ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

MNM

ADVERTISEMENT

ಡಿಎಂಕೆ ಮೈತ್ರಿಕೂಟಕ್ಕೆ ಸೇರ್ಪಡೆಯಾದ ಕಮಲ್ ಹಾಸನ್ ನೇತೃತ್ವದ ‘ಮಕ್ಕಳ್ ನೀಧಿ ಮೈಯಂ’

ಮುಂಬರುವ ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ತಮಿಳುನಾಡಿನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
Last Updated 9 ಮಾರ್ಚ್ 2024, 9:08 IST
ಡಿಎಂಕೆ ಮೈತ್ರಿಕೂಟಕ್ಕೆ ಸೇರ್ಪಡೆಯಾದ ಕಮಲ್ ಹಾಸನ್ ನೇತೃತ್ವದ ‘ಮಕ್ಕಳ್ ನೀಧಿ ಮೈಯಂ’

‘ಇಂಡಿಯಾ’ ಬಣಕ್ಕೆ ಎಂಎನ್‌ಎಂ ಸೇರ್ಪಡೆಗೊಂಡಿಲ್ಲ: ಕಮಲ್ ಹಾಸನ್

ರಾಷ್ಟ್ರದ ಬಗ್ಗೆ ನಿಸ್ವಾರ್ಥವಾಗಿ ಯೋಚಿಸುವ ಯಾವುದೇ ಬಣವನ್ನು ನಮ್ಮ ಪಕ್ಷ ‘ಮಕ್ಕಳ್ ನೀಧಿ ಮೈಯಂ’(ಎಂಎನ್‌ಎಂ) ಬೆಂಬಲಿಸುತ್ತದೆ ಎಂದು ನಟ, ಎಂಎನ್‌ಎಂ ಪಕ್ಷದ ಮುಖಂಡ ಕಮಲ್ ಹಾಸನ್ ಹೇಳಿದ್ದಾರೆ.
Last Updated 21 ಫೆಬ್ರುವರಿ 2024, 8:06 IST
‘ಇಂಡಿಯಾ’ ಬಣಕ್ಕೆ ಎಂಎನ್‌ಎಂ ಸೇರ್ಪಡೆಗೊಂಡಿಲ್ಲ: ಕಮಲ್ ಹಾಸನ್

ಎಂಎನ್‌ಎಂ ಪಕ್ಷಕ್ಕೆ ಸಾರ್ವಜನಿಕರಿಂದ ಮತ್ತೆ ದೇಣಿಗೆ ಕೇಳಿದ ಕಮಲ್ ಹಾಸನ್

ನಟ ಹಾಗೂ ತಮಿಳುನಾಡಿನ ಮಕ್ಕಳ ನಿಧಿ ಮಯಂ (ಎಂಎನ್‌ಎಂ) ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಅವರು ರಾಜಕಾರಣದಲ್ಲಿ ಭ್ರಷ್ಟಾಚಾರ ತೊಲಗಿಸಲು, ಸಾರ್ವಜನಿಕರಿಂದ ದೇಣಿಗೆ ಸ್ವೀಕರಿಸುವ ಪ್ರಸ್ತಾಪವನ್ನು ಮತ್ತೆ ಮಾಡಿದ್ದಾರೆ.
Last Updated 3 ಫೆಬ್ರುವರಿ 2022, 5:28 IST
ಎಂಎನ್‌ಎಂ ಪಕ್ಷಕ್ಕೆ ಸಾರ್ವಜನಿಕರಿಂದ ಮತ್ತೆ ದೇಣಿಗೆ ಕೇಳಿದ ಕಮಲ್ ಹಾಸನ್

ಎಂಎನ್‌ಎಂ ಖಜಾಂಚಿಗೆ ಸೇರಿದ ₹11.50 ಕೋಟಿ ವಶಕ್ಕೆ

ಚೆನ್ನೈ: ಕಮಲಹಾಸನ್‌ ಅವರ ಮಕ್ಕಳ್‌ ನೀಧಿ ಮಯ್ಯಂ (ಎಂಎನ್‌ಎಂ) ಪಕ್ಷದ ಖಜಾಂಚಿ ಎ. ಚಂದ್ರಶೇಖರನ್‌ ಅವರಿಗೆ ಸೇರಿದ ಸ್ಥಳಗಳಲ್ಲಿ ಶೋಧ ನಡೆಸಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ₹11.50 ಕೋಟಿ ನಗದು ವಶಪಡಿಸಿಕೊಂಡಿದ್ದಾರೆ. ಸುಮಾರು ₹80 ಕೋಟಿ ಲೆಕ್ಕಪತ್ರವಿಲ್ಲದ ಆದಾಯದ ದಾಖಲೆಗಳನ್ನು ಪತ್ತೆ ಮಾಡಿದ್ದಾರೆ.
Last Updated 20 ಮಾರ್ಚ್ 2021, 21:09 IST
ಎಂಎನ್‌ಎಂ ಖಜಾಂಚಿಗೆ ಸೇರಿದ ₹11.50 ಕೋಟಿ ವಶಕ್ಕೆ

ಕಮಲ್‌ ಹಾಸನ್‌ ತೃತೀಯ ರಂಗದ ಸಿಎಂ ಅಭ್ಯರ್ಥಿ: ಶರತ್‌ ಕುಮಾರ್‌ ಘೋಷಣೆ

ಚೆನ್ನೈ: ಕಮಲ್‌ ಹಾಸನ್‌ ಅವರು ನಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಎಐಎಸ್‌ಎಂಕೆ ಪಕ್ಷದ ಸಂಸ್ಥಾಪಕ, ನಟ ಆರ್‌.ಶರತ್‌ ಕುಮಾರ್ ಬುಧವಾರ ಘೋಷಿಸಿದ್ದಾರೆ. ತಮಿಳುನಾಡು ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್‌ 6ರಂದು ಚುನಾವಣೆ ನಿಗದಿಯಾಗಿದ್ದು, ಎಂಎನ್‌ಎಂ ಪಕ್ಷದ ಸಂಸ್ಥಾಪಕ, ನಟ ಕಮಲ್‌ ಹಾಸನ್‌ ಸಮಾನ ಯೋಚನೆಗಳಿರುವ ಪಕ್ಷಗಳೊಂದಿಗೆ ಮೈತ್ರಿ ಮಾತುಕತೆ ನಡೆಯುತ್ತಿದೆ ಎಂದಿದ್ದಾರೆ.
Last Updated 4 ಮಾರ್ಚ್ 2021, 8:37 IST
ಕಮಲ್‌ ಹಾಸನ್‌ ತೃತೀಯ ರಂಗದ ಸಿಎಂ ಅಭ್ಯರ್ಥಿ: ಶರತ್‌ ಕುಮಾರ್‌ ಘೋಷಣೆ

ಉಪ ಚುನಾವಣೆ ಸ್ಪರ್ಧೆಗೆ ಪಕ್ಷ ಸಿದ್ಧ

64ನೇ ಹುಟ್ಟುಹಬ್ಬ ಸಮಾರಂಭದಲ್ಲಿ ಕಮಲ್ ಹಾಸನ್
Last Updated 7 ನವೆಂಬರ್ 2018, 19:52 IST
ಉಪ ಚುನಾವಣೆ ಸ್ಪರ್ಧೆಗೆ ಪಕ್ಷ ಸಿದ್ಧ

ಡಿಎಂಕೆ ಮೈತ್ರಿ ಕಡಿದುಕೊಂಡರೆ ಕಾಂಗ್ರೆಸ್‌ನೊಂದಿಗೆ ಕೈಜೋಡಿಸುವೆ: ಕಮಲ್‌ ಹಾಸನ್

ಒಂದುವೇಳೆ ಕಾಂಗ್ರೆಸ್‌ ಪಕ್ಷವು ಡಿಎಂಕೆ ಜೊತೆಗಿನ ಮೈತ್ರಿ ಕಳೆದುಕೊಳ್ಳುವುದಾದರೆ, 2019ರ ಲೋಕಸಭೆ ಚುನಾವಣೆಯಲ್ಲಿ ಆ ಪಕ್ದದ(ಕಾಂಗ್ರೆಸ್‌) ಜೊತೆ ಕೈ ಜೋಡಿಸವುದಾಗಿ ನಟ ಹಾಗೂ ಮಕ್ಕಳ್‌ ನೀಧಿ ಮೈಯಮ್‌(ಎಂಎನ್ಎಂ) ಪಕ್ಷದ ಮುಖ್ಯಸ್ಥ ಕಮಲ್‌ ಹಾಸನ್‌ ತಿಳಿಸಿದ್ದಾರೆ.
Last Updated 13 ಅಕ್ಟೋಬರ್ 2018, 9:14 IST
ಡಿಎಂಕೆ ಮೈತ್ರಿ ಕಡಿದುಕೊಂಡರೆ ಕಾಂಗ್ರೆಸ್‌ನೊಂದಿಗೆ ಕೈಜೋಡಿಸುವೆ: ಕಮಲ್‌ ಹಾಸನ್
ADVERTISEMENT
ADVERTISEMENT
ADVERTISEMENT
ADVERTISEMENT