ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

Municipality Election

ADVERTISEMENT

ಯಾದಗಿರಿ: ನಗರಸಭೆ ಅಧ್ಯಕ್ಷರಾಗಿ ಲಲಿತಾ ಅನಪುರ, ಉಪಾಧ್ಯಕ್ಷರಾಗಿ ರುಕೀಯಾ ಬೇಗಂ

ಯಾದಗಿರಿ ನಗರಸಭೆ ಅಧ್ಯಕ್ಷರಾಗಿ ಬಿಜೆಪಿಯಿಂದ ಲಲಿತಾ ಅನಪುರ, ಉಪಾಧ್ಯಕ್ಷರಾಗಿ ರುಕೀಯಾ ಬೇಗಂ ಆಯ್ಕೆಯಾದರು. ಅಧ್ಯಕ್ಷ ಸ್ಥಾನ ಸಾಮಾನ್ಯ ‌ಮಹಿಳೆ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ಮಹಿಳೆಗೆ ಮೀಸಲಾಗಿತ್ತು.
Last Updated 3 ಅಕ್ಟೋಬರ್ 2024, 10:52 IST
ಯಾದಗಿರಿ: ನಗರಸಭೆ ಅಧ್ಯಕ್ಷರಾಗಿ ಲಲಿತಾ ಅನಪುರ, ಉಪಾಧ್ಯಕ್ಷರಾಗಿ ರುಕೀಯಾ ಬೇಗಂ

ಕುಶಾಲನಗರ ಪಟ್ಟಣ ಪಂಚಾಯಿತಿ: ಕುತೂಹಲ ಘಟ್ಟಕ್ಕೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ

ಚುಕ್ಕಾಣಿ ಯಾರಿಗೆ?
Last Updated 25 ಸೆಪ್ಟೆಂಬರ್ 2024, 7:18 IST
ಕುಶಾಲನಗರ ಪಟ್ಟಣ ಪಂಚಾಯಿತಿ: ಕುತೂಹಲ ಘಟ್ಟಕ್ಕೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ

ಆನೇಕಲ್ ಪುರಸಭೆ: ಇಬ್ಬರು ಬಿಜೆಪಿ ಸದಸ್ಯರ ಉಚ್ಚಾಟನೆ

ಆನೇಕಲ್‌ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬಿಜೆಪಿ ಅಧಿಕೃತ ಅಭ್ಯರ್ಥಿಯ ವಿರುದ್ಧ ಮತ ಚಲಾಯಿಸಿದ ಇಬ್ಬರು ಪುರಸಭೆಯ ಸದಸ್ಯರನ್ನು ಬಿಜೆಪಿ ಆರು ವರ್ಷ ಉಚ್ಚಾಟನೆ ಮಾಡಿದೆ.
Last Updated 18 ಸೆಪ್ಟೆಂಬರ್ 2024, 14:10 IST
fallback

ಜೆಡಿಎಸ್‌ ನಾಲ್ವರು ತಟಸ್ಥ: ಮಾಗಡಿ ಪುರಸಭೆ ‘ಕೈ’ವಶ

ಬಿಜೆಪಿ ಸದಸ್ಯೆ, ಸಂಸದ ಗೈರು; ಫಲ ನೀಡಿದ ಕಾಂಗ್ರೆಸ್‌ ತಂತ್ರ; ಬಹುಮತ ಇದ್ದರೂ ಸೋಲು ಕಂಡ ಜೆಡಿಎಸ್‌
Last Updated 18 ಸೆಪ್ಟೆಂಬರ್ 2024, 14:05 IST
ಜೆಡಿಎಸ್‌ ನಾಲ್ವರು ತಟಸ್ಥ: ಮಾಗಡಿ ಪುರಸಭೆ ‘ಕೈ’ವಶ

ಚಿಕ್ಕಬಳ್ಳಾಪುರ: ಪರಿಷತ್ ಸದಸ್ಯರಾದ ಸೀತಾರಾಂ, ಅನಿಲ್‌ ಮತ ಎಣಿಕೆಗೆ ಹೈಕೋರ್ಟ್ ತಡೆ

ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ–ಉಪಾಧ್ಯಕ್ಷ ಚುನಾವಣೆ
Last Updated 11 ಸೆಪ್ಟೆಂಬರ್ 2024, 17:07 IST
ಚಿಕ್ಕಬಳ್ಳಾಪುರ: ಪರಿಷತ್ ಸದಸ್ಯರಾದ ಸೀತಾರಾಂ, ಅನಿಲ್‌ ಮತ ಎಣಿಕೆಗೆ ಹೈಕೋರ್ಟ್ ತಡೆ

ವಿರಾಜಪೇಟೆ ಪುರಸಭೆ: ಮೀಸಲಾತಿ ‍ಪ್ರಕಟವಾದರೂ ನಡೆಯದ ಚುನಾವಣೆ

ವಿರಾಜಪೇಟೆ ಪುರಸಭೆ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ಎಂದು?
Last Updated 5 ಸೆಪ್ಟೆಂಬರ್ 2024, 4:18 IST
ವಿರಾಜಪೇಟೆ ಪುರಸಭೆ: ಮೀಸಲಾತಿ ‍ಪ್ರಕಟವಾದರೂ ನಡೆಯದ ಚುನಾವಣೆ

ನಗರಸಭೆ: ಅಧಿಕಾರಕ್ಕಾಗಿ ಬಿಜೆಪಿ, ಕಾಂಗ್ರೆಸ್‌ ಪೈಪೋಟಿ

ನಗರಸಭೆ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಆ. 20ರಂದು ಚುನಾವಣೆ ನಡೆಯಲಿದ್ದು, ಕಾಂಗ್ರೆಸ್‌ ಹಾಗೂ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ.
Last Updated 15 ಆಗಸ್ಟ್ 2024, 7:03 IST
fallback
ADVERTISEMENT

ದೆಹಲಿ ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿಗೆ ಭಯವೇ?: ಎಎಪಿ

ದೆಹಲಿ ಮಹಾನಗರ ಪಾಲಿಕೆಯ (ಎಂಸಿಡಿ)ಮೇಯರ್ ಚುನಾವಣೆಯಲ್ಲಿ ಬಿಜೆಪಿಯು ಸ್ವತಂತ್ರ ಅಭ್ಯರ್ಥಿಯನ್ನು ಬೆಂಬಲಿಸುತ್ತಿದೆ ಎಂದು ಆರೋಪಿಸಿರುವ ಆಮ್‌ ಆದ್ಮಿ ಪಕ್ಷವು (ಎಎಪಿ) ಸ್ವಂತ ಅಭ್ಯರ್ಥಿಯನ್ನು ಕಣಕ್ಕಿಳಿಸುವಂತೆ ಸವಾಲು ಹಾಕಿದೆ.
Last Updated 24 ಡಿಸೆಂಬರ್ 2022, 13:23 IST
ದೆಹಲಿ ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿಗೆ ಭಯವೇ?: ಎಎಪಿ

ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ: ಬಿಜೆಪಿಗೆ ಹೆಚ್ಚು ಸ್ಥಾನ

ವಿಜಯಪುರ ಮಹಾನಗರ ಪಾಲಿಕೆಗೆ ನಡೆದ ಚುನಾವಣೆ
Last Updated 31 ಅಕ್ಟೋಬರ್ 2022, 9:12 IST
ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ: ಬಿಜೆಪಿಗೆ ಹೆಚ್ಚು ಸ್ಥಾನ

ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ: ಮತ ಎಣಿಕೆ ಕಾರ್ಯ ಆರಂಭ

ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ
Last Updated 31 ಅಕ್ಟೋಬರ್ 2022, 4:25 IST
ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ: ಮತ ಎಣಿಕೆ ಕಾರ್ಯ ಆರಂಭ
ADVERTISEMENT
ADVERTISEMENT
ADVERTISEMENT