ಮೈಸೂರು ಸಮೀಪದಲ್ಲೇ ಇರುವ 'ಶೂಟಿಂಗ್' ಮಹದೇವಪುರ
ನೂರಾರು ಸಿನಿಮಾಗಳಲ್ಲಿ ಸುಂದರವಾದ ‘ಹಳ್ಳಿಲೋಕ’ವನ್ನು ತೋರಿಸುವ ದೃಶ್ಯಗಳೆಲ್ಲ ಚಿತ್ರೀಕರಣಗೊಂಡಿರುವುದು ಕಾವೇರಿ ತಟದ ಮಹದೇವರ ಗ್ರಾಮದಲ್ಲಿ. ಅದಕ್ಕೆ ಈ ಗ್ರಾಮವನ್ನು ‘ಶೂಟಿಂಗ್ ಮಹದೇವಪುರ’ ಎನ್ನುತ್ತಾರೆ. ಇಲ್ಲಿ ಚಿತ್ರೀಕರಣಗೊಂಡಿರುವ ಎಲ್ಲ ದೃಶ್ಯಗಳು ಜನಮಾನಸದಲ್ಲಿ ಈಗಲೂ ಹಸಿರಾಗಿವೆ.Last Updated 2 ಅಕ್ಟೋಬರ್ 2019, 19:30 IST