ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

NAMO TV

ADVERTISEMENT

ಬಹಿರಂಗ ಪ್ರಚಾರ ಅವಧಿ ಮಗಿದ ನಂತರವೂ ಚುನಾವಣಾ ಪ್ರಚಾರ: ಬಿಜೆಪಿಗೆ ನೋಟಿಸ್

ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯವಾದ ನಂತರವೂ ‘ನಮೋ ಟಿ.ವಿ.’ಯಲ್ಲಿ ಚುನಾವಣಾ ಪ್ರಚಾರದ ಕಾರ್ಯಕ್ರಮ ಪ್ರಸಾರ ಮಾಡಿದ್ದಕ್ಕಾಗಿ ಬಿಜೆಪಿಗೆ ದೆಹಲಿಯ ಮುಖ್ಯ ಚುನಾವಣಾಧಿಕಾರಿ ನೋಟಿಸ್‌ ಜಾರಿ ಮಾಡಿದ್ದಾರೆ.
Last Updated 11 ಮೇ 2019, 20:27 IST
ಬಹಿರಂಗ ಪ್ರಚಾರ ಅವಧಿ ಮಗಿದ ನಂತರವೂ ಚುನಾವಣಾ ಪ್ರಚಾರ: ಬಿಜೆಪಿಗೆ ನೋಟಿಸ್

ನಮೊ ಟಿವಿ: ಬಿಜೆಪಿಗೆ ನೋಟಿಸ್‌

ತನ್ನ ಪ್ರಮಾಣಪತ್ರ ಇಲ್ಲದೆ ಮೊದಲೇ ರೆಕಾರ್ಡ್‌ ಮಾಡಿದ ಯಾವುದೇ ಕಾರ್ಯಕ್ರಮವನ್ನು ‘ನಮೋ ಟಿ.ವಿ.’ಯಲ್ಲಿ ಬಿತ್ತರಿಸಬಾರದು ಎಂದು ದೆಹಲಿ ಮುಖ್ಯ ಚುನಾವಣಾಧಿಕಾರಿ ಬಿಜೆಪಿಗೆ ಸೂಚನೆ ನೀಡಿದ್ದಾರೆ.
Last Updated 13 ಏಪ್ರಿಲ್ 2019, 19:50 IST
ನಮೊ ಟಿವಿ:  ಬಿಜೆಪಿಗೆ ನೋಟಿಸ್‌

ನಮೋ ಟಿ.ವಿ ಯಾರು ನಿರ್ವಹಣೆ ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ ಎಂದಿದ್ದರು ಮೋದಿ

ನಮೋ ಟಿ.ವಿಯ ಮಾಲೀಕತ್ವದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಲ್ಲಿ ಕೇಳಿದಾಗ, ಅದನ್ನು ನಿರ್ವಹಣೆ ಮಾಡುತ್ತಿರುವವರುಯಾರು ಎಂದು ನನಗೆ ಗೊತ್ತಿಲ್ಲ.ನನಗದನ್ನು ವೀಕ್ಷಿಸಲು ಸಾಧ್ಯವಾಗಿಲ್ಲ ಎಂದಿದ್ದಾರೆ.
Last Updated 11 ಏಪ್ರಿಲ್ 2019, 12:36 IST
ನಮೋ ಟಿ.ವಿ ಯಾರು ನಿರ್ವಹಣೆ ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ ಎಂದಿದ್ದರು ಮೋದಿ

‘ಮೋದಿ’ ಸಿನಿಮಾ, ಟಿ.ವಿಗೆ ಆಯೋಗದ ಅಂಕುಶ

ಪ್ರಧಾನಿ ನರೇಂದ್ರ ಮೋದಿ ಅವರ ಜೀವನಚರಿತ್ರೆಯನ್ನು ಆಧರಿಸಿದ ‘ಪಿಎಂ ನರೇಂದ್ರ ಮೋದಿ’ ಚಲನಚಿತ್ರ ಬಿಡುಗಡೆಗೆ ಚುನಾವಣಾ ಆಯೋಗವು ತಡೆ ನೀಡಿದೆ.
Last Updated 10 ಏಪ್ರಿಲ್ 2019, 19:46 IST
‘ಮೋದಿ’ ಸಿನಿಮಾ, ಟಿ.ವಿಗೆ ಆಯೋಗದ ಅಂಕುಶ

ನಮೋ ಟಿವಿ ಪ್ರಸಾರಕ್ಕೂ ಚುನಾವಣಾ ಆಯೋಗ ತಡೆ

ಚುನಾವಣಾ ಆಯೋಗವು ನರೇಂದ್ರ ಮೋದಿ ಅವರ ಜೀವನ ಆಧರಿತ ಚಲನಚಿತ್ರ ‘ಪಿಎಂ ನರೇಂದ್ರ ಮೋದಿ’ ಬಿಡುಗಡೆಗೆ ತಡೆಯೊಡ್ಡುವುದರ ಜತೆಗೆ ನಮೋ ಟಿವಿ ಪ್ರಸಾರಕ್ಕೂ ತಡೆಯೊಡ್ಡಿದೆ
Last Updated 10 ಏಪ್ರಿಲ್ 2019, 13:20 IST
ನಮೋ ಟಿವಿ ಪ್ರಸಾರಕ್ಕೂ ಚುನಾವಣಾ ಆಯೋಗ ತಡೆ

‘ನಮೋ ಟಿ.ವಿ. ವಿಶೇಷ ಸೇವೆ’

ಸುದ್ದಿವಾಹಿನಿ ಎಂದ ಬಳಿಕ ಮಾತು ಬದಲಿಸಿದ ಟಾಟಾ ಸ್ಕೈ
Last Updated 4 ಏಪ್ರಿಲ್ 2019, 18:24 IST
‘ನಮೋ ಟಿ.ವಿ. ವಿಶೇಷ ಸೇವೆ’

‘ನಮೋ ಟಿ.ವಿ ಜಾಹೀರಾತು ವಾಹಿನಿ’

ನಮೋ ಟಿ.ವಿ ಸ್ಥಗಿತಗೊಳಿಸುವಂತೆ ರಾಜಕೀಯ ಪಕ್ಷಗಳು ಚುನಾವಣಾ ಆಯೋಗದ ಮೊರೆ ಹೋಗಿರುವ ನಡುವೆಯೇ, ಹೊಸ ವಾದ ಮಂಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
Last Updated 3 ಏಪ್ರಿಲ್ 2019, 20:30 IST
‘ನಮೋ ಟಿ.ವಿ ಜಾಹೀರಾತು ವಾಹಿನಿ’
ADVERTISEMENT

ನಮೋ ಟಿವಿ ಪ್ರಸಾರ ಆಯೋಗ ದೃಢ ನಿಲುವು ತಳೆಯಲಿ

ಚುನಾವಣಾ ಆಯೋಗವು ತನ್ನ ವಿಶ್ವಾಸಾರ್ಹತೆಯನ್ನು ಸಾಬೀತುಪಡಿಸಬೇಕಾದ ಪ್ರಮೇಯ ಎದುರಾಗಿದೆ
Last Updated 3 ಏಪ್ರಿಲ್ 2019, 20:15 IST
ನಮೋ ಟಿವಿ ಪ್ರಸಾರ ಆಯೋಗ ದೃಢ ನಿಲುವು ತಳೆಯಲಿ

ಸೊನ್ನೆ ಎಣಿಕೆ ಆಟ

ಟಿ.ವಿಯಲ್ಲಿ ‘ನಮೋ’ ಚಾನೆಲ್ ಬರಲಾರಂಭಿಸಿತು. ‘ಮಿತ್ರೋ’ ಎನ್ನುವ ಭಾಷಣವೂ ಪ್ರಸಾರವಾಗತೊಡಗಿತು. ‘ಇದ್ಯಾವ ಚಾನೆಲ್ ಸಾಹೇಬ್ರೇ... ಹೊಸದಾ?’ ಕೇಳ್ದ ಮುದ್ದಣ್ಣ. ‘ಹೌದು ಎಲೆಕ್ಷನ್ ಸ್ಪೆಷಲ್’.
Last Updated 3 ಏಪ್ರಿಲ್ 2019, 20:06 IST
ಸೊನ್ನೆ ಎಣಿಕೆ ಆಟ

ನಮೋ ಟಿವಿ ಬಗ್ಗೆ ಕೇಂದ್ರ ವಾರ್ತಾ ಇಲಾಖೆಯಿಂದ ಸ್ಪಷ್ಟನೆ ಕೇಳಿದ ಚುನಾವಣೆ ಆಯೋಗ

ಬಿಜೆಪಿ ಆರಂಭಿಸಿರುವ ನಮೋ ಟಿವಿ ವಾಹಿನಿ ಬಗ್ಗೆ ಕೇಂದ್ರ ಚುನಾವಣಾ ಆಯೋಗ ವಾರ್ತಾ ಇಲಾಖೆಯಿಂದ ಸ್ಪಷ್ಟನೆ ಕೇಳಿದೆ. ಜತೆಗೆ ಮೈನ್‌ ಭೀ ಚೌಕಿದಾರ್‌ ಕಾರ್ಯಕ್ರಮದವನ್ನು ಗಂಟೆಗಟ್ಟಲೆ ನೇರ ಪ್ರಸಾರ ಮಾಡಿದ್ದೇಕೆ ಎಂದು ದೂರದರ್ಶನವನ್ನು ಪ್ರಶ್ನೆ ಮಾಡಿದೆ.
Last Updated 3 ಏಪ್ರಿಲ್ 2019, 7:03 IST
ನಮೋ ಟಿವಿ ಬಗ್ಗೆ ಕೇಂದ್ರ ವಾರ್ತಾ ಇಲಾಖೆಯಿಂದ ಸ್ಪಷ್ಟನೆ ಕೇಳಿದ ಚುನಾವಣೆ ಆಯೋಗ
ADVERTISEMENT
ADVERTISEMENT
ADVERTISEMENT