ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Muharram

ADVERTISEMENT

ಕೊಪ್ಪಳ | ಮೊಹರಂ ವೇಳೆ ಗಲಾಟೆ: 12 ಜನರ ವಿರುದ್ಧ ಎಫ್‌ಐಆರ್‌

ಮೊಹರಂ ಹಬ್ಬದ ವೇಳೆ ಇಲ್ಲಿನ ದೇವರಾಜ ಅರಸ್ ಕಾಲೊನಿಯಲ್ಲಿ ಎರಡು ಗುಂಪುಗಳ ಜನರ ನಡುವೆ ಪರಸ್ಪರ ಕೈಕೈ ಮಿಲಾಯಿಸಿದ ಘಟನೆ ನಡೆದ ಹಿನ್ನೆಲೆಯಲ್ಲಿ ನಗರ ಠಾಣೆಯಲ್ಲಿ ಪೊಲೀಸರು 12 ಜನರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
Last Updated 20 ಜುಲೈ 2024, 7:03 IST
fallback

ಉತ್ತರ ಪ್ರದೇಶ | ಮೊಹರಂ ಆಚರಣೆಯಂದು ಶಾಂತಿ ಕದಡಲು ಯತ್ನ: 15 ಮಂದಿ ಬಂಧನ

ಮೊಹರಂ ದಿನದಂದು ನಿಷೇಧಿತ ಪ್ರದೇಶಗಳಲ್ಲಿ ಧಾರ್ಮಿಕ ಮೆರವಣಿಗೆ ನಡೆಸಿರುವುದು, ಆಯುಧ ಪ್ರದರ್ಶನ ಮತ್ತು ಕೋಮು ಶಾಂತಿ ಕದಡುವ ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ 15 ಮಂದಿಯನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 20 ಜುಲೈ 2024, 4:00 IST
ಉತ್ತರ ಪ್ರದೇಶ | ಮೊಹರಂ ಆಚರಣೆಯಂದು ಶಾಂತಿ ಕದಡಲು ಯತ್ನ: 15 ಮಂದಿ ಬಂಧನ

ಯಳಂದೂರು: ಮೊಹರಂನಲ್ಲಿ ಕರ್ಬಾಲ ಕಥನದ ‘ರಿವಾಯತ್’

ಗುಂಬಳ್ಳಿಯಲ್ಲಿ ಹಸನ್ ಹುಸೇನ್ ಆಗಮನ: ಬಾಬಯ್ಯನ ಹಬ್ಬದಲ್ಲಿ ಹಿಂದೂ– ಮುಸ್ಲಿಮರು ಭಾಗಿ
Last Updated 18 ಜುಲೈ 2024, 7:06 IST
ಯಳಂದೂರು: ಮೊಹರಂನಲ್ಲಿ ಕರ್ಬಾಲ ಕಥನದ ‘ರಿವಾಯತ್’

ಕೆ.ಆರ್.ಪೇಟೆ: ಸೌಹಾರ್ದ ಬೆಸೆದ ‘ಬಾಬಯ್ಯ’ನ ಹಬ್ಬ

ಅಗ್ರಹಾರಬಾಚಹಳ್ಳಿ: ಭಕ್ತಿ ಭಾವದ ಮೊಹರಂ ಆಚರಣೆ
Last Updated 18 ಜುಲೈ 2024, 6:42 IST
ಕೆ.ಆರ್.ಪೇಟೆ: ಸೌಹಾರ್ದ ಬೆಸೆದ ‘ಬಾಬಯ್ಯ’ನ ಹಬ್ಬ

ಹರಪನಹಳ್ಳಿ: ಅಲೆದೇವರ ಮೆರವಣಿಗೆಯಲ್ಲಿ ಮಿಂಚಿದ ಸಮ್ಮಾಳ, ನಂದಿಕೋಲು  

ಮುಸ್ಲಿಮರ ಮೊಹರಂ ಆಚರಣೆಯ ಮೆರವಣಿಗೆಯಲ್ಲಿ ಕಲಾವಿದರು ಸಮ್ಮಾಳ ನುಡಿಸಿ, ನಂದಿಕೋಲು ಕುಣಿಸುವ ಮೂಲಕ ಸಾಮರಸ್ಯದ ಸಂದೇಶ ಸಾರಿದರು.
Last Updated 18 ಜುಲೈ 2024, 5:53 IST
ಹರಪನಹಳ್ಳಿ: ಅಲೆದೇವರ ಮೆರವಣಿಗೆಯಲ್ಲಿ ಮಿಂಚಿದ ಸಮ್ಮಾಳ, ನಂದಿಕೋಲು  

Muharram Festival | ಔರಾದ್: ‘ಒಂದೇ ಕುಟುಂಬ’ದಂತೆ ಆಚರಣೆ

ಔರಾದ್ ತಾಲ್ಲೂಕಿನ ಮುಸ್ತಾಪುರ ಗ್ರಾಮದಲ್ಲಿ ಹಿಂದೂಗಳೇ ಮೊಹರಂ ಆಚರಿಸುವ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ.
Last Updated 17 ಜುಲೈ 2024, 6:23 IST
Muharram Festival | ಔರಾದ್: ‘ಒಂದೇ ಕುಟುಂಬ’ದಂತೆ ಆಚರಣೆ

Muharram Festival | ತಾವರಗೇರಾ: ಮಸೀದಿಗೆ ಗೋಪುರ, ಕಳಸಾರೋಹಣ

ಮೊಹರಂ ಅಂಗವಾಗಿ ಕೊಪ್ಪಳ ಜಿಲ್ಲೆಯಲ್ಲಿ ಸೌಹಾರ್ದದ ಸಂಭ್ರಮ
Last Updated 17 ಜುಲೈ 2024, 6:17 IST
Muharram Festival | ತಾವರಗೇರಾ: ಮಸೀದಿಗೆ ಗೋಪುರ, ಕಳಸಾರೋಹಣ
ADVERTISEMENT

ಕನಕಗಿರಿ: ಮೊಹರಂ ಸಂಭ್ರಮಕ್ಕೆ ಹಾಡುಗಳ ಮೆರುಗು

ಕನಕಗಿರಿ, ಸುತ್ತಮುತ್ತ ಕಳೆಗಟ್ಟಿದ ಹಬ್ಬ, ಅಲಾಯಿದೇವರ ಪ್ರತಿಷ್ಠಾಪನೆ
Last Updated 17 ಜುಲೈ 2024, 6:13 IST
ಕನಕಗಿರಿ: ಮೊಹರಂ ಸಂಭ್ರಮಕ್ಕೆ ಹಾಡುಗಳ ಮೆರುಗು

Muharram Festival: ಮುಸ್ಲಿಮರಿಲ್ಲದ ಊರಿನಲ್ಲಿ ಮೊಹರಂ ವೈಭವ

ಪೀರಲ ಹಬ್ಬ ಎಂದೇ ಪ್ರಸಿದ್ಧಿ, ಹೊನ್ನೂರುಸ್ವಾಮಿ ಗುಡಿಯಲ್ಲಿ ವಿವಿಧ ಆಚರಣೆ
Last Updated 17 ಜುಲೈ 2024, 5:38 IST
Muharram Festival: ಮುಸ್ಲಿಮರಿಲ್ಲದ ಊರಿನಲ್ಲಿ ಮೊಹರಂ ವೈಭವ

ಮೊಹರಂ: ನೋವು-ನಲಿವುಗಳ ಮಿಳಿತ

ಮುಸ್ಲಿಮರು ಅನುಸರಿಸುವ ಚಂದ್ರಮಾನ ಕ್ಯಾಲೆಂಡರ್‌ನ ಪ್ರಥಮ ತಿಂಗಳು ಮೊಹರಂ; ಎಂದರೆ ಮುಸಲ್ಮಾನರಿಗೆ ಹೊಸ ವರ್ಷ. ಇಸ್ಲಾಮಿನ ಎರಡನೇ ಖಲೀಫಾ ಉಮರ್‌ರವರ ಕಾಲದಲ್ಲಿ ಮೊಹರಂನಿಂದ ಪ್ರಾರಂಭವಾಗುವ ‘ಹಿಜರಿ’ ಕ್ಯಾಲೆಂಡರ್ ಜಾರಿಗೆ ಬಂತು
Last Updated 16 ಜುಲೈ 2024, 22:54 IST
ಮೊಹರಂ: ನೋವು-ನಲಿವುಗಳ ಮಿಳಿತ
ADVERTISEMENT
ADVERTISEMENT
ADVERTISEMENT