ತುಕ್ಕು ಹಿಡಿದ ವಿಚಾರಗಳಿಗೆ ಕನ್ನಡಿ
ಕನ್ನಡದ ಓದುಗರಿಗೆ ಓದಿಸಲೇಬೇಕೆಂಬ ಅತ್ಯಾಸೆಯಿಂದ ‘ಮೈದಾನಂ’ ಅನ್ನು ಅನುವಾದಿಸಿ ನಮಗೆಲ್ಲ ಓದಿಸಿದ ನಮ್ಮ ನಡುವಿನ ಗೇಯಕವಿ ರಮೇಶ್ ಅರೋಲಿ ಅಭಿನಾಂದನಾರ್ಹರು. ತೆಲುಗಿನಿಂದ ಕನ್ನಡಕ್ಕೆ ಅನುವಾದಗೊಂಡರೂ ಮೂಲ ಕನ್ನಡದ್ದೇ ಎನ್ನುವಷ್ಟು ಭಾಷೆಗೆ ಸೊಗಡಿದೆ, ಲಾಲಿತ್ಯವಿದೆ.Last Updated 7 ಸೆಪ್ಟೆಂಬರ್ 2019, 19:30 IST