ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

National Security

ADVERTISEMENT

ಅಗ್ನಿಪಥ್‌ ಯೋಜನೆಯಿಂದ ದೇಶದ ಭದ್ರತೆಗೆ ಧಕ್ಕೆ: ಕಾಂಗ್ರೆಸ್

ಅಗ್ನಿಪಥ ಯೋಜನೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಪಕ್ಷವು ಕೇಂದ್ರ ಸರ್ಕಾರ ವಿರುದ್ಧ ಭಾನುವಾರ ವಾಗ್ದಾಳಿ ನಡೆಸಿದೆ.
Last Updated 3 ಮಾರ್ಚ್ 2024, 12:39 IST
ಅಗ್ನಿಪಥ್‌ ಯೋಜನೆಯಿಂದ ದೇಶದ ಭದ್ರತೆಗೆ ಧಕ್ಕೆ: ಕಾಂಗ್ರೆಸ್

ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಭದ್ರತೆ ನಿರ್ಲಕ್ಷ್ಯ: ಕಾಂಗ್ರೆಸ್ ಆರೋಪ

ರಾಷ್ಟ್ರೀಯ ಭದ್ರತೆಯ ವಿಚಾರವನ್ನು ನರೇಂದ್ರ ಮೋದಿ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ ಮತ್ತು ಅದನ್ನು ಚುನಾವಣಾ ಲಾಭ ಹಾಗೂ ಪ್ರಧಾನಿಯ ಸ್ವಲಾಭದ ದೃಷ್ಟಿಯಿಂದ ಮಾತ್ರವೇ ನೋಡಲಾಗುತ್ತಿದೆ ಎಂದು ಕಾಂಗ್ರೆಸ್ ಶನಿವಾರ ಆರೋಪಿಸಿದೆ.
Last Updated 13 ಜನವರಿ 2024, 16:01 IST
ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಭದ್ರತೆ ನಿರ್ಲಕ್ಷ್ಯ: ಕಾಂಗ್ರೆಸ್ ಆರೋಪ

ಗಡಿಯಲ್ಲಿ ಭದ್ರತೆ ಕಡಿಮೆಗೊಳಿಸಲಾಗದು: ಸಚಿವ ಜಿತೇಂದ್ರ ಸಿಂಗ್‌

ಗಡಿ ನಿಯಂತ್ರಣ ರೇಖೆ ಮತ್ತು ಅಂತರರಾಷ್ಟ್ರೀಯ ಗಡಿ ಭಾಗದಲ್ಲಿ ಗಡಿಯಾಚೆಗಿನ ಗುಂಡಿನ ದಾಳಿಯ ಘಟನೆಗಳು ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡು ಬಂದಿದೆ. ಆದರೆ..
Last Updated 28 ಅಕ್ಟೋಬರ್ 2023, 14:38 IST
ಗಡಿಯಲ್ಲಿ ಭದ್ರತೆ ಕಡಿಮೆಗೊಳಿಸಲಾಗದು: ಸಚಿವ ಜಿತೇಂದ್ರ ಸಿಂಗ್‌

ಪಂಜಾಬ್: ಭಾರತದ ಗಡಿಯೊಳಗೆ ನುಸುಳಿದ ಪಾಕ್ ಡ್ರೋನ್ ಹೊಡೆದುರುಳಿಸಿದ ಬಿಎಸ್‌ಎಫ್

ದೇಶದ ಗಡಿಯೊಳಗೆ ನುಸುಳಿದ್ದ ಪಾಕಿಸ್ತಾನದ ಡ್ರೋನ್‌ ಅನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಹೊಡೆದುರುಳಿಸಿದೆ ಎಂದು ಹಿರಿಯ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
Last Updated 3 ಫೆಬ್ರುವರಿ 2023, 5:48 IST
ಪಂಜಾಬ್: ಭಾರತದ ಗಡಿಯೊಳಗೆ ನುಸುಳಿದ ಪಾಕ್ ಡ್ರೋನ್ ಹೊಡೆದುರುಳಿಸಿದ ಬಿಎಸ್‌ಎಫ್

ವಿಶ್ಲೇಷಣೆ | ಹೈಟಿ ಬವಣೆ ಮತ್ತು ‘ಗ್ಯಾಂಗ್‌’ ಅಟ್ಟಹಾಸ

ವಸಾಹತುಶಾಹಿಯ ಲೂಟಿಯಿಂದ ಸೊರಗಿಹೋಗಿದ್ದ ದೇಶ ಈಗ ಮತ್ತಷ್ಟು ನಜ್ಜುಗುಜ್ಜಾಗಲು ಕಾರಣವೇನು?
Last Updated 20 ಜನವರಿ 2023, 21:50 IST
ವಿಶ್ಲೇಷಣೆ | ಹೈಟಿ ಬವಣೆ ಮತ್ತು ‘ಗ್ಯಾಂಗ್‌’ ಅಟ್ಟಹಾಸ

ಭಾರತ–ಚೀನಾ ಸೇನೆಗಳ ಸಂಘರ್ಷದ ಬಗ್ಗೆ ಪ್ರಧಾನಿ ಹೇಳಿಕೆ ನೀಡಲಿ: ಕಾಂಗ್ರೆಸ್ ಒತ್ತಾಯ

ಅರುಣಾಚಲ ಪ್ರದೇಶದಲ್ಲಿನ ತವಾಂಗ್‌ ವಲಯದ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಬಳಿ ಭಾರತ ಮತ್ತು ಚೀನಾ ಪಡೆಗಳು ಈಚೆಗೆ ನಡೆಸಿರುವ ಸಂಘರ್ಷದ ವಿಚಾರವಾಗಿ ಮಂಗಳವಾರ ಸಂಸತ್‌ ಅಧಿವೇಶನದಲ್ಲಿ ಚರ್ಚೆ ನಡೆಸಲು ಕಾಂಗ್ರೆಸ್‌ ಸಿದ್ಧತೆ ನಡೆಸಿದೆ.
Last Updated 13 ಡಿಸೆಂಬರ್ 2022, 5:44 IST
ಭಾರತ–ಚೀನಾ ಸೇನೆಗಳ ಸಂಘರ್ಷದ ಬಗ್ಗೆ ಪ್ರಧಾನಿ ಹೇಳಿಕೆ ನೀಡಲಿ: ಕಾಂಗ್ರೆಸ್ ಒತ್ತಾಯ

ಟಿಕ್‌ಟಾಕ್‌ನಿಂದ ದೇಶದ ಭದ್ರತೆಗೆ ಅಪಾಯ: ಅಮೆರಿಕ ಸರ್ಕಾರಕ್ಕೆ ಎಫ್‌ಬಿಐ ಎಚ್ಚರಿಕೆ

ಟಿಕ್‌ಟಾಕ್ ದೇಶದ ಭದ್ರತೆಗೆ ಅಪಾಯ ಉಂಟುಮಾಡಲಿದೆ ಎಂದು ಅಮೆರಿಕದ ಭದ್ರತಾ ಮತ್ತು ಗುಪ್ತಚರ ಇಲಾಖೆ ಎಚ್ಚರಿಸಿದೆ.
Last Updated 5 ಡಿಸೆಂಬರ್ 2022, 5:52 IST
ಟಿಕ್‌ಟಾಕ್‌ನಿಂದ ದೇಶದ ಭದ್ರತೆಗೆ ಅಪಾಯ: ಅಮೆರಿಕ ಸರ್ಕಾರಕ್ಕೆ ಎಫ್‌ಬಿಐ ಎಚ್ಚರಿಕೆ
ADVERTISEMENT

ರಾಷ್ಟ್ರೀಯ ಭದ್ರತೆಗೆ ಆದ್ಯತೆ ಕೊಡಿ: ರಾಜ್ಯಗಳಿಗೆ ಅಮಿತ್ ಶಾ

ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಆದ್ಯತೆ ಕೊಡಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಗಳಿಗೆ ಸಲಹೆ ನೀಡಿದ್ದಾರೆ.
Last Updated 19 ಆಗಸ್ಟ್ 2022, 1:56 IST
ರಾಷ್ಟ್ರೀಯ ಭದ್ರತೆಗೆ ಆದ್ಯತೆ ಕೊಡಿ: ರಾಜ್ಯಗಳಿಗೆ ಅಮಿತ್ ಶಾ

ಆಳ–ಅಗಲ | ಲಂಕಾ ತಟದಲ್ಲಿ ಚೀನಾ ಸೇನಾ ಹಡಗು

ಚೀನಾ ನೌಕಾಪಡೆಯ ಹಡಗು, ‘ಯುವಾನ್ ವಾಂಗ್‌–5’ ಶ್ರೀಲಂಕಾದ ಹಂಬಂಟೋಟ ಬಂದರಿನಲ್ಲಿ ಲಂಗರು ಹಾಕಿದೆ. ಇದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಚೀನಾದ ಹಡಗು ಲಂಗರು ಹಾಕಲು ತನ್ನ ಜಾಗದಲ್ಲಿ ಅವಕಾಶ ಮಾಡಿಕೊಟ್ಟ ಶ್ರೀಲಂಕಾದ ಎದುರು ಭಾರತವು ಪ್ರತಿಭಟನೆ ದಾಖಲಿಸಿದೆ. ‘ಭಾರತದ ಭದ್ರತೆಗೆ ಈ ಬೆಳವಣಿಗೆಯಿಂದ ಧಕ್ಕೆಯಾಗಲಿದೆ’ ಎಂದು ವಿದೇಶಾಂಗ ಸಚಿವಾಲಯವು ಹೇಳಿದೆ. ಆದರೆ, ಅದನ್ನು ಎದುರಿಸಲೂ ಭಾರತ ಸಿದ್ಧವಿದೆ ಎಂದು ಹೇಳಿದೆ. ಈ ಬೆಳವಣಿಗೆಯು ಮೂರೂ ದೇಶಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ ಮತ್ತು ವಾತಾವರಣವನ್ನು ಬಿಸಿಯಾಗಿಸಿದೆ
Last Updated 17 ಆಗಸ್ಟ್ 2022, 21:00 IST
ಆಳ–ಅಗಲ | ಲಂಕಾ ತಟದಲ್ಲಿ ಚೀನಾ ಸೇನಾ ಹಡಗು

ಅರುಣಾಚಲದ 15 ಸ್ಥಳಗಳ ಹೆಸರು ಬದಲಾವಣೆ: ಚೀನಾ ನಿರ್ಧಾರ ತಿರಸ್ಕರಿಸಿದ ಭಾರತ

'ಹೆಸರು ಬದಲಿಸಿದರೆ ಸತ್ಯ ಬದಲಾಗದು' ಎಂದು ತಿರುಗೇಟು
Last Updated 31 ಡಿಸೆಂಬರ್ 2021, 8:40 IST
ಅರುಣಾಚಲದ 15 ಸ್ಥಳಗಳ ಹೆಸರು ಬದಲಾವಣೆ: ಚೀನಾ ನಿರ್ಧಾರ ತಿರಸ್ಕರಿಸಿದ ಭಾರತ
ADVERTISEMENT
ADVERTISEMENT
ADVERTISEMENT