ಭಾರತದ ಎದುರು ಆಡುವಾಗ ಮನೋಬಲ ಕುಸಿತ, ಪಾಕಿಸ್ತಾನಕ್ಕೆ ಕೊಹ್ಲಿ ಭೀತಿ: ಮಿಸ್ಬಾ
ಐಸಿಸಿ ಟೂರ್ನಿಗಳಲ್ಲಿ ಟೀಂ ಇಂಡಿಯಾ ವಿರುದ್ಧ ಆಡುವಾಗ ಪಾಕಿಸ್ತಾನ ಪಡೆ ಮಾನಸಿಕವಾಗಿ ಹಿನ್ನಡೆ ಅನುಭವಿಸುತ್ತದೆ ಎಂದು ಮಾಜಿ ಕ್ರಿಕೆಟಿಗ ಮಿಸ್ಬಾ ಉಲ್ ಹಕ್ ಅಭಿಪ್ರಾಯಪಟ್ಟಿದ್ದಾರೆ.Last Updated 15 ಮೇ 2024, 14:01 IST