ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Mosque

ADVERTISEMENT

ಶ್ರೀರಂಗಪಟ್ಟಣ ಮಸೀದಿಯಲ್ಲಿ ಮದರಸಾ ತೆರವಿಗೆ ಕೇಂದ್ರದ ಮನವಿ

ಶ್ರೀರಂಗಪಟ್ಟಣದ ಜುಮ್ಮಾ ಮಸೀದಿಯಲ್ಲಿರುವ ಮದರಸಾ ತೆರವಿಗೆ ಮಂಡ್ಯ ಜಿಲ್ಲಾಧಿಕಾರಿ ಹಾಗೂ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು’ ಎಂದು ಕೇಂದ್ರ ಸರ್ಕಾರ, ಹೈಕೋರ್ಟ್‌ಗೆ ಮನವಿ ಮಾಡಿದೆ.
Last Updated 13 ನವೆಂಬರ್ 2024, 23:45 IST
ಶ್ರೀರಂಗಪಟ್ಟಣ ಮಸೀದಿಯಲ್ಲಿ ಮದರಸಾ ತೆರವಿಗೆ ಕೇಂದ್ರದ ಮನವಿ

ಹೊಸಪೇಟೆಯಲ್ಲಿ ವಿಶಿಷ್ಟ ಕಾರ್ಯಕ್ರಮ: ಮಸೀದಿ ನೋಡಲು ಬಂದರು ನೂರಾರು ಮಂದಿ

ಮಸೀದಿಯೊಳಗೆ ಏನಿರುತ್ತದೆ? ಪ್ರಾರ್ಥನೆಯ ವಿಧಾನ ಹೇಗೆ? ಇಸ್ಲಾಂ ಪದದ ಅರ್ಥ ಏನು? ಅಲ್ಲಾಹ್ ಎಂದರೆ ಯಾರು? ಕುರ್‌ಆನ್‌ ಸಾರುವ ಸಂದೇಶ ಏನು? ಹೀಗೆ ಅನ್ಯ ಧರ್ಮೀಯರಿಗೆ ಕಾಡುವ ನಾನಾ ಬಗೆಯ ಪ್ರಶ್ನೆಗಳಿಗೆ ಉತ್ತರ ನೀಡುವಂತಹ ಪ್ರಯತ್ನವೊಂದು ನಗರದ ಮಸೀದಿಯೊಳಗೆ ಭಾನುವಾರ ನಡೆಯಿತು.
Last Updated 27 ಅಕ್ಟೋಬರ್ 2024, 15:17 IST
ಹೊಸಪೇಟೆಯಲ್ಲಿ ವಿಶಿಷ್ಟ ಕಾರ್ಯಕ್ರಮ: ಮಸೀದಿ ನೋಡಲು ಬಂದರು ನೂರಾರು ಮಂದಿ

ಉತ್ತರಕಾಶಿ|ಮಸೀದಿ ಧ್ವಂಸಕ್ಕೆ ಆಗ್ರಹಿಸಿ ಹಿಂದೂ ಸಂಘಟನೆ ಪ್ರತಿಭಟನೆ: ಹಲವರಿಗೆ ಗಾಯ

ಸರ್ಕಾರಿ ಜಾಗದಲ್ಲಿ ಮಸೀದಿ ನಿರ್ಮಿಸಲಾಗಿದೆ ಎಂದು ಆರೋಪಿಸಿ ಇಲ್ಲಿನ ಮಸೀದಿ ಕೆಡವಲು ಆಗ್ರಹಿಸಿ ಹಿಂದೂ ಸಂಘಟನೆಯೊಂದು ನಡೆಸಿದ ಪ್ರತಿಭಟನೆಯ ವೇಳೆ ಪೊಲೀಸರು ನಡೆಸಿದ ಲಾಠಿ ಪ್ರಹಾರದಲ್ಲಿ ಏಳು ಮಂದಿ ಪೊಲೀಸರು ಸೇರಿದಂತೆ 27 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 25 ಅಕ್ಟೋಬರ್ 2024, 2:37 IST
ಉತ್ತರಕಾಶಿ|ಮಸೀದಿ ಧ್ವಂಸಕ್ಕೆ ಆಗ್ರಹಿಸಿ ಹಿಂದೂ ಸಂಘಟನೆ ಪ್ರತಿಭಟನೆ: ಹಲವರಿಗೆ ಗಾಯ

ದೇಗುಲ ಮೈಕ್‌ನಿಂದ ಶಬ್ದ ಮಾಲಿನ್ಯ: IAS ಅಧಿಕಾರಿ ಹೇಳಿಕೆಗೆ ಹಿಂದೂ ಸಂಘಟನೆಗಳ ಕಿಡಿ

ದೇವಾಲಯಗಳಲ್ಲಿ ತಡರಾತ್ರಿಯವರೆಗೂ ಮೊಳಗುವ ಮೈಕ್‌ ಹಾಗೂ ಡಿ.ಜೆ.ಗಳಿಂದ ವ್ಯಾಪಕ ಶಬ್ದ ಮಾಲಿನ್ಯ ಉಂಟಾಗುತ್ತಿದೆ ಎಂಬ ಐಎಎಸ್ ಅಧಿಕಾರಿ ಶೈಬಾಲಾ ಮಾರ್ಟಿನ್ ಅವರ ಹೇಳಿಕೆಗೆ ಹಿಂದೂ ಸಂಘಟನೆಗಳು ವ್ಯಾಪಕ ವಿರೋಧ ವ್ಯಕ್ತಪಡಿಸಿವೆ. ಜತೆಗೆ ಅವರ ಕ್ಷಮೆಗೆ ಆಗ್ರಹಿಸಿವೆ.
Last Updated 22 ಅಕ್ಟೋಬರ್ 2024, 15:28 IST
ದೇಗುಲ ಮೈಕ್‌ನಿಂದ ಶಬ್ದ ಮಾಲಿನ್ಯ: IAS ಅಧಿಕಾರಿ ಹೇಳಿಕೆಗೆ ಹಿಂದೂ ಸಂಘಟನೆಗಳ ಕಿಡಿ

ಶಿಮ್ಲಾ ಮಸೀದಿ ವಿವಾದ: ಪ್ರತಿಭಟನಕಾರರಿಂದ ಕಲ್ಲು ತೂರಾಟ

ಶಿಮ್ಲಾದ ಸಂಜೌಲಿ ಪ್ರದೇಶದಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಿರುವ ಮಸೀದಿಯ ಭಾಗವನ್ನು ನೆಲಸಮ ಮಾಡಬೇಕು ಎಂದು ಆಗ್ರಹಿಸಿದ ಪ್ರತಿಭಟನಕಾರರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಬುಧವಾರ ಘರ್ಷಣೆ ನಡೆಯಿತು.
Last Updated 11 ಸೆಪ್ಟೆಂಬರ್ 2024, 14:31 IST
ಶಿಮ್ಲಾ ಮಸೀದಿ ವಿವಾದ: ಪ್ರತಿಭಟನಕಾರರಿಂದ ಕಲ್ಲು ತೂರಾಟ

ಮಥುರಾ ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ವಿವಾದ: ಮಸೀದಿ ಸಮಿತಿ ಅರ್ಜಿ ತಿರಸ್ಕೃತ

ಮಥುರಾದಲ್ಲಿನ ಕೃಷ್ಣ ಜನ್ಮಭೂಮಿ – ಶಾಹಿ ಈದ್ಗಾ ವಿವಾದಕ್ಕೆ ಸಂಬಂಧಿಸಿದ 18 ಪ್ರಕರಣಗಳ ವಿಚಾರಣೆಯು ಮುಂದುವರಿಯಲು ಯಾವ ಅಡ್ಡಿಯೂ ಇಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಗುರುವಾರ ಸ್ಪಷ್ಟಪಡಿಸಿದೆ.
Last Updated 1 ಆಗಸ್ಟ್ 2024, 16:31 IST
ಮಥುರಾ ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ವಿವಾದ:  ಮಸೀದಿ ಸಮಿತಿ ಅರ್ಜಿ ತಿರಸ್ಕೃತ

ರಾಯಚೂರು | ಮಸೀದಿಗೆ ಮದ್ಯದ ಬಾಟಲಿ ಎಸೆತ: 7 ಜನರ ಬಂಧನ

ಪಟ್ಟಣದ ಬಸ್ ನಿಲ್ದಾಣದ ಪಕ್ಕದಲ್ಲಿರುವ ಮಸೀದಿಗೆ ಮಂಗಳವಾರ ರಾತ್ರಿ ಕಿಡಿಗೇಡಿಗಳು ಮದ್ಯದ ಬಾಟಲಿ ಎಸೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕಾನೂನು ಸಂಘರ್ಷಕ್ಕೆ ಒಳಗಾಗಿರುವ ಬಾಲಕ ಸೇರಿ ಏಳು ಮಂದಿಯನ್ನು ಬಂಧಿಸಲಾಗಿದೆ.
Last Updated 1 ಆಗಸ್ಟ್ 2024, 0:21 IST
ರಾಯಚೂರು | ಮಸೀದಿಗೆ ಮದ್ಯದ ಬಾಟಲಿ ಎಸೆತ: 7 ಜನರ ಬಂಧನ
ADVERTISEMENT

ಮಹಾರಾಷ್ಟ್ರ | ಉದ್ರಿಕ್ತ ಗುಂಪಿನಿಂದ ಮಸೀದಿ ಧ್ವಂಸ: ಓವೈಸಿ ಆರೋಪ

ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಉದ್ರಿಕ್ತ ಜನರ ಗುಂಪು, ಮಸೀದಿ ಮೇಲೆ ಆಕ್ರಮಣ ಮಾಡಿ ಧ್ವಂಸಗೊಳಿಸಿದೆ ಎಂದು ಆರೋಪಿಸಲಾಗಿದೆ.
Last Updated 16 ಜುಲೈ 2024, 6:26 IST
ಮಹಾರಾಷ್ಟ್ರ | ಉದ್ರಿಕ್ತ ಗುಂಪಿನಿಂದ ಮಸೀದಿ ಧ್ವಂಸ: 
ಓವೈಸಿ ಆರೋಪ

ಮುಳಬಾಗಿಲು: ಮಸೀದಿಗೆ ಕಲ್ಲು ಹೊಡೆದ ಆರೋಪಿ ಬಂಧನ

ಮುಳಬಾಗಿಲು ತಾಲ್ಲೂಕಿನ ಸೊಣ್ಣವಾಡಿ ಗ್ರಾಮದಲ್ಲಿ ಮಸೀದಿಗೆ ಕಲ್ಲು , ಆರೋಪಿಯನ್ನು ಬಂಧಿಸಲಾಗಿದೆ.
Last Updated 29 ಜೂನ್ 2024, 16:14 IST
ಮುಳಬಾಗಿಲು: ಮಸೀದಿಗೆ ಕಲ್ಲು ಹೊಡೆದ ಆರೋಪಿ ಬಂಧನ

ದೆಹಲಿ | ಅನಧಿಕೃತ ನಿರ್ಮಾಣ ಆರೋಪ: ಮಸೀದಿ ಭಾಗಶಃ ನೆಲಸಮ

ದೆಹಲಿಯ ವಾಯವ್ಯ ಭಾಗದ ಮಂಗೋಲ್‌ಪುರಿಯಲ್ಲಿ ಅನಧಿಕೃತ ನಿರ್ಮಾಣ ಆರೋಪದಡಿ ಮಸೀದಿ ಸಂಕೀರ್ಣವನ್ನು ಭಾಗಶಃ ನೆಲಸಮಗೊಳಿಸಲಾಯಿತು. ನೆಲಸಮದ ಕಾರ್ಯ ವಿರೋಧಿಸಿ ಸ್ಥಳೀಯರು ಪ್ರತಿಭಟಿಸಿದ್ದು, ಬಿಗಿ ಭದ್ರತೆ ಏರ್ಪಡಿಸಲಾಗಿತ್ತು.
Last Updated 25 ಜೂನ್ 2024, 14:08 IST
ದೆಹಲಿ | ಅನಧಿಕೃತ ನಿರ್ಮಾಣ ಆರೋಪ: ಮಸೀದಿ ಭಾಗಶಃ ನೆಲಸಮ
ADVERTISEMENT
ADVERTISEMENT
ADVERTISEMENT