ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

Morality

ADVERTISEMENT

ಸಂಗತ: ಎಲ್ಲಿದೆ ಸಾರ್ವಜನಿಕ ನೈತಿಕತೆ?

ನಮ್ಮ ರಾಜಕೀಯ ಕ್ಷೇತ್ರವು ‘ಸಂವಾದರಾಹಿತ್ಯ’ ಸ್ಥಿತಿಯ ಕಡೆ ಚಲಿಸುತ್ತಿರುವುದು ದೇಶದ ಪ್ರಜಾಪ್ರಭುತ್ವದ ಭವಿಷ್ಯದ ದೃಷ್ಟಿಯಿಂದ ಅಪಾಯಕಾರಿ ಬೆಳವಣಿಗೆ
Last Updated 18 ಜನವರಿ 2024, 22:04 IST
ಸಂಗತ: ಎಲ್ಲಿದೆ ಸಾರ್ವಜನಿಕ ನೈತಿಕತೆ?

ಸಂಪಾದಕೀಯ‌ | ಜನಪ್ರತಿನಿಧಿಗಳ ಬಾಯಿತುರಿಕೆ ಮಾತು ಇಷ್ಟು ಲಘುವಾದರೆ ಹೇಗೆ?

ನೈತಿಕ ಶಿಕ್ಷಣದ ತುರ್ತು ಇರುವುದು ಯಾರಿಗೆ ಎನ್ನುವ ಆತ್ಮಾವಲೋಕನ ಈಗ ಎಲ್ಲ ರಾಜಕೀಯ ಪಕ್ಷಗಳಿಗೂ ಅಗತ್ಯ
Last Updated 18 ಜನವರಿ 2023, 21:13 IST
ಸಂಪಾದಕೀಯ‌ | ಜನಪ್ರತಿನಿಧಿಗಳ ಬಾಯಿತುರಿಕೆ ಮಾತು ಇಷ್ಟು ಲಘುವಾದರೆ ಹೇಗೆ?

ಅನುರಣನ | ನೈತಿಕ ಶಿಕ್ಷಣ, ಹೀಗೊಂದು ಮಹಾಮೌನ

ನೈತಿಕವಾಗಿ ಸ್ವತಃ ಸುಧಾರಿಸಿಕೊಳ್ಳಬೇಕಾದವರಿಂದ ನೀತಿ ಪಾಠದ ಸಲಹೆ ಕೇಳಿದೊಡೆಂತಯ್ಯಾ?
Last Updated 18 ಜನವರಿ 2023, 21:07 IST
ಅನುರಣನ | ನೈತಿಕ ಶಿಕ್ಷಣ, ಹೀಗೊಂದು ಮಹಾಮೌನ

ಅನುಸಂಧಾನ: ಎದೆಗೆ ಗುದ್ದಿದ ಅಕ್ಷರ ರಾಕ್ಷಸ!

ಸತ್ತಂತಿಹರನು ಬಡಿದೆಬ್ಬಿಸಲು ಬೇಕು ಬಡಿಗೆ, ಅಂತಹವರಿಗೆ ಕಾಯುತ್ತಿದೆ ಕರ್ನಾಟಕ
Last Updated 29 ಮೇ 2022, 19:30 IST
ಅನುಸಂಧಾನ: ಎದೆಗೆ ಗುದ್ದಿದ ಅಕ್ಷರ ರಾಕ್ಷಸ!

ಸಚ್ಚಿದಾನಂದ ಸತ್ಯ ಸಂದೇಶ: ಸಂಬಂಧಕ್ಕೆ ನಂಬಿಕೆಯೇ ಬೇರು

ಕಾಲ ಕಳೆದಂತೆ ಸಂಬಂಧಗಳ ಮೌಲ್ಯ ಕಡಿಮೆಯಾಗುತ್ತಿದೆ. ಸಂಬಂಧಗಳ ಸಡಿಲಿಕೆಯಿಂದ ಮನೆ-ಮನಗಳಲ್ಲಿ ಕ್ಷೋಭೆ ಆವರಿಸುತ್ತಿದೆ
Last Updated 3 ಸೆಪ್ಟೆಂಬರ್ 2021, 19:31 IST
ಸಚ್ಚಿದಾನಂದ ಸತ್ಯ ಸಂದೇಶ: ಸಂಬಂಧಕ್ಕೆ ನಂಬಿಕೆಯೇ ಬೇರು

ಸಚ್ಚಿದಾನಂದ ಸತ್ಯ ಸಂದೇಶ: ನೈತಿಕತೆ ಇಲ್ಲದೆ ಶಿಕ್ಷಣವಿಲ್ಲ

ಮನುಷ್ಯ ವಿದ್ಯಾವಂತನಾದಷ್ಟು ಆತನ ಬುದ್ಧಿ ವಿಶಾಲವಾಗುತ್ತೆ ಅನ್ನೋದು ಸುಳ್ಳು. ವಿದ್ಯೆಯಿಂದ ಮನುಷ್ಯ ಗುಣವಂತನಾಗುತ್ತಾನೆ ಅನ್ನೋದು ಸಹ ಸತ್ಯವಲ್ಲ.
Last Updated 28 ಆಗಸ್ಟ್ 2021, 6:06 IST
ಸಚ್ಚಿದಾನಂದ ಸತ್ಯ ಸಂದೇಶ: ನೈತಿಕತೆ ಇಲ್ಲದೆ ಶಿಕ್ಷಣವಿಲ್ಲ

ಮಾನವತೆಯ ಆಧಾರದಲ್ಲಿ ಒಂದಾಗಬೇಕಿದೆ

‘ಹೀಗೂ ಸಾಧ್ಯ ಪರಿವರ್ತನೆ!’ ಎಂಬ ಮಲ್ಲಿಕಾರ್ಜುನ ಹೆಗ್ಗಳಗಿ ಅವರ ಲೇಖನ (ಸಂಗತ, ಮಾರ್ಚ್‌ 9) ಸಮಾಜದ ನೈತಿಕ ದುಃಸ್ಥಿತಿಗೆ ಹಿಡಿದ ಕನ್ನಡಿಯಂತಿದೆ.
Last Updated 10 ಮಾರ್ಚ್ 2021, 19:31 IST
fallback
ADVERTISEMENT

ಮಾಧ್ಯಮದ ‘ಜಿಹಾದ್‌’: ಬೀಳದಂತೆ ತಡೆಯಲು ಬೇಕಿದೆ ಊರುಗೋಲು

ಮಾರುಕಟ್ಟೆಯಲ್ಲಿ ಸಿಗುವ ಬೇರೆಲ್ಲ ಉತ್ಪನ್ನಗಳನ್ನು ಗಮನಿಸಿದರೆ, ಅವುಗಳ ಉತ್ಪಾದನಾ ವೆಚ್ಚವನ್ನು ಲೆಕ್ಕ ಹಾಕಿ ಅಂತಿಮ ದರ ನಿರ್ಧಾರವಾಗುತ್ತದೆ. ಆದರೆ, ಮಾಧ್ಯಮದ ಉದ್ಯಮವು ಅಪ್ಪಿಕೊಂಡ ವ್ಯವಹಾರ ಮಾದರಿ ಅಂತಹದ್ದಲ್ಲ. ಲಾಗಾಯ್ತಿನಿಂದ ಉಳಿಸಿಕೊಂಡು ಬಂದ ಆ ತಪ್ಪಿಗಾಗಿ ಅದೀಗ ತನ್ನ ಸ್ವಾತಂತ್ರ್ಯವನ್ನೇ ಕಳೆದುಕೊಳ್ಳಬೇಕಾಗಿದೆ.
Last Updated 26 ಸೆಪ್ಟೆಂಬರ್ 2020, 19:30 IST
ಮಾಧ್ಯಮದ ‘ಜಿಹಾದ್‌’: ಬೀಳದಂತೆ ತಡೆಯಲು ಬೇಕಿದೆ ಊರುಗೋಲು

ಮಾಧ್ಯಮದ ‘ಜಿಹಾದ್‌’ಗೆ ಎಲ್ಲಿದೆ ಮುಲಾಮು?

ಮಹಾತ್ಮ ಗಾಂಧಿ ಅವರ ಬಹುಮುಖ ವ್ಯಕ್ತಿತ್ವಗಳಲ್ಲಿ ಪ್ರತ್ರಕರ್ತನದೂ ಒಂದಾಗಿದೆ. ಮಾಧ್ಯಮವು ಇಂದು ತುಳಿದಿರುವ ಹಾದಿಯ ಈ ಅವಲೋಕನವು ಗಾಂಧಿ ಜಯಂತಿ ಹೊಸ್ತಿಲಲ್ಲಿರುವ ಈ ಹಂತದಲ್ಲಿ ರಾಷ್ಟ್ರಪಿತನಿಗೆ ಸಲ್ಲಿಸುವ ಗೌರವವೂ ಆಗಿದೆ...
Last Updated 26 ಸೆಪ್ಟೆಂಬರ್ 2020, 19:30 IST
ಮಾಧ್ಯಮದ ‘ಜಿಹಾದ್‌’ಗೆ ಎಲ್ಲಿದೆ ಮುಲಾಮು?

ದಿನದ ಸೂಕ್ತಿ Podcast: ಹಂಚಿದಷ್ಟೂ ಹೆಚ್ಚಾಗುತ್ತದೆ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 12 ಸೆಪ್ಟೆಂಬರ್ 2020, 2:02 IST
ದಿನದ ಸೂಕ್ತಿ Podcast: ಹಂಚಿದಷ್ಟೂ ಹೆಚ್ಚಾಗುತ್ತದೆ
ADVERTISEMENT
ADVERTISEMENT
ADVERTISEMENT