ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

mountaineers

ADVERTISEMENT

ಉತ್ತರಾಖಂಡ | ಅಪಾಯಕ್ಕೆ ಸಿಲುಕಿದ್ದ ಇಬ್ಬರು ವಿದೇಶಿ ಪರ್ವತಾರೋಹಿಗಳ ರಕ್ಷಣೆ

ಉತ್ತರಾಖಂಡದ ಚಮೋಲಿ ಜಿಲ್ಲೆಯ ಚೌಖಂಬದಲ್ಲಿ ಚಾರಣದ ವೇಳೆ ಅಪಾಯಕ್ಕೆ ಸಿಲುಕಿದ್ದ ಇಬ್ಬರು ವಿದೇಶಿ ಮಹಿಳಾ ಪರ್ವತಾರೋಹಿಗಳನ್ನು ಇಂದು (ಭಾನುವಾರ) ಬೆಳಿಗ್ಗೆ ರಕ್ಷಿಸಲಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರ ತಿಳಿಸಿದೆ.
Last Updated 6 ಅಕ್ಟೋಬರ್ 2024, 4:29 IST
ಉತ್ತರಾಖಂಡ | ಅಪಾಯಕ್ಕೆ ಸಿಲುಕಿದ್ದ ಇಬ್ಬರು ವಿದೇಶಿ ಪರ್ವತಾರೋಹಿಗಳ ರಕ್ಷಣೆ

ಉತ್ತರಾಖಂಡ | ಅಮೆರಿಕ, ಬ್ರಿಟನ್ ಚಾರಣಿಗರ ರಕ್ಷಣೆಗೆ ವಾಯುಪಡೆಯ ಹೆಲಿಕಾಪ್ಟರ್

ಉತ್ತರಾಖಂಡದ ಚಮೋಲಿ ಜಿಲ್ಲೆಯ ಚೌಖಂಬದಲ್ಲಿ ಚಾರಣದ ವೇಳೆ ಅಪಾಯಕ್ಕೆ ಸಿಲುಕಿರುವ ಇಬ್ಬರು ವಿದೇಶಿ ಪರ್ವತಾರೋಹಿಗಳ ರಕ್ಷಣೆಗೆ ಭಾರತೀಯ ವಾಯಪಡೆಯ ಹೆಲಿಕಾಪ್ಟರ್ ಇಂದು (ಇಂದು) ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.
Last Updated 4 ಅಕ್ಟೋಬರ್ 2024, 11:35 IST
ಉತ್ತರಾಖಂಡ | ಅಮೆರಿಕ, ಬ್ರಿಟನ್ ಚಾರಣಿಗರ ರಕ್ಷಣೆಗೆ ವಾಯುಪಡೆಯ ಹೆಲಿಕಾಪ್ಟರ್

ಚಾರಣ: ದೂರದ ಹಿಮಾಲಯ ನುಣ್ಣಗೆ.. ತಣ್ಣಗೆ.. ಆದರೆ..?

71 ವರ್ಷಗಳಲ್ಲಿ ಎವರೆಸ್ಟ್ ಏರಿದವರ ಸಂಖ್ಯೆ ಸುಮಾರು ಆರು ಸಾವಿರದಷ್ಟಿದೆ. ಆದರೆ ಪ್ರಯತ್ನಿಸುವವರ ಸಂಖ್ಯೆ ಮಾತ್ರ ಎವರೆಸ್ಟ್‌ನಷ್ಟೇ ಎತ್ತರವಿದೆ.
Last Updated 7 ಜುಲೈ 2024, 0:28 IST
ಚಾರಣ: ದೂರದ ಹಿಮಾಲಯ ನುಣ್ಣಗೆ.. ತಣ್ಣಗೆ.. ಆದರೆ..?

ಪರ್ವತಾರೋಹಿಗಳಿಗೆ ಹಣಕಾಸಿನ ನೆರವು ನೀಡಲು ಸಿಐಎಲ್‌ ಚಿಂತನೆ

ಭವಿಷ್ಯದ ಪರ್ವತಾರೋಹಿಗಳಿಗೆ ಹಣಕಾಸಿನ ನೆರವು ನೀಡುವ ಸಲುವಾಗಿ ನೀತಿಯೊಂದನ್ನು ರೂಪಿಸಲು ಚಿಂತನೆ ನಡೆಸಲಾಗಿದೆ ಎಂದು ಕೋಲ್ ಇಂಡಿಯಾ ಲಿಮಿಟೆಡ್‌ನ (ಸಿಐಎಲ್) ಅಧ್ಯಕ್ಷ ಪಿ.ಎಂ. ಪ್ರಸಾದ್‌ ಭಾನುವಾರ ಹೇಳಿದ್ದಾರೆ.
Last Updated 20 ಆಗಸ್ಟ್ 2023, 14:41 IST
ಪರ್ವತಾರೋಹಿಗಳಿಗೆ ಹಣಕಾಸಿನ ನೆರವು ನೀಡಲು ಸಿಐಎಲ್‌ ಚಿಂತನೆ

ಉತ್ತರಕಾಶಿ: ಪ್ರತಿಕೂಲ ಹವಾಮಾನ, ಶೋಧ ಕಾರ್ಯಾಚರಣೆಗೆ ಅಡ್ಡಿ

ದ್ರೌಪದಿ ಕಾ ದಂಡ ಶಿಖರದಲ್ಲಿ ಪ್ರತಿಕೂಲ ಹವಾಮಾನ ಸೃಷ್ಟಿಯಾಗಿರುವುದರಿಂದ ಇಲ್ಲಿ ನಾಪತ್ತೆಯಾಗಿರುವ ಪರ್ವತಾರೋಹಿಗಳ ಪತ್ತೆಗಾಗಿ ನಡೆಯುತ್ತಿರುವ ಶೋಧ ಕಾರ್ಯಾಚರಣೆಗೆ ಶುಕ್ರವಾರ ಅಡ್ಡಿಯುಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 8 ಅಕ್ಟೋಬರ್ 2022, 10:31 IST
ಉತ್ತರಕಾಶಿ: ಪ್ರತಿಕೂಲ ಹವಾಮಾನ, ಶೋಧ ಕಾರ್ಯಾಚರಣೆಗೆ ಅಡ್ಡಿ

ನೇಪಾಳದ ಪರ್ವತದಲ್ಲಿ ಧ್ಯಾನಕ್ಕೆ ಕುಳಿತ ಪರಿಣಿತಿ ಚೋಪ್ರಾ

ನಟಿ ಪರಿಣಿತಿ ಚೋಪ್ರಾ ಅವರ ಧ್ಯಾನದ ಚಿತ್ರ ವೈರಲ್ ಆಗಿದೆ.
Last Updated 19 ಅಕ್ಟೋಬರ್ 2021, 7:39 IST
ನೇಪಾಳದ ಪರ್ವತದಲ್ಲಿ ಧ್ಯಾನಕ್ಕೆ ಕುಳಿತ ಪರಿಣಿತಿ ಚೋಪ್ರಾ

ಹಿಮಾಲಯದಲ್ಲಿ ನಾಲ್ವರು ಚಾರಣಿಗರ ರಕ್ಷಣೆ, ಕಾಣೆಯಾದ 8 ಮಂದಿಗೆ ಶೋಧ

ಹಿಮಾಲಯದ ನಂದಾ ದೇವಿಪರ್ವತದ ಚಾರಣ ವೇಳೆ ಪ್ರತೀಕೂಲ ಹವಾಮಾನದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ನಾಲ್ವರು ಪರ್ವತಾರೋಹಿಗಳನ್ನು ರಕ್ಷಿಸಲಾಗಿದೆ. ಉಳಿದವರಿಗೆ ಶೋಧ ಕೈಗೊಳ್ಳಲಾಗಿದೆ.
Last Updated 2 ಜೂನ್ 2019, 11:10 IST
ಹಿಮಾಲಯದಲ್ಲಿ ನಾಲ್ವರು ಚಾರಣಿಗರ ರಕ್ಷಣೆ, ಕಾಣೆಯಾದ 8 ಮಂದಿಗೆ ಶೋಧ
ADVERTISEMENT
ADVERTISEMENT
ADVERTISEMENT
ADVERTISEMENT