ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Mizoram

ADVERTISEMENT

Video | ಮಿಜೋರಾಂನಲ್ಲಿ ಭೂಕುಸಿತ: ಉದ್ಘಾಟನೆಗೂ ಮುನ್ನವೇ ಕುಸಿದ ರೈಲು ನಿಲ್ದಾಣ

ಮಿಜೋರಾಂನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕೌನ್‌ಪುಯಿ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದೆ. ಪರಿಣಾಮ ಹೊಸದಾಗಿ ನಿರ್ಮಾಣವಾಗಿದ್ದ ರೈಲು ನಿಲ್ದಾಣ ಉದ್ಘಾಟನೆಗೆ ಮುನ್ನವೇ ಕುಸಿದಿದೆ.
Last Updated 29 ಆಗಸ್ಟ್ 2024, 15:49 IST
Video | ಮಿಜೋರಾಂನಲ್ಲಿ ಭೂಕುಸಿತ: ಉದ್ಘಾಟನೆಗೂ ಮುನ್ನವೇ ಕುಸಿದ ರೈಲು ನಿಲ್ದಾಣ

ಗಡಿ ರಸ್ತೆ ಯೋಜನೆಗೆ ಭೂಮಿ ನೀಡದ ಮಿಜೋರಾಂ: ₹66 ಕೋಟಿ ಅನುದಾನ ಹಿಂದಕ್ಕೆ –ಕೇಂದ್ರ

ಮಿಜೋರಾಂನ ಲಾಂಗ್‌ಟಲೈ ಜಿಲ್ಲೆ ಹಾಗೂ ಮ್ಯಾನ್ಮರ್‌ನ ಚಿನ್‌ ರಾಜ್ಯದ ನಡುವೆ ಸಂಪರ್ಕ ಕಲ್ಪಿಸುವ ಉದ್ದೇಶಿತ ಸಾಂಗೌ–ಸೈಸಿಚ್‌ಹೌ ರಸ್ತೆ ನಿರ್ಮಾಣ ಯೋಜನೆಗೆ ಪ್ರಾಥಮಿಕ ಹಂತದಲ್ಲಿ ಬಿಡುಗಡೆಯಾಗಿದ್ದ ₹ 66 ಕೋಟಿ ಅನುದಾನವನ್ನು ಹಿಂಪಡೆಯಲಾಗಿದೆ ಎಂದು ಕೇಂದ್ರ ಸಚಿವ ಸುಕಾಂತ ಮಜುಂದಾರ್‌ ಶುಕ್ರವಾರ ತಿಳಿಸಿದ್ದಾರೆ.
Last Updated 9 ಆಗಸ್ಟ್ 2024, 13:57 IST
ಗಡಿ ರಸ್ತೆ ಯೋಜನೆಗೆ ಭೂಮಿ ನೀಡದ ಮಿಜೋರಾಂ: ₹66 ಕೋಟಿ ಅನುದಾನ ಹಿಂದಕ್ಕೆ –ಕೇಂದ್ರ

ಬಾಂಗ್ಲಾದೇಶ ಗಡಿಯಲ್ಲಿ ಹೆಚ್ಚಿನ ಸೇನಾ ನಿಯೋಜನೆ, ಜನರ ಓಡಾಟಕ್ಕೆ ಕಡಿವಾಣ: BSF

ಪಕ್ಕದ ಬಾಂಗ್ಲಾದೇಶದಲ್ಲಿ ಉಂಟಾಗಿರುವ ಕ್ಷೋಭೆಯಿಂದಾಗಿ ಒಳನುಸುಳುವಿಕೆಯ ಸಾಧ್ಯತೆ ಇರುವುದುರಿಂದ ಪಶ್ಚಿಮ ಬಂಗಾಳ, ಅಸ್ಸಾಂ, ಮೇಘಾಲಯ ಹಾಗೂ ತ್ರಿಪುರದಲ್ಲಿರುವ ಬಾಂಗ್ಲಾದೇಶ– ಭಾರತ ಗಡಿಯಲ್ಲಿ ಹೆಚ್ಚಿನ ಸೈನಿಕರನ್ನು ನಿಯೋಜಿಸಲಾಗಿದೆ.
Last Updated 7 ಆಗಸ್ಟ್ 2024, 3:20 IST
ಬಾಂಗ್ಲಾದೇಶ ಗಡಿಯಲ್ಲಿ ಹೆಚ್ಚಿನ ಸೇನಾ ನಿಯೋಜನೆ, ಜನರ ಓಡಾಟಕ್ಕೆ ಕಡಿವಾಣ: BSF

ಮಿಜೋರಾಂ: ₹32 ಕೋಟಿ ಮೌಲ್ಯದ ಮಾದಕ ಮಾತ್ರೆಗಳು ವಶಕ್ಕೆ

ಮಾದಕ ವಸ್ತು ಜಾಲವೊಂದನ್ನು ಮಿಜೋರಾಂ ಪೊಲೀಸರು ಭೇದಿಸಿದ್ದು, ₹32 ಕೋಟಿಗೂ ಹೆಚ್ಚು ಮೌಲ್ಯದ ಸುಮಾರು 10 ಲಕ್ಷಕ್ಕೂ ಅಧಿಕ ಮೆತಾಂಫೆಟೆಮಿನ್ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ
Last Updated 13 ಜುಲೈ 2024, 6:45 IST
ಮಿಜೋರಾಂ: ₹32 ಕೋಟಿ ಮೌಲ್ಯದ ಮಾದಕ ಮಾತ್ರೆಗಳು ವಶಕ್ಕೆ

ನೈರುತ್ಯ ಮುಂಗಾರಿನ ಅಬ್ಬರ; ಅಸ್ಸಾಂನಲ್ಲಿ ಪ್ರವಾಹ: 3.5 ಲಕ್ಷ ಜನ ಬಾಧಿತ

ಭೂಕುಸಿತ, ಧರೆಗುರುಳಿದ ಮರ–ಬಂಡೆಗಳು
Last Updated 1 ಜೂನ್ 2024, 13:40 IST
ನೈರುತ್ಯ ಮುಂಗಾರಿನ ಅಬ್ಬರ; ಅಸ್ಸಾಂನಲ್ಲಿ ಪ್ರವಾಹ: 3.5 ಲಕ್ಷ ಜನ ಬಾಧಿತ

Cyclone Remal: ಈಶಾನ್ಯ ರಾಜ್ಯಗಳ ಪರಿಸ್ಥಿತಿ ಅವಲೋಕಿಸಿದ ಪ್ರಧಾನಿ ಮೋದಿ

ರೀಮಲ್ ಚಂಡಮಾರುತದಿಂದಾಗಿ ಈಶಾನ್ಯ ರಾಜ್ಯಗಳಲ್ಲಿ ಗಾಳಿ ಸಹಿತ ಭಾರಿ ಮಳೆಯಾಗಿದ್ದು, ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಭಾರಿ ಪ್ರಮಾಣದ ನಾಶ-ನಷ್ಟ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪರಿಸ್ಥಿತಿಯನ್ನು ಅವಲೋಕನ ಮಾಡಿದ್ದಾರೆ.
Last Updated 31 ಮೇ 2024, 12:58 IST
Cyclone Remal: ಈಶಾನ್ಯ ರಾಜ್ಯಗಳ ಪರಿಸ್ಥಿತಿ ಅವಲೋಕಿಸಿದ ಪ್ರಧಾನಿ ಮೋದಿ

‘ರೀಮಲ್‌’ ಚಂಡಮಾರುತ | ಮಿಜೋರಾಂನಲ್ಲಿ ಭೂಕುಸಿತ; ಸಾವಿನ ಸಂಖ್ಯೆ 29ಕ್ಕೆ ಏರಿಕೆ

‘ರೀಮಲ್‌’ ಚಂಡಮಾರುತದ ಪರಿಣಾಮ ಸುರಿದ ಧಾರಾಕಾರ ಮಳೆ, ಭೂಕುಸಿತದಿಂದಾಗಿ ಮಿಜೋರಾಂನಲ್ಲಿ 29 ಮಂದಿ ಮೃತಪಟ್ಟಿದ್ದು, ಕೆಲವರು ನಾಪತ್ತೆಯಾಗಿದ್ದಾರೆಂದು ಬುಧವಾರ ಅಧಿಕಾರಿಗಳು ತಿಳಿಸಿದ್ದಾರೆ.
Last Updated 29 ಮೇ 2024, 13:10 IST
‘ರೀಮಲ್‌’ ಚಂಡಮಾರುತ | ಮಿಜೋರಾಂನಲ್ಲಿ ಭೂಕುಸಿತ; ಸಾವಿನ ಸಂಖ್ಯೆ 29ಕ್ಕೆ ಏರಿಕೆ
ADVERTISEMENT

Cyclone Remal Effect | ಭೂಕುಸಿತ: ಮಿಜೋರಾಂ-ಅಸ್ಸಾಂನಲ್ಲಿ 31 ಸಾವು

ರೀಮಲ್‌ ಪರಿಣಾಮ: ಮಿಜೋರಾಂ, ಅಸ್ಸಾಂನಲ್ಲಿ ದುರಂತ
Last Updated 28 ಮೇ 2024, 16:12 IST
Cyclone Remal Effect | ಭೂಕುಸಿತ: ಮಿಜೋರಾಂ-ಅಸ್ಸಾಂನಲ್ಲಿ 31 ಸಾವು

ರೀಮಲ್‌ ಚಂಡಮಾರುತ | ಮಿಜೋರಾಂ, ಅಸ್ಸಾಂನಲ್ಲಿ ಭಾರಿ ಮಳೆ; 24 ಮಂದಿ ಸಾವು

ಮಿಜೋರಾಂ ಮತ್ತು ಅಸ್ಸಾಂನಲ್ಲಿ ರೀಮಲ್‌ ಚಂಡಮಾರುತದ ಪರಿಣಾಮದಿಂದಾಗಿ ಭಾರಿ ಮಳೆಯಾಗಿದೆ. ಮಳೆ ಸಂಬಂಧಿಸಿದ ಅವಘಡಗಳಲ್ಲಿ 24 ಜನರು ಮೃತಪಟ್ಟಿದ್ದು, ಏಳು ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 28 ಮೇ 2024, 11:21 IST
ರೀಮಲ್‌ ಚಂಡಮಾರುತ | ಮಿಜೋರಾಂ, ಅಸ್ಸಾಂನಲ್ಲಿ ಭಾರಿ ಮಳೆ; 24 ಮಂದಿ ಸಾವು

ಮಿಜೋರಾಂ | ಕ್ವಾರಿ ಕುಸಿತ: 10 ಸಾವು, ಹಲವರು ನಾಪತ್ತೆ

ಮಿಜೋರಾಂ ರಾಜ್ಯದ ರಾಜಧಾನಿ ಐಜ್ವಾಲ್‌ನಲ್ಲಿ ಮಂಗಳವಾರ ಬೆಳಿಗ್ಗೆ ಕಲ್ಲಿನ ಕ್ವಾರಿ ಕುಸಿದು ಐವರು ಸಾವನ್ನಪ್ಪಿದ್ದು ಹಲವರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 28 ಮೇ 2024, 4:45 IST
ಮಿಜೋರಾಂ | ಕ್ವಾರಿ ಕುಸಿತ: 10 ಸಾವು, ಹಲವರು ನಾಪತ್ತೆ
ADVERTISEMENT
ADVERTISEMENT
ADVERTISEMENT