ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

Minority

ADVERTISEMENT

ಅಲ್ಪಸಂಖ್ಯಾತರಿಗೆ ಅವಕಾಶ ಇರುವಂತೆ, ಹಿಂದೂಗಳಿಗೂ ಗುಡಿಗಳ ನಿರ್ವಹಣೆ ಕೊಡಿ: VHP

‘ಸರ್ಕಾರದ ನಿಯಂತ್ರಣದಿಂದ ದೇವಸ್ಥಾನಗಳನ್ನು ಮುಕ್ತಗೊಳಿಸದಿದ್ದರೆ, ಶೀಘ್ರದಲ್ಲಿ ದೇಶವ್ಯಾಪಿ ಅಭಿಯಾನ ಹಮ್ಮಿಕೊಳ್ಳಲಾಗುವುದು’ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮಂಗಳವಾರ ಎಚ್ಚರಿಕೆ ನೀಡಿದೆ.
Last Updated 24 ಸೆಪ್ಟೆಂಬರ್ 2024, 16:03 IST
ಅಲ್ಪಸಂಖ್ಯಾತರಿಗೆ ಅವಕಾಶ ಇರುವಂತೆ, ಹಿಂದೂಗಳಿಗೂ ಗುಡಿಗಳ ನಿರ್ವಹಣೆ ಕೊಡಿ: VHP

ಅಲ್ಪಸಂಖ್ಯಾತರ ಶೈಕ್ಷಣಿಕ ಸಂಸ್ಥೆ: ನಿಯಮ ರದ್ದುಪಡಿಸಿದ ರಾಜ್ಯ ಸರ್ಕಾರ

ಅಲ್ಪಸಂಖ್ಯಾತ ಸಮುದಾಯಗಳು ನಡೆಸುತ್ತಿರುವ ಶೈಕ್ಷಣಿಕ ಸಂಸ್ಥೆಗಳು ಆಯಾ ಶೈಕ್ಷಣಿಕ ವರ್ಷದಲ್ಲಿ ಕಡ್ಡಾಯವಾಗಿ ಕನಿಷ್ಠ ಶೇಕಡ ಇಂತಿಷ್ಟು ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳನ್ನು ಹೊಂದಿರಬೇಕು ಎಂಬ ಷರತ್ತು ರದ್ದುಪಡಿಸಿ ರಾಜ್ಯ ಸರ್ಕಾರ ಮಾರ್ಚ್‌ 16ರಂದು ಆದೇಶ ಹೊರಡಿಸಿದೆ.
Last Updated 19 ಮಾರ್ಚ್ 2024, 16:18 IST
ಅಲ್ಪಸಂಖ್ಯಾತರ ಶೈಕ್ಷಣಿಕ ಸಂಸ್ಥೆ: ನಿಯಮ ರದ್ದುಪಡಿಸಿದ ರಾಜ್ಯ ಸರ್ಕಾರ

ಪಿ.ಎಂ ಆವಾಸ್: ಅಲ್ಪಸಂಖ್ಯಾತರ ಕಾಲೊನಿಗೆ ₹1,000 ಕೋಟಿ ಅನುದಾನ -ಸಿದ್ದರಾಮಯ್ಯ

ಫಲಾನುಭವಿ ವಂತಿಗೆ ₹1 ಲಕ್ಷಕ್ಕೆ ಇಳಿಕೆ
Last Updated 29 ಡಿಸೆಂಬರ್ 2023, 15:48 IST
ಪಿ.ಎಂ ಆವಾಸ್: ಅಲ್ಪಸಂಖ್ಯಾತರ ಕಾಲೊನಿಗೆ ₹1,000 ಕೋಟಿ ಅನುದಾನ -ಸಿದ್ದರಾಮಯ್ಯ

ಅಲ್ಪಸಂಖ್ಯಾತರ ಕಲ್ಯಾಣಕ್ಕೆ ನೀಡಲಾಗಿದ್ದ ₹ 4,500 ಕೋಟಿ ಬಳಕೆ ಮಾಡಿಕೊಳ್ಳದ ರಾಜ್ಯಗಳು

ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಇರುವ ‍‘ಪ್ರಧಾನಮಂತ್ರಿ ಜನ ವಿಕಾಸ ಕಾರ್ಯಕ್ರಮ‘ ಯೋಜನೆಯಡಿ ನೀಡಲಾಗಿದ್ದ ₹ 4500 ಕೋಟಿ ರಾಜ್ಯಗಳ ಬಳಿ ಬಳಕೆಯಾಗದೇ ಉಳಿದಿವೆ ಎಂದು ಸೋಮವಾರ ಅಧಿಕಾರಿಗಳಿ ತಿಳಿಸಿದ್ದಾರೆ.
Last Updated 12 ಜೂನ್ 2023, 14:48 IST
ಅಲ್ಪಸಂಖ್ಯಾತರ ಕಲ್ಯಾಣಕ್ಕೆ ನೀಡಲಾಗಿದ್ದ ₹ 4,500 ಕೋಟಿ ಬಳಕೆ ಮಾಡಿಕೊಳ್ಳದ ರಾಜ್ಯಗಳು

ಭಾರತ, ರಷ್ಯಾ, ಚೀನಾದಲ್ಲಿ ಅಲ್ಪಸಂಖ್ಯಾತರ ಧಾರ್ಮಿಕ ಸ್ವಾತಂತ್ರ್ಯ ದಮನ: ವರದಿ

ಅಮೆರಿಕದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗದ ವರದಿಯಲ್ಲಿ ಉಲ್ಲೇಖ
Last Updated 16 ಮೇ 2023, 14:47 IST
fallback

ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದಿಂದ ‘ಸೂಫಿ ಸಂವಾದ’

ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾವು ಮುಂಬರುವ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ‘ಸೂಫಿ ಸಂವಾದ’ ಕಾರ್ಯಕ್ರಮ ರೂಪಿಸಿದ್ದು, ಇದಕ್ಕೆ ಬುಧವಾರ ಇಲ್ಲಿ ಚಾಲನೆ ನೀಡಲಾಗಿದೆ.
Last Updated 16 ಮಾರ್ಚ್ 2023, 1:43 IST
ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದಿಂದ ‘ಸೂಫಿ ಸಂವಾದ’

ಜೈನರಿಗೆ ಪ್ರತ್ಯೇಕ ನಿಗಮ: ರಾಜ್ಯ ಅಲ್ಪಸಂಖ್ಯಾತ ಆಯೋಗದ ಶಿಫಾರಸು

ಜೈನರಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮ, ವಿಧಾನ ಪರಿಷತ್‌ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ನಾಮನಿರ್ದೇಶನದ ಮೂಲಕ ಅಲ್ಪಸಂಖ್ಯಾತರಿಗೆ ರಾಜಕೀಯ ಪ್ರಾತಿನಿಧ್ಯ, ಶಾಲಾ ಪಠ್ಯಕ್ರಮದಲ್ಲಿ ಅಲ್ಪಸಂಖ್ಯಾತರ ಧಾರ್ಮಿಕ ವಿಚಾರಗಳನ್ನೂ ಸೇರಿಸುವುದು ಸೇರಿ ಹಲವು ಶಿಫಾರಸುಗಳನ್ನು ಒಳಗೊಂಡಿರುವ ವರದಿಯನ್ನು ರಾಜ್ಯ ಅಲ್ಪಸಂಖ್ಯಾತರ ಆಯೋಗ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ.
Last Updated 14 ಅಕ್ಟೋಬರ್ 2022, 15:41 IST
ಜೈನರಿಗೆ ಪ್ರತ್ಯೇಕ ನಿಗಮ: ರಾಜ್ಯ ಅಲ್ಪಸಂಖ್ಯಾತ ಆಯೋಗದ ಶಿಫಾರಸು
ADVERTISEMENT

ಬಾಂಗ್ಲಾದೇಶದಲ್ಲಿ ಹಿಂದು ದೇಗುಲ ಮೇಲೆ ದಾಳಿ: ಐವರ ಬಂಧನ

ಹಿಂದು ದೇವಸ್ಥಾನ ಮತ್ತು ಮನೆಗಳ ಮೇಲೆ ದಾಳಿ ನಡೆಸಿದ ಪ್ರಕರಣ
Last Updated 19 ಜುಲೈ 2022, 2:27 IST
ಬಾಂಗ್ಲಾದೇಶದಲ್ಲಿ ಹಿಂದು ದೇಗುಲ ಮೇಲೆ ದಾಳಿ: ಐವರ ಬಂಧನ

ಅಲ್ಪಸಂಖ್ಯಾತರ ಘೋಷಣೆ: ಪ್ರತಿಕ್ರಿಯೆ ಸಲ್ಲಿಸಲು ಕೇಂದ್ರಕ್ಕೆ ಸಮಯ ನೀಡಿದ ನ್ಯಾಯಾಲಯ

ಅಲ್ಪಸಂಖ್ಯಾತರ ಕುರಿತು ಅಧಿಸೂಚನೆ ಹೊರಡಿಸುವ ಕೇಂದ್ರದ ಅಧಿಕಾರ ಪ್ರಶ್ನಿಸಿ ಹಾಗೂ ಹಿಂದೂಗಳು ಕಡಿಮೆ ಸಂಖ್ಯೆಯಲ್ಲಿರುವ ರಾಜ್ಯಗಳು ಅವರನ್ನು ಅಲ್ಪಸಂಖ್ಯಾತರು ಘೋಷಿಸಬೇಕು ಎಂಬ ಅರ್ಜಿ ಕುರಿತು ತನ್ನ ನಿಲುವನ್ನು ಸ್ಪಷ್ಟಪಡಿಸಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಸೋಮವಾರ ಮತ್ತಷ್ಟು ಅವಕಾಶ ನೀಡಿತು.
Last Updated 28 ಮಾರ್ಚ್ 2022, 17:33 IST
ಅಲ್ಪಸಂಖ್ಯಾತರ ಘೋಷಣೆ: ಪ್ರತಿಕ್ರಿಯೆ ಸಲ್ಲಿಸಲು ಕೇಂದ್ರಕ್ಕೆ ಸಮಯ ನೀಡಿದ ನ್ಯಾಯಾಲಯ

ಅಲ್ಪಸಂಖ್ಯಾತರು – ಬಹುಸಂಖ್ಯಾತರ ನಡುವಿನ ಅಂತರ ಹೆಚ್ಚಳ: ಗೊ.ರು.ಚನ್ನಬಸಪ್ಪ

ಪಟ್ಟಣದ ಗುರುಸಿದ್ಧರಾಮೇಶ್ವರ ಕಲ್ಯಾಣ ಮಂಟಪದಲ್ಲಿ ಸೋಮವಾರ ಏರ್ಪಡಿಸಿದ್ದ ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ‘ಜಾತಿ, ಮತಗಳ ಪರಸ್ಪರ ದ್ವೇಷ–ಅಸೂಯೆಗಳಂತೂ ಅಸಹ್ಯದ ಅಂಚು ಮುಟ್ಟಿದೆ. ಮಾನವೀಯ ಸಂಬಂಧಗಳು ಬೆಂಕಿಯಲ್ಲಿ ಬಿದ್ದು ಬೇಯುವ ಸ್ಥಿತಿಯಲ್ಲಿ ನಾವಿದ್ದೇವೆ’ ಎಂದು ಆತಂಕ ವ್ಯಕ್ತಪಡಿಸಿದರು.
Last Updated 28 ಮಾರ್ಚ್ 2022, 11:13 IST
ಅಲ್ಪಸಂಖ್ಯಾತರು – ಬಹುಸಂಖ್ಯಾತರ ನಡುವಿನ ಅಂತರ ಹೆಚ್ಚಳ: ಗೊ.ರು.ಚನ್ನಬಸಪ್ಪ
ADVERTISEMENT
ADVERTISEMENT
ADVERTISEMENT