ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :

National Highway

ADVERTISEMENT

ಅಪಘಾತ ತಾಣವಾದ ರಾಷ್ಟ್ರೀಯ ಹೆದ್ದಾರಿ: ವರ್ಷದಲ್ಲಿ 13 ಸಾವು, 28 ಮಂದಿಗೆ ಗಾಯ

ಸರ್ವಿಸ್‌ ರಸ್ತೆ, ಸ್ನೀಗಲ್‌ ದೀಪ ಹಾಗೂ ಅಗತ್ಯ ಮೂಲ ಸೌಕರ್ಯ ಇಲ್ಲದೆ ಬೆಂಗಳೂರು– ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ ಅಪಘಾತ ತಾಣವಾಗಿ ‍ಪರಿಣಮಿಸಿದೆ.
Last Updated 18 ನವೆಂಬರ್ 2024, 6:08 IST
ಅಪಘಾತ ತಾಣವಾದ ರಾಷ್ಟ್ರೀಯ ಹೆದ್ದಾರಿ: ವರ್ಷದಲ್ಲಿ 13 ಸಾವು, 28 ಮಂದಿಗೆ ಗಾಯ

ಕಾರವಾರ | ನಿಗೂಢ ತಾಣ ಹೆದ್ದಾರಿ ಮೇಲ್ಸೇತುವೆ: ಪೊಲೀಸರಿಗೆ ಎನ್ಎಚ್‍ಎಐ ಪತ್ರ

ಚತುಷ್ಪಥ ರಾಷ್ಟ್ರೀಯ ಹೆದ್ದಾರಿ–66ಕ್ಕೆ ನಗರ ವ್ಯಾಪ್ತಿಯಲ್ಲಿ ನಿರ್ಮಿಸಿದ ಮೇಲ್ಸೇತುವೆ ನಿಗೂಢ ತಾಣವಾಗಿ ಮಾರ್ಪಟ್ಟಿದೆ. ಈ ತಾಣದ ಸುರಕ್ಷತೆಗೆ ನಿಗಾ ಇರಿಸುವಂತೆ ಪೊಲೀಸ್ ಇಲಾಖೆಗೆ ಪತ್ರ ಬರೆದಿರುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಪತ್ರ ಬರೆದಿರುವುದಾಗಿ ತಿಳಿಸಿದೆ.
Last Updated 8 ನವೆಂಬರ್ 2024, 6:23 IST
ಕಾರವಾರ | ನಿಗೂಢ ತಾಣ ಹೆದ್ದಾರಿ ಮೇಲ್ಸೇತುವೆ: ಪೊಲೀಸರಿಗೆ ಎನ್ಎಚ್‍ಎಐ ಪತ್ರ

NHಗಳಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಹಮ್‌ಸಫರ್ ನೀತಿಗೆ ಗಡ್ಕರಿ ಚಾಲನೆ

ದೇಶದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸ್ವಚ್ಛ ಶೌಚಾಲಯಗಳು, ಶಿಶುಪಾಲನಾ ಕೊಠಡಿಗಳಂತಹ ಅಗತ್ಯ ಸೌಲಭ್ಯಗಳನ್ನು ಒದಗಿಸುವ ‘ಹಮ್‌ಸಫರ್ ನೀತಿ’ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಮಂಗಳವಾರ ಚಾಲನೆ ನೀಡಿದ್ದಾರೆ.
Last Updated 8 ಅಕ್ಟೋಬರ್ 2024, 15:40 IST
NHಗಳಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಹಮ್‌ಸಫರ್ ನೀತಿಗೆ ಗಡ್ಕರಿ ಚಾಲನೆ

NH 66 | 10 ದಿನದೊಳಗೆ ವರದಿ ಸಲ್ಲಿಸಿ: ಸಚಿವ ಮಂಕಾಳ ವೈದ್ಯ

ಕೆಡಿಪಿ ಸಭೆಯಲ್ಲಿ ಎನ್‍ಎಚ್‍ಎಐ ಅಧಿಕಾರಿಗೆ ಸಚಿವ ಮಂಕಾಳ ವೈದ್ಯ ತರಾಟೆ
Last Updated 1 ಅಕ್ಟೋಬರ್ 2024, 12:25 IST
NH 66 | 10 ದಿನದೊಳಗೆ ವರದಿ ಸಲ್ಲಿಸಿ: ಸಚಿವ ಮಂಕಾಳ ವೈದ್ಯ

ಚಿತ್ರದುರ್ಗ: ಕಚ್ಚಾ ರಸ್ತೆಗಿಂತ ಕೀಳಾದ ರಾಷ್ಟ್ರೀಯ ಹೆದ್ದಾರಿ

ಅರ್ಧಕ್ಕೆ ನಿಂತ ಕಾಮಗಾರಿ, ನಿತ್ಯವೂ ಸ್ಥಳೀಯರಿಗೆ ದೂಳಿನ ಮಜ್ಜನ, ಇಲ್ಲವಾದ ಸರ್ವೀಸ್‌ ರಸ್ತೆ
Last Updated 27 ಸೆಪ್ಟೆಂಬರ್ 2024, 6:10 IST
ಚಿತ್ರದುರ್ಗ: ಕಚ್ಚಾ ರಸ್ತೆಗಿಂತ ಕೀಳಾದ ರಾಷ್ಟ್ರೀಯ ಹೆದ್ದಾರಿ

ಉತ್ತರಾಖಂಡದಲ್ಲಿ ಭೂಕುಸಿತ: ಬದರಿನಾಥ ರಾಷ್ಟ್ರೀಯ ಹೆದ್ದಾರಿ ಬಂದ್

ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸಿದ್ದು, ಬದರಿನಾಥ ರಾಷ್ಟ್ರೀಯ ಹೆದ್ದಾರಿಯು ಬಂದ್‌ ಆಗಿದೆ ಎಂದು ಜಿಲ್ಲಾಡಳಿತ ಶನಿವಾರ ತಿಳಿಸಿದೆ.
Last Updated 14 ಸೆಪ್ಟೆಂಬರ್ 2024, 3:01 IST
ಉತ್ತರಾಖಂಡದಲ್ಲಿ ಭೂಕುಸಿತ: ಬದರಿನಾಥ ರಾಷ್ಟ್ರೀಯ ಹೆದ್ದಾರಿ ಬಂದ್

ಹೆದ್ದಾರಿ ಕಾಮಗಾರಿ ತ್ವರಿತಗೊಳಿಸಲು ಒತ್ತಾಯ

ತಾಲ್ಲೂಕಿನ ಹೊನ್ನಳ್ಳಿ ಯಿಂದ ಮುದ್ಬಾಳ ಕ್ರಾಸ್‍ ವರೆಗೆ ಕೈಗೆತ್ತಿಕೊಂಡ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪಟ್ಟಣ ಸೇರಿದಂತೆ ಕಸಬಾಲಿಂಗಸುಗೂರ ಬಳಿ ನಿಧಾನಗತಿಯಿಂದ ಸಾಗಿದೆ. ಅಕ್ರಮಿತ ಕಟ್ಟಡ, ಬಣವಿ ತೆರವುಗೊಳಿಸಿ...
Last Updated 5 ಸೆಪ್ಟೆಂಬರ್ 2024, 16:11 IST
ಹೆದ್ದಾರಿ ಕಾಮಗಾರಿ ತ್ವರಿತಗೊಳಿಸಲು ಒತ್ತಾಯ
ADVERTISEMENT

ತಡೆರಹಿತ ಸಂಚಾರಕ್ಕಾಗಿ ಜಿಐಎಸ್‌ ಆಧಾರಿತ ಸಾಫ್ಟ್‌ವೇರ್‌: ಎನ್‌ಎಚ್‌ಎಐ

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಎಚ್‌ಎಐ) ರಾಷ್ಟ್ರೀಯ ಹೆದ್ದಾರಿಗಳಲ್ಲಿ ತಡೆರಹಿತ ಸಂಚಾರಕ್ಕಾಗಿ ಜಿಐಎಸ್ ಆಧಾರಿತ ಸಾಫ್ಟ್‌ವೇರ್‌ನೊಂದಿಗೆ ಸುಮಾರು 100 ಟೋಲ್ ಪ್ಲಾಜಾಗಳಲ್ಲಿ ನಿಗಾ ವ್ಯವಸ್ಥೆ ಜಾರಿಗೆ ತರಲಿದೆ ಎಂದು ಅಧಿಕೃತ ಹೇಳಿಕೆ ಸೋಮವಾರ ತಿಳಿಸಿದೆ.
Last Updated 2 ಸೆಪ್ಟೆಂಬರ್ 2024, 15:43 IST
ತಡೆರಹಿತ ಸಂಚಾರಕ್ಕಾಗಿ ಜಿಐಎಸ್‌ 
ಆಧಾರಿತ ಸಾಫ್ಟ್‌ವೇರ್‌: ಎನ್‌ಎಚ್‌ಎಐ

ಬಿಡಾಡಿ ದನಗಳ ವಿಶ್ರಾಂತಿ ಸ್ಥಳವಾದ ರಾಷ್ಟ್ರೀಯ ಹೆದ್ದಾರಿ!

ಸಂಚಾರಕ್ಕೆ ಇನ್ನಿಲ್ಲದ ತೊಂದರೆ, ಅಪಘಾತದ ಸಂಭವಿಸಿದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು
Last Updated 29 ಆಗಸ್ಟ್ 2024, 7:10 IST
ಬಿಡಾಡಿ ದನಗಳ ವಿಶ್ರಾಂತಿ ಸ್ಥಳವಾದ ರಾಷ್ಟ್ರೀಯ ಹೆದ್ದಾರಿ!

ಹೆದ್ದಾರಿ ಯೋಜನೆಗೆ ‘ಭೂ ಗ್ರಹಣ’

12 ಯೋಜನೆಗಳಿಗೆ ಭೂಮಿ ಅಲಭ್ಯ l ಶುರುವಾಗದ 25 ಯೋಜನೆಗಳು
Last Updated 26 ಆಗಸ್ಟ್ 2024, 23:30 IST
ಹೆದ್ದಾರಿ ಯೋಜನೆಗೆ ‘ಭೂ ಗ್ರಹಣ’
ADVERTISEMENT
ADVERTISEMENT
ADVERTISEMENT