ್ಯ ಅಂಗ ಮತ್ತು ಬೇರ್ಪಡಿಸಲಾಗದ ಭಾಗ ಎಂದು ಭಾರತ ಗುರುವಾರ ಹೇಳಿದೆ.
Last Updated 29 ಮಾರ್ಚ್ 2024, 2:29 IST
ಚೀನಾ ಆಧಾರರಹಿತ ವಾದ; ಅರುಣಾಚಲ ಪ್ರದೇಶ ಅವಿಭಾಜ್ಯ ಅಂಗ: ಭಾರತ
ADVERTISEMENT
ADVERTISEMENT
ADVERTISEMENT